ನುಡಿಮುತ್ತು ಪರಿಚಯ ಆಕಸ್ಮಿಕಮುಕ್ತವಾದ ಭಾವುಕಸರ್ವವೂ ಕ್ಷಣಿಕನಂಬಿಕೆಯೇ ನಾಟಕ. ವ್ಯಕ್ತವಾದ ಕೋರಿಕೆಅಂತರಂಗದ ಅನಿಸಿಕೆಸಾಂತ್ವನದ ಮರೀಚಿಕೆಸಮಾಧಾನವೇ ಕಾಣಿಕೆ. ಅರಿಕೆಯ ನಾಜೂಕುಮೋಸದ ಕೊಳಕುಮುಗ್ಧತೆಯ ತಳುಕುನ್ಯಾಯವೇ ಬದುಕು. ಕಾವ್ಯನಾಮ:ಅರಸು Read More »
ಕವನ ದೀಪ ಶ್ರೀಮಂತನ ಮನೆಯಲ್ಲಿ ಎಷ್ಟು ಬೆಳಕನ್ನು ಕೊಡುತ್ತದೆಯೋ.. ಅಷ್ಟೆ ಬೆಳಕನ್ನು ಬಡವನ ಮನೆಯಲ್ಲೂ ಕೊಡುತ್ತದೆ. ನಮ್ಮ ಸ್ವಭಾವ ಕೂಡಾ ಈ ದೀಪದಂತೆ ಇರಬೇಕು ಎಲ್ಲಿಯೂ ಹೋದರು ನಮ್ಮತನ ಯಾವತ್ತು ಬಿಟ್ಟು ಕೊಡಬಾರದು ಗೌರಿ ಪಾಟೀಲ್ Read More »
ಕವನ ಬುದ್ದಿ ಎಂಬ ಕ್ಯಾಮರಾದಲ್ಲಿ ವಿಚಾರ ಎಂಬ ರೀಲೂ ಹಾಕಿದರೆ ಪ್ರಯತ್ನ ಎಂಬ ಬಟನ್ ಒತ್ತಿದರೆ ಫಲ ಎಂಬ ಚಿತ್ರ ಬರುವುದು… Read More »