ಗುರುವೇ ವಂದನೆ
ನನ್ನ ತಾಯಿಗೆ ವಂದನೆನನ್ನ ತಂದೆಗೆ ವಂದನೆಮನೆಯ ಸಂಸ್ಕಾರಕೆ ವಂದನೆನನ್ನ ಮನೆಯ ಪಾಠಶಾಲೆಗೆ ವಂದನೆ ವಂದನೆ ನನ್ನ ವಂದನೆನನ್ನ ಗುರುದೇವ ವಂದನೆನನ್ನ ಗುರು ಮಾತೇ ವಂದನೆನನ್ನ ಗುರುಗಳಿಗೆ ವಂದನೆ ವಿದ್ಯೆಯ ಕಲಿಸಿದ ಗುರುಗಳಿಗೆ ವಂದನೆಬುದ್ಧಿಯ ಕಲಿಸಿದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನನ್ನ ತಾಯಿಗೆ ವಂದನೆನನ್ನ ತಂದೆಗೆ ವಂದನೆಮನೆಯ ಸಂಸ್ಕಾರಕೆ ವಂದನೆನನ್ನ ಮನೆಯ ಪಾಠಶಾಲೆಗೆ ವಂದನೆ ವಂದನೆ ನನ್ನ ವಂದನೆನನ್ನ ಗುರುದೇವ ವಂದನೆನನ್ನ ಗುರು ಮಾತೇ ವಂದನೆನನ್ನ ಗುರುಗಳಿಗೆ ವಂದನೆ ವಿದ್ಯೆಯ ಕಲಿಸಿದ ಗುರುಗಳಿಗೆ ವಂದನೆಬುದ್ಧಿಯ ಕಲಿಸಿದ

ಅಂತರಂಗ ಶುದ್ಧಿಸಿಬಹಿರಂಗ ಮುದ್ದಿಸಿಬುದ್ಧಿಮಾತುಗಳ ಅನುಕರಿಸಿಸಾಧನೆಯ ಸಿದ್ಧಿಸಿ. ಒಳ ಹೊರಗಿನ ಮಾತೇಕೆತಾಳಕೆ ಕುಣಿಯುವೆ ಏಕೆಮನದಿಂಗಿತ ಅರಿಗಮನದಿ ಸೇರಿ. ಬಲ್ಲನೆಂಬ ಬೀಗೇಕೆಗುಲ್ಲೆಬ್ಬಿಸುವರ ಕುಣಿಕೆಮಲ್ಲನಂತೆ ದೃಷ್ಟಿ ಬೀರಿಇಲ್ಲಸಲ್ಲದನು ಬೇರ್ಪಡಿಸಿ. ಚಿತ್ತ ಕೊಟ್ಟು ನಡೆಭಿತ್ತಿಯಾಗುವುದು ಸಾಧನೆಮತ್ತೇರದಂತೆ ಇರಲಿಹೊತ್ತು ಮುಳುಗುವ ಮುನ್ನ

ಮಹಾರಾಷ್ಟ್ರ :ಸಾಂಗಲಿ ಜಿಲ್ಲೆ ಜತ್ತ ತಾಲೂಕ ಗುಡ್ಡ ಗಳಿಂದ ಕೂಡಿದ ಪ್ರದೇಶ. ದ್ರಾಕ್ಷಿ ಹಾಗೂ ದಾಳಿಂಬೆ ಇಲ್ಲಿನ ಪ್ರಮುಖ ಬೆಳೆ ಹೋರಾಟಗಾರ ದೇಶಾಭಿಮಾನಿ ಹೆಬ್ಬುಲಿ ಎಂದು ಹೆಸರಾದ ಸಿಂಧೂರ ಲಕ್ಷ್ಮಣನಿಗೆ ಜನ್ಮ ನೀಡಿದ ಜನ್ಮ

ಶಿಕ್ಷಕರ ದಿನಾಚರಣೆ ಪ್ರಯುಕ್ತ ವಿಶೇಷ ಲೇಖನ ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ –ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ –ಇಡೀ ಶಿಕ್ಷಕ ಸಮೂಹ ಎಲ್ಲರನ್ನೂ ಗೌರವ ಮತ್ತು ಪ್ರೀತಿ ಪೂರ್ವಕವಾಗಿ ನೆನೆಯುತ್ತಾ… ಮಾತನಾಡಬೇಕಿದೆ ಶಿಕ್ಷಕರೇ ನೀವು ಧ್ವನಿ

ಆಟ ಪಾಠಗಳನ್ನು ತಿದ್ದಿ ತೀಡಿ ಕಲಿಸಿ,ಶಿಸ್ತಿನ ಸಂಯಮಗಳನು ಬೋಧಿಸಿ,ನ್ಯಾಯ ನೀತಿ, ಧರ್ಮ ಮಾರ್ಗ ತಿಳಿಸಿ,ಹರಸಿದರು ಸನ್ಮಾರ್ಗ ದಾರಿ ತೋರಿಸಿ. ಅಳಿಸಿದರು ನನ್ನೊಳಗಿಹ ಅಜ್ಞಾನ,ಕೊಟ್ಟರು ಅಕ್ಷರಗಳ ದಿವ್ಯ ಸುಜ್ಞಾನ,ಸೃಷ್ಟಿಸಿ ಮನದಲಿ ಹೊಸತು ಅಲೆಯ,ತಿಳಿಸಿದರು ಬಾಳಿನ ಹಲವು

ಸಾಮಾನ್ಯವಾಗಿ ವಿಶ್ವದಾದ್ಯಂತ ಹಲವಾರು ದಿನಾಚರಣೆಗಳನ್ನು ನಾವು ಆಚರಿಸುತ್ತೇವೆ ಪ್ರತಿಯೊಂದು ದಿನಾಚರಣೆಯೂ ಅದರದೇ ಆದ ಮಹತ್ವ ಪಡೆದುಕೊಂಡಿದೆ ಅವುಗಳ ಸಾಲಿನಲ್ಲಿ ಶಿಕ್ಷಕರ ದಿನಾಚರಣೆಯೂ ಅಗ್ರ ಸ್ಥಾನದಲ್ಲಿದೆ ಕಾರಣ ದೇಶವನ್ನು ಆಳುವ ಪ್ರಧಾನಿಯವರಿಂದ ಹಿಡಿದು ಒಬ್ಬ ಸಾಮಾನ್ಯ

ಬರಡು ಮನವನು ತೀಡಿ ತಿದ್ದಿತಪ್ಪಿದಾಗ ಬೆನ್ನಿಗೆ ಎರಡು ಗುದ್ಧಿನಿತ್ಯ ಕೊಟ್ಟು ಅಕ್ಷರಗಳ ಬುದ್ಧಿಕರುಣಿಸಿದರು ನಮಗೆಲ್ಲಾ ಸಿದ್ಧಿ. ಸಿಟ್ಟು ಸಿಡುಕು ಎಲ್ಲವ ಬಿಟ್ಟುನಮ್ಮ ಮೇಲೆ ದಯೆಯ ಇಟ್ಟುಸಂಸ್ಕೃತಿಯ ಸಾರವನ್ನು ನೆಟ್ಟುಬೋಧಿಸಿದರು ಸಂಸ್ಕಾರ ಕೊಟ್ಟು. ಕಿತ್ತೆಸೆದು ಮೌಢ್ಯತೆಯ

ಭಾರತದ ಮುಖ್ಯ ನ್ಯಾಯಾಧೀಶರಿಗೆ ಹೃದಯ ಪೂರ್ವಕವಾಗಿ ಭಾರತದ ಕಾನೂನಿಗೆ ತಲೆ ಭಾಗಿ ಕೈ ಮುಗಿದು ಕೇಳಿಕೊಳ್ಳುತ್ತೇನೆ.ಭಾರತದ ಸಂವಿಧಾನಾತ್ಮಕವಾಗಿ ಭಾರತ ದೇಶದ ಪ್ರಜೆಗಳಿಗೆ ಪ್ರಜಾಪ್ರಭುತ್ವ ಅಭಿವೃದ್ಧಿಗಾಗಿ ಹೊಸ ಹೊಸ ಯೋಜನೆಗಳು ಕಾನೂನಿನ ಮೂಲಕ ಜನರ ಆರ್ಥಿಕ

ಹತ್ತು ಹಲವು ಸಮಾಜಮುಖಿ ಕಾರ್ಯ ಮಾಡುತ್ತಿರುವ ವಿಶ್ವಬಂಧು ಸೇವಾ ಗುರುಬಳಗ. ಕೊಪ್ಪಳ : ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದೆ ಅದನ್ನು ಸಂರಕ್ಷಿಸಿಕೊಂಡು ಹೋಗುವುದು ಮಾನವ ಧರ್ಮ. ಮಾನವನಾದರೂ ಯಾವುದಾದರೂ ಒಂದು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು
Website Design and Development By ❤ Serverhug Web Solutions