
ನಮ್ಮೂರ ಗುರುಗಳು
ನಮ್ಮೂರ ಗುರುಗಳುನಮ್ಮ ಮಲ್ಲಿಕಾರ್ಜುನ ಗುರುಗಳುನಮ್ಮೂರ ಮನ ಮನೆಯಲಿನೆಲೆಯಾದವರು ಹೊಸನೆಲ್ಲುಡಿಯಿಂದ ಬಳ್ಳಾರಿವರೆಗೆದಣಿವರಿಯದ ನಿರಂತರಸೇವೆ ನಿಮ್ಮದುನೂರಾರು ಮಕ್ಕಳ ಬಾಳಿಗೆಬೆಳಕಾದವರು ಸದಾ ಮಂದಸ್ಮಿತ, ಹಸನ್ಮುಖಿಪ್ರತಿ ಮಗುವಿನ ಮನವರಿತುಜ್ಞಾನವ ಕಟ್ಟಿಕೊಟ್ಟಜ್ಞಾನದಾಸೋಹಿ ನೀವು ಜ್ಞಾನ ದೇಗುಲದಸಹಸ್ರ ಮೊಗ್ಗುಗಳುಬಿರಿದು ಅರಳಿಹೂಗಂಧ ಹರಡುವುದಪ್ರೀತಿಯಲಿ ಕಲಿಸಿದವರು







