ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಾಹಿತ್ಯ

ನ್ಯಾನೋ ಕಥೆ:ಹೂವು ಮುಳ್ಳು

“ನನ್ನನ್ನು ಯಾವಾಗ್ಲೂ ಹೂವು ಅಂತಾ ಇರ್ತೀರಲ್ಲಾ…ಒಂದು ವೇಳೆ ನಾನು ಹೂವಾದ್ರೆ ನೀವೇನಾಗ್ತೀರಾ..?”ತನ್ನ ಗಂಡನನ್ನು ಕೇಳಿದಳು.. ಅವನು “ನಾನು ಮುಳ್ಳಾಗುವೆ…ಹೂವನ್ನು ಕಾಯುವ ಮುಳ್ಳಾಗುವೆ..”ಎಂದ ಮುಗುಳು ನಗುತ್ತಾ..! ✍🏻ಮನು ಎಸ್ ವೈದ್ಯ

Read More »

ಬಡತನದಲ್ಲಿ ಬೆಂದು ಅರಳಿದ ನಾಮದೇವ ಢಸಾಳ್

ಮಹಾರಾಷ್ಟ ರಾಜ್ಯದ ಪುಣೆ ಪುರಖಾನೇ ಸರ್ ನಲ್ಲಿ 1949 ರಲ್ಲಿ ಹುಟ್ಟಿದ ನಾಮದೇವ ಢಸಾಳ್ ಖ್ಯಾತ ಮರಾಠಿ ಸಾಹಿತಿ.ಅಂಬೇಡ್ಕರರಿಂದ ಗಾಢವಾಗಿ ಪ್ರಭಾವಿತರಾದ ಢಸಾಳ್ 1973 ರಲ್ಲಿ ತಮ್ಮ ಗೆಳೆಯರೊಂದಿಗೆ ದಲಿತ ಪ್ಯಾಂಥರ್ಸ್ ಸಂಘಟನೆ ಹುಟ್ಟುಹಾಕಿದರು

Read More »

ನ್ಯಾನೋ ಕಥೆ:ಕೋಪ

ಅವನು ಯಾವುದೋ ಕೋಪದಲ್ಲಿ ಹೆಂಡತಿ ಕೊಟ್ಟ ಊಟವನ್ನು ಕಿತ್ತೆಸೆದು ಬಂದು ರೂಮಿನಲ್ಲಿ ಕುಳಿತ. ಅವನ ಎದುರಿನ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿದ ತಕ್ಷಣ, “ಛೇ… ಕೋಪದಲ್ಲಿ ನನ್ನ ಮುಖವನ್ನೇ ನಾನು ನೋಡಲಾಗುವುದಿಲ್ಲ.. ಅಂದ ಮೇಲೆ

Read More »

ಸಾಹಿತಿ ಡಾ.ಭೇರ್ಯ ರಾಮ ಕುಮಾರ್ಅವರಿಗೆ ಕಾಯಕ ಯೋಗಿ ಬಸವಶ್ರೀ ಪ್ರಶಸ್ತಿ ಪ್ರದಾನ

ದಾವಣಗೆರೆಯ ವಿಶ್ವವೀರಶೈವ ಲಿಂಗಾಯತ ಏಕೀಕರಣ ಪರಿಷತ್ ಇಂದು ನಡೆಸಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ.ಭೇರ್ಯ ರಾಮ ಕುಮಾರ್,ಹಿರಿಯ ಸಾಹಿತಿಗಳಾದ ಎನ್.ವಿ.ರಮೇಶ್,ಹಿರಿಯ ಸಾಹಿತಿ ಎಸ್.ಎನ್.ಸಂಗನಾಳ್ ಮಠ್

Read More »

ನ್ಯಾನೋ ಕಥೆ:ಜಗಳ

ಆ ವಠಾರದಲ್ಲಿ ಯಾವುದೋ ಕ್ಷುಲ್ಲಕ ಕಾರಣಕ್ಕೆ ಶುರುವಾದ ಇಬ್ಬರು ಮಹಿಳೆಯರ ಜಗಳ, ಮಾರಾಮಾರಿಯಾಗಿ, ಒಬ್ಬರನ್ನೊಬ್ಬರು ಅವ್ಯಾಚ್ಯ ಶಬ್ಧಗಳಿಂದ ನಿಂದಿಸತೊಡಗಿದ್ದರು.. ಆ ವಠಾರದ ಬೀದಿ ನಾಯಿಗಳು ಅಂದು ಬೊಗಳುವುದನ್ನೂ ನಿಲ್ಲಿಸಿಬಿಟ್ಟಿದ್ದವು…! ✍🏻ಮನು ಎಸ್ ವೈದ್ಯ

Read More »

ನ್ಯಾನೋ ಕಥೆ-ಗಾಳಿ ಪಟ

“ನಾವ್ಯಾಕೆ ದೊಡ್ಡವರ ಮಾತನ್ನು ಕೇಳಬೇಕು…ಕೇಳದೇ ಇದ್ದರೆ ಏನಾಗುತ್ತೆ ಅಪ್ಪಾ..?” 10 ವರ್ಷದ ಮಗ ಗಾಳಿ ಪಟ ಹಾರಿಸುತ್ತಾ ತನ್ನ ತಂದೆಯನ್ನು ಕೇಳಿದ.. “ಮಗಾ ಈ ಗಾಳಿಪಟ, ನಿನ್ನ ಕೈಯಲ್ಲಿರೋ ದಾರದ ಸಹಾಯದಿಂದ ಸರಿಯಾಗಿ ಹಾರ್ತಾ

Read More »

ಸಮಾಜಕ್ಕೆ ಅಕ್ಕನ ಕೊಡುಗೆ ಅಪಾರ

ಶರಣ ಲೋಕದ ಸರಳ ಚೇತನ ಸ್ವರೂಪಿ,ಕಲ್ಯಾಣ ನಾಡಿನ ಧೀಮಂತ ಹೆಮ್ಮೆಯ ಸುಪುತ್ರಿ,ಸಂಘಟನೆ, ಹೋರಾಟ,ಬರವಣಿಗೆ ಹಾಗೂ ಶರಣ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಮಾಜದ ಹಾಗೂ ಬಸವ ತತ್ವ ಸೇವೆಯನ್ನು ಗೈಯುತ್ತಾ,ಕರುನಾಡಿನ ಪ್ರಸಿದ್ಧ

Read More »

ಬೇಸಿಗೆ ಮುಗಿಯಿತು.ಶಾಲೆ ಆರಂಭವಾಯಿತು

ಗೆಳೆಯರೇ ನನ್ನ ಗೆಳತಿಯರೇ ಕಳೆಯಿತುಆ ಬೇಸಿಗೆ ಅರಳಿತು ಹೂ ಮೆಲ್ಲಗೆ ಹೋಗೋಣ ಶಾಲಾ ಕಾಲೇಜಿಗೆ ಎಂಬ ಮಧುರ ಹಾಡು ಎಲ್ಲರಿಗೂ ಗೊತ್ತು ಏಕೆಂದರೆ ಬೇಸಿಗೆ ಮುಗಿದು ಶಾಲೆ ಪ್ರಾರಂಭವಾಗುವ ದಿನ ಬಂದಾಗಿದೆ ಪಕ್ಷಿಗಳು ಗೂಡಿನಿಂದ

Read More »

ಲೇಖನ-ಬುದ್ಧರ ಆದರ್ಶ ತತ್ವಗಳು

ಸಮಾಜ ಸುಧಾರಕರಲ್ಲಿ ಬುದ್ಧ ಅವರಂತಹ ಹಲವಾರು ಯುಗಪುರುಷರು ಜನ್ಮವೆತ್ತು ಅಸಮಾನತೆ,ಅನ್ಯಾಯ ಹಾಗೂ ಅಸಹನೆಯ ವಿರುದ್ಧ ಹೋರಾಟ ನಡೆಸಿದ್ದಾರೆ.ಇವರು ಲೋಕ ಕಲ್ಯಾಣಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಿಟ್ಟು ಅವಿರತವಾದ ಹೋರಾಟ ನಡೆಸಿ,ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಸಾಕ್ಷೀಕರಿಸಿದ್ದಾರೆ.ಸಾಮಾಜಿಕ ಅಸಮಾನತೆಯ

Read More »

ನ್ಯಾನೋ ಕಥೆ:ಅನಾಥ

ಆತ ತನ್ನ ತಂದೆಯನ್ನು ವೃದ್ದಾಶ್ರಮಕ್ಕೆ ಸೇರಿಸಲು ಕರೆತಂದ.. ಅಲ್ಲಿನ ಮುಖ್ಯಸ್ಥರನ್ನು ಭೇಟಿ ಮಾಡಿ‌ ಮಾತಾಡುತ್ತಿರುವಾಗ, ಮುಖ್ಯಸ್ಥರು “ನಿಂಗೊಂದು ವಿಷ್ಯ ಗೊತ್ತಾ, ನಿನಗೆ ಎರಡು ವರ್ಷವಿದ್ದಾಗ ನಿನ್ನ ತಂದೆ ನಿನ್ನನ್ನು ಅನಾಥಾಶ್ರಮದಿಂದ ದತ್ತು ತೆಗೆದುಕೊಂಡರು…” ಎಂದು

Read More »