
ಕನ್ನಡ ನಾಡು ನುಡಿ ಸೇವಕ ಸಂಗಮೇಶ ಎನ್ ಜವಾದಿ.
ಶ್ರೀಯುತ ಸಂಗಮೇಶ ಎನ್ ಜವಾದಿ ರವರು, ದಿನಾಂಕ 02-08-2025 ರಂದು,40 ವಸಂತಗಳನ್ನು ಪೂರೈಸಿ, 41 ವಸಂತಕ್ಕೆ ಪಾದಾರ್ಪಣೆ ಮಾಡುತ್ತಿರುವ ಪ್ರಯುಕ್ತ ಬರೆದ ಲೇಖನ. ಕನ್ನಡ ನಾಡು ನುಡಿ ಭಾಷೆ ನೆಲ ಜಲ ಗಡಿ ಪರವಾಗಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶ್ರೀಯುತ ಸಂಗಮೇಶ ಎನ್ ಜವಾದಿ ರವರು, ದಿನಾಂಕ 02-08-2025 ರಂದು,40 ವಸಂತಗಳನ್ನು ಪೂರೈಸಿ, 41 ವಸಂತಕ್ಕೆ ಪಾದಾರ್ಪಣೆ ಮಾಡುತ್ತಿರುವ ಪ್ರಯುಕ್ತ ಬರೆದ ಲೇಖನ. ಕನ್ನಡ ನಾಡು ನುಡಿ ಭಾಷೆ ನೆಲ ಜಲ ಗಡಿ ಪರವಾಗಿ

ಹಸಿದ ಹೊಟ್ಟೆಯ ಎದುರುಪ್ರತಿಷ್ಠೆಯ ಮಾತುಗಳುಮನಸೆಳೆವ ಸಂಗೀತಪರಿಮಳದ ಕಂಪುಬಣ್ಣ ಬಣ್ಣದ ಚಿತ್ರಗಳುಇವು ಯಾವುದಾದರೂ ಹೊಟ್ಟೆ ತುಂಬಿಸುವುದೇ..(ಉರ್ದು ಶಾಹಿರಿಯೊಂದರ ತುಣುಕು ) ಒಬ್ಬ ಬಡ ಬಾಲಕ ಬಂದುಹಸಿವೇ ಬರದಂತೆ ಇರುವಯಾವುದಾದರು ಔಷಧಿ ಕೊಡಿಎಂದು ಬೇಡಿಕೊಂಡಾಗವೈದ್ಯನ ಕಣ್ಣಲ್ಲೂ ನೀರು

ಜಗತ್ತಿನಾದ್ಯಂತ ” ನಾಗರಾಧನೆ ” ತನ್ನದೇ ಆದ ವೈವಿಧ್ಯ ವೈಶಿಷ್ಟ್ಯತೆಗಳನ್ನು ಶತಮಾನಗಳಿಂದಲೂ ಉಳಿಸಿ ಬೆಳೆಸಿಕೊಂಡು ಬಂದಿದೆ. ಪ್ರಕೃತಿಯ ಅವಿಭ್ಯಾಜ ಅಂಗವಾದ ಸರ್ಪವನ್ನು ಆರಾಧ್ಯ ದೈವವೆಂದು ಮಾನವ ಸ್ವೀಕರಿಸಿದ್ದರಿಂದ ಇಂದಿನವರೆಗೆ ನಡೆದು ಬಂದಿದೆ. ನಾಗದೇವರು ಪಿತೃದೇವತೆಗಳ

‘ಆರೋಗ್ಯವನ್ನು ಹದವಾಗಿಟ್ಟುಕೊಳ್ಳಲು ನೆಪ ಬೇಕೇ?’ ‘ ಆರೋಗ್ಯವೇ ಭಾಗ್ಯʼ ವೆನ್ನುವ ಪದಪುಂಜ ಇಂದು ಕೇವಲ ನಮ್ಮ ನೆನಪಿನಲ್ಲಷ್ಟೇ ಉಳಿದಿದೆಯೇ ಹೊರತು ನಿಜವಾದ ಅಂಗಳದಲ್ಲಿಲ್ಲ. ಮೂಲತಃ ಕೃಷಿಪ್ರಧಾನವಾದ ಹುನಗುಂದದಲ್ಲಿ ರೈತ ಕುಟುಂಬಗಳು ಹೆಚ್ಚಿದ್ದರೂ ಆಧುನಿಕತೆಯ ಹೊಸ
ಊಹೆಗೂ ನಿಲುಕದ ನಿಜಾಂಶ ನಡೆದಿರುತ್ತೆಕಾಲ್ಪನಿಕ ಬದುಕಿನ ನಡುವಲ್ಲಿ ಏನೇನಾಗುತ್ತೆಅನ್ನೋದು ನಮ್ಮವರು ಯಾರೆಂದು ಚಿಂತಿಸಬೇಡಮೌನದ ಕಣಿವೆಯಲ್ಲಿ ಸ್ತಬ್ದರಾಗಿ ನಿಲ್ಲಬೇಡ.I೧I ಓಡ್ಗುದುರೆಯಂತೆ ಓಡುತಲಿರಲುಬೇಡ ತಟಸ್ತವಾಗದೆ ಆತ್ಮಬಲಕ್ಕೆಕುಂದಾಗದಂತೆ ಕಾರ್ಮೋಡಗಳ ಸರಿಸಿ ಬಂಧನಕ್ಕೆಒಳಗಾಗದೆ ಹುಸಿ ಆಮಿಷಗಳ ಗ್ರಹಚಾರಗಳುಸೋನೆಗೆ ಸಿಲುಕಿದ ಮಂದಿಯ

ಹಾರುತಿದೆ ಗಗನಕ್ಕೆ ಭಾರತದ ಕೀರ್ತಿ ಪತಾಕೆ..ತೋರುತಿದೆ ವಿಶ್ವಕೆ ಸಾಧನೆಗಳು ಸಾಲು ಸಾಲು..ಇದು ನಮ್ಮಹೆಮ್ಮೆಯ ತ್ರಿವರ್ಣ ಧ್ವಜವು …ಭಾರತೀಯರೆಲ್ಲರಿಗೆ ಪರಮ ಪೂಜ್ಯವೂ .. ಶೌರ್ಯ, ಬಲದ ಪ್ರತೀಕ ಕೇಸರಿ ವರ್ಣವು..ದೇಶಭಕ್ತರ ತ್ಯಾಗದಿಂದ ಭಾರತ ಧನ್ಯವು..ಅಂಬರ ಚುಂಬಿಸುವ

18 ವರ್ಷಗಳ ಒಳಗಿನ ಮಕ್ಕಳನ್ನು ಅಪರಾಧ ಮಾಡಲು ನೇಮಿಸಿಕೊಳ್ಳುವುದು ಅಥವಾ ತೊಡಗಿಸಿಕೊಳ್ಳುವುದು ಮಾಡಿದರೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಅಪರಾಧ ಕೃತ್ಯವನ್ನು ಮಾಡಲು ಸಿದ್ದರಾಗಿರುವ ಕ್ರಿಮಿನಲ್ ಗಳು ಅಪರಾಧ ಮಾಡಿ

ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಒಂದು ಕ್ಷಣವಾದರೂ ವಿಚಾರ ಮಾಡಿಯೇ ಬಿಟ್ಟಿರುತ್ತಾನೆ. ಆ ಸಾಧನೆ ಒಂದೇ ರಂಗದಲ್ಲಿ ಇಲ್ಲ, ಹಲವಾರು ರಂಗಗಳಲ್ಲಿ ಸಾಧನೆ

ದೇವ ಕೊಟ್ಟ ಉಡುಗೊರೆಭಾವ ತುಂಬಿದ ಅರಮನೆನವ ನವೀನ ಮಾದರಿಹಳತು ಹೊಸತು ಸಮ್ಮಿಲನಅನುಭವದ ಸದನ. ಜೀವ ವೀಣೆ ಮೀಟಿದೆಹಾವ ಭಾವ ಲಹರಿ ಮೂಡಿಸಿಒಳಗಣ್ಣ ತೆರೆ ಒಮ್ಮೆಮೇಲ್ಪದರ ಮಾಸಿದರುಅಂತರಂಗದ ಅರಿವಿರಲಿ. ಆನು ತಾನಾದ ಬಳಿಕಅನುವಾದದ ಬಳುವಳಿತಿರುಳು ತಿಳಿದುಒಳ

ವಿಶೇಷ ಲೇಖನ : ಜಿಲಾನಸಾಬ್ ಬಡಿಗೇರ ಬ್ರಿಟಿಷ್ ಆಡಳಿತದ ವಿರುದ್ಧ ಹಾಗೂ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಆಯುಧಗಳನ್ನು ಬಳಸಿದ ಮೊದಲ ಭಾರತೀಯ, ಕ್ರಾಂತಿಕಾರಿಗಳಲ್ಲಿ ಒಬ್ಬರಾಗಿರುವ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಎಂದೇ ಖ್ಯಾತಿಗಳಿಸಿದ
Website Design and Development By ❤ Serverhug Web Solutions