ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಾಹಿತ್ಯ

ಚುನಾವಣೆ:ಬದಲಾವಣೆ

ಮತ್ತೆ ಮತ್ತೆ ಬರತಾವ ಚುನಾವಣೆಹೊತ್ತು ಹೊತ್ತು ತರತಾರ ಬಣ್ಣ ಬಣ್ಣದ ಘೋಷಣೆ ಓಣಿ ಓಣಿಯಲ್ಲೂ ಕುರಿ-ಕೋಳಿಗಳ ವಗ್ಗರಣೆಯ ವಾಸನೆಕತ್ತಲಾದರೆ ಸಾಕು ಝಣ ಝಣ ಕಾಂಚಾಣದ ನರ್ತನ ಉದ್ದಾರವಾಗುತ್ತಿಲ್ಲ ಬಡ ಮಕ್ಕಳ ಪಾಲಿನ ಸರ್ಕಾರಿ ಶಾಲೆ

Read More »

ನ್ಯಾನೋ ಕಥೆ-ಪರಿಣಾಮ

“ನಾನು ನಿನ್ನ ಗಂಡ ಕಣೇ…ನನಗೆ ಎದುರು ವಾದಿಸ್ತೀಯಾ?” ಎನ್ನುತ್ತಾ ಅವಳಿಗೆ ಒಂದೇಟು ಕೊಟ್ಟ…ಅವಳೂ ಕೋಪದಿಂದ “ಗಂಡ ಆದ್ರೆ ಏನು ಬೇಕಾದ್ರೂ ಮಾಡಬಹುದಾ.. ಹೆಂಡತಿಯೂ ಗಂಡನ ಸಮಾನ..” ಎಂದಳು… ಜಗಳ ಮುಂದುವರೆದಿತ್ತು.. ಅವರ 3 ವರ್ಷದ

Read More »

ನ್ಯಾನೋ ಕಥೆ:ಸಂಭ್ರಮ-ಸಂಕಷ್ಟ

ಅಂದು ಪ್ರಸಿದ್ಧ ನಟನೊಬ್ಬನ ಸಿನಿಮಾ ಬಿಡುಗಡೆಯಾಗಿತ್ತು..‌.ಅಭಿಮಾನಿಗಳೆಲ್ಲಾ ಚಿತ್ರಮಂದಿರ ಮುಂದೆ ನಟನ ದೊಡ್ಡ ಕಟೌಟ್ ಗೆ ಕೊಡಪಾನಗಳಲ್ಲಿ ಹಾಲನ್ನು ಅಭಿಷೇಕ ಮಾಡುತ್ತಾ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು.ಅಲ್ಲೆ ಅನತಿ ದೂರದಲ್ಲಿ ಹಾಲಿಲ್ಲದೇ ಅಳುತ್ತಿದ್ದ ಮಗುವಿನ ಧ್ವನಿ ಅರಣ್ಯರೋಧನದಂತಾಗಿತ್ತು…!

Read More »

ಲೇಖನ:ಪ್ರಜಾಪ್ರಭುತ್ವದ ಹರಿಕಾರ ಬಸವಣ್ಣ.(ಬಸವ ಜಯಂತಿ ಪ್ರಯುಕ್ತ ವಿಶೇಷ ಲೇಖನ)

ಬಸವಣ್ಣ ಈ ಜಗತ್ತು ಕಂಡ ಒಬ್ಬ ಶ್ರೇಷ್ಠ ಪ್ರಜಾಪ್ರಭುತ್ವದ ಹರಿಕಾರ,ಮೌಲ್ಯಾಧಾರಿತ ದಾರ್ಶನಿಕ,ಮಧ್ಯಯುಗದ ಸಾಮಾಜಿಕ ಕ್ರಾಂತಿಕಾರಿ,ಭಕ್ತಿ ಮತ್ತು ಅರಿವುಗಳನ್ನು ಪ್ರತಿಪಾದಿಸಿ ಜನಸಾಮಾನ್ಯರ ಭಾಷೆಯಲ್ಲೇ ಪ್ರಬಲ ಮತ್ತು ವೈಚಾರಿಕವಾಗಿರುವ ತತ್ವಗಳನ್ನು ಬಿತ್ತಿದ ಕಾರುಣಿಕ ಮಹಾಪುರುಷ.ಒಬ್ಬ ಸಮಾಜವಾದಿ,ಪ್ರಜಾವಾದಿ, ಸಾಮಾಜಿಕ

Read More »

ಮರೆಯಲಾಗದ ಮಾಣಿಕ್ಯ ಪ್ರಶಾಂತ ಪಾಟೀಲರು…

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ತಂದೆ ಮಲ್ಲಪ್ಪ ತಾಯಿ ಸತ್ವವ್ವ ಪುಣ್ಯ ದಂಪತಿಗಳ ಮುದ್ದಿನ ಮಗ ಪ್ರಶಾಂತ ಪಾಟೀಲರು. ಪ್ರಾಥಮಿಕ ಶಿಕ್ಷಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು

Read More »

ನ್ಯಾನೋ ಕಥೆ-ಚೌಕಾಸಿ

ಆಕೆ ಪಟ್ಟಣದ ದೊಡ್ಡ ಮಾಲ್ ಒಂದರಲ್ಲಿ ಸಾವಿರಾರು ರೂಗಳನ್ನು‌ ಖರ್ಚು ಮಾಡಿ, ತನಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿದಳು.. ಪುಟ್ ಪಾತ್ ನಲ್ಲಿ ತರಕಾರಿಯವನ ಹತ್ತಿರ “ಟೊಮೇಟೋ ಬೆಲೆ ಎಷ್ಟಪ್ಪಾ..?” ಎಂದು ಕೇಳಿದಳು.‌ ಅವನು

Read More »

ದತ್ತಪದ:ಕಾರ್ಮಿಕ

ಶೀರ್ಷಿಕೆ:ದುಡಿಯುವ ವರ್ಗ ಹಗಲು ರಾತ್ರಿ ದುಡಿವರುದೇಶಕ್ಕೆ ಅನ್ನ ನೀಡುವರುಹಸಿದ ಹೊಟ್ಟೆಯ ಕಾರ್ಮಿಕರುಕಷ್ಟದಲ್ಲಿ ದುಡಿದು ಬದುಕುವರು ಇನ್ನೊಂದು ಊರಿಗೆ ಹೋಗುವರುಮನೆ ಕಟ್ಟಡದಲ್ಲಿ ಜಾಣ ನಿಪುಣರುಸೂರ್ಯನ ತಾಪವು ಏರಿದರುಮಳೆ ಚಳಿ ಎಷ್ಟು ಜೋರಾಗಿದರು ಬಿಸಿಲು ಗಾಳಿ ಲೆಕ್ಕಿಸದೆ

Read More »

ಉರಿ ಬಿಸಿಲು

ಓ ಬಿಸಿಲೆಬೀಸುವುದು ಉರಿ ಗಾಳಿ ಇಲ್ಲೇಭೂಮಿ ಕಾಯುತಿರುವುದು ನಿನ್ನಿಂದಲೇಗಿಡ ಮರಗಳಿಗೆ ನೀರಿಲ್ಲದೆ ಭಾಸ್ಕರನ ನೋಟಸುಡುತ್ತಿರುವುದು ತಲೆಯು ಕೆಂಡಮಂಡಲಹೆಚ್ಚಿರುವುದು ಬಾಯಾರಿಕೆ ದಾಹಛತ್ರಿಗಳೇ ನಮಗೆ ಪರ್ಯಾಯ ಮಾರ್ಗ ಮನೇಲಿ ಇರಬೇಕು ಪ್ರತಿದಿನಭಾಸ್ಕರನ ಬಿಸಿಲಿಗೆ ಎದುರಿ ಆ ಕ್ಷಣಕುಡಿಬೇಕು

Read More »

ಹಾಸ್ಯ ಕವನ-ಅರ್ಧಾಂಗಿ

ನನ್ನ ಮನೆಯ ಒಡತಿ ನೀನುನಿನಗೇನು ಕೊಡಲಾಗದು ನಾನು ಏನನ್ನುಏಕೆಂದರೆ ಈಗಾಗಲೇ ಸರ್ಕಾರ ಕೊಟ್ಟಿದೆಉಚಿತ ಬಸ್ ಪಾಸ್ ಅನ್ನುಪ್ರತಿ ತಿಂಗಳಿಗೆ ನೀಡುತ್ತಿದೆ ಗೃಹ ಲಕ್ಷ್ಮಿ ಯೋಜನೆಯ ೨೦೦೦ ರೂಪಾಯಿಗಳನ್ನು200ಯೂನಿಟ್ ಉಚಿತ ಗೃಹ ಜ್ಯೋತಿ ಅನ್ನುರೇಷನ್ ಕಾರ್ಡಿಗೆ

Read More »

ಮತದಾನ ಜಾಗೃತಿ ಜಾಥಾ ಅಭಿಯಾನ

ಯಾದಗಿರಿ:ಹಿರೇವಡಗೇರಾದ ಬನಸಿರಿ ಪದವಿ ಮಹಾವಿದ್ಯಾಲಯ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ ಸಂಯುಕ್ತಾಶ್ರಯದಲ್ಲಿ ಮತದಾನ ಜಾಗೃತಿ ಜಾತ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ರಾಚಯ್ಯ ಬಿ ಹೀರೆಮಠ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಮತದಾರರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ

Read More »