ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಶಾಯಿರಿಗಳು

.೧ಪ್ರೇಮಕ್ಕೆ ಕಣ್ಣಿಲ್ಲ ಅಂತಾರಇದನ್ನ ಪರೀಕ್ಷೆ ಮಾಡಾಕಹೋಗಿ ಇದ್ದ ನನ್ ಕಣ್ಕಳಕೊಂಡ ನನಗ ಈಗಕುರುಡ ಅಂತಾರ!೨.ಗಂಡ ಹೆಂಡಿರ ಜಗಳಉಂಡು ಮಲಗೋತನಕ,ಅಂತಿದ್ರು ಆವಾಗ!ಬೆಳಕಾದಾಗ್ಲಿಂದ ಸುರುವಾಗೖತಿಗಂಡ ಹೆಂಡಿರ ಜಗಳ ಇವಾಗ! ೩.ಶಾಯಿರಿ. ನಿನ್ ಮಾರಿ ನೋಡಕೋಂತ ಇದ್ರ ಹೊತ್

Read More »

ಪತ್ರಿಕೆಗಳು ಮತ್ತು ಸಮಾಜ

ಪತ್ರಿಕೆಗಳು ಸಮಾಜದ ಕನ್ನಡಿಯಿದ್ದಂತೆ. ಒಂದಿಡೀ ಸಮುದಾಯವನ್ನು, ಒಂದಿಡೀ ದೇಶವನ್ನು , ಒಂದಿಡೀ ಜಗತ್ತನ್ನು ಏಕಕಾಲದಲ್ಲಿ ಮತ್ತು ಸಾಮೂಹಿಕವಾಗಿ ಒಂದೇ ಬಾರಿಗೆ ಎಚ್ಚರಿಸಬಲ್ಲ ಏಕೈಕ ಸಮೂಹ ಸಂವಹನ ಶಕ್ತಿ ಕೇಂದ್ರಗಳೇ ಪತ್ರಿಕೆಗಳು.ಒಂದು ಉತ್ತಮ ದಿನ ಪತ್ರಿಕೆ

Read More »

ಕೆನರಾ ಬ್ಯಾಂಕ್ ಗೆ 120ನೇ ಜನ್ಮದಿನದ ಸಂಭ್ರಮ

ಬ್ಯಾಂಕಿಂಗ್ ಧ್ರುವತಾರೆ ಮತ್ತು ಯುಗಪುರುಷ ಶ್ರೀ ಅಮ್ಮೆಂಬಳ್ ಸುಬ್ಬರಾವ್ ಪೈ ರವರು ಕೆನರಾ ಬ್ಯಾಂಕ್ ನ ಸಂಸ್ಥಾಪಕರು. 20 ನೇ ಶತಮಾನದ ಆದಿಯಲ್ಲಿ ಮಂಗಳೂರು ಪ್ರಾಂತ್ಯದಲ್ಲಿ ಹಣಕಾಸು ವ್ಯವಹರಿಸಲು ಈಗ ಇರುವಂತೆ ಯಾವುದೇ ಸೂಕ್ತ

Read More »

ಪತ್ರಿಕಾ ದಿನಾಚರಣೆ ಇತಿಹಾಸ

ಸಂಗ್ರಹ ಲೇಖನ : ಜಿಲಾನಸಾಬ್ ಬಡಿಗೇರ್ ಕನ್ನಡ ಪತ್ರಿಕೆಗಳು ಸ್ವಾತಂತ್ರ್ಯಪೂರ್ವದಲ್ಲಿ, ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಹಾಗೂ ಸ್ವಾತಂತ್ರ್ಯಾ ನಂತರ ಕರ್ನಾಟಕ ಏಕೀಕರಣದ ಹೋರಾಟದಲ್ಲೂ, ನಾಗರಿಕತೆಯ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರವನ್ನು ವಹಿಸಿದೆ. ಜನರ ಧ್ವನಿಯಾಗಿ, ಸಮಾಜದ

Read More »

ನನ್ನಮ್ಮ…

ನನ್ನ ಜನ್ಮ ದಿನವೇ ಅವಳ ಪುನರ್ಜನ್ಮಹೇಗೆ ಹೇಳಲಿ ನಿನಗೆ ಧನ್ಯವಾದವಹೇಗೆ ವರ್ಣಿಸಲಿ ನಿನ್ನ ಅಂತರಾತ್ಮವನಿನ್ನ ಪ್ರೀತಿ ವಾತ್ಸಲ್ಯಕ್ಕೆ ಪದಗಳೇ ಸಿಗುತ್ತಿಲ್ಲಮ್ಮ ನೀ ಕಂಡೆ ನನ್ನ ಖುಷಿಯಲ್ಲೇ ಸ್ವರ್ಗವನೀ ತೋರಿಸಿದೆ ಪ್ರತಿ ಹೆಜ್ಜೆಗೂ ಸನ್ಮಾರ್ಗವನೀ ನೀಡಿದೆ

Read More »

ನಗು ಮುಖದ ನಟ, ಸಮಾಜ ಸೇವಕ ಹಣ್ಮು ಪಾಜಿ

ಹಣ್ಮು ಪಾಜಿ (ಹಣಮಂತ) ಎಂದರೆ ಸಾಮಾಜಿಕ ಮತ್ತು ಕನ್ನಡಕ್ಕಾಗಿ ದ್ವನಿ ಎತ್ತುವ ಯುವ ಹೋರಾಟಗಾರರೆಂದೇ ಜಿಲ್ಲೆಗೆ ಚಿರಪರಿಚಿತರು.ತಮ್ಮ ಬದುಕನ್ನೇ ಸಮಾಜಕ್ಕಾಗಿ, ಕಷ್ಟದಲ್ಲಿರುವವರಿಗೆ ಕೈ ಚಾಚುವ ನಿಸ್ವಾರ್ಥ ನಿಷ್ಕಲ್ಮಶ ಮನಸಿನ ಯುವಕ ಹಣ್ಮು ಪಾಜಿಯವರು.ಅವರು ಮಾಡಿರುವ

Read More »

ಕವನ : ದೇವರು ನಗುತ್ತಿದ್ದಾನೆ

ಓ ಸ್ವಾರ್ಥಿ ಮನುಜಎಲ್ಲವೂ ನನ್ನದೇ ,ಎಲ್ಲದಕ್ಕೂ ನನ್ನದೇ ಯಜಮಾನಿಕೆಎಂದು ಹಲುಬುತ್ತಿರುವ ನೀನುಹರಿವ ನದಿಯ ನೀರ ನೀನೊಬ್ಬನೇ ಕುಡಿಯಲಾಗುವುದೇ ?ಬೀಸುವ ಗಾಳಿಯನೀನು ಹಿಡಿದಿಡಲು ಆಗುವುದೇ ?? ದೇವರು ಕೊಟ್ಟ ಸುಂದರ ಪ್ರಕೃತಿಹರಿವ ನೀರು ,ಸುಂದರ ಪರಿಸರಹರಿವ

Read More »

ಪುಸ್ತಕ ವಿಮರ್ಶೆ: ಚುರುಕು ಮುಟ್ಟಿಸುವ ಚುಟುಕು ಸಂಕಲನ, “ಬೊಗಸೆಯೊಳಗಿನ ಚುಟುಕು ಸಾಗರ.”

ಪುಸ್ತಕದ ಹೆಸರು : “ಬೊಗಸೆಯೊಳಗಿನ ಚುಟುಕು ಸಾಗರ “ ಕವಿಯತ್ರಿ : ಶ್ರೀಮತಿ ವಿ. ಸೀತಾಲಕ್ಷ್ಮಿವರ್ಮ.ಪ್ರಥಮ ಮುದ್ರಣ : 2024.ಮುದ್ರಕರು : ಗುಪ್ತಾ ಆಫ್ ಸೆಟ್ ಪ್ರಿಂಟರ್ಸ, ವಿದ್ಯಾರಣ್ಯಪುರ-ಮೈಸೂರು.ಪ್ರಕಾಶಕರು.., ಎಂ ಜಿ. ಅರಸ್” ಚುರುಕು

Read More »

ಕರ್ನಾಟಕದ ಕಬೀರ – ಶಿಶುನಾಳ ಶರೀಫ

ಜಗದ ಅಂಧಕಾರ ಕಳೆದ ದೀಪಕಾಮಾಲೆ ಕಣ್ಣುಗಳಿಗೆ ಹಾಕಿದೆ ಧೂಪಜನರು ಭವಸಾಗರದಿ ಮುಳುಗಿದ., ಪಾಪತೊಳೆಯಲು ಬಂದ ಶಿಶುನಾಳ ಶರೀಫ.||೧|| ತತ್ವಪದ ಸಾಹಿತ್ಯದ ಜನಕಅರಿವಿನಂಬಲಿ ನೀಡಿದ ಮೂಢ ಮನಕಜಾತಿವಾರಿನ ಕಳೆ ತೆಗೆದ ಕಾರ್ಮಿಕಹಿಂದೂ ಮುಸ್ಲಿಂ ಸಾಮರಸ್ಯದ ಪ್ರತೀಕ.||೨||

Read More »

ಮಕ್ಕಳಿಗೆ ಅಪ್ಪನ ಪ್ರೀತಿಯೇ ಮೊದಲಲ್ಲವೇ…

ಹುಟ್ಟಿದ ಮೊದಲ ದಿನವೇ ಎರಡು ಕೈಗಳಿಂದ ಎತ್ತಿ ಹಾಡಿಸಿ ಸಂಭ್ರಮದಿಂದ ಜಗಕ್ಕೆ ತೋರಿದ ವೀರ ಅಪ್ಪ. ಅಲ್ಲವೇ… ಮಕ್ಕಳ ಪ್ರತಿಯೊಂದು ಹೆಜ್ಜೆಯಲ್ಲೂ ತನ್ನ ಆಸೆಯ ಆಕಾಂಕ್ಷೆಗಳನ್ನು ಲೆಕ್ಕಿಸದೆ ಜೊತೆಯಾಗಿ ನಿಂತ ಧೀರ ಅಪ್ಪ, ಅಲ್ಲವೇ…

Read More »
error: Content is protected !!