ಕವನ-ಸಂಚಾರಿ
ಸಂಚಾರಿಯಾದೆ ನಾನುಸಂಜೆಯಲ್ಲಿ,ಮರೆಯಾದೆ ನಾನುತಿರುವುಗಳಲ್ಲಿ,ಪದ ಪದರ ಕಾಲಗಮನವೆಲ್ಲೋಮರೆಯಾದೆ ನಾನುಪ್ರಕೃತಿಯ ಸೋಬಗಸವಿಯುತ ಎಲ್ಲೋಮನಮನ ಪದಪದವಿರದ ಹಾಳೆಗಳಗೀಚಿದ ಬರಹಗಳುಅರ್ಥಕ್ಕೆ ನಿಲುಕದಎತ್ತರದಾಕಾಶದ ನಕ್ಷತ್ರದಸಾಲುಗಳಲ್ಲಿ ಮರೆಯಾದೆ ನಾನು. -ಚೇತನ್ ಕುಮಾರ್ ಎಂ,ಕೆ . ಮೈಸೂರು.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ
ಸಂಚಾರಿಯಾದೆ ನಾನುಸಂಜೆಯಲ್ಲಿ,ಮರೆಯಾದೆ ನಾನುತಿರುವುಗಳಲ್ಲಿ,ಪದ ಪದರ ಕಾಲಗಮನವೆಲ್ಲೋಮರೆಯಾದೆ ನಾನುಪ್ರಕೃತಿಯ ಸೋಬಗಸವಿಯುತ ಎಲ್ಲೋಮನಮನ ಪದಪದವಿರದ ಹಾಳೆಗಳಗೀಚಿದ ಬರಹಗಳುಅರ್ಥಕ್ಕೆ ನಿಲುಕದಎತ್ತರದಾಕಾಶದ ನಕ್ಷತ್ರದಸಾಲುಗಳಲ್ಲಿ ಮರೆಯಾದೆ ನಾನು. -ಚೇತನ್ ಕುಮಾರ್ ಎಂ,ಕೆ . ಮೈಸೂರು.
ಸರ್ವ ಜನಾಂಗದ ಹಿತ ದೃಷ್ಟಿಯಿಂದ ರಚಿತವಾದ ಭಾರತ ಸಂವಿಧಾನವನ್ನು ಅಸಮಾನತೆ ಪರಿಪಾಲಕರಾದ ಮನುವಾದಿಗಳಿಗೆ ಸಹಿಸಲು ಆಗುತ್ತಿಲ್ಲ.ಹೀಗಾಗಿಯೇ ಸಂವಿಧಾನ ವಿರೋಧಿ ಕೃತ್ಯಗಳು ಸಂವಿಧಾನ ಜಾರಿಯಾದಗಿನಿಂದ ಇಲ್ಲಿಯವರೆಗೆ ನಿರಂತರವಾಗಿ ನಡೆಯುತ್ತಲೇ ಬಂದಿವೆ.ಸ್ವಾತಂತ್ರ್ಯ ಪೂರ್ವದಲ್ಲಿ ವೈದಿಕ ಮತದ ಕಾಯ್ದೆಯಾದ
ನೋಟಕಣ್ಮನ ಸೆಳೆಯುವ ನಿನ್ನನೋಟಮನನವ ನೀ ನಾವನಿನ್ನೋಟಸಾಲಿಲ್ಲದ ಸಾಲುಗಳ ಹಾಳೆಪದಗಳಿಲ್ಲದ ಕವಿತೆಯನಾಳೆಆ ದಿನದ ದಿನಗಳ ವಿಷಯಕವಿದ ಇಂಚರತೆಯ ಪರಿಚಯತರತರ ವಿಚಾರ ಸಂಚಯಮನವೆಲ್ಲೋ ವಿಸಂಚಾರಪದಪದರ ನವನವೀನಗಮನ ನಾ ಹೊಳಪುಸಮಯದ ಸೆಳಕುಬಾಹ್ಯ ಬಾಹ್ಯಗಳ ನೋಟ. -ಚೇತನ್ ಕುಮಾರ್ ಎಂ,ಕೆ
ಕರಾವಳಿಯ ಕಾನನಮುಂಜಾವಿನ ಪ್ರಕೃತಿಯ ಸೊಬಗುತಿರುವಿನ ದಾರಿಬೆಟ್ಟಗಳ ಸಾಲುಇಳಿಜಾರು ಪ್ರದೇಶದ ನೋಟಸುಂದರತೆಯ ದೃಶ್ಯಗಳುಎಲ್ಲ ಹಸಿರು ಮಯದಕರಾವಳಿಯ ಕಾನನ… -ಚೇತನ್ ಕುಮಾರ್ ಎಂ,ಕೆ, ಮೈಸೂರು.
ಈ ಜಗತ್ತಿಗೆ ಮೂರು ಅತ್ಯಮೂಲ್ಯವಾದ ರತ್ನಗಳ ಕೊಡುಗೆಯಾಗಿ ನಮ್ಮ ಭಾರತ ನೀಡಿದೆ.ಅವುಗಳಲ್ಲಿ ಮೊದಲನೇ ರತ್ನವೇ ತಥಾಗತ ಗೌತಮ ಬುದ್ಧರು. ಎರಡನೇ ರತ್ನವೇ ಅಣ್ಣ ಬಸವಣ್ಣನವರು.ಮೂರನೇ ರತ್ನವೇ ಡಾ.ಬಿ ಆರ್ ಬಾಬಾಸಾಹೇಬ್ ಅಂಬೇಡ್ಕರ. ಈ ಮೂವರು
ನಾವೇತಕೆ ಹೀಗೆಅಚಲನದ ಹಾಗೆಬರಿಯ ಕನಸು ನೂರಾರುಎಲ್ಲಿರುವೆವೊ ಅಲ್ಲಿಯೆ ಸ್ಥಿರವಾಗಿರುವೆವೋನಾವೇತಕೆ ಹೀಗೆಎಲ್ಲಿ ಹೋದರೂ ಕಾಡುವುದುಭಯಂಕರವಾಗಿ ಎನಿದುನಾವೇತಕೆ ಹೀಗೆ… -ಚೇತನ್ ಕುಮಾರ್ ಎಂ.ಕೆ.ಮೈಸೂರು.
ಕೊಪ್ಪಳ ಜಿಲ್ಲೆ ಸಾಂಸ್ಕೃತಿಕ,ಧಾರ್ಮಿಕ,ರಾಜಕೀಯ,ಶೈಕ್ಷಣಿಕ ರಂಗಗಳಲ್ಲಿ ಮುಂಚೂಣಿಯಲ್ಲಿರುವುದಾದರೂ, ಸಾಮಾಜಿಕವಾಗಿ,ಆರ್ಥಿಕವಾಗಿ ಹೇಳಿಕೊಳ್ಳುವಂತಹ ಸಾಧನೆ ಮಾಡುವಲ್ಲಿ ಹಿಂದೆ ಬಿದ್ದಿದೆ ಎಂದು ಹೇಳಿದರೆತಪ್ಪಾಗಲಾರದು.ಇದಕ್ಕೆ ಮುಖ್ಯವಾಗಿ ಇಲ್ಲಿನ ಬಡತನ,ಅನಕ್ಷರತೆ, ನಿರುದ್ಯೋಗ ದಂತಹ ಸಮಸ್ಯೆಗಳು ಕಾರಣವಾಗಿವೆ.ಇಂತಹ ಬಡತನದ ಕುಟುಂಬವೊಂದರಲ್ಲಿ ಜನಿಸಿದ, ಅನಕ್ಷರಸ್ಥ,ಬಸಮ್ಮ ಅರಕೇರಿ
ನಿಜ ಬಿತ್ತಿದ ರಾಗಿ ಪೈರಾಗಿ, ಗಿಡವಾಗಿ, ತೆನೆ ಬಿಡುವಂತೆ, ಈ ರಾಗಿಯ ನೆನಪುಗಳು ರಂಗಭೂಮಿಯ,ಪೈರಾಗಿ,ಗಿಡವಾಗಿ,ಈಗ ತೆನೆಯಾಗಿ ತುಂಬಿವೆ…..ಹೌದು ರಾಮನಗರ ಜಿಲ್ಲೆ, ರಾಮನಗರ ತಾಲ್ಲೂಕು,ಕೂಟಗಲ್ಲ್ ಹೋಬಳಿಗೆ ಸೇರಿದ ಒಂದು ಹಳ್ಳಿ (ಶ್ಯಾನುಭೋಗನಹಳ್ಳಿ)ಯಿಂದ ಆ ನೆನಪಿನ ಪುಟ
ಹೆಣ್ಣಿನ ಕಾಲ್ಗೆಜ್ಜೆ ನಾದವುಗಂಡಿನ ಹೃದಯದ ಝೆoಕಾರವುಮನಸ್ಸಿನಲ್ಲಿ ತೊಳಲಾಟವುಧ್ಯಾನಾಸಕ್ತರಿಗೆ ಮನ ಭಂಗವು ಪುಟ್ಟ ಹೆಣ್ಮಕ್ಕಳ ನಾದ ತಾಯಿ ತಂದೆಯರಿಗೆ ಆನಂದವುಶೋಡಶಿಯರು ಓಡಾಡಲು ಹುಚ್ಚು ಖೋಡಿ ಮನಸದುಹರೆಯದ ಬಾಲೆ ಬರಲು ಎಲ್ಲರ ದೃಷ್ಟಿ ಗೆಜ್ಜೆ ಮೇಲಿರುವುದುಸತಿಯರ ಗೆಜ್ಜೆ
ಗ್ರಾಮೀಣ ಮಕ್ಕಳ ಹಿತಚಿಂತನೆಯ ಪ್ರೊಫೆಸರ್ ಸು.ಜ.ನಾ. ಪ್ರೊ.ಸು.ಜ.ನ. ಅವರು ಮೈಸೂರಿನ ಯುವರಾಜ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ದಿನಗಳು ನಾನು ಮೈಸೂರಿನ ಆರತಿ ದಿನಪತ್ರಿಕೆಯಲ್ಲಿ ಉಪಸಂಪಾದಕ ಆಗಿ ಕಾರ್ಯ ಮಾಡುತ್ತಿದ್ದೆ.ಜೊತೆಗೆ ಗೆಳೆಯ ಸಿಂಗನಹಳ್ಳಿ ಸ್ವಾಮಿಗೌಡ ಜೊತೆ ಸೇರಿ
Website Design and Development By ❤ Serverhug Web Solutions