ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

ಸಾಹಿತ್ಯ

ನಿನ್ನ ಕರಿಮಣಿ ಮಾಲೀಕ ನಾನಲ್ಲ

ನನ್ನ ನೋಡಿ ನೀನೀಗ ಕಿರು ನಗೆ ಬೀರಿದರು!ನನ್ನ ಜೊತೆ ನೀ ಸವಿನುಡಿ ನುಡಿಯ ಬೇಕೆಂದರೂ!!ಬರಲಾರೇನು ನಿನ್ನ ಸನಿಹ ಇನ್ನೆಂದು !!! ಅಂದು! ಪ್ರೀತಿಗೆ ದೇವತೆ ನೀನೆಂದು ಮರುಳಾಗಿದ್ದೆ!!ಮೋಸಕೆ ಒಡತಿ ನೀನೆಂದುತಿಳಿದುಮರುಕ ಪಟ್ಟು ಮರೆತೀರುವೆ ನಿನ್ನ

Read More »

ಸಂವಿಧಾನ

ಭಾರತೀಯರು ನಾವು,ಅನೇಕ ಧರ್ಮಸಂಸ್ಕೃತಿಗಳ,ಕಲೆಗಳ, ತವರೂರುಸಂವಿಧಾನದ ಅಡಿಯಲ್ಲಿಒಂದು ನಾವು.ವಿವಿಧತೆಯ,ಸಾರುತಿಹುದುಸಂವಿಧಾನದ ಜಾತ್ಯಾತೀತತೆಜಾಗೃತಗೊಳಿಸುವ ನಾವುಇಂದೇ ಓದೋಣ ಪೀಠಿಕೆನಾವೆಲ್ಲ ಒಂದು ಎಂದುನಾಡಿನೆಲ್ಲೆಡೆ,ಗಡಿಗಳಾಚೆಪ್ರತಿಜ್ಞೆಯನ್ನು ಮಾಡೋಣಮನೋಭಾವಗಳ ಬದಲಾಗುವಕಾಲದ ಅಂಚಿನಲ್ಲಿ… -ಚೇತನ್ ಕುಮಾರ್ ಎಂ,ಕೆ,ಮೈಸೂರು.

Read More »

ಪರಿನುಡಿ-WARಗಿತ್ತಿ

ವಾರಗಿತ್ತಿ ಎಂಬ ಕನ್ನಡದ ಸಂಬಂಧವಾಚಕ ರೂಪವು ರಚನೆ ಹಾಗೂ ಬಳಕೆಯಲ್ಲಿ ಬದಲಾವಣೆ ಹೊಂದಿರುವುದು ಕನ್ನಡ ಸಮಾಜದಲ್ಲಿ ಕಾಣುತ್ತೇವೆ. ಮಾದ್ಯಮಗಳ ಪ್ರಭಾವ ಕನ್ನಡ ನುಡಿಯ ಮೇಲೆ ಹೇಗೆಲ್ಲಾ ಪರಿಣಾಮ ಬೀರಿದೆ ಎಂಬುದು ಇಂತಹ ರೂಪಗಳನ್ನು ಗಮನಿಸಿದಾಗ

Read More »

ಹೆಣ್ಣು

ಪೃಥ್ವಿಯೊಳ್ ಬಂಧಿಸಿದ ಬೇರಂತೆ ಮನೆಯಲ್ಲಿದ್ದ ಹೆಣ್ಣು,  ಪರತಂತ್ರ ದಾಚೆಯ ಬದುಕನು ಬಯಸಿತವಳ ಕಣ್ಣು ತನ್ನವರ ಹಸಿವ ಇಂಗಿಸಿ ಉಪವಾಸ ಇರುವಳು ಅವ್ವ,  ಕುದಿಯುವ ನೋವಿನೊಳಗೂ ನಮಗೆ ನಗುವುದ ಕಲಿಸಿದ ಜೀವ ಜ್ಞಾನಾಸಕ್ತರನ್ನಾಗಿಸಿತು ಮಹಿಳೆಯರಿಗೆ ಮಹನೀಯರ

Read More »

ಐತಿಹಾಸಿಕ”ಶ್ರೀರಂಗನಾಥ ಸ್ವಾಮಿ ದೇವಾಲಯ”

ಶ್ರೀರಂಗಪಟ್ಟಣದಲ್ಲಿ ಸುತ್ತುವರಿದ ಕಾವೇರಿಯ ನಡುವೆ ದ್ವೀಪದಂತೆ ಶ್ರೀರಂಗನಾಥ ಸ್ವಾಮಿ ದೇವಾಲಯ ನೆಲೆಸಿದೆ ಹಿಂದೆ ಶ್ರೀರಂಗಪುರಿ,ಲಕ್ಷೋದ್ಯಾನ ಪುರಿ ಎಂದು ಈಗ ಶ್ರೀರಂಗಪಟ್ಟಣ ಎಂದು ಪ್ರಸಿದ್ಧವಾಗಿದೆ.ಇರುವ ದೇವಾಲಯಗಳಲ್ಲಿ ಶ್ರೀರಂಗನಾಥನ ದೇವಾಲಯವು ದೊಡ್ಡ ಗೋಪುರದಿಂದ ಕೂಡಿದ್ದು ಮೂರು ಪ್ರಕಾರವುಳ್ಳ

Read More »

ಅಭಿವೃದ್ಧಿಯ ಪ್ರಸ್ತುತತೆ (ಅಂತಿಮ ಭಾಗ)

ಅಭಿವೃದ್ಧಿಯಲ್ಲಿ ಮುಂದೆ ಸಾಗುತ್ತಿರುವಾಗ ಹಿಂದೆ ನೋಡುವ ಅಗತ್ಯವಿಲ್ಲ ಮಾನವೀಯ ನೆಲೆಗಟ್ಟಿನಲ್ಲಿ ಶೋಷಿತ ಸಮುದಾಯಗಳನ್ನು ಒಂದು ಗೂಡಿಸುವ ಪ್ರಯತ್ನ ಇನ್ನು ಹೆಚ್ಚಾಗಬೇಕು.ಇತಿಹಾಸದ ಘಟನೆಗಳು ಮರುಕಳಿಸದಂತೆ,ಎಚ್ಚರಿಕೆವಹಿಸಿ ಸಮಾಜದ ತಳ ಸಮುದಾಯದ ಅಭಿವೃದ್ಧಿ ಆಗಬೇಕು.ಇಚ್ಚಾನುಸಾರ ಮತ ಹಾಕುವಿಕೆ,ಅವರ ಸಮುದಾಯದ

Read More »

ಪರಿನುಡಿ…

ಪ್ರಸ್ತಾವನೆ ನುಡಿ ಕುರಿತ ಅಧ್ಯಯನಕ್ಕೆ ಪ್ರೇರಣೆ ಹಾಗೂ ಆಸಕ್ತಿಗಾಗಿ ಈ ಪರಿನುಡಿ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.ದೈನಂದಿನ ಜೀವನದಲ್ಲಿ ಎಷ್ಟೋ ಪದಗಳು ನಮ್ಮ ಕಿವಿಯ ಮೂಲಕ ಹಾದುಹೋಗುತ್ತಿರುತ್ತವೆ.ಆ ಪದಗಳ ಮೂಲ,ರಚನೆ,ಬಳಕೆ ಇವುಗಳ ಕುರಿತ ಯಾವ ಮಾಹಿತಿಯೂ

Read More »

ತಲ್ಲೂರು:ಕರ್ನಾಟಕದ ಪಂಚಮುಖಿ ಕಾಶಿವಿಶ್ವನಾಥ ಕ್ಷೇತ್ರ (ಎರಡನೆಯ ಕಾಶಿ)

ಜಗದೋದ್ಧಾರಕನಾದ ಶಿವನ ವಿವಿಧ ರೂಪಗಳು ಹೆಚ್ಚಾಗಿ ಲಿಂಗರೂಪದ ಪೂಜೆಯನ್ನು ಮುಖ್ಯವಾಗಿ ಅನುಸರಿಸುತ್ತವೆ.ಯಾಕೆಂದರೆ ಅದಕ್ಕೊಂದು ಬಲವಾದ ಕಾರಣವಿದೆ.ಒಮ್ಮೆ ಶಿವನು ದೇವದಾರು ವನಕ್ಕೆ ಆಕಸ್ಮಿಕವಾಗಿ ಹೋದಾಗ ಅವನನ್ನು ಕಂಡು ಅಲ್ಲಿದ್ದ ಋಷಿ ಪತ್ನಿಯರು ಮನಸೋತು ಮರುಳಾಗುತ್ತಾರೆ.ತದನಂತರದಲ್ಲಿ ಸರಿ-ತಪ್ಪುಗಳನ್ನು

Read More »

ಅಭಿವೃದ್ಧಿಯ ಪ್ರಸ್ತುತತೆ (ಭಾಗ-1 )

ಅಭಿವೃದ್ಧಿಯು ಯಾವ ಯಾವ ಹಂತಗಳಲ್ಲಿ ಆಗಬೇಕು ಎಂಬ ಪ್ರಶ್ನೆಗೆ ಆಗುತ್ತಿರುವ ಬದಲಾವಣೆಗಳು ತಾಂತ್ರಿಕವಾಗಿ,ವೈಜ್ಞಾನಿಕವಾಗಿ ವೇಗ ಪಡೆದುಕೊಳ್ಳುತ್ತಿರುವ ದೇಶದ ಬೆಳವಣಿಗೆ ವೇಗದ ಗತಿಯಲ್ಲಿರುವುದಷ್ಟೇ,ಕಾಲವನ್ನು ನಿಯಂತ್ರಿಸಲು ಅದಕ್ಕೆ ಹೊಂದಿಸಿದ ಹಾಗೆ ಬದಲಾವಣೆಗಳನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ ದೇಶ

Read More »

ಹೂವಿನ ಸೊಬಗು

ಕವನ ಹೂವಿನ ಸೊಬಗುಕಾಣದ ಕಣ್ಣಿಗೆ ಅಂದದಚಿತ್ತಾರದ ಹೂಗಳುಘಮಿಸುವ ನೋಟದಬಣ್ಣಬಣ್ಣದ ರಾಶಿ ಹೂ ಕನಸಿನ ಲೋಕ ನನ್ನದುಮನಸ್ಸಿನ ಭಾವನೆ ನಿನ್ನದುಅಂದದ ಸೃಷ್ಟಿಯ ರಹಸ್ಯತೆಹಲವು ಹೂಗಳ ಹೊಸತುಹೊಸತು ಹೂಗಳ ಚಿತ್ತಾರ -ಚೇತನ್ ಕುಮಾರ್ ಎಂ.ಕೆ

Read More »