
ಚಿನ್ನದ ನಿಕ್ಷೇಪ ಮತ್ತು ಬದುಕು
ಅದೊಂದು ಮುರಿದು ಹೋದ ಸಂಬಂಧ ಪತಿ-ಪತ್ನಿಯರಲ್ಲಿ ಯಾವುದೇ ರೀತಿಯ ಹೊಂದಾಣಿಕೆಇರಲಿಲ್ಲ.ಸದಾ ಮನೆಯಲ್ಲಿ ಜಗಳ… ಪುಣ್ಯಕ್ಕೆ ಅವರಿಬ್ಬರಿಗೂ ಮಕ್ಕಳಾಗಿರಲಿಲ್ಲ. ಹಲವಾರು ತಿಂಗಳುಗಳ ಮನಸ್ತಾಪ, ಮುನಿಸು, ಜಗಳ ಕಿರಿಕಿರಿಯಿಂದ ಬೇಸತ್ತು ಹೋದ ದಂಪತಿಗಳು ಅಂತಿಮವಾಗಿ ವಿಚ್ಛೇದನದ ತೀರ್ಮಾನಕ್ಕೆ







