
ಆಧುನಿಕ ಜೀವನ ಶೈಲಿ, ಬೊಜ್ಜು ಮತ್ತು ಸಮತೋಲನ ಆಹಾರ
ಪ್ರಸ್ತುತ ದಿನಮಾನಗಳಲ್ಲಿ ಬಹುತೇಕ ಜನರು ಆರೋಗ್ಯದ ಒಂದಿಲ್ಲೊಂದು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನ ಮಕ್ಕಳು ಕೂಡಾ ಮಧುಮೇಹ, ಬೊಜ್ಜು, ಒತ್ತಡದ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಕಾರಣ ಬಹಳ ಸ್ಪಷ್ಟ ಮತ್ತು ಸರಳವಾಗಿದೆ. ಅತ್ಯಂತ ಕಡಿಮೆ







