ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಮಹಾ ಶಿವಶಿವರಣೆ ಹೇಮರಡ್ಡಿ ಮಲ್ಲಮ್ಮ

ತ್ಯಾಗ, ಭಕ್ತಿ, ವಾತ್ಸಲ್ಯ, ಪ್ರೇಮ, ಸಹನಶೀಲತೆಯ ಪ್ರತೀಕವಾದ ಹೇಮರಡ್ಡಿ ಮಲ್ಲಮ್ಮ ನಮ್ಮೆಲ್ಲರಿಗೂ ಆದರ್ಶಪ್ರಾಯಳು. ಮೇ.೧೦ ರಂದು ಹೇಮರಡ್ಡಿ ಮಲ್ಲಮ್ಮನ ಜಯಂತಿಯನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಆದರ್ಶ ಸೊಸೆಯ ಪ್ರತೀಕವಾದ ಮಲ್ಲಮ್ಮನ ಸಂಕ್ಷಿಪ್ತ ಪರಿಚಯ ಈ ಲೇಖನ.

Read More »

ಆಪರೇಷನ್ ಸಿಂಧೂರ

ಧರ್ಮದ ಹೆಸರಲ್ಲಿ ಹತ್ಯೆಗೈದಿರಿ ಅಂದುಪಾಪ ಕರ್ಮಕ್ಕೆ ಬಲಿಯಾದಿರಿ ಇಂದುರಕ್ತವ ಹರಿಸಿದಿರಿ ಕ್ರೂರತ್ವದಿ ಮೆರೆದುಪ್ರತಿಕಾರ ತಪ್ಪದು ನಿಮಗೆ ಎಂದೆಂದೂ. ಮೋಸದಿಂದ ನುಗ್ಗಿ ಬಂದ ನರ ರಾಕ್ಷಸರೇಎದೆಯೊಡ್ಡಿ ನಿಲ್ಲದ ಹೀನ ನಾಮರ್ದರೇನಿಸ್ವಾರ್ಥ ಯೋಧರ ಬಲ ಅರಿಯದವರೇನಾರಿಯ ಸಿಂಧೂರ

Read More »

ನಾನಾಗಲಾರೆ ಬುದ್ಧ

ಬುದ್ಧನಾಗಬೇಕೆಂಬ ಹಂಬಲದಿಂದಲೇ,ಮಧ್ಯ ರಾತ್ರಿ ಎದ್ದು ಕುಳಿತೆ, ಕಣ್ಣಿಗೇನೂ ಕಾಣುತ್ತಿಲ್ಲಅರೆ, ಕರೆಂಟು ಹೋಗಿದೆ,ಕರೆಂಟ್ ಬಂದ ಮೇಲೆಹೋದರಾಯಿತೆಂದೆ, ಕಣ್ಣು ಮುಚ್ಚಿದೆ, ನಿದ್ದೆಗೆ ಜಾರಿದೆ!ಬೆಳಕು ಹರಿದರೂ ನನ್ನ ನಿದ್ದೆಗಿನ್ನೂ ಕತ್ತಲೆಯೇ ಇತ್ತು, ಮತ್ತೆ ಮರುದಿನವೂ ಇದೇ ರಾಗ, ಇದೇ

Read More »

ಭಾರತ ಪಾಕಿಸ್ತಾನ ಮತ್ತು ಜೀವನದಿ ಸಿಂಧೂನದಿ

ಪಾಕ್ ಶಾಕ್ ಆಗೋದಂತೂ ಸತ್ಯ ಇಂಡಸ್ ವ್ಯಾಲಿ ಟ್ರೀಟಿ, ಅಧಿಕೃತವಾಗಿ ಇಂಡಸ್ ವಾಟರ್ ಟ್ರೀಟಿ (IWT) ಎಂದು ಕರೆಯಲ್ಪಡುವ ಈ ಒಪ್ಪಂದವು 1960ರ ಸೆಪ್ಟೆಂಬರ್ 19ರಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ನದಿ

Read More »

ಅಪ್ಪನ ಹೃದಯ

ಆಕಾಶದಂತೆ ವಿಶಾಲವಾಗಿರುವಎಳೆ ನೀರಿಂತೆ ಸಿಹಿಯಾಗಿರುವತಣ್ಣನೆ ಗಾಳಿಯಂತೆ ಗೋಚರವಾಗಿರುವಸಮುದ್ರದ ನೀರಿನಂತೆ ಪರಿಶುದ್ಧವಾಗಿರುವನಿಷ್ಕಲ್ಮಶವಾಗಿರುವುದು ಅಪ್ಪನ ಹೃದಯ ತಾ ಕಂಡ ಕನಸು ನನಸಾಗಿಸದೆತನ್ನವರ ಕನಸಿಗೆ ಜೀವಿಸಿರದೆಸುಖ ದುಃಖಗಳಿಗೆ ನಿರಾಶಿತನಾಗದೆಪ್ರೀತಿ ಪ್ರೇಮ ತುಂಬಿ ದ್ವೇಷ ಅಸೂಯೆ ಹೋಗಲಾಡಿಸಿದೆ ಅಪ್ಪನ ಹೃದಯ

Read More »

ಆಧುನಿಕ ವಚನಗಳು

‌ ೧.ಅಯ್ಯಾ, ಬಡತನವನೇಹಾಸಿ ಹೊದ್ದು ಮಲಗಿದರೂಸ್ವಾಭಿಮಾನವ ಬಿಡದೇ,ಹಗಲಿರುಳೂ ದುಡಿದುಚೆಂದದ ಬದುಕು ಕಟ್ಟಿಕೊಳ್ಳಲುಅವಕಾಶವನ್ನೇ ಕೊಡದಸೊಕ್ಕಿನ ಸಿರಿವಂತ ಸೋಮಾರಿಗಳು,ಇದ್ದರೂಸತ್ತಂತೆ ನೋಡಾ ಶಿವ ಶಿವಾ! ಅಯ್ಯಾ ನಾವು ನುಡಿದಂತೆನಡೆಯದವರಯ್ಯ,ಹುಸಿಯ ನುಡಿಯುವವರುನಾವು ನೋಡಯ್ಯ,ಅನ್ಯಾಯ ಮಾಡಿ ಮೇಲೆಬಂದವರು ನಾವಯ್ಯ,ಲೋಕದ ಡೊಂಕನುತಿದ್ದಲು ಹೊರಟವರು

Read More »

ಪ್ರತೀಕಾರ

ಹಣದ ದಾಹಕ್ಕೆ ಬಲಿಯಾಗಿನೆಮ್ಮದಿ ಬದುಕು ಮಂಕಾಗಿಬಾಳ ಭರವಸೆ ಕೊಚ್ಚಿ ಹೋಗಿದಿನವು ಸಾಗಿದೆ ಅತಂತ್ರವಾಗಿ ದೂರ ದೃಷ್ಟಿಯ ಯೋಚಿಸದೆಉಸಿರಿತ್ತ ಗಿಡ ಮರವ ಕಡಿದೆಢಾಂಬಿಕ ಬದುಕಿಗೆ ಅಣಿಯಾದೆಸ್ವಾರ್ಥದಿ ಅಹಂಕಾರದಿ ಮೆರೆದೆ ಗಿಡ ಮರಗಳೆಲ್ಲ ಧರೆಗುರುಳಿಸುಂದರ ನಿಸರ್ಗವೆಲ್ಲಾ ಕೆರಳಿಜೀವ

Read More »

ಮಕ್ಕಳನ್ನು ಕೆಣಕದೆ ಪೋಷಿಸುವುದು ಹೇಗೆ?

ಅದೊಂದು ಪುಟ್ಟ ಸಂಸಾರ. ಗಂಡ ಹೆಂಡತಿ ಕೇವಲ ಎರಡು ಮಕ್ಕಳಿರುವ ಆ ಮನೆಯಲ್ಲಿ ಮಕ್ಕಳ ಹಾರಾಟ, ಪಾಲಕರ ಕಿರುಚಾಟ ಸರ್ವೇ ಸಾಮಾನ್ಯವಾಗಿತ್ತು. ಕಾರಣಗಳು ಹಲವಾರು. ತಂದೆ ಮನೆಗೆ ಬಂದೊಡನೆ ಮನೆ ವಾತಾವರಣವನ್ನು ಇನ್ನಿಲ್ಲದಂತೆ ಪರಿಶೀಲಿಸುತ್ತಿದ್ದನು.

Read More »

ಆಧುನಿಕ ವಚನಗಳು.

‌‌ ೧.ಅಯ್ಯಾ ಸ್ವಲ್ಪ ಇತ್ತ ಕಡೆ ನೋಡಯ್ಯ,ನಾವಿರುವ ಲೋಕವುಇದೇ ಏನಯ್ಯ?ಇದು ಪ್ರಜಾಪ್ರಭುತ್ವದರಾಜ್ಯವೇನಯ್ಯ,!ಇದು ಅಕ್ರಮಗಳರಾಜ್ಯವಾಗಿದೆ ನೋಡಯ್ಯ!ಇದು ಹಗರಣಗಳಸರಮಾಲೆಯಯ್ಯ!ಮುಂದೇನಿದೆಯೋ,ನಾ ಕಾಣೆನೆಂದ ಶಿವ ಶಿವಾ!. ೨.ಪಂಪ ಮಹಾಕವಿ ಹೇಳಿದ್ದ” ಮಾನವ ಕುಲಂ ತಾನೊಂದೇ ವಲಂ ” ಈ ಮಾತೀಗ

Read More »
error: Content is protected !!