ಆಧುನಿಕ ವಚನಗಳು.
೧.ಅಯ್ಯಾ ಸ್ವಲ್ಪ ಇತ್ತ ಕಡೆ ನೋಡಯ್ಯ,ನಾವಿರುವ ಲೋಕವುಇದೇ ಏನಯ್ಯ?ಇದು ಪ್ರಜಾಪ್ರಭುತ್ವದರಾಜ್ಯವೇನಯ್ಯ,!ಇದು ಅಕ್ರಮಗಳರಾಜ್ಯವಾಗಿದೆ ನೋಡಯ್ಯ!ಇದು ಹಗರಣಗಳಸರಮಾಲೆಯಯ್ಯ!ಮುಂದೇನಿದೆಯೋ,ನಾ ಕಾಣೆನೆಂದ ಶಿವ ಶಿವಾ!. ೨.ಪಂಪ ಮಹಾಕವಿ ಹೇಳಿದ್ದ” ಮಾನವ ಕುಲಂ ತಾನೊಂದೇ ವಲಂ ” ಈ ಮಾತೀಗ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
೧.ಅಯ್ಯಾ ಸ್ವಲ್ಪ ಇತ್ತ ಕಡೆ ನೋಡಯ್ಯ,ನಾವಿರುವ ಲೋಕವುಇದೇ ಏನಯ್ಯ?ಇದು ಪ್ರಜಾಪ್ರಭುತ್ವದರಾಜ್ಯವೇನಯ್ಯ,!ಇದು ಅಕ್ರಮಗಳರಾಜ್ಯವಾಗಿದೆ ನೋಡಯ್ಯ!ಇದು ಹಗರಣಗಳಸರಮಾಲೆಯಯ್ಯ!ಮುಂದೇನಿದೆಯೋ,ನಾ ಕಾಣೆನೆಂದ ಶಿವ ಶಿವಾ!. ೨.ಪಂಪ ಮಹಾಕವಿ ಹೇಳಿದ್ದ” ಮಾನವ ಕುಲಂ ತಾನೊಂದೇ ವಲಂ ” ಈ ಮಾತೀಗ

ಶ್ರಮಿಕರಿದ್ದರೇನೇ ಶ್ರೀಮಂತರುಶ್ರಮವಹಿಸಿ ದುಡಿವವರೆ ಕಾರ್ಮಿಕರುಕೆಲಸದಲಿ ಮೇಲುಕೀಳೆಂಬ ಭಾವವಿಲ್ಲದುಡಿಯದಿರೆ ಹಸಿದ್ಹೊಟ್ಟೆಗೆ ಅನ್ನವಿಲ್ಲ ಮಳೆಗಾಳಿ ಎನದೇ ಉತ್ತು ಬಿತ್ತುವನು ರೈತಜಗದ ಜನರಿಗವನೆ ನಿಜದಿ ಅನ್ನದಾತತನಗಾಗದೆಂದು ಹಿಂದೆ ಸರಿದರೆ ಅವತರುವುದೆಲ್ಲಿಂದ ಹೇಳಿ ಹಿಡಿ ಅನ್ನವ? ಹೊತ್ತು ಸಿಮೆಂಟು ಮರಳು

ಪಾರ್ವತಿ ಈ ಲೋಕದ ಋಣಮುಗಿಸಿ ಇಂದಿಗೆ ನಾಲ್ಕು ದಿನಗಳಾಗಿವೆ. ಮಗ ವಿದೇಶದಿಂದ ಬಂದು ಅಂತ್ಯಕ್ರಿಯೆ ಮಾಡುತ್ತಾನೆಂದು ಅವಳ ಮೃತ ಶರೀರವನ್ನು ಶವಾಗಾರದಲ್ಲಿರಿಸಿದ ಅಳಿಯ. ಅವಳು ಸತ್ತಳೆಂದು ಅಳುವವರು ಯಾರೂ ಇಲ್ಲ. ಈ ಜೀವನವೇ ಸಾಕೆಂದು

ಗಗನಕ್ಕೇರಿದೆ ಅಗತ್ಯವಸ್ತುಗಳ ಬೆಲೆ,ರೈತ ಬೆಳೆದ ಬೆಳೆಗೂಇಲ್ಲವಾಗಿದೆ ಬೆಲೆ,ಕಳೆದು ಕೊಂಡಿದೆಜನತೆ ತಮ್ಮ ನೆಲೆ,ದಿಕ್ಕು ಕಾಣದಂತಾಗಿಕಂಗಾಲಾಗಿದ್ದಾರೆ,ಉದ್ಯೋಗ ಅರಸಿ ಗುಳೆ,ಹೊರಟಿದ್ದಾರೆ,ಸಂಭ್ರಮ ಪಡಲು ಏನೂಉಳಿದಿಲ್ಲ,ಇಂಥ ಹೊತ್ತಲ್ಲಿಮತ್ತೆ ಬಂದಿದೆ, ಅಣ್ಣಾ ನಿನ್ನಜಯಂತಿ,!ನಿನ್ನ ತತ್ವ, ಸಿದ್ಧಾಂತಗಳುನಮ್ಮವರಿಗೆ ಬೇಕು,ಆದರೆಕಾಯಕ ಮಾತ್ರ ಬೇಡ,ಸುಖ ಜೀವನ ಬೇಕು,ಎಂತಹ

ನೋವಲ್ಲೇ ಹುಟ್ಟಿ,ನೋವಲ್ಲೇ ಬೆಳೆದು.ನೋವೆಂದರೇನೆಂದು ತಿಳಿದು,ಕ್ಷಣ ಕ್ಷಣವೂ ಅನುಭವಿಸಿದ ಕರುಣಾಮಯಿ,ಭಾವೈಕ್ಯತೆಯ ಕಾಯಕಯೋಗಿ. ತಾನುಂಡ ನೋವುಮತ್ತಾರಿಗೂ ಬೇಡೆಂದುತನ್ನ ಜೀವವನ್ನು ತೇದುಅರಿವಿನ ಹಣತೆ ಬೆಳಗಿದಸಮಾನತೆಯ ಕ್ರಾಂತಿ ಯೋಗಿ. ದಯವೇ ಧರ್ಮ ಎಂದಸಕಲ ಜೀವಾತ್ಮರಿಗೆ ಲೇಸಾಗಲೆಂದನುಡಿದಂತೆ ನಡೆದವಿಶ್ವಕ್ಕೆ ಶ್ರೇಷ್ಠ ವಚನ

ಕ್ಷಮಿಸಿ ಬಿಡಿ ಬಸವಣ್ಣನಿಮ್ಮನ್ನು ಅರ್ಥಮಾಡಿಸುವುದರಲ್ಲಿನಾವು ಸೋತು ಹೋದೆವು,ನಾವು ಮರೆತು ಹೋದೆವು. ನೀವು ಈಗಲೂ ಇರಬಯಸಿದರೆಈ ಲೋಕ ಸುಮ್ಮನೆ ಬಿಡುವುದಿಲ್ಲ ನಿಮ್ಮನ್ನು,ನಿಮ್ಮ ತ್ಯಾಗ, ಬಲಿದಾನ ನಮ್ಮಶ್ರೇಯಸ್ಸಿಗೆ ಕಾರಣವಾಯಿತು ಹೊರತು, ನಿಮ್ಮ ತತ್ತ್ವಸ್ಪೂರ್ತಿಯಾಗಲಿಲ್ಲ ಬಸವಣ್ಣ. ಈ ವಿಶ್ವ

ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಆಗಮನಕ್ಕೆ ಕಾಯ್ದುಕೊಂಡಿದ್ದ ಕಾಲವದು.ದಲಿತರು, ಅಸ್ಪೃಶ್ಯರು ಮಹಿಳೆಯರಿಗೆ ಸೇರಿದಂತೆ ಕೆಳ ಸಮುದಾಯದವರನ್ನು ಅಂದಿನ ದಿನಗಳಲ್ಲಿ ಬಹಳ ಕೇವಲವಾಗಿ ನೋಡುತ್ತಿದ್ದ ಕಾಲವಾಗಿತ್ತು. ಇವರೆಲ್ಲರಿಗೂ ದೇವರ ದರ್ಶನ ಪಡೆಯುವದಂತೂ ದೂರದ ಮಾತಾಗಿತ್ತು. ದೇವರ ಪೂಜೆ

ಐನ್ ಸ್ಟೀನ್ ಕೇವಲ ವಿಜ್ಞಾನಿ ಮಾತ್ರವಲ್ಲ ತತ್ವಜ್ಞಾನಿ ಕೂಡಾ ಆಗಿದ್ದರು ಅವರ ಮಾತುಗಳು ಅವರ ಉನ್ನತ ವಿಚಾರಧಾರೆಯ ಮೂಸೆಯಿಂದ ಹೊರ ಬಂದಿದ್ದು ಪ್ರಾಜ್ಞರು ಕೂಡ ತಲೆದೂಗುವಂತೆ ಇದ್ದವು. ಪ್ರಾಜ್ಞರ ಪ್ರಕಾರ ವಿಜ್ಞಾನ ಮತ್ತು ತತ್ವಜ್ಞಾನಗಳು

ಎನ್ನ ಬಾಳೆಂಬ ಪಯಣದಿಜೊತೆಗೆ ಚಿರಕಾಲ ಇರುವೆಯಎನ್ನ ಮುಗುಳು ನಗೆಯಕಾರಣ ನೀನಾಗುವೆಯಕೈ ಹಿಡಿದು ನಡೆಯುವೆಯಪ್ರೀತಿಯ ಜಗವ ತೋರಿಸುವೆಯಕಾರಣವ ಕೊಟ್ಟು ದೂರ ಇರಸದಿರುವೆಯಎನ್ನ ಪ್ರೀತಿಯ ಇನಿಯನಮ್ಮಿಬ್ಬರ ಹೆಸರ ಇರಲಿ ಉಸಿರಿರುವ ತನಕ. ನಾನೆ ರಾಣಿ ಇರುವಾಗ ನನ್ನ

-ಪಾಕಿಸ್ತಾನದ ಶೇಕಡಾ 80% ರಷ್ಟು ನೀರಿನ ಅವಶ್ಯಕತೆಯನ್ನು ಸಿಂಧೂ ನದಿಯು ಪೂರೈಸುತ್ತದೆ.-ಪಾಕಿಸ್ತಾನದ 80% ರಷ್ಟು ಕೃಷಿ ಭೂಮಿಗೆ ಸಿಂಧೂ ನದಿಯೇ ಆಧಾರ (ಸುಮಾರು 16 ಮಿಲಿಯನ್ ಹೆಕ್ಟೇರ್ ).-ಪಾಕಿಸ್ತಾನದ 50% ರಷ್ಟು ಆಹಾರ ಉತ್ಪನ್ನಕ್ಕೆ
Website Design and Development By ❤ Serverhug Web Solutions