ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

ಸಾಹಿತ್ಯ

ಸಂಗೀತ ಸಂಜೆ ಕಾರ್ಯಕ್ರಮ

ಯಾದಗಿರಿ:ಶ್ರೀಸಾಯಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಶಿಕ್ಷಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನದ ಪ್ರಯುಕ್ತ ಶ್ರೀರಕ್ಷಾ ವಿದ್ಯಾಮಂದಿರ ಯಾದಗಿರಿಯಲ್ಲಿ ಸಂಗೀತ

Read More »

ನಸುಕಿನ ನುಡಿ

ಆಸರೆಯಿಲ್ಲದ ಪ್ರಾಣಿಯ ರಕ್ಷಿಸೋರು ಯಾರುಮಾನವನು ಎಲ್ಲಾ ಇದ್ದು ಅನಾಥರುಶವಕ್ಕೆ ಸಂಸ್ಕಾರ ಇರದ ಬದುಕುಕೋಟಿ ಒಡೆಯನಾದರು ಆರಡಿ,ಮೂರಡಿ ಸಾಕು.I೧I ಕೂಡು ಒಗ್ಗಟ್ಟಲ್ಲಿ ನಾವೇ ಉತ್ತಮರುಸ್ವಾರ್ಥವೇ ನಿಯಮವೂ ಅನ್ನುವಂತೆ ಬಾಳುವರುಹಂಚಿ ತಿನ್ನುವುದು ಇವರ ಸಂಪ್ರದಾಯತಾನು ಅನ್ನೋ ಅಸ್ತ್ರವೇ

Read More »

ಜವಾದಿ ರವರಿಗೆ ರಾಜ್ಯೋತ್ಸವ ಪ್ರಶಸ್ತಿ

ಬೀದರ:ಕಲ್ಯಾಣ ಕರ್ನಾಟಕದ ಹೆಮ್ಮೆಯ ಸಾಹಿತಿಗಳು,ಸಂವೇದನಾಶೀಲ ಬರಹಗಾರರು , ವೈಚಾರಿಕ ಚಿಂತಕರು,ಅಂಕಣಕಾರರು,ಪತ್ರಕರ್ತರು, ಸಂಘಟಕರು,ಪರಿಸರ ಸಂರಕ್ಷಕರು, ಹೋರಾಟಗಾರರು,ಸಾಂಸ್ಕೃತಿಕ ಸಂಘಟಕರಾದ ಶರಣ ಶ್ರೀ ಸಂಗಮೇಶ ಎನ್ ಜವಾದಿ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಂಡಿರುವುದಕ್ಕೆ ಬಹಳ

Read More »

ಕವನ:-ಬೀದರ

ಬೀದರ ಒಂದು ಸುಂದರ ನೋಟನೆಹರು ಕ್ರೀಡಾಂಗಣದಲ್ಲಿ ಆಡಿದ ಕ್ರಿಕೆಟ್ ಆಟರಾಯಲ್ ಅನ್ಮೊಲ್ ಇದರ ರುಚಿ ಆದ ಊಟಹುಡುಕಿ ಹೋದೆವು ಸುಂದರ ಕ್ಷಣಗಳ ಪರದಾಟಸೆಳೆಯಿತು ಬೀದರ ಕೋಟೆಯ ಸೌಂದರ್ಯದ ನೋಟಸಮಯವನ್ನು ವ್ಯರ್ಥ ಮಾಡದೆ ಗುರಿಯನ್ನು ಸಾಧಿಸಿ

Read More »

ನಸುಕಿನ ನುಡಿ

ವಾಸನೆ ಗುರುತಿಸಲು ಮೂಗು ಕೊಟ್ಟರುಚಿಯ ಅಸ್ವಾದಿಸಲು ನಾಲಿಗೆಯ ಇಟ್ಟನೋಟ ನೋಡಲು ಅಕ್ಷಿ ಯನ್ನಿಟ್ಟಗ್ರಹಿಸಲು ಕರ್ಣನನ್ನು ಮನುಜನಿಗಿಟ್ಟ.I೧I ಉಣ್ಣಲು,ಕಾಯ ಮಾಡಲು ಕೈ ಇತ್ತನಡೆಯಲು,ಓಡಲು ಕಾಲನಿತ್ತಒಬ್ಬೊಬ್ಬರಿಗೂ ಒಂದೊಂದು ಚಹರೆಯನ್ನಿತ್ತರೂಪವೂ ಮುಖ್ಯವೇ ಇಲ್ಲಾ ಗುಣವೇ ಉದಾತ್ತ.I೨I ✍🏻ದೇವರಾಜು ಬಿ

Read More »

ತರಬೇತಿಯ ಮಹತ್ವ

ಒಂದು ನಿರ್ದಿಷ್ಟ ಕೆಲಸವನ್ನು ಮಾಡಲು,ಒಬ್ಬ ನೌಕರನ ಜ್ಞಾನ ಮತ್ತು ಕೌಶಲ್ಯತೆಯನ್ನು ಹೆಚ್ಚಿಸುವ ಕ್ರಿಯೆಯೇ ತರಬೇತಿ ಎನ್ನುತ್ತಾರೆ.ಅಂತೆಯೇ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ,ಅವರಿಗೆ ಕೆಲಸಗಳನ್ನು ವಹಿಸಿದ ನಂತರ ಅವರ ತರಬೇತಿ ಮತ್ತು ಅಭಿವೃದ್ಧಿಗೆ ಏರ್ಪಾಟು ಮಾಡುವುದು

Read More »

ನನ್ನ ಅರಸಿ (ನನ್ನ ಗೆಳತಿ)

ನನ್ನ ಅರಸಿನನ್ನನ್ನು ಹರಿಸಿ ಬಂದಳುತವರಿನ ಸಿರಿವಂತಿಕೆ ತೊರೆದಳುಗಂಡನ ಮನೆ ಸೇರಿದಳು ಜೀವನ ಎಂಬ ಪಯಣದಲ್ಲಿಸಪ್ತಪದಿಗಳನ್ನು ದಾಟಿಕೈ ಹಿಡಿದು ಬಂದಳುನನ್ನ ಅರಸಿ ಬಂದಳು ಸಂಸಾರ ಎಂಬ ಸಾಗರದಲ್ಲಿನೋವು ನಲಿವುಗಳನ್ನು ಮರೆತುಎಲ್ಲರೊಡನೆ ಕಲೆತುನನ್ನ ಅರಸಿನನ್ನನ್ನು ಹರಿಸಿ ಬಂದಳು

Read More »

ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಇನ್ನೂ ಜೀವಂತವಾಗಿರುವ ಜಾತಿ ತಾರತಮ್ಯ…

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕಿಯಾಗಿ ತರಬೇತಿ ಪಡೆಯುತ್ತಿದ್ದ ಹರ್ಷ ತೇಜಸ್ವಿನಿ ಎಂಬ ಹೆಣ್ಣು ಮಗಳಿಗೆ ಕಳೆದ ಒಂದುವರೆ ವರ್ಷಗಳಿಂದ ಮಾನಸಿಕವಾಗಿ ಹಾಗೂ ತುಂಬಾ ಕೀಳು ಮಟ್ಟದಲ್ಲಿ ಶೌಚಾಲಯ ಸ್ವಚ್ಛಗೊಳಿಸು ಎಂದು ಹೇಳುವುದು,ಜಾತಿಯ ಕಾರಣಕ್ಕೆ ಅವಮಾನಿಸುವುದು ಇಂತಹ

Read More »

ಶಿಕ್ಷಣವೇ ಶಕ್ತಿ

ಶಿಕ್ಷಣವು ಜಗತ್ತನ್ನು ಬದಲಾಯಿಸುವ ಶಕ್ತಿ ಹೊಂದಿದೆ. ಶಿಕ್ಷಣದ ಶಕ್ತಿಯು ಆರ್ಥಿಕ,ಸಾಮಾಜಿಕ ಯಶಸ್ಸಿಗೆ ಅಗತ್ಯವಿರುವ ಮೂಲಭೂತ ಕೌಶಲ್ಯಗಳ ಅಭಿವೃದ್ಧಿಯನ್ನು ಮೀರಿ ವಿಸ್ತರಿಸುತ್ತದೆ.ರಾಷ್ಟ್ರ ನಿರ್ಮಾಣ ಮತ್ತು ಭಾವೈಕ್ಯತೆಯ ಸಮನ್ವಯಕ್ಕೆ ದೂಡ್ಡ ಕೊಡುಗೆ ನೀಡುತ್ತಿದೆ.ಸ್ವಾಭಿಮಾನದ ಬದುಕಿಗೆ ಶಿಕ್ಷಣವೇ ಸರ್ವ

Read More »

ಶರಣ ಸಾಹಿತ್ಯ ಪರಿಷತ್ತಿಗೆ ನೇಮಕ

ಬೀದರ:ಬಸವ ತತ್ವ ಪ್ರಚಾರಕರು,ಪರಿಸರ ಸಂರಕ್ಷಕರು,ಹೋರಾಟಗಾರರು,ಪ್ರಗತಿಪರ ಚಿಂತಕರು, ಸಾಂಸ್ಕೃತಿಕ ಸಂಘಟಕರು,ನಾಡು ನುಡಿ ನೆಲ ಜಲ ಭಾಷೆಗಾಗಿ ಹಗಲಿರುಳು ದುಡಿಯುತ್ತಿರುವ ಶರಣ ಸಂಗಮೇಶ ಎನ್ ಜವಾದಿ ರವರನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ನೂತನ ಗೌರವ ಕಾರ್ಯದರ್ಶಿ

Read More »