ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಐದು ಹಾಯ್ಕುಗಳು

೧.ಮುಖವಾಡದಈ ಜನರ ವೇಷವು,ಇನ್ನೆಷ್ಟು ದಿನ?!೨.ಸಸ್ಯ ಕೋಟಿಯಸಾಲು ಮರದ ಅವ್ವ,ಜಗದ ಅಕ್ಕ.೩.ಆಶ್ವಾಸನೆಯಪ್ರತಿರೂಪವೇ ಇವ,ರಾಜಕಾರಣಿ!.೪.ರವಿ ಕಾಣದ್ದುಕಾಣುವನೀತ ಕವಿ,ಜಗ ವೈಚಿತ್ರ್ಯ!೫.ಸತಿ ಸುತರುಬಾಳ ಪಯಣಿಗರು,ಸಂಸಾರ ನೌಕೆ!.

Read More »

ಹುಡುಕಾಟ

ಅವಳನ್ನು ಹುಡುಕುತ್ತಿದ್ದೇನೆಆದರವಳು ಸಿಗುತ್ತಿಲ್ಲ,ಆದರೂ ಅವಳ ಹುಡುಕಾಟ ನಿಂತಿಲ್ಲ,ಅವಳು ? ಯಾರೆಂದು ತಿಳಿದಿದ್ದೀರಿ?ನೀವಂದುಕೊಂಡಂತೆ,ಅವಳಲ್ಲ,ನನ್ನ ಹುಡುಗಿ, ! ನನ್ನ ಪ್ರೀತಿಯ ಕವಿತೆ,ಅವಳನ್ನು ಹುಡುಕುತ್ತಲೇ ಇದ್ದೇನೆ!

Read More »

ಪುರಂದರ ದಾಸರು

ಪುರಂದರ ದಾಸರ ಕೃತಿಗಳಲ್ಲಿ ನವರಸ ಝೇಂಕಾರ‘ದಾಸರೆಂದರೆ ಪುರಂದರ ದಾಸರಯ್ಯ’ ಎಂಬ ಸುವಿಖ್ಯಾತಿ ಪಡೆದ ದಾಸಶ್ರೇಷ್ಠ ಪುರಂದರ ದಾಸರು ಸುಮಾರು ಐದು ಲಕ್ಷದವರೆಗೂ ಕೀರ್ತನೆಗಳನ್ನು ರಚಿಸಿದ್ದು, ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಅವರು ರಚಿಸಿದೇ ಇರುವ

Read More »

ನಾಳೆ ಶಾಂತಿ, ಸೌಹಾರ್ದ ಸಾರುವ ಪವಿತ್ರ ರಂಜಾನ್‌ ಹಬ್ಬ

ಬಳ್ಳಾರಿ / ಕಂಪ್ಲಿ : ಚಂದ್ರನ ದರ್ಶನಗೊಂಡಿದೆ ಬಳ್ಳಾರಿ ಜಿಲ್ಲೆ ಹಾಗೂ ಕಂಪ್ಲಿ ತಾಲೂಕು ಸೇರಿದಂತೆ ನಾಳೆ ಏಪ್ರಿಲ್ 1ರಂದು ಸೋಮವಾರ ರಂಜಾನ್ ಹಬ್ಬವನ್ನುಆಚರಣೆ ಮಾಡಲು ಸೂಚಿಸಲಾಗಿದೆ. 30 ದಿನದ ಉಪವಾಸ ವ್ರತ ಇಂದು

Read More »

ಹಿಂದೂಗಳ ಹೊಸವರ್ಷ

ಹೊಸ ವರುಷ ಮರಳಿ ಬಂದಿತುಯುಗಾದಿ ಹಬ್ಬ ಖುಷಿಯ ತಂದಿತುಮನಕೆ ಹೊಸತನದ ಮುದ ನೀಡಿತುವರ್ಷದ ಹೊಸ ಸಂವತ್ಸರಕ್ಕೆ ಕಾಲಿಟ್ಟಿತು.! ಹೊಸ ವರುಷದ ದಿನವುಹೊಸ ಋತುವಿನ ಚೆಲುವುಮನಕೆ ಮೋಹಕತೆಯ ಆನಂದವುಬೇವು ಮಾವುಗಳ ಘಮವು.! ಹೊಸ ವರ್ಷಕ್ಕೆ ಶ್ರೀಕಾರಮರಿ

Read More »

ಶುಭಾಷಯ

ಒಟ್ಟಾಗಿ ಬಾಳುವ ಬದುಕಲ್ಲಿ ಬೇದಭಾವಅಲ್ಲಾನ್ನು ಭಗವಂತನು ನೆಮ್ಮದಿಯುಸುಖ ಶಾಂತಿ ನೆಮ್ಮದಿಯು ಬಾಳಲ್ಲಿಬಾಳಲ್ಲಿ ಬೆಳಕಾಗಿ ಬಂದು ಹಂದರವೆರಲ್ಲಿ ಕುಗ್ಗದೆ ಅಂಜದೆ ಅಳಕದೆ ಮುನ್ನುಗುವರೈತರ ಬದುಕು ಹಸನಾಗಿ ಸಾಗಿಸುವಈ ವರ್ಷದಲ್ಲಿ ಹರುಷ ತರಲೆಂದುಕೈ ಜೋಡಿಸಿ ಬೇಡುವೆನ್ನು ಇಂದು

Read More »

ಮತ್ತೆ ಮತ್ತೆ ಯುಗಾದಿ  

ಯುಗಾದಿ ಮತ್ತೆ ಮರಳಿ ಬಂದಿದೆಮರಳಿ ಬಂದಿದೆ ಸೊಬಗ ತಂದಿದೆ  ಭುವಿ ತುಂಬಾ ಚೆಲುವು ತುಂಬಿದೆ ನಿಸರ್ಗದಿ ಹಸಿರು ಮೂಡಿದೆ.   ಹಸಿರ ಬಸಿರು ನಯನ ಸೆಳೆದಿದೆ   ಮರ ಗಿಡದಲಿ ರಂಗು ಚೆಲ್ಲಿದೆ    ಮರದ ತುಂಬಾ ಹಕ್ಕಿ….  ವಸಂತ ರಾಗ ಉಕ್ಕಿ…..  ಉದಯನುದಯ ಉಲ್ಲಾಸವೂ..  ಮನದ ಮನಸ… ಮಧುರದೊಸೆಗೆಯು.

Read More »

ಯುಗಾದಿ ಹಬ್ಬ

ಬೇವು ಬೆಲ್ಲ ಸೇರಿ ಸಂಭ್ರಮಿಸಿತ್ತುಬೇಧ ಭಾವ ಮರೆತು ನಾವು ಬದುಕೋಣಇಂದು ಹಬ್ಬದ ವಾತಾವರಣ ಮೂಡಿತುರೈತಪಿ ವರ್ಗ ಸಂತೋಷಗೊಂಡಿತ್ತುಬಿಸಿಲು ತಾಪ ಮರೆತೆವು ನಾವುಬಂಧು ಬಳಗಸೇರಿ ಯುಗಾದಿ ಆಚರಿಸಿದೆವು ರಂಜಾನ್ ಹಬ್ಬ ಧಗ ಧಗನೆ ಉರಿಯುವ ಬಿಸಿಲುವರುಷದ

Read More »

ಯುಗಾದಿಯಂದು ಏರಿಸುವ ಬ್ರಹ್ಮಧ್ವಜದ ಮಹತ್ವ

ಬ್ರಹ್ಮದೇವನು ಯುಗಾದಿ ಪಾಡ್ಯದಂದು ಸೃಷ್ಟಿಯನ್ನು ನಿರ್ಮಿಸಿದ್ದರಿಂದ ಧರ್ಮಶಾಸ್ತ್ರದಲ್ಲಿ ಧ್ವಜಕ್ಕೆ ‘ಬ್ರಹ್ಮಧ್ವಜ’ ಎನ್ನುತ್ತಾರೆ. ಇದಕ್ಕೆ ಕೆಲವು ಜನರು ‘ಇಂದ್ರಧ್ವಜ’ ಎಂದೂ ಹೇಳುತ್ತಾರೆ. ಧ್ವಜವು ಯಾವುದರ ಪ್ರತೀಕವಾಗಿದೆ! ಧ್ವಜವು ವಿಜಯದ ಮತ್ತು ಆನಂದದ ಪ್ರತೀಕವಾಗಿದೆ, ಆದುದರಿಂದ ಮನೆಮನೆಗಳಲ್ಲಿ

Read More »

– ಮುಡಿಯಪ್ಪ ಹಣಮಂತ ಹುಡೇದ

Read More »
error: Content is protected !!