ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಪ್ರೀತಿ

ಗೆಳೆತಿ….ನೀ-ಹೃದಯದಿ ಬಿತ್ತಿದಪ್ರೀತಿ ಬೀಜವುಬೆಳೆದು ಹೆಮ್ಮರವಾಗಿದೆ ಮೊಗ್ಗಾಗಿ ಹೂ-ಬಿಟ್ಟು ಹಣ್ಣಾಗಿದೆಸಿಹಿ ಸವಿಯಲುಮನ ಕಾತರಿಸಿದೆ !! ✍️ಚನಬಸಪ್ಪ ಬಳಗಾರ,(ಮಾಜಿ ಸೈನಿಕ)ಪೊಲೀಸ್ ಇಲಾಖೆ

Read More »

ಕವನದ ಶೀರ್ಷಿಕೆ:ಪ್ರೀತಿಯ ಸಂಕೇತ

ಮುತ್ತು ಕೊಟ್ಟು ಹೇಳಿದಳು ಪ್ರೇಯಸಿನನ್ನವಳ ಮನದಾಳದ ಮಾತು ಬಯಸಿಮನ ಮುಟ್ಟುವಂಗ ನನ್ನವಳ ನೋಟಇವಳ ನೋಟವು ಗುಲಾಬಿಯ ಮಾಟ ವಿಶೇಷ ಕಾಳಜಿವಹಿಸಿ ತೋರಿಸಿದಳು ಗಮನಮಡದಿಯ ಮಾತ್ತೊಮ್ಮೆ ನೋಡು ದುಃಖದಮನಅವ್ವನ ಧ್ವನಿಯ ಕೇಳಿ ಹ್ಯಾಪಿವಾಗಿದೆ ಮನಒಳ್ಳೆಯ ಬೆಳವಣಿಗೆ

Read More »

ಶುಭೋದಯ ಶುಭದಿನ ನಮಸ್ಕಾರ ನುಡಿಮುತ್ತುಗಳು

ತಮಗಿಂತ ದೊಡ್ಡವರು ಶ್ರೀಮಂತರುಅಧಿಕಾರಿಗಳನ್ನು ನೋಡಿ ದುಃಖಪಡುವುದಕ್ಕಿಂತತಮಗಿಂತ ಬಡವರು ಕಷ್ಟಪಡುವವರನೋಡಿ ಬುಧ್ಧಿ ಬದಲಾಯಿಸಿಕೊಂಡುನಾವೇ ಎಷ್ಟೋ ಪಾಲು ಮೇಲು ಎಂದುಸಮಾಧಾನಗೊಂಡು ಜೀವನದಲ್ಲಿನೆಮ್ಮದಿ ಕಾಣುವುದು ಎಷ್ಟೋ ಒಳ್ಳೆಯದು ಶಾಂತಿ ಸಮಾಧಾನವೇ ಜೀವನದಲ್ಲಿಬಹಳ ದೊಡ್ಡ ಶ್ರೀಮಂತಿಕೆಒಳಿತಾಗಲಿ ಎಲ್ಲರಿಗೂ ಶುಭವಾಗಲಿ ✍️ಚನ್ನಬಸಪ್ಪ

Read More »

ಶಿಕ್ಷೆಯಿಂದಲೇ ಶಿಕ್ಷಣ

ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷೆ ಅವಶ್ಯಕತೆ ಇದ್ದೇ ಇದೆ..ಏಕೆಂದರೆ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕಾದರೆ ಅವರ ತಪ್ಪುಗಳನ್ನು ತಿದ್ದಲೇ ಬೇಕಾಗುತ್ತದೆ. ವಿದ್ಯಾರ್ಥಿಗಳು ತಪ್ಪು ಮಾಡೋದು ಸಹಜ ಆದರೂ ಅವರನ್ನು ಸರಿ ದಾರಿ ತರುವುದು

Read More »

ಮುತ್ತಿನಂಥ ಮಾತು

ಒಬ್ಬ ವ್ಯಕ್ತಿಯ ವಿನಾಶವು ಹತ್ತಿರ ಬಂದಾಗ, ಪ್ರತಿಯೊಬ್ಬರ ಒಳ್ಳೆಯ ಸಲಹೆಯೂ ಅವನಿಗೆ ಕೆಟ್ಟದಾಗಿ ತೋರುತ್ತದೆ ಆಕಾಶದಷ್ಟು ಪ್ರೀತಿ ಇದ್ದರೆ ಸರಿಹೊಂದುವುದಿಲ್ಲ, ಅಣುವಷ್ಟಾದರೂ ಅರ್ಥ ಮಾಡಿಕೊಳ್ಳುವ ಮನಸ್ಸು ಮಾಡಬೇಕು. ✍️ಚನ್ನಬಸಪ್ಪ ಬಳಗಾರ,(ಮಾಜಿ ಸೈನಿಕ)ಪೊಲೀಸ ಇಲಾಖೆ

Read More »

ನಿಮ್ಮ ಮೌಲ್ಯವನ್ನು ಹೆಚ್ಚಿಸಿಕೊಳ್ಳಿ

ಪ್ರತಿಯೊಂದು ವಸ್ತುವಿಗೆ ತನ್ನದೇ ಆದ ಮೌಲ್ಯವಿರುತ್ತದೆ.ಈ ಜಗತ್ತಿನಲ್ಲಿ ಪ್ರತಿಯೊಂದು ವಸ್ತುವನ್ನು ಅದರ ಮೌಲ್ಯದಿಂದ ಅಳೆಯಲಾಗುತ್ತದೆ. ಅದೇ ರೀತಿ ಪ್ರತಿಯೊಬ್ಬ ವ್ಯಕ್ತಿಯನ್ನು ಅವನ ಪ್ರತಿಭೆ ಮತ್ತು ಕೌಶಲದಿಂದ ಅಳೆಯಲಾಗುತ್ತದೆ.ಹೇಗೆ ಕೆಲವೊಂದು ವಸ್ತುಗಳನ್ನು ಪಾಲಿಶ್ ಮಾಡಿ ಹೊಳಪನ್ನು

Read More »

ಮಣ್ಣೆತ್ತಿನ ಅಮಾವಾಸ್ಯೆ ದಿನದ ಶುಭಾಶಯಗಳು

ರೈತನ ಮಿತ್ರರು ಆದ್ರುರೈತನ ಜೀವಾಳ ಇವ್ರುಹೆಗಲಿಗೆ ಹೆಗಲು ಕೊಟ್ಟು ನಿಂತ್ರುಜಗಕೆ ಅನ್ನವು ನೀಡಿದ್ರು….// ಕಷ್ಟ ಸುಖಕ್ಕೆ ಜೊತೆಯಾಗಿ ನಿಂತ್ರುಕಾಯಕದಲ್ಲಿ ನಿತ್ಯ ತೊಡಗಿದ್ರುಮಣ್ಣೆ ತಮ್ಮ ಹೊನ್ನೆಂದು ತಿಳಿದ್ರುಮಣ್ಣಿನಲ್ಲಿ ಹೊನ್ನವು ಬೆಳೆದ್ರು..// ಮಳೆ ಗಾಳಿ ಎನ್ನದೆ ದುಡಿದ್ರುಜೀವನದ

Read More »

ಬಸುಪಟ್ಟದ ಅವರು ಬೇಂದ್ರೆ ಪರಂಪರೆಯನ್ನು ಮುಂದುವರಿಸಿದ್ದಾರೆ:ಡಾ.ಸಂಗಮನಾಥ ಲೋಕಾಪೂರ

ಬಾಗಲಕೋಟೆ/ಗುಳೇದಗುಡ್ಡ:ಕನ್ನಡ ಸಾರಸ್ವತ ಲೋಕಕ್ಕೆ ಸಂಶೋಧನೆ,ವಿಮರ್ಶೆ,ಕವನ ಸಂಕಲನದಂತಹ ಹಲವಾರು ಕೃತಿಗಳನ್ನು ನೀಡಿರುವ ಡಾ.ರಾಜಶೇಖರ ಬಸುಪಟ್ಟದವರು ಈಗ ಬಯಲ ಬೆರಗು, ವಿವೇಕ ಚಿಂತಾಮಣಿ ಎಂಬ ಎರಡು ಮೌಲಿಕ ಕೃತಿಗಳನ್ನು ಕನ್ನಡಿಗರಿಗೆ ನೀಡುತ್ತಿದ್ದಾರೆ. ಬೇಂದ್ರೆಯವರಿಂದ ಪ್ರಶಂಸೆಗೊಳಗಾದ ಡಾ.ಎಸ್ ಎಸ್

Read More »

ತೂಗುದೀಪ ದರ್ಶನ

ಕಲೆ ಎಂಬ ನಟನೆ ಮಾಡಿಪ್ರತಿಭೆ ತೋರು ನಾಯಕಕಲೆಯ ಗುರುತು ಕಳೆಯಬೇಕುರಂಗಭೂಮಿ ಸೇವಕ. ಯಾರು ಏನು ಹಿರಿಯರಲ್ಲಕಲೆ ಅನ್ನು ಪ್ರತಿಭೆಗೆಎಲ್ಲಾ ಗೊತ್ತು ಗತ್ತುಬಿಟ್ಟುನವರಸಗಳ ಮೆಟ್ಟಿಗೆ. ಸೊಕ್ಕು ಬೇಕು ಬದುಕಿನಲ್ಲಿಕಲಿಯುತ್ತಿರುವ ಪಾಠದಿಕಲಿತ ಮೇಲೆ ಮಧವಬಿಟ್ಟುಬಾಳಬೇಕು ಜನಜೀವನ ನೋಟದಿ.

Read More »

ರಾಜಕಾರಣಿ ಆಗುವುದು ಹೇಗೆ !

ಶಿಲಾಯುಗದಿಂದ ಈ ಜಗತ್ತು ಕಾಲಾಂತರದಲ್ಲಿ ಏಳು ಬೀಳುಗಳನ್ನು ಕಂಡಿದೆ ಪುರಾಣಗಳನ್ನು ಅಧ್ಯಯನ ಮಾಡಿದರೆ ಈ ವಿಶ್ವ ದೇವತೆಗಳು ಮತ್ತು ರಾಕ್ಷಸರು ಎಂಬ ಪರಿಕಲ್ಪನೆಯಲ್ಲಿ ಹಾದು ಬಂದಿದ್ದು, ದೇವತೆಗಳು ಮತ್ತು ರಾಕ್ಷಸರ ಮದ್ಯೆ ಅಧಿಕಾರಕ್ಕಾಗಿ ಸದಾ

Read More »