ಕನ್ನಡ
ನಾಲಿಗೆಯಲ್ಲಿ ನಲಿಯುವ ನಮ್ಮೂರ ನುಡಿಸುಲಲಿತವಾದ ಕನ್ನಡ ಭಾಷೆ ಜೇನ್ನುಡಿನಾಟ್ಯದ ಉತ್ತುಂಗ ಶಿಖರವೇ ಭಾವಸುಲಭವಾದ ಅರ್ಥಗರ್ಭಿತ ಪದಗಳೇ ಜೀವ ಕರುನಾಡಿಗೆ ಕಂಪು ಸೂಸುವ ಹಿತನುಡಿನವಿಲ ಮೈಮಾಟದಂತೆ ಸೊಬಗೇ ನಾಡಿಕಜ್ಜಾಯದಂತ ಮಧುರತೆ ನೀಡುವಕಾವ್ಯಕ್ಕೆ ವಿಜೃಂಭಣೆ ಗಳಿಸಿಕೊಡುವ ನಮ್ಮ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ನಾಲಿಗೆಯಲ್ಲಿ ನಲಿಯುವ ನಮ್ಮೂರ ನುಡಿಸುಲಲಿತವಾದ ಕನ್ನಡ ಭಾಷೆ ಜೇನ್ನುಡಿನಾಟ್ಯದ ಉತ್ತುಂಗ ಶಿಖರವೇ ಭಾವಸುಲಭವಾದ ಅರ್ಥಗರ್ಭಿತ ಪದಗಳೇ ಜೀವ ಕರುನಾಡಿಗೆ ಕಂಪು ಸೂಸುವ ಹಿತನುಡಿನವಿಲ ಮೈಮಾಟದಂತೆ ಸೊಬಗೇ ನಾಡಿಕಜ್ಜಾಯದಂತ ಮಧುರತೆ ನೀಡುವಕಾವ್ಯಕ್ಕೆ ವಿಜೃಂಭಣೆ ಗಳಿಸಿಕೊಡುವ ನಮ್ಮ
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು.ಪ್ರಕೃತಿಯೇ ಸ್ವರ್ಗ ಎನ್ನಿಸುವಷ್ಟು ಹಸಿರಿನಿಂದ ಮೈದುಂಬಿಕೊಂಡು ಸೃಷ್ಟಿಯ ಅದ್ಭುತಕ್ಕೆ ಸಾಕ್ಷಿಯಾದ ಕಪ್ಪು ಮಣ್ಣಿನ ನಾಡು ನಮ್ಮ ಕರುನಾಡು ಕರ್ನಾಟಕ ಎಂದರೆ ಒಂದು ಸಂಸ್ಕೃತಿ ವಿಶ್ವವೇ ಬೆರಗಾಗಿ
ದುಡ್ಡಿಗೆ ನಾನಾತರಹದ ಹೆಸರಿದೆದೇವಸ್ಥಾನದ ಹುಂಡಿಯಲ್ಲಿ ಸಿಕ್ಕರೆ ಕಾಣಿಕೆ,ತಂದೆ ಕೊಟ್ಟರೆ ಪಾಕೆಟ್ ಮನಿ,ಮಂತ್ರಿಗಳ ಮನೆಯಲ್ಲಿ ಸಿಕ್ಕರೆ ಕಪ್ಪು ಹಣ,ವೃದ್ದಾಶ್ರಮಕ್ಕೆ ಕೊಟ್ಟರೆ ದಾನ, ಕಾರ್ಮಿಕನಿಗೆ ಕೊಟ್ಟರೆ ಕೂಲಿ.ಈ ವಾಸ್ತವದಲ್ಲಿ ಹಣವೆಂಬುದು ಮೂಲಭೂತ ಸೌಕರ್ಯಗಳಲ್ಲಿ ಒಂದು ಎಂದರೆ ನಿಜಕ್ಕೂ
ಹೂವೇ ಓ ನನ್ನ ಹೂವೇ ನೀನೆಷ್ಟು ಮುಗ್ಧ…ಗಿಡದಿಂದ ಚಿವುಟಿದರೆಂಬ ನೋವಿಲ್ಲ ನಿನಗೆಮುಂದೇನು ಎಂಬ ಅರಿವಿಲ್ಲ ನಿನಗೆಅರಳಿದ ಪ್ರೀತಿಗಳಿಗೆ ಸಾಕ್ಷಿಯಾದೆವಿರಹದಲ್ಲಿ ಕೊನೆಯಾದ ಪ್ರೀತಿಗಳ ಪರವಾಗಿ ವಿಧಿಗೆ ಶಾಪ ಹಾಕಿ ನೀ ಕಂಬನಿ ಮಿಡಿದೆಎಲ್ಲೋ ಬೆಳೆದು ಯಾರ
ಕಲಾವಿದರ ಕುಟುಂಬದ ಕುಡಿಅಪ್ಪು ಹುಟ್ಟು ಕಲಾವಿದ ನೋಡಿ,ತಂದೆಯನ್ನೇ ಮೀರಿಸಿದ ಅಪ್ಪುಬೆಳೆದ “ಆಕಾಶ್ ” ದೆತ್ತರ,“ಬೆಟ್ಟದ ಹೂವು ” ಸಿನಿಮಾಗೆರಾಷ್ಟ್ರ ಪ್ರಶಸ್ತಿ ಪಡೆದ ಪೋರ,“ಭಕ್ತ ಪ್ರಹ್ಲಾದ” ನಾಗಿ ದೇವರನ್ನೇ ಮೈ ಮರೆಸಿದ ಚೋರ,“ವೀರ ಕನ್ನಡಿಗ ”
ಶಿಕ್ಷಕರು ವಿದ್ಯಾರ್ಥಿ ಬಾಳಿನ ರಕ್ಷಕರು ರಾಜ್ಯದಲ್ಲಿ430 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯನ್ನು ನೀಗಿಸಲು ಉನ್ನತ ಶಿಕ್ಷಣ ಇಲಾಖೆ ಕಂಡುಕೊಂಡ ಸುಲಭವಾದ ಮಾರ್ಗ ಈ ‘ಅತಿಥಿ ಉಪನ್ಯಾಸಕ’ಈ ವೃತ್ತಿಯ ಇತಿಹಾಸವನ್ನು ಸ್ವಲ್ಪ ಕೆದಕಿ
ಆಸಕ್ತಿ ತೋರಿಸು ಅಸಕ್ತರಲ್ಲಿಆಸರೆ ಕರುಣೆ ಇರಲಿ ಅವರಲ್ಲಿಆಸೆಗಳನ್ನು ನೂರೆಂಟು ಇರಲ್ಲಿಅಂಧಕಾರದ ದೀಪ ಕಳೆದು,ಜ್ಞಾನದದೀಪ ಬೆಳಗಿಸು ಅವರಲ್ಲಿ// ಮಮತೆ ಮಮಕಾರ ತೋರಿಸುಮೋಸ ದ್ರೋಹ ವಂಚನೆವು ನಿಲ್ಲಿಸುಬಲಿಯಾಗದೆ ಶೋಷಣೆಗೆ ಸೋಲಿಸುಸೋಲು ಕಂಡವರಿಗೆ ಕಪ್ಪಳ ಮೋಕ್ಷ ಇರಲಿಪಾಪಿಗಳ ಅಟ್ಟಹಾಸವು
ಇತ್ತೀಚೆಗೆ ಬಹ್ರೈನ್ ನಲ್ಲಿ ಕರ್ನಾಟಕದ ಮಂಗಳೂರು ಮೂಲದ ವೈದ್ಯರೊಬ್ಬರನ್ನು ಇಸ್ರೇಲಿನ ಭಯೋತ್ಪಾದಕ ಧಾಳಿಯನ್ನು ಖಂಡಿಸಿ ಪೋಸ್ಟ್ ಹಾಕಿದ್ದಕ್ಕೆ ಅಲ್ಲಿನ ಸರ್ಕಾರ ಸೇವೆಯಿಂದ ವಜಾಗೊಳಿಸಿ ಬಂಧಿಸಿದೆ.ಈ ವಿಚಾರದಲ್ಲಿ ನಮ್ಮ ಕೇಂದ್ರ ಸರ್ಕಾರ ಅಲ್ಲಿನ ಸರ್ಕಾರ ದೊಂದಿಗೆ
ಮಾತುಗಳಿಂದ ಮನೆ ಕಟ್ಟೋಕ್ಕಿಂತ ಮುಂಚೆಉತ್ತಮ ಕೆಲಸಗಾರನಾಗಿ ಶ್ರಮಜೀವಿಯಾಗಿ ಮುಂಚೂಣಿಯಲಿ ಸಾಗುವುದು ಉತ್ತಮಸಾಧನೆಗಾಗಿ ಅಲ್ಲ ನನ್ನ ಉಳಿವಿಗಾಗಿನನ್ನ ಜೀವನದ ಸುಧಾರಿತ ದಾರಿಗಾಗಿ// ಭಾವನೆಗಳಿಗೆ ಮನ ಸೋಲುವುದುಮನಸೊಂದು ಇರಬೇಕು ಮಾರ್ಗ ನಮ್ಮದುಕನಿಕರ ಇಲ್ಲದ ಮಾತಿಗೆ ಕುಣಿದು ಕುಪ್ಪಳಿಸಿದ್ದರೇನುನಡ್ಕೊಂಡು
ಕನ್ನಡನಾಡು ಸಿರಿಗನ್ನಡನಾಡು ವೈಭವದ ನಾಡು ಸಿರಿ ಮೆರೆದ ನಾಡು ।।ಪ।। ನೋಡಿ ನಲಿ ಈ ಗಂಧದ ನಾಡು ಸಾಧು ಸಂತರ ಶಿವಶರಣರ ನಾಡುಹೊನ್ನಿಗೆ ಹೊಗೆಯಾಡಿದ ನಾಡು ಕೃಷ್ಣದೇವರಾಯ ಆಳಿದ ನಾಡು ।।೧।। ಹರಿಹರ ರಾಘವ
Website Design and Development By ❤ Serverhug Web Solutions