ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಾಹಿತ್ಯ

ಕವನ:ಮಿಡಿತ ಪ್ರತಿಬಿಂಬ

ಅಂದವಾದ ಅಕ್ಷಿಯ ಅರಗಿಣಿಯೇ!…ಸುಂದರ ಮನಸ್ಸಿನ ತರಂಗಿಣಿಯೇ!!….ಸಾಗರ ಸೇರುವ ಮನಸ್ಥಿತಿಯೇ!…ನಯನ ಮನೋಹರ ನೇತ್ರಾವತಿಯೇ!!..ಗಿರಿವನಗಳಲ್ಲಿ ನೆರೆತೊರೆಯಾಗಿ!….ಜೀವರಾಶಿಗಳಿಗೆ ಆಸರೆಯಾಗಿ!!…ಜನರ ಪಾಪಕಳೆಯುವ ಪವನೆಯಾಗಿ!..ಭಕ್ತರು ಮುಳುಗಿಯೇಳುವರು ಮುಕ್ತಿಗಾಗಿ!!ನಿನ್ನಯ ಕನಸುಗಳು ನೂರಾರು!..ಅವಕಾಶಗಳು ಸಿಗಲಿ ಹಲವಾರು!!..ಬೆಳೆಯುತ್ತ ನೀನು ಮೇಲೇರು!..ನಡೆದ ಬಂದ ಹಾದಿ ಮರೆಯದಿರು!!ಸಕಲ ಸಂಪತ್ತು

Read More »

ನೋಡಲು ಅಪ್ಪಟ ನಾಗವಲ್ಲಿ

ಮೊದಲಿಗೆ ನಾನವಳನ್ನುಬಲು ಮೆಚ್ಚುವಂತೆ ಮಾಡಿದ್ದುಅವಳ ನಡಿಗೆ,ಆನಂತರನಾ ಬೆಚ್ಚಿಬೀಳುವಂತೆ ಮಾಡಿದ್ದುಅವಳ ಅಡುಗೆ,.!! ಮದುವೆಗೂ ಮುನ್ನನಮ್ಮಿಬ್ಬರದೂ ಒಂದೇ ಮಾತು,ಮದುವೆಯ ನಂತರಇಬ್ಬರಿಗೂ ಸೇರಿ ಅವಳೊಬ್ಬಳದೇ ಮಾತು,.. ದೂರದಿಂದ ನೋಡಿದಾಗಅದೇನೋ ಜಾದು ಇರುವಂತೆಭಾಸವಾಯಿತೆನಗೆ ನಿನ್ನ ನಗುವಲ್ಲಿ, ಸನಿಹವಾದ ಮೇಲೆ ಅರಿವಾಯಿತುನೀನೋನೋಡಲು

Read More »

ಕಾರಂತ ಸ್ಮರಣೆ

ನಡೆದಾಡುವ ನಿಘಂಟು,ಶಿವರಾಮ ಕಾರಂತ.ಸಾಹಿತ್ಯದ ಸಾರ್ವಭೌಮ,ಶಿವರಾಮ ಕಾರಂತ.ಜ್ಞಾನ ಪೀಠ ಪುರಸ್ಕೃತ,ಶಿವರಾಮ ಕಾರಂತ.ಯಕ್ಷಗಾನ,ಕಲೋಪಾಸಕ,ಶಿವರಾಮ ಕಾರಂತ.ಕಲಾವಿದ, ಸಾಹಿತಿ, ವಿಜ್ಞಾನಿ,‌. ಶಿವರಾಮ ಕಾರಂತ.ಕಲಾ ಆರಾಧಕ,ಸಹ್ರದಯಿ,ಶಿವರಾಮ ಕಾರಂತ.ಕಡಲ ತೀರದ ಭಾರ್ಗವ,ಶಿವರಾಮ ಕಾರಂತ.ರಾಜ್ಯ, ಕೇಂದ್ರ ಅಕಾಡೆಮಿ.ಪ್ರಶಸ್ತಿ ಪುರಸ್ಕ್ರತರು,ಶಿವರಾಮ ಕಾರಂತರು.ಅವರು ಹುಟ್ಟಿದ ಈ ದಿನ,ಅರ್ಪಣೆ

Read More »

ಕನ್ನಡ ನಾಡಿನ ಉತ್ಸವ

ನೋಡಣ್ಣ ದಸರಾ ನಾಡಹಬ್ಬಅರಮನೆ ದೇವತೆಯ ಹಬ್ಬಎಂಥಚಂದ ಮೆರವಣಿಗೆಯುಚಿನ್ನದ ಹೂ ಅಂಬಾರಿಯ ಹಬ್ಬ// ಮೈಸೂರು ಊರಗ ಮೈಮರೆತುಮೆರವಣಿಗೆಯಲ್ಲಿ ದೇವತೆಮನೆ ಮನ ಸ್ವಚ್ಛಗೊಳಿಸುವಳ್ಳುಸಡಗರ ಸಂತೋಷ ತಂದಿತು// ಶರದೃತು ಅಂದು ಆರಂಭಭವ್ಯ ಭಾರತದ ಕುಂಭಮೇಳಗಳ ಸಡಗರದಲ್ಲಿನಾನೊಬ್ಬ ನೋಡು ಬಾ

Read More »

ಮಹಾತ್ಮ ಗಾಂಧೀಜಿ

ದೇಶದ ಭದ್ರತೆಯ ಬುನಾದಿಯ ಹಿಂಸೆಯನ್ನುತೊರೆದು ಅಹಿಂಸೆಯ ಮಾರ್ಗ ತೋರಿಸಿದರುನಾಡಿನ ಏಳಿಗೆಗಾಗಿ ಸತತ ಸ್ವತಂತ್ರದ ಚಳುವಳಿಯಸತ್ಯದ ಹೋರಾಟಕ್ಕೆ ಸರಳ ಸಜ್ಜನಿಕೆಯ ಶ್ರೀಮಂತರುಕಾನೂನಿನ ಮೂಲಕ ಇಡೀ ದೇಶ ಗೆದ್ದರು ತಾತ// ಹಗಲಿರಳು ಎನ್ನದೆ ತಮ್ಮ ಪ್ರಾಣದ ಹಂಗುತೊರೆದು

Read More »

ಹಿರಿಯರನ್ನು ಆಧರಿಸಿ,ಗೌರವಿಸೋಣ..!!

ಇತ್ತೀಚಿನ ದಿನಗಳಲ್ಲಿ ಗುರು ಹಿರಿಯರನ್ನು ಗೌರವದಿಂದ ಕಾಣುವಂತಹ ಮನೋಭಾವ ಕಡಿಮೆಯಾಗುತ್ತಿದೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಂತೆ ರೇಮಂಡ್ಸ ಲಿಮಿಟೆಡ್ ಒಡೆಯನಾದ ಡಾ||ವಿಜಯಪಥ್ ಸಿಂಘಾನಿಯಾ ಸಾವಿರಾರು ಕೋಟಿಗಳ ಒಡೆಯನಾಗಿದ್ದರೂ ಕೂಡಾ ಇಂದು ಪುಡಿಗಾಸಿಗೆ ಪರದಾಡುತ್ತಿದ್ದಾರೆಂದರೆ ಅದಕ್ಕೆ ಅವರ

Read More »

ಭಾರತದ ಹಸಿರು ಕ್ರಾಂತಿಯ ಹರಿಕಾರರಾದ-ಡಾ.ಎಂ.ಎಸ್.ಸ್ವಾಮಿನಾಥನ್ ಕಳೆದುಕೊಂಡ ದೇಶ ಕೃಷಿ ಕ್ಷೇತ್ರ ಬಡವಾಗಿದೆ

ಸ್ವಾಮಿನಾಥನ್ ಅವರ ಬದುಕು ಕಠಿಣ ಪರಿಶ್ರಮ ಮತ್ತು ಅರ್ಪಣಾ ಮನೋಭಾವಗಳ ಉದ್ದೀಪನ ಶಕ್ತಿಯಾಗಿದ್ದು ದೇಶಭಕ್ತಿಯ ಹಾದಿಯಲ್ಲಿ ಒಬ್ಬ ವ್ಯಕ್ತಿ ಯಾವ ರೀತಿ ಬದುಕಬೇಕೆಂಬುದಕ್ಕೆ ಮಾದರಿಯಂತಿದೆ.ಡಾ.ಎಂ.ಎಸ್.ಸ್ವಾಮಿನಾಥನ್,ಭಾರತ ದೇಶದ ಹಸಿರು ಕ್ರಾಂತಿಯ ಹರಿಕಾರರೆಂದು ಪ್ರಸಿದ್ಧರಾಗಿದ್ದಾರೆ.ಅವರು ಜನಿಸಿದ ದಿನ

Read More »

ಕರುನಾಡಿನ ಕಾವೇರಿ

ಕರುನಾಡಿನ ಜೀವನದಿ ಕಾವೇರಿಯಿವಳುಕೋಟ್ಯಾಂತರ ಜನರ ಪಾಲಿನ ತಾಯಿಯಾದವಳುಕಾವೇರಿ ಹೆಸರಲ್ಲಿ ರಾಜಕಾರಣ ಮಾಡುವಪುಡಾರಿಗಳು ಅಧಿಕಾರದ ಗುಂಗಿನಲ್ಲಿರೈತರ ಜನಸಾಮಾನ್ಯರ ವಿಚಾರ ಮಾಡದಕಿವುಡ ಸರ್ಕಾರವಿದು ಬೊಬ್ಬೆ ಹೊಡೆದರೂ ಬಾಯಿಯಲ್ಲಿಮಣ್ಣು ಹಾಕಿದರೂ ಉರುಳು ಸೇವೆಮಾಡಿದರೂ ಕಣ್ಣೀರಿಗೆ ಬೆಲೆ ಕೊಡದಭಂಡ ಮೊಂಡುತನ

Read More »

ಕೊನೆಯ ನಡಿಗೆ

ತರಗುಡುತ್ತಿರುವ ಕಾಲುಗಳು ಮಂಜಾಗುತ್ತಿರುವ ಕಣ್ಣುಗಳುಸೋತು ಸುಸ್ತಾಗಿರುವ ದೇಹಬಳಲಿ ಬೆಂಡಾದ ಆತ್ಮಮತ್ತಷ್ಟು ದುಗುಡ ದುಮ್ಮಾನ ಪ್ರಾಣ ಸಂಕಟಕೊರಗುತ್ತಿದೆ ಮನಸ್ಸು ನರಳುತ್ತಿದೆ ಹೃದಯಬದುಕಿ ಸಾಯುತ್ತಿರುವೇನೋ?ಕೊಂಡಿಗೆ ನೇತು ಬಿದ್ದಿನೋ?ಗೊಂದಲ ತಳಮಳಹೇಳುವಂತಿಲ್ಲ ಕೇಳುವಂತಿಲ್ಲ ಅನುಭವಿಸುವುದಷ್ಟೇಬೆಳಗಾದರೆ ಭಯ ಹೆಜ್ಜೆ ಬಿಡಬೇಕಲ್ಲಕೊನೆ ನಡಿಗೆಗೆ

Read More »