
ಗುಡ್ ಫ್ರೈಡೇಯನ್ನು ಹೇಗೆ ಆಚರಿಸಲಾಗುತ್ತದೆ.? ಗುಡ್ ಫ್ರೈಡೇ ಇತಿಹಾಸ, ಮಹತ್ವ
ಇದು ಯೇಸುಕ್ರಿಸ್ತನ ಶಿಲುಬೆಗೇರಿಸುವಿಕೆ ಮತ್ತು ಮರಣವನ್ನು ಗುರುತಿಸುವ ಶೋಕದ ದಿನವಾಗಿ ಆಚರಿಸಲಾಗುತ್ತದೆ. 2025ರ ಗುಡ್ ಫ್ರೈಡೇಯನ್ನು ಏಪ್ರಿಲ್ 18ರಂದು ಶುಕ್ರವಾರ ಆಚರಿಸಲಾಗುತ್ತಿದೆ. ಯೇಸುಕ್ರಿಸ್ತನ ಶಿಲುಬೆಗೇರಿಸುವಿಕೆಯನ್ನು ಸ್ಮರಿಸುವ ಕ್ರಿಶ್ಚಿಯನ್ ಧರ್ಮದ ಮಹತ್ವದ ಧಾರ್ಮಿಕ ದಿನಗಳಲ್ಲಿ ಶುಭ







