
ರಕ್ಷಾ ಬಂಧನ
ರಕ್ಷಾ ಬಂಧನ ಹಬ್ಬವು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿರುವ ಹಬ್ಬವಾಗಿದೆ. ಈ ಹಬ್ಬವನ್ನು ವಿಶೇಷವಾಗಿ ಸಹೋದರ ಸಹೋದರಿಯರ ನಡುವಿನ ಪವಿತ್ರ ಪ್ರೀತಿ ಬಾಂಧವ್ಯದ ಸಂಕೇತವಾಗಿದೆ. ನಾಡಿನ ಎಲ್ಲಡೆ ಆಚರಿಸುವ ಈ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ರಕ್ಷಾ ಬಂಧನ ಹಬ್ಬವು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿರುವ ಹಬ್ಬವಾಗಿದೆ. ಈ ಹಬ್ಬವನ್ನು ವಿಶೇಷವಾಗಿ ಸಹೋದರ ಸಹೋದರಿಯರ ನಡುವಿನ ಪವಿತ್ರ ಪ್ರೀತಿ ಬಾಂಧವ್ಯದ ಸಂಕೇತವಾಗಿದೆ. ನಾಡಿನ ಎಲ್ಲಡೆ ಆಚರಿಸುವ ಈ

ಒಂದೇ ಬಳ್ಳಿಯ ಹೂಗಳು ಇವರುನಗು ನಗುತಾ ಒಟ್ಟಾಗಿ ಬೆಳೆದವರುಮಮತೆ ವಾತ್ಸಲ್ಯ ಹಂಚಿ ನಡೆದವರುನೋವಿನಲ್ಲೂ ನಗುವನ್ನು ಕಂಡವರು. ಕಷ್ಟದಿ ಮಿಡಿಯುವ ಕರುಳ ನಂಟುಬಿಡಿಸಲು ಆಗದ ಗಟ್ಟಿಯ ಗಂಟುತಲ ತಲಾಂತರ ಬಂಧವು ಉಂಟುಹಂಚಿ ಉಣ್ಣುವ ಭಾವನೆ ಉಂಟು.

ವೃತ್ತಿ ಮತ್ತು ಪ್ರವೃತ್ತಿಗಳ ನಡುವೆ ಸಮನ್ವಯ ಸಾಧ್ಯವಾದರೆ ಸಾಧನೆ ಸುಲಭವಾಗುತ್ತದೆ. ಪ್ರವೃತ್ತಿಯೇ ವೃತ್ತಿಯಾದರೆ ಅತ್ಯಪರೂಪದ ಸಾಧನೆ ಸಿದ್ಧಿಸುವುದರಲ್ಲಿ ಯಾವ ಸಂದೇಹವೂ ಇಲ್ಲ. ಪರಿಶ್ರಮ, ಪ್ರತಿಭೆ, ಪ್ರಯತ್ನಗಳು ಒಟ್ಟುಗೂಡಿದರೆ ಈ ಸಮಾಜ ಗುರುತಿಸಬಹುದಾದ ಹಾಗೂ ಗೌರವಿಸಬಹುದಾದ

ರಾಜಕಾರಣ ಹಾಗೂ ರಾಜಕಾರಣಿ ನಡುವೆ ನಿಕಟ ಸಂಬಂಧವಿದೆ. ರಾಜಕಾರಣ ಜನಸಾಮಾನ್ಯರ ಬಡವರ ದೀನದಲಿತರ ರೈತರ ಮಹಿಳೆಯರ ಪರವಾಗಿ ಕೆಲಸ ಮಾಡುವ ರಾಜಕಾರಣಿಯೇ ಜನನಾಯಕ ಎ೦ದು ಕರೆಸಿಕೊಳ್ಳುತ್ತಾನೆ. ರಾಜಕಾರಣ ನಿಂತ ನೀರಲ್ಲ ಅದು ನಿರ೦ತರ ಸಾಗುತ್ತದೆ.

ಸದಾಪುಷ್ಪವು ಒಂದು ಔಷಧೀಯ ಗುಣವುಳ್ಳ ಸಸ್ಯವಾಗಿದೆ. ಗುಲಾಬಿ ಮಿಶ್ರಿತ ಕೆಂಪು, ಬಿಳಿ ಮುಂತಾದ ಬಣ್ಣಗಳಲ್ಲಿ ಈ ಸಸ್ಯವು ಕಾಣಸಿಗುತ್ತದೆ. ಎಲ್ಲಾ ಋತುವಿನಲ್ಲಿಯೂ ಹೂಬಿಡುವ ಕಾರಣ ಇದನ್ನು ಸದಾಪುಷ್ಪ ಅಥವಾ ನಿತ್ಯಪುಷ್ಪ ಎಂದು ಕರೆಯುತ್ತಾರೆ. ಈ

೧. ಕವಿ. ಕಲ್ಪನಾ ಲೋಕದಲಿಈಜಾಡಿ ಶಬ್ದಗಳನು ಹೆಕ್ಕಿಪದಗಳನು ಪೋಣಿಸಿ,ಕವನವೆಂಬ ಮಾಲೆಯ,ಕಟ್ಟುವ ಕಲಾಕಾರ. ೨. ಭಾವ ಜೀವಿ. ಭಾವನೆಗಳಿಗೆ ಜೀವ ತುಂಬಿಅಕ್ಷರಗಳಿಗೆ ರೂಪ ನೀಡಿಶಬ್ದಗಳ ಜೊತೆಗೆ ಸರಸವಾಡಿಸೌಂದರ್ಯವ ಆರಾಧಿಸುವಭಾವನಾ ಜೀವಿ, ಕವಿ. ೩. ನಿನ್ನಂತೆ ನೀನಾಗು.

ಕನ್ನಡ ಸಾಹಿತ್ಯವು ಮಗ್ಗಲು ಬದಲಿಸಿದಂತೆಲ್ಲಾ ಹೊಸ ಕಾವ್ಯ ಪ್ರಕಾರಗಳು ಸೃಷ್ಟಿಗೊಂಡವು. ಛಂದಸ್ಸು ವ್ಯಾಕರಣಗಳಿಂದ ಸಂಕೀರ್ಣವಾದ ಸಾಹಿತ್ಯವು ಕಾಲಕ್ರಮೇಣ ಅವುಗಳನ್ನೆಲ್ಲ ಬಿಡಿಸಿಕೊಂಡು ಎಲ್ಲರಿಗೂ ಕೈಗೆಟಕುವಂತೆ ಸಮಾಜದ ಅಂಗಳದಲ್ಲಿ ಬಂದು ನಿಂತವು. ನಂತರ ನವ್ಯ, ಬಂಡಾಯ, ನವೋದಯ,

ಸ್ನೇಹ ಎನ್ನುವ ವಿಶಾಲವಾದ ಪದವನ್ನು ಸಾಮಾನ್ಯವಾಗಿ ವಿವರಿಸಲು ಸಾದ್ಯವೇ ಇಲ್ಲ. ಯಾಕೆಂದರೆ ಅದರ ವ್ಯಾಪ್ತಿ ಮತ್ತು ಆಳವು ಅಷ್ಟೊಂದು ವಿಶಾಲವಾದ ಅರ್ಥವನ್ನು ಹೊಂದಿದೆ. ಎಲ್ಲಾ ಸಂಬಂಧಗಳನ್ನು ಮೀರಿ ನಮಗೆ ಅಗೋಚರವಾದ ಶಕ್ತಿಯನ್ನು ಕೊಡುವ ಏಕೈಕ

ಶ್ರೀಯುತ ಸಂಗಮೇಶ ಎನ್ ಜವಾದಿ ರವರು, ದಿನಾಂಕ 02-08-2025 ರಂದು,40 ವಸಂತಗಳನ್ನು ಪೂರೈಸಿ, 41 ವಸಂತಕ್ಕೆ ಪಾದಾರ್ಪಣೆ ಮಾಡುತ್ತಿರುವ ಪ್ರಯುಕ್ತ ಬರೆದ ಲೇಖನ. ಕನ್ನಡ ನಾಡು ನುಡಿ ಭಾಷೆ ನೆಲ ಜಲ ಗಡಿ ಪರವಾಗಿ

ಹಸಿದ ಹೊಟ್ಟೆಯ ಎದುರುಪ್ರತಿಷ್ಠೆಯ ಮಾತುಗಳುಮನಸೆಳೆವ ಸಂಗೀತಪರಿಮಳದ ಕಂಪುಬಣ್ಣ ಬಣ್ಣದ ಚಿತ್ರಗಳುಇವು ಯಾವುದಾದರೂ ಹೊಟ್ಟೆ ತುಂಬಿಸುವುದೇ..(ಉರ್ದು ಶಾಹಿರಿಯೊಂದರ ತುಣುಕು ) ಒಬ್ಬ ಬಡ ಬಾಲಕ ಬಂದುಹಸಿವೇ ಬರದಂತೆ ಇರುವಯಾವುದಾದರು ಔಷಧಿ ಕೊಡಿಎಂದು ಬೇಡಿಕೊಂಡಾಗವೈದ್ಯನ ಕಣ್ಣಲ್ಲೂ ನೀರು
Website Design and Development By ❤ Serverhug Web Solutions