ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಭೂಮಿ ದೇವಿ ನಮೋಸ್ತುತೇ !

ಅನಾದಿಯಲ್ಲಿ ಈ ಬ್ರಹ್ಮಾ೦ಡ ಆದಿ ಮಾಯೆ ಜಗನ್ಮಾತೆ ಯಿಂದ ಸೃಷ್ಟಿ ಆಯಿತೆಂದು ಶ್ರೀ ದೇವಿ ಮಹಾತ್ಮೆಯಲ್ಲಿ ಹೇಳಲಾಗಿದೆ. ಆ ನಂಬಿಕೆಯನ್ನು ಪ್ರಸ್ತುತವಾಗಿಡಲು ಕರಾವಳಿ ಭಾಗದಲ್ಲಿ ಯಕ್ಷಗಾನ ಪುಣ್ಯ ಕಥಾ ಭಾಗದಿಂದ ಆಡಿ ತೋರಿಸಲಾಗುತ್ತದೆ. ಈಗ

Read More »

ಧರೆಯ ದೇವರು

ಬಿಜ್ಜರಗಿಯಲಿ ಜನಿಸಿ ಬಂದ ದೇವರೆವಿಶ್ವಕ್ಕೆ ಗುರುವಾಗಿ ಬೆಳಕು ನೀಡಿದವರೆಸಾವಿರ ಪ್ರವಚನ ನೀಡಿದ ಪಿತಾಮಹರೆಭಗವಂತನ ಪ್ರತಿರೂಪವು ಸಿದ್ಧೇಶ್ವರರೆನಿಮಗಿದೋ ನನ್ನ ಕೋಟಿ ನಮನ. ಎಲ್ಲ ಬಲ್ಲ ಸರ್ವಜ್ಞ ಸಮಾನರಾದಸರಳ ಜೀವನವ ಬಯಸಿ ಸಾಗಿದಭೋಗ ಭಾಗ್ಯಗಳ ತ್ಯಜಿಸಿ ಬಾಳಿದಹೆಣ್ಣು

Read More »

ಕವಿ ಕಾವ್ಯ ಗಾಯನ ಕಾರ್ಯಕ್ರಮ

ಬೆಂಗಳೂರು : ನಗರದ ಗಾಯನ ಸಮಾಜದಲ್ಲಿ ಮಾತಿನ ಮನೆ ಹಾಗೂ ನೊಬಲ್ ಹಾರ್ಟ್ಸ್ ಹಮ್ಮಿಕೊಂಡಿದ್ದ ಕವಿ ಕಾವ್ಯ ಗಾಯನ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಹಾಗೂ ಡಾ ಸಿ ಅಶ್ವತ್ಥ್ ಅವರುಗಳನ್ನು ಹಾಡುಗಳ ಮೂಲಕ ಸ್ಮರಿಸಲಾಯಿತು.

Read More »

ಹಳೇ ಪಾದಗಳ ಹೊಸ ಹೆಜ್ಜೆಗಳು…

ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ ।ನಿನ್ನಳಿಸುವ ನಗಿಸುವೆಲ್ಲ ನಿನ್ನಂಶ ।।ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ ।ಸಣ್ಣತನ ಸವೆಯುವುದು – ಮಂಕುತಿಮ್ಮ ।। ಮೇಲಿನ ಕಗ್ಗದ ಸಾರದಂತೆ.., ನಮ್ಮ ಕಣ್ಣುಗಳು ಕಂಡದ್ದು, ನಾವು

Read More »

ಹಾಸ್ಟೆಲ್ ವಿದ್ಯಾರ್ಥಿಗಳನ್ನು ವಂಚಿಸುವ ಇಲಾಖೆ

ಯಾರಿಗೇಳೋಣ ನಮ್ಮ ಪ್ರಾಬ್ಲಮ್ ! ನಾನೊಬ್ಬ ಬಡ ವಿದ್ಯಾರ್ಥಿಗಳಲ್ಲಿ ಒಬ್ಬ ಹಾಗಾಗಿ ನಾನು ಹಾಸ್ಟೆಲ್ ಅಲ್ಲಿ ಇದ್ದು ಓದುತ್ತಿದ್ದೇನೆ ನಮ್ಮ ಹಾಸ್ಟೆಲ್ ವಿದ್ಯಾರ್ಥಿಗಳನ್ನು ವಂಚಿಸುವವರು ಯಾರಾದ್ರೂ ಇದ್ರೆ ಅವರೇ ನಮಗೆ ಆಶ್ರಯ ನೀಡುವ ಇಲಾಖೆಯ

Read More »

ಶೀರ್ಷಿಕೆ : ನ್ಯಾಯ ಎಲ್ಲಿದೆ

ಅನ್ನ ನೀರು ನಿನ್ನಲ್ಲಿರುವ ತನಕನಿನ್ನ ಬಯಸಿ ಬರುವರುನಿನ್ನಲ್ಲಿಹ ಅನ್ನ ಮುಗಿದೊಡನೆಎಲ್ಲ ದೂರ ಸರಿಯುವರು ಸಿರಿವಂತ ಸ್ಥಿತಿವಂತ ನೀನಾದರೆಹತ್ತು ಬಣ ಬಂದು ನಿಲ್ಲುವರುಬಡತನ ಬೇಗೆಯಲ್ಲಿ ನೀನಿದ್ದರೆಹತ್ತಿರ ಯಾರು ಸುಳಿಯರು ಅಂತರಂಗದ ಶುದ್ಧ ಗುಣ ನೋಡದೆತಾತ್ಸಾರ ಭಾವನೆ

Read More »

ಶೀರ್ಷಿಕೆ : ಅಪ್ಪನ ಕನಸು

ನನ್ನವ್ವ ನನ್ನ ಮಗಳೇನೆನಪಿಸು ನನ್ನ ಮಾತುನೊಂದಿಸಬೇಡ ಮನವಕಾಯಿಸಬೇಡ ಉದರವ ಕೊಂಚ ದಿವಸ ಕಾಯ್ದು ನೋಡು ಮಗಳೇನಾನು ನಿನ್ನ ಜೊತೆ ಇಲ್ಲ ಅಂತ ಕೊರಗಬೇಡ ನಿನ್ನ ನೋವಿಗೆ ಧೈರ್ಯವಾಗಿನಿನ್ನ ಸಂತಸಕ್ಕೆ ಸಂಭ್ರಮವಾಗಿನಿನ್ನ ಸೋಲಿಗೆ ಗೆಲುವಿನ ಸೂತ್ರವಾಗಿನಿನ್ನ

Read More »

ಧೂಳು ಬಿದ್ದ ಕ್ಯಾಲೆಂಡರ್

ಹಳ್ಳ ಹಿಡಿದ ಆಲೋಚನೆಗಳುಗ್ರಹಣ ಹಿಡಿದ ಸಂಬಂಧಗಳುಬೆಸೆಯದ ಭಾವನೆಗಳುಮಾರೆಯದ ಮೌಲ್ಯಗಳುಹೆಚ್ಚಿದ ಕಂದಕಗಳುಇವಾವು ಬದಲಾಗಲಿಲ್ಲಬದಲಾಗಿದ್ದು ಮಾತ್ರಧೂಳು ಬಿದ್ದ ಕ್ಯಾಲೆಂಡರ್. ಮಾನವೀಯತೆ ಮಾಯವಾಯಿತುಹೆತ್ತವರು ಬೇಡವಾದರುಆಶ್ರಮಗಳು ನಕ್ಕವುಹಣದ ಮೋಹ ಗೆದ್ದಿತ್ತುಬಂಧಗಳು ಬಂಧನವಾದವುಆದರ್ಶಗಳು ಪುಸ್ತಕ ಹೊಕ್ಕವುಇವಾವು ಅರಿವಿಗೆ ಸಿಗಲಿಲ್ಲಬದಲಾಗಿದ್ದು ಮಾತ್ರಧೂಳು ಬಿದ್ದ

Read More »

ಕನ್ನಡವೇ ಸತ್ಯ

ಕನ್ನಡವೇ ಸತ್ಯಕನ್ನಡವೇ ನಿತ್ಯನಿತ್ಯವಾದ ಬದುಕಲ್ಲಿಕನ್ನಡವೇ ಮುಖ್ಯ ಕಲಿಸೋಕೆ ಸಾವಿರ ಭಾಷೆಕಲಿಯೋಕೆ ಒಂದೇ ಭಾಷೆಅದೇ ನಮ್ಮ ಮಾತೃಭಾಷೆ ಕನ್ನಡ ಕನ್ನಡ ನಮ್ಮ ಕನ್ನಡ ಕನ್ನಡಕ್ಕಾಗಿ ಕೈಯೆತ್ತಿರುವೆಕನ್ನಡ ಭಾಷೆಗೆ ಉಸಿರಾಗಿರುವೆಕನ್ನಡವೇ ನಮ್ಮ ಜೀವಾಳಜೀವ ಗಂಗೆ ಜೀವಾಮೃತವೇ ತಾಯ್ನಾಡು

Read More »

ನೂತನ ವರ್ಷಕ್ಕೆ ಸ್ವಾಗತ

ಧ್ವೇಷ ಅಸೂಯೆಗಳ ಸುಟ್ಟುಸ್ವಾರ್ಥ , ಅನ್ಯಾಯಗಳ ಬಿಟ್ಟುಪ್ರೀತಿ, ವಿಶ್ವಾಸಗಳ ಸದಾ ನೆಟ್ಟುಗುರಿ ಸಾಧನೆಗೆಳ ಫಣವ ತೊಟ್ಟುಸ್ವಾಗತಿಸೋಣ ನೂತನ ವರ್ಷವನ್ನು. ಹಳೆಯ ಕಹಿಗಳ ಮರೆತುಸ್ನೇಹ ಬಾಂಧವ್ಯದಿ ಬೆರೆತುಸದ್ಗುಣಗಳ ಪಾಠವ ಕಲಿತುನಾಡಿನ ಏಳ್ಗೆಯನ್ನು ಕುರಿತುಸ್ವಾಗತಿಸೋಣ ನೂತನ ವರ್ಷವನ್ನು.

Read More »
error: Content is protected !!