ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಾಹಿತ್ಯ

ಜಿಲ್ಲಾಮಟ್ಟದ ಕವಿಗೋಷ್ಠಿಗೆ ಕವನ ಆಹ್ವಾನ

ಯಾದಗಿರಿ/ಶಹಾಪುರ:ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಘಟಕದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ಜಿಲ್ಲಾಮಟ್ಟದ ಕವಿಗೋಷ್ಠಿ ಆಯೋಜಿಸಿದ್ದು, ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳುವ ಕವಿಗಳು ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಕವನಗಳು ಕಳುಹಿಸಿ

Read More »

ಕಟ್ಟೋಣ ಅರವಟ್ಟಿಗೆ

ಬಂದಿತು ಕಡು ಬೇಸಿಗೆಹಾರಾಡುವ ಬಾನಾಡಿಗೆಕಟ್ಟುವ ಅರವಟ್ಟಿಗೆಗಿಡಕ್ಕೆರಡು ಅರವಟ್ಟಿಗೆಬಾನಾಡಿಗಳಿಗೆಸಂಜೀವಿನಿಯ ತೊಟ್ಟಿಲುಏಪ್ರಿಲ್ ಫೂಲ್ ಬೇಡಏಪ್ರಿಲ್ ಕೂಲ್ ಆಗಲಿಒಬ್ಬೊಬ್ಬ ಯುವಕಆರತಿಗೊಂದು ಕಿರತಿಗೊಂದುಮರಗಳ ಪಡೆದುಕಟ್ಟಲಿ ಅರವಟ್ಟಿಗೆಉಳಿಯಲಿ ಬಾನಾಡಿಗಳುಅದುವೇ ಪಕ್ಷಿಗಳಿಗೆದಿವ್ಯ ಸಂಜೀವಿನಿಕಟ್ಟೋಣ ಊರಿಗೊಂದುವನಸಿರಿಅದುವೇ ಬಾಳಿಗೆಅಮರ ಸಿರಿಬಂದಿತು ಕಡು ಬೇಸಿಗೆಗಿಡ-ಮರಗಳಲ್ಲಿನಿರ್ಮಿಸುವ ಅರವಟ್ಟಿಗೆಜೀವಿಗಳ ದಾಹ

Read More »

ಭದ್ರಾವತಿಯ ದುಸ್ಥಿತಿ

ಬದುಕು ನಂಬಿ ಬಂದವರಿಗೆಲ್ಲಬದುಕು ಕೊಟ್ಟಿದ್ದು ಭದ್ರಾವತಿಆಶ್ರಯ ನಂಬಿ ಬಂದವರಿಗೆಲ್ಲಆಶ್ರಯ ಕೊಟ್ಟಿದ್ದು ಭದ್ರಾವತಿ ಇಂಥಾ ಕೈಗಾರಿಕಾ ನಗರಕ್ಕೆಈಗ ಬಂದೊದಗಿದೆ ದುಸ್ಥಿತಿVISL-MPM ಕಾರ್ಖಾನೆಗಳ ಅವನತಿಕಾರ್ಮಿಕರ ಬದುಕಾಗಿದೆ ಅಧೋಗತಿ ರಾಜಕೀಯ ನಾಯಕರಾರುವಹಿಸಲಿಲ್ಲ ಮುಂಜಾಗ್ರತೆಅವರಿಗೆ ಬೇಕಿಲ್ಲಕಾರ್ಮಿಕರ ಹಿತಾಸಕ್ತಿ ಈಗಲಾದರೂ ಸರ್ಕಾರಗಳುಅರಿಯಬೇಕಿದೆ

Read More »

ಅಡ್ಡ ದಾರಿ-ಹಿಂಗ್ಯಾಕಾತೋ…

ಹಿಂಗ್ಯಾಕಾತೋ ಇದು ಹಿಂಗ್ಯಾಕಾತೋ ಕೇಳಿಲಿಲ್ಲ ನಾ ಹಿರಿಯರ ಮಾತೋ ಇದು ಹಿಂಗ್ಯಾಕಾತೋ ! ವಿದ್ಯೆ ಕಲಿಲಕ ಕಳಸ್ಕಾರ ಪ್ಯಾಟಿಗಿ ಓದು ಬರಹ ಬಿಟ್ಟು ಮಾಡಿದಿ ನೀ ಮೋಜು,ಮಸ್ತಿ ಬಂದಿದ ಉದ್ದೇಶ ನೀ ಮರೆತಿ ಎಲೇ

Read More »

ರಂಝಾನ್ ವ್ರತಾಚರಣೆ ವೈಜ್ಞಾನಿಕ ದೃಷ್ಟಿಯಲ್ಲಿ

ಇಸ್ಲಾಮಿಕ್ ಹಿಜರಿ ಕ್ಯಾಲೆಂಡರ್ ಪ್ರಕಾರ ಹನ್ನೆರಡು ತಿಂಗಳುಗಳಲ್ಲಿ ಅತ್ಯಂತ ಶ್ರೇಷ್ಠವಾದಂತಹ ತಿಂಗಳಾಗಿದೆ ಪವಿತ್ರ ರಮಜಾನ್ ಎಲ್ಲಾ ತಿಂಗಳುಗಳ ರಾಜ ಎಂಬ ಕೀರ್ತಿಯೂ ಈ ತಿಂಗಳಿಗಿದೆ.ಇಸ್ಲಾಮಿನ ಪವಿತ್ರ ಗ್ರಂಥ ಖುರ್-ಆನ್ ಅವತರಣೆಗೊಂಡದ್ದು ಈ ತಿಂಗಳಲ್ಲಾಗಿದೆ ಅಲ್ಲದೇ

Read More »

ಸಾವು ಯಾರ ಮನೆಯದ್ದಾದರೇನು ನೋವು ನನಗೆ:ಯುವ ಕವಿ ಗಂಗಜ್ಜಿ ನಾಗರಾಜ್

ಹಬ್ಬದ ಮನೆಯ ಬಾಗಿಲ ಬಳಿಯಲ್ಲಿ ಬಂದು ಕಾದಿತ್ತು ಸೂತಕದ ಕರಿ ನೆರಳು ಅವಳಲ್ಲಿ ನರಳಿದ್ದಳು ಯಾರಿಗೂ ತಿಳಿಯದಂತೆ ಸಾವಿನ ಪಾಶಕ್ಕೆ ಕೊರಳ ಕೊಟ್ಟು. ಸ್ನೇಹಿತರೆ ಸಾವು ಎಂದಾಕ್ಷಣ ವಯೋಸಹಜ ಸಾವು ಆದರೆ ಒಪ್ಪಿಕೊಳ್ಳೋಣ ಆದರೆ

Read More »

ಕರುನಾಡು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆಯಾಗಿ ಬೋರಮ್ಮ ಪತಂಗಿ ಆಯ್ಕೆ

ಉಪಾಧ್ಯಕ್ಷೆಯಾಗಿ ಪ್ರತಿಭಾ ತೊರವಿ ಹಾಗೂ ಪ್ರಧಾನಿ ಕಾರ್ಯದರ್ಶಿಯಾಗಿ ಸಚಿನ್ ಗಡಿಬಿಡಿ ನೇಮಕ ವಿಜಯಪುರ/ ಕೊಲ್ಹಾರ : ಕೆನೆ ಮೊಸರಿನ ಕಣಜ ಕೊಲ್ಹಾರ ತಾಲೂಕಿನ ಕರುನಾಡು ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷೆಯಾಗಿ ತಾಲೂಕಿನ ಲೇಖಕಿ ಬೋರಮ್ಮ

Read More »

ಬಹು ದಿನಗಳ ನಂತರ…

ಖಾಲಿ ನೀಲಿ ಆಗಸದಂತ ವದನದ ನಡುವಲ್ಲಿಬೊಟ್ಟೊಂದು ಇರಬೇಕಿತ್ತುಕಣ್ಣುಗಳೆರೆಡು ಆ ಆಗಸವನೋಡಬೇಕಿತ್ತುಬೊಟ್ಟು ತೊಟ್ಟ ಅಂದವ ನೋಡಲು ಮೇಘರಾಜನ ಆಗಮನವಿರಬೇಕಿತ್ತುಬಂದ ಮೇಘರಾಜ ವಾಪಾಸಾಗಬಾರದಿತ್ತುಆಗ ಅನ್ನದಾತನ ಮೊಗದಲ್ಲಿ ನಗುವು ಮೂಡುತಿತ್ತುಹಸಿದವರ ಹೊಟ್ಟೆಗೆ ಅನ್ನ ದಕ್ಕುತಿತ್ತುಬೊಟ್ಟಿಲ್ಲದೆ ಬರಿದಾದ ಆ ಆಗಸಯಾವುದರ

Read More »

ನಗುವಿನ ಒಡೆಯ

ಕನ್ನಡಿಗರ ರಾಜರತ್ನಯುವಕರ ಯುವರತ್ನಅಭಿಮಾನಿಗಳ ಕರ್ನಾಟಕ ರತ್ನ….! ಮುತ್ತುರಾಜರ ಪ್ರೀತಿಯ ಮುತ್ತುಪಾರ್ವತಮ್ಮನ ಕೈತುತ್ತು ರಾಜಮನೆತನದ ನೀಯತ್ತುಜಗದೆಲ್ಲರ ಆಶೀರ್ವಾದ ನಿನಗಿತ್ತು….! ನಗುವಿನ ಒಡೆಯ ನಗು ನಗುತಾ ಬಾಡಿದೆಯಾನಗುವೇ ಹಲ ಮನಗಳಿಗೆ ಪ್ರೇಮ ಪ್ರಿಯಪ್ರತೀ ನಗುವಲ್ಲೇ ಉಳಿದಿರುವೆ ನೀ

Read More »

ತಿಳಿಯದಾಂಗಾಗೈತಿ.!!

ಮನಸ್ಸು ಎಲ್ಲೋ ಹೊರಟೈತಿಕನಸ್ಸು ಮಾತ್ರ ತುಂಬೈತಿಯಾಕೋ ಏನೋ ಗೊತ್ತಿಲ್ಲನನಗಂತೂ ತಿಳಿಯದಾಂಗಾಗೈತಿ ಕಣ್ಣುಗಳ ದೃಷ್ಟಿ ಎಲ್ಲೋ ಹೊರಟೈತಿಕಿವಿಗೆ ಸುದ್ದಿ ಏನೇನೋ ಬೀಳತೈತಿಯಾಕೋ ಏನೋ ಗೊತ್ತಿಲ್ಲನನಗಂತೂ ತಿಳಿಯದಾಂಗಾಗೈತಿ ನಾಲಿಗೆ ಏನೇನೋ ನುಡಿತೈತಿಚರ್ಮಕ್ಕೆನೋ ಸ್ಪರ್ಶವಾಗೈತಿಯಾಕೋ ಏನೋ ಗೊತ್ತಿಲ್ಲನನಗಂತೂ ತಿಳಿಯದಾಂಗಾಗೈತಿ

Read More »