ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಾಹಿತ್ಯ

ತಿಳಿಯದಾಂಗಾಗೈತಿ.!!

ಮನಸ್ಸು ಎಲ್ಲೋ ಹೊರಟೈತಿಕನಸ್ಸು ಮಾತ್ರ ತುಂಬೈತಿಯಾಕೋ ಏನೋ ಗೊತ್ತಿಲ್ಲನನಗಂತೂ ತಿಳಿಯದಾಂಗಾಗೈತಿ ಕಣ್ಣುಗಳ ದೃಷ್ಟಿ ಎಲ್ಲೋ ಹೊರಟೈತಿಕಿವಿಗೆ ಸುದ್ದಿ ಏನೇನೋ ಬೀಳತೈತಿಯಾಕೋ ಏನೋ ಗೊತ್ತಿಲ್ಲನನಗಂತೂ ತಿಳಿಯದಾಂಗಾಗೈತಿ ನಾಲಿಗೆ ಏನೇನೋ ನುಡಿತೈತಿಚರ್ಮಕ್ಕೆನೋ ಸ್ಪರ್ಶವಾಗೈತಿಯಾಕೋ ಏನೋ ಗೊತ್ತಿಲ್ಲನನಗಂತೂ ತಿಳಿಯದಾಂಗಾಗೈತಿ

Read More »

ಮೌನತಪಸ್ವಿ ನಡೆದಾಡುವ ದೇವರಾಗಿದ್ದ ಲಿಂ.ಶ್ರೀ ಶಿವಶಾಂತವೀರ ಮಹಾಸ್ವಾಮೀಜಿಗಳು ಪುಣ್ಯ ಸ್ಮರಣೋತ್ಸವ

ಎರಡು ಸಾವಿರ ವರ್ಷಗಳಲ್ಲಿ ಅನೇಕ ಏಳುಬೀಳುಗಳನ್ನು ಕಂಡು ಕೊಪ್ಪಳದ ಹೆಸರನ್ನು ಇನ್ನೂ ಹಸಿರಾಗಿ ಉಳಿಸಿದ ಕೀರ್ತಿ ಮಠಕ್ಕೆ ಸಲ್ಲಿಸುತ್ತದೆ.ಶ್ರೀ ಮಠಕ್ಕೂ ಒಂದು ಸಾವಿರ ವರ್ಷದ ಇತಿಹಾಸವಿದೆ ಭವ್ಯ ಪರಂಪರೆಯಿದೆ,ಅಪಾರ ಶಿಷ್ಯ ಸಂಪತ್ತಿದೆ.ಈ ನಾಡಿನ ಧಾರ್ಮಿಕ,

Read More »

ಪ್ರಜಾಪ್ರಭುತ್ವದ ಮಹತ್ವವನ್ನು ಅರಿತು ಜವಾಬ್ದಾರಿಯಿಂದ ಮತ ಚಲಾಯಿಸೋಣ

ನಮ್ಮ ದೇಶ ಸ್ವತಂತ್ರವಾದ ನಂತರ ದೇಶದ ಜನತೆಯ ಹಿತದೃಷ್ಟಿಯಿಂದ ಮತ್ತು ಸುವ್ಯವಸ್ಥಿತವಾದ ಆಡಳಿತವನ್ನು ಗಮನದಲ್ಲಿಟ್ಟುಕೊಂಡು, ಈ ದೇಶಕ್ಕೊಂದು ನೀತಿ ನಿಯಮಾವಳಿಗಳು ಬೇಕೆನ್ನುವ ಸದುದ್ದೇಶದಿಂದ, ಅಂದಿನ ಹಲವಾರು ಮೇಧಾವಿಗಳು ಹಲವಾರು ದಿನಗಳ ಕಾಲ ಹಲವಾರು ದೇಶಗಳ

Read More »

ನಾನ್ಯಾರು

ನನ್ನತನ ಎನ್ನುವುದನ್ನು ಉಳಿಸಿಕೊಳ್ಳುತನಮ್ಮತನಕ್ಕೆ ಪ್ರಾಶಸ್ತ್ಯವನ್ನು ಸದಾ ನೀಡುತಸ್ವಂತಿಕೆ ಸ್ವಾಭಿಮಾನದಿಂದ ಬದುಕುತ್ತಿರುವೆನಾನ್ಯಾರು ಎಂಬುದ ಕಂಡುಕೊಳ್ಳುತಿರುವೆ ನಾನು ಎಂಬ ಅಹಂಕಾರದಿಂದ ಆಚೆಗೆನಾನೇ ಎಲ್ಲಾ ಎನ್ನುವ ಮಾತಿನ ಹೊರಗೆನಿಂತು ಬದುಕಲು ಬಯಸುತಿರುವೆ ನಾನುಅದಕ್ಕಾಗಿ ಸತತ ಪ್ರಯತ್ನ ಮಾಡುತ್ತಿರುವೆನು. ಜನನ

Read More »

ಪ್ರತಿಭೆಗಳಿಗೆ ಮಾರಕವಾಗಿ,ಶಿಕ್ಷಣಕ್ಕೆ ಶಿಕ್ಷೆಯಾಗುತ್ತಿರುವ “ರ‍್ಯಾಗಿಂಗ್”ತೊಲಗಲಿ..!!

ಇತ್ತೀಚೆಗೆ ಅಂದರೆ ಫೆಬ್ರವರಿ 26-27 ನೇ ತಾರೀಖಿನ ಪ್ರಮುಖ ದಿನಪತ್ರಿಕೆಗಳಲ್ಲಿ ರ‍್ಯಾಗಿಂಗ್ ನಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂಬ ವರದಿಯನ್ನು ಬಹುಶಃ ಎಲ್ಲರೂ

Read More »

ಉಚ್ಛ ಕುಲದ ಜನಕ ಬೇಡ

ಉಚ್ಛ ಕುಲದ ಜನಕ ಬೇಡಸ್ವಚ್ಛ ಮನದ ಶರಣಗೆಅಚ್ಚ ದಾಸಿ ಪುತ್ರ ನೂಟಮೆಚ್ಚಿತಲ್ಲ ಕೃಷ್ಣಗೆ //ಪ// ವೀರ ಶೂರ ತನವು ಬೇಕೆಮೂರು ಲೋಕ ದೊಡೆಯಗೆಅರಸಿ ಕೊಂದು ಕಂಸನಮೆರೆಸಿದುಗ್ರಸೇನನ //ಪ// ಸಿರಿಯು ಬೇಡ ಮಡಿಯು ಬೇಡಉಚ್ಛ ಜಾತಿ

Read More »

ಬದಲಾದ ಪರಿಸ್ಥಿತಿಯಲ್ಲಿ ರೈತನ ಬದುಕು

ನೆಲ-ಜಲ ಅನಲಾನಿಲಆಗಸಗಳ ಚೈತನ್ಯವ ಹಿಡಿದುಸೃಷ್ಟಿ ಚಕ್ರ ಸಾವಯವ ರಹಸ್ಯದ ಮಂತ್ರಸಿದ್ಧಿ ಪಡೆದು l ಸಮಷ್ಟಿ ಸುಖಕೆ ತಾ ಹಂಬಲಿಸುತ ಸಹ ಜೀವಿಯ ಸಖನಾಗಿಅನ್ನಯಜ್ಞ ಸಂಕಲ್ಪಿಸಿರುವವನೆನೇಗಿಲಯೋಗಿ l ವಿಷವುಣಿಸದೆ ವಿಷವಿತ್ತದೆ ವಸುಧೆಯ ನಿರ್ವಿಷಮಯಗೊಳಿಸಿ ವೃಷ ಪಶುಗಳ

Read More »

ಭಾವದುಂದುಬಿ

ಭಾವದುಂದುಬಿ ಮೊಳಗುತಿದೆನೋವಿನೊಡವೆ ಕಡೆಗಣಿಸಿಹದಗೊಳಿಸಿ ಹೊಸೆದುಮೆದುವಾದ ನೆಲದಲ್ಲಿ ಚಿಗುರ ಕನಸಹೊತ್ತು. ಕಷ್ಟ ನಷ್ಟದ ಬಳುವಳಿ ಕ್ಷಣಿಕಮೀರಿ ಜಯ ಘೋಷ ಮೊಳಗುವುದಕೆಕಾಲದ ಮಿತಿಯಲಿ ಎಲ್ಲವೂ ನಡೆವುದುಸಹನೆಯ ಪೋಷಾಕು ತೊಟ್ಟು ಬಿಡಲು. ನಂಬಿಕೆಯ ಮೊಳಕೆಯಲಿಸಾಧನೆಯ ಮೈನೆರೆವ ಹರೆಯಕೆದೃಢಮನದ ಬೀಜ

Read More »

ಬಿಕರಿಯಾಗಿದೆ ಹೆಣ್ಣೆಂಬ ಭಾವ

ಶತಮಾನಗಳಿಂದ ಹಕ್ಕುಗಳಿಗೆ ಹೋರಾಟ ನಡೆಯುತ್ತಿದೆ ಹಕ್ಕುಗಳನ್ನು ಕೊಟ್ಟು ತೆಗೆದುಕೊಳ್ಳುವ ವ್ಯವಹಾರ ಮನೋಭಾವದೊಂದಿಗೆ.ಇಂದು ಲಾಭದ ದೃಷ್ಟಿ ಕೋನದಲ್ಲಿ ಆಶಾಮಿಶೆಗಳ ಒಡಲಲಿ ಸೇರಿ ಅಧಿಕಾರದ ಮೋಹದಲಿ ಸರಕು ಸಾಧನದಂತೆ ನೋಡಲಾಗುತ್ತಿದೆ.ಹೆಣ್ಣೆಂಬ ಭಾವ ಬಿಕರಿಯಾಗುತಿದೆ ಮಹಿಳಾ ದಿನಾಚರಣೆಯ ಹೆಸರಲಿ

Read More »

ಬುದ್ಧ ಮತ್ತು ನಾನು

ಅನುಸಂಧಾನದ ಪಾಲು ನಮಗೆಲ್ಲಮುಖಾಮುಖಿ ಸಂಧಿಸಲೆಂದೇ ಧಮ್ಮ ಭುವಿಗೆಲ್ಲಾಶಶಿ ನೇಸರನಂತೆ ಬುದ್ಧ ಬಂದಿದ್ದಾನೆನಮ್ಮನುದ್ದರಿಸಲು ಎದ್ದು ಬಂದಿರಬಹುದು ನಾನು ಯುದ್ಧವಂತು ಬೇಡವೆಂದೆಕ್ರಾಂತಿಯಿಂದ ಕಾದಾಡುವುದು ಬುದ್ಧನನ್ನು ಕೊಂದಂತೆಶಾಂತಿ ಬಯಸದ ದೈತ್ಯಕಾರದಯುದ್ಧದ ಕೇಡು ಉಕ್ರೆನ್ ನೋಡಿದಂತೆರಕ್ತಮಂಡಲ ಮಾಸದ ಕಲೆಗಳುಬೊಧಿಮಂಡಲದ ನೆಲದೊಳಗೆಇವೆಲ್ಲ

Read More »