ನಡೆದಾಡುವ ದೇವರಿಗೆ ನುಡಿ ನಮನ
ಅನಂತಕಾಲ ಗತಿಸಿದರೂ ಇವರು ಅಜರಾಮರಆನಂದದಿಂದ ಬದುಕುವ ದಾರಿ ತೋರಿದ ಆಧ್ಯಾತ್ಮರತ್ನಇರುಳಿನಂತಹ ಅಜ್ಞಾನದ ಪರದೆಯ ಸರಿಸಿದ ಇಹಲೋಕದ ಸಂತಈರ್ಷೆಯಿಂದ ಸದಾ ದೂರವಿರೆಂದ ಈಶ್ವರನ ಪ್ರತಿರೂಪಉತ್ತಮ ನಾಡಿಗಾಗಿ ಸದಾ ಮಿಡಿದ ಉನ್ನತ ಶಿಖರಊರುಗೋಲಾಗಿ ಸಮಾಜದ ಅಂಕು ಡೊಂಕು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ಅನಂತಕಾಲ ಗತಿಸಿದರೂ ಇವರು ಅಜರಾಮರಆನಂದದಿಂದ ಬದುಕುವ ದಾರಿ ತೋರಿದ ಆಧ್ಯಾತ್ಮರತ್ನಇರುಳಿನಂತಹ ಅಜ್ಞಾನದ ಪರದೆಯ ಸರಿಸಿದ ಇಹಲೋಕದ ಸಂತಈರ್ಷೆಯಿಂದ ಸದಾ ದೂರವಿರೆಂದ ಈಶ್ವರನ ಪ್ರತಿರೂಪಉತ್ತಮ ನಾಡಿಗಾಗಿ ಸದಾ ಮಿಡಿದ ಉನ್ನತ ಶಿಖರಊರುಗೋಲಾಗಿ ಸಮಾಜದ ಅಂಕು ಡೊಂಕು
ನೀನಾದೆ ನನಗೆ ಬೆಂಬಲನನ್ನೇಲ್ಲಾ ಇಚ್ಚೆಗಳ ಈಡೇರಿಸುವಸಾಹುಕಾರ ನನ್ನ ಅಪ್ಪಾಜಿಬದುಕಿಗೇ ಅಸರೆ ನೀನನ್ನ ಪ್ರೀತಿಯ ಅಗಣ್ಯ ಸಂಪತ್ತುಒಸಿ ಮುನಿಸು ತುಸು ಕೋಪಕ್ಕೆನೀನಾದೆ ಪ್ರೀತಿಯಾ ಲಸಿಕೆಯಾವ ಜನ್ಮದ ಪುಣ್ಯವೋನಿನ್ನ ಮಗಳಾಗಿ ಹುಟ್ಟಿದೆಅಪ್ಪಾಜಿ ನೀನೇ ನನ್ನ ದೈರ್ಯನನ್ನ ಆಸೆಯಲ್ಲ
ಮತವೆಂಬುದು ನಮ್ಮೆಲ್ಲರ ಸ್ವತ್ತು ಒಂದೊಂದು ಮತವೂ ಬಹು ಅಮೂಲ್ಯವಾದುದು ನಮ್ಮ-ನಮ್ಮ ಆಲೋಚನೆ ಮೇರೆಗೆ ಹಾಕಿದ ಪ್ರತಿ ಮತವು ನಮ್ಮ ದೇಶದ ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ.ಇಂತಹ ಅತೀ ಅಮೂಲ್ಯವಾದ ಮತವನ್ನು ಚುನಾವಣಾ ಹಿಂದಿನ ದಿನವೇ ಕ್ಷಣಿಕದ
ಸರಳತೆಯ ಸಾಕಾರ ಮೂರ್ತಿ ಸಿದ್ದೇಶ್ವರಸಂತ ಶ್ರೇಷ್ಠ ರಲ್ಲಿ ಶ್ವೇತ ವರ್ಣದ ಸುಂದರ ಬೇಕಾಗಲಿಲ್ಲ ನಿಮಗೆ ಯಾವದೇ ಆಡಂಬರತ್ರಿಕಾಲಗಳಲ್ಲಿ ಕೇಳಿಸುತ್ತಾ ಇರಲಿ ನಿಮ್ಮ ದಿವ್ಯ ವಾಣಿ ನಿರಂತರಭಕ್ತರ ಮನದಲ್ಲಿ ನೀವು ಯಾವತ್ತೂ ಅಜರಾಮರಮತ್ತೆ ಹುಟ್ಟಿ ಬನ್ನಿ
2022 ಹೋಗಿ 2023 ಆಯ್ತು ಹಳೆ ಕ್ಯಾಲೆಂಡರ್ ಸಹ ಬದಲಾಯಿತು ಹಳೆ ನೆನಪುಗಳು ಮರೆತು ಹೊಸ ಧೈರ್ಯ ಹೊಸ ಹುರುಪಿನೊಂದಿಗೆ ಬದುಕು ಸಾಗಿಸೋಣ 2023 ಹೊಸ ವರ್ಷಕ್ಕೆ ನಾವೆಲ್ಲ ಹೊಸ ಹುರುಪಿನೊಂದಿಗೆ ಬಂದು ಬಿಟ್ಟೆವು
ಬಾಳಿಗೊಂದು ನಂಬಿಕೆ ಇರಲಿಬದುಕಿಗೊಂದು ಭರವಸೆ ಇರಲಿಹೊಸ ವರುಷ ನಿಮಗೆಲ್ಲಾ ತರಲಿ ಹರುಷಮನಸ್ಸಲ್ಲಿ ಒಂದು ದಿಟ್ಟ ಗುರಿಯಿರಲಿಮನಸ್ಸಿದ್ದರೆ ಬೆಟ್ಟವನ್ನು ಮೆಟ್ಟಿ ನಿಲ್ಲಬಹುದು ಪ್ರೀತಿಸಿದವರ ಬಗ್ಗೆ ನಂಬಿಕೆಯಿರಲಿಅ ನಂಬಿಕೆಯೆ ಪ್ರೀತಿಗೆ ಅಡಿಪಾಯಈ ವರ್ಷ ನಿಮ್ಮ ಆಸೆಗಳೆಲ್ಲಾ ಈಡೆರಲಿನಿಮ್ಮ
ತೆರೆದ ಬಾಗಿಲು ನಮ್ಮದು ತೆರೆದ ಹೃದಯವು ನಮ್ಮದು ಪ್ರೀತಿಯಿಂದ ಬಾರೋ ಅತಿಥಿ ನಮ್ಮ ಮನೆಯೇ ನಿಮ್ಮದು . ಬಿಚ್ಚು ಮನಸು ನಮ್ಮದು ಚುಚ್ಚು ನುಡಿಯ ನುಡಿಯದು” ಅತಿಥಿ ದೇವೋ ಭವ ” ಎನ್ನುವ ಆತಿಥ್ಯ ಮನವು ನಮ್ಮದು . ಒಂದೇ ಭಾವ
ಹುಟ್ಟು ನಮ್ಮದಲ್ಲ, ಸಾವು ನಮ್ಮದಲ್ಲ !ಭೂಮಿ ನಮ್ಮದಲ್ಲ ಈ ಪ್ರಕೃತಿ ನಮ್ಮದಲ್ಲ !! ನಮ್ಮದು ಅಂತ ನಮ್ಮ ಜೊತೆಇರೋದು, ಉಳಿಯೋದುಕೇವಲ ನಂಬಿಕೆ – ಸ್ನೇಹ ಮಾತ್ರ ಎಲ್ಲರಿಗೂ ಆ ಭಗವಂತ ಒಳ್ಳೆಯದು ಮಾಡಲಿ.2023 ಹೊಸ
ಕಳೆದು ಹೋಗ್ತಾ ಇರೋ ಈ ವರ್ಷದಲ್ಲಿ ನಿಮ್ಮ ಜೀವನದಲ್ಲಿ ಏನೇ ಆಗಿದ್ರು ಅದಕ್ಕೆ ನೀವು ಒಂದು ಧನ್ಯವಾದ ಹೇಳಿ ಈ ಕಳೆದ ವರ್ಷ ನಿಮ್ಮ ಜೀವನದಲ್ಲಿ ಏಳು ಬೀಳು ಇರಬಹುದು ಅದು ಸಹಜ ಆದ್ರೆ
ಕರ್ನಾಟಕ ರಾಜ್ಯ ಇನ್ನು ನಾಲ್ಕೈದು ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಎದುರಿಸಲು ಸಿದ್ದವಾಗಿದೆ ಈಗಾಗಲೇ ರಾಜಕೀಯ ಪಕ್ಷಗಳು ತಂತ್ರಗಾರಿಕೆಗಳನ್ನು ರೂಪಿಸುವುತ್ತ ಅಖಾಡಕ್ಕೆ ಇಳಿದಿರುವುದು ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಸಮಾವೇಶಗಳನ್ನು,ರ‍್ಯಾಲಿಗಳನ್ನು ನೋಡಿದರೆ ತಿಳಿಯುತ್ತದೆ. ಚುನಾವಣೆ ನಡೆಯಲು
Website Design and Development By ❤ Serverhug Web Solutions