
ಕವನ : ದೇವರು ನಗುತ್ತಿದ್ದಾನೆ
ಓ ಸ್ವಾರ್ಥಿ ಮನುಜಎಲ್ಲವೂ ನನ್ನದೇ ,ಎಲ್ಲದಕ್ಕೂ ನನ್ನದೇ ಯಜಮಾನಿಕೆಎಂದು ಹಲುಬುತ್ತಿರುವ ನೀನುಹರಿವ ನದಿಯ ನೀರ ನೀನೊಬ್ಬನೇ ಕುಡಿಯಲಾಗುವುದೇ ?ಬೀಸುವ ಗಾಳಿಯನೀನು ಹಿಡಿದಿಡಲು ಆಗುವುದೇ ?? ದೇವರು ಕೊಟ್ಟ ಸುಂದರ ಪ್ರಕೃತಿಹರಿವ ನೀರು ,ಸುಂದರ ಪರಿಸರಹರಿವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಓ ಸ್ವಾರ್ಥಿ ಮನುಜಎಲ್ಲವೂ ನನ್ನದೇ ,ಎಲ್ಲದಕ್ಕೂ ನನ್ನದೇ ಯಜಮಾನಿಕೆಎಂದು ಹಲುಬುತ್ತಿರುವ ನೀನುಹರಿವ ನದಿಯ ನೀರ ನೀನೊಬ್ಬನೇ ಕುಡಿಯಲಾಗುವುದೇ ?ಬೀಸುವ ಗಾಳಿಯನೀನು ಹಿಡಿದಿಡಲು ಆಗುವುದೇ ?? ದೇವರು ಕೊಟ್ಟ ಸುಂದರ ಪ್ರಕೃತಿಹರಿವ ನೀರು ,ಸುಂದರ ಪರಿಸರಹರಿವ

ಪುಸ್ತಕದ ಹೆಸರು : “ಬೊಗಸೆಯೊಳಗಿನ ಚುಟುಕು ಸಾಗರ “ ಕವಿಯತ್ರಿ : ಶ್ರೀಮತಿ ವಿ. ಸೀತಾಲಕ್ಷ್ಮಿವರ್ಮ.ಪ್ರಥಮ ಮುದ್ರಣ : 2024.ಮುದ್ರಕರು : ಗುಪ್ತಾ ಆಫ್ ಸೆಟ್ ಪ್ರಿಂಟರ್ಸ, ವಿದ್ಯಾರಣ್ಯಪುರ-ಮೈಸೂರು.ಪ್ರಕಾಶಕರು.., ಎಂ ಜಿ. ಅರಸ್” ಚುರುಕು

ಜಗದ ಅಂಧಕಾರ ಕಳೆದ ದೀಪಕಾಮಾಲೆ ಕಣ್ಣುಗಳಿಗೆ ಹಾಕಿದೆ ಧೂಪಜನರು ಭವಸಾಗರದಿ ಮುಳುಗಿದ., ಪಾಪತೊಳೆಯಲು ಬಂದ ಶಿಶುನಾಳ ಶರೀಫ.||೧|| ತತ್ವಪದ ಸಾಹಿತ್ಯದ ಜನಕಅರಿವಿನಂಬಲಿ ನೀಡಿದ ಮೂಢ ಮನಕಜಾತಿವಾರಿನ ಕಳೆ ತೆಗೆದ ಕಾರ್ಮಿಕಹಿಂದೂ ಮುಸ್ಲಿಂ ಸಾಮರಸ್ಯದ ಪ್ರತೀಕ.||೨||

ಹುಟ್ಟಿದ ಮೊದಲ ದಿನವೇ ಎರಡು ಕೈಗಳಿಂದ ಎತ್ತಿ ಹಾಡಿಸಿ ಸಂಭ್ರಮದಿಂದ ಜಗಕ್ಕೆ ತೋರಿದ ವೀರ ಅಪ್ಪ. ಅಲ್ಲವೇ… ಮಕ್ಕಳ ಪ್ರತಿಯೊಂದು ಹೆಜ್ಜೆಯಲ್ಲೂ ತನ್ನ ಆಸೆಯ ಆಕಾಂಕ್ಷೆಗಳನ್ನು ಲೆಕ್ಕಿಸದೆ ಜೊತೆಯಾಗಿ ನಿಂತ ಧೀರ ಅಪ್ಪ, ಅಲ್ಲವೇ…

62ನೇ ವಯಸ್ಸಿನಲ್ಲಿ ಶಾಂತಾರಾಮ್ ರಾವ್ ತಮ್ಮ ಮನೆಯ ಮುಂಭಾಗದ ಬಾಲ್ಕನಿಯಲ್ಲಿ ಕುಳಿತು, ಮೊಬೈಲ್‌ನಲ್ಲಿ ರಾಜಕೀಯ ವಿಡಿಯೋಗಳನ್ನು ವೀಕ್ಷಿಸುತ್ತಿದ್ದರು.ಒಂದು ಕಾಲದಲ್ಲಿ ಅವರು ಗೌರವಾನ್ವಿತ ಸರ್ಕಾರಿ ಅಧಿಕಾರಿಯಾಗಿದ್ದವರು. ಆದರೆ ಈಗ ಅವರ ದಿನಚರಿ ಚಿಕ್ಕದಾಗಿ ಬಿಟ್ಟಿತ್ತು. ಎದ್ದು

ವಿಚಾರ ಶಕ್ತಿಯು ಪ್ರತಿಯೊಂದು ಕೆಲಸಗಳನ್ನು ಹಗುರಗೊಳಿಸುತ್ತದೆ. ಇಂತಹ ವಿಚಾರ ಶಕ್ತಿಯು ಪತ್ರಿಕೋದ್ಯಮ ವಿಷಯ ಅಧ್ಯಯನ ಮಾಡುವುದರಿಂದ ಬರುತ್ತದೆ ಅಂತ ಹೇಳಿದರೆ ತಪ್ಪಲ್ಲ ಅಂತ ಅನಿಸುತ್ತದೆ. ಭಾರತದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು

ಸಸ್ಯಾಸಕ್ತ ಮಿತ್ರ ರಮೇಶ್ ಎ. ಎಸ್. ಅವರ ಊರಾದ ಕಯ್ಯಾರು ಅಟ್ಟೆಗೋಳಿಯಲ್ಲಿ ಈ ಮರ ಬೃಹದಾಕಾರವಾಗಿ ಬೆಳೆದುನಿಂತು ಹೀಗೆ ರಾರಾಜಿಸುತಿತ್ತು ( ವಿಷಯ ಸ್ಪಷ್ಟತೆಗಾಗಿ ಹೂವಿನ ಚಿತ್ರ ಮಾತ್ರ ಅಂತರ್ಜಾಲದಿಂದ ). ಕದಂಬ ಮರದ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ಯ ಲೇಖನ ಯೋಗ ಭಾರತದ ಸನಾತನ ಧರ್ಮದ ಕೊಡುಗೆಯಾಗಿದ್ದು ಮನುಷ್ಯ ಪರಿಪೂರ್ಣ ಆರೋಗ್ಯವಂತ ವ್ಯಕ್ತಿಯಾಗಲು ಯೋಗ ತುಂಬಾ ಸಹಕಾರಿಯಾಗಿದೆ. ಬಲವಾದ ಜೀವನ ಶೈಲಿ (life style) ಒತ್ತಡದ (stress life)

ಜೂನ್ ತಿಂಗಳಲ್ಲಿ ಬಂದು ಹೊರಟಿದೆ,ಯೋಗದ ಬೆಳಕು ನಮ್ಮ ದೇಶದಲ್ಲಿ. ದೇಹ ಮನಸ್ಸು ಒಟ್ಟಾಗಿ ಒಂದಾಗಿ,ಶಾಂತಿ, ಆರೋಗ್ಯ ನೆನೆಸಿಕೊಳ್ಳಿ. ಪ್ರತಿದಿನ ಯೋಗ ಅಭ್ಯಾಸ ಮಾಡಿ,ಜೀವನದಲ್ಲಿ ಬಾಳು ಸುಂದರಮಾಡಿ. ಬಾಳಿನ ಸವಾಲು ಹೀರಿಕೊಳ್ಳಲು,ಯೋಗವೇ ಶಕ್ತಿ, ಯೋಗವೇ ಮಾರ್ಗ.

ದೇಹವ ತೊಳೆಯುವುದು ನೀರಿನಿಂದ,ಮನವ ತೊಳೆಯುವುದು ಯೋಗಭ್ಯಾಸದಿಂದ.ಆರೋಗ್ಯವೇ ಭಾಗ್ಯ, ನೆಮ್ಮದಿ ನೀಡುವ ಯೋಗ,ಜೀವನವ ಸಾಕ್ಷಾತ್ಕಾರಗೊಳಿಸುವ ಮಾರ್ಗ. ಎಲ್ಲರೂ ಮಾಡೋಣ ಯೋಗಇದರಿಂದ ಮಾಯವಾಗುತ್ತೆ ರೋಗಇದರಿಂದ ಸಿಗುತ್ತೆ ಆರೋಗ್ಯವೇ ಮಹಾಭಾಗ್ಯಸ್ವಸ್ಥ ಸೌಂದರ್ಯಕ್ಕೆ ಬೇಕು ಯೋಗ ಎಲ್ಲರೂ ಮಾಡೋಣವೇ ಯೋಗನಮಗೆಲ್ಲರಿಗೂ
Website Design and Development By ❤ Serverhug Web Solutions