
ಹರ ಮುನಿದರೂ ಗುರು ಕಾಯ್ವನು..!!
“ಹರ ಮುನಿದರೂ ಗುರು ಕಾಯ್ವನು” ಎಂಬ ಅರ್ಥಗರ್ಭಿತವಾದ ನಾಣ್ಣುಡಿಯು ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಇದು ಗುರುವಿನ ಮಹತ್ವವನ್ನು, ಶಕ್ತಿಯನ್ನು ಮತ್ತು ಶ್ರೇಷ್ಠತೆಯನ್ನು ಗುರುತಿಸುವಂತಿದೆ.ಕಾರಣ ಈ ಜಗತ್ತನ್ನೇ ಸೃಷ್ಟಿಸಿದ ಆ ಭಗವಂತ ಕೂಡಾ ಆಕಸ್ಮಿಕವಾಗಿ ಕೋಪಗೊಂಡಿದ್ದಾದರೆ






