
ಅಂಧತೆಯನ್ನು ಮೆಟ್ಟಿ ನಿಂತ… ಶೋಭಾ ಮಲ್ಲಾಡದ್
ಇರುವುದೆಲ್ಲವನ್ನೂ ಅನುಭವಿಸದೆ, ಇರದೆ ಇರುವುದರ ಕುರಿತು ಹಲುಬುವ, ತಾನು ಬಯಸಿದ್ದು ತನಗೆ ಬೇಕೇ ಬೇಕೆಂದು ಹಪಹಪಿಸುವ ಜನರ ನಡುವೆ ಸಕಲಾಂಗಗಳಿದ್ದೂ ವಿಕಲಾಂಗರಂತೆ ಬದುಕುವ ನೂರಾರು, ಸಾವಿರಾರು ಜನರ ನಡುವೆ, ತನ್ನವರು ಎಂಬ ಯಾರೂ ಇಲ್ಲದೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಇರುವುದೆಲ್ಲವನ್ನೂ ಅನುಭವಿಸದೆ, ಇರದೆ ಇರುವುದರ ಕುರಿತು ಹಲುಬುವ, ತಾನು ಬಯಸಿದ್ದು ತನಗೆ ಬೇಕೇ ಬೇಕೆಂದು ಹಪಹಪಿಸುವ ಜನರ ನಡುವೆ ಸಕಲಾಂಗಗಳಿದ್ದೂ ವಿಕಲಾಂಗರಂತೆ ಬದುಕುವ ನೂರಾರು, ಸಾವಿರಾರು ಜನರ ನಡುವೆ, ತನ್ನವರು ಎಂಬ ಯಾರೂ ಇಲ್ಲದೆ

ರಿಚರ್ಡ್ ಎಂಬ ಒಬ್ಬ ಪ್ರಖ್ಯಾತ ನಟ ಒಂದು ಬಾರಿ ಹಾಲಿವುಡ್ ಚಲನಚಿತ್ರಗಳಲ್ಲಿ ನಟಿಸಲು ಬಂದ ಆಹ್ವಾನವನ್ನು ತಿರಸ್ಕರಿಸಿದನು, ಅದಕ್ಕಾಗಿ ತಾನೆಂದೂ ಪಶ್ಚಾತಾಪ ಪಡಲಿಲ್ಲ ಎಂದು ಆತ ಹೇಳಿದ್ದಾನೆ. ಪ್ರಮುಖವಾದ ಒಂದು ಪಾತ್ರಕ್ಕೆ ಸಿಕ್ಕ ಆಹ್ವಾನವನ್ನು

ದೇಶದೊಳಗಡೆ ದೀಪಾವಳಿಬೆಳಕಿನ ಹಬ್ಬದ ಸಂತೋಷ ಬಾಳಲಿಹೊಸ ಬಟ್ಟೆ ಸಿಹಿ ತಿನಿಸುಗಳಲ್ಲಿಗಡಿಯಲ್ಲಿ ಕಾಯುವ ದೀಪವಿಲ್ಲದ ಸಿಹಿ ಇಲ್ಲದ ಹೊಸ ಬಟ್ಟೆ ಇಲ್ಲದ ಕಷ್ಟದಲ್ಲೂ ನಗುನಗುತ್ತಾಭಾರತಾಂಬೆಗೆ ದೀಪ ಬೆಳಗುವ ವೀರಯೋಧರೆ ನಿಮಗೊಂದು ನನ್ನ ಸಲಾಂ ನಮ್ಮ ನೆಮ್ಮದಿಯ

ವಂಚನೆ ಮೋಸಗಾರಿಕೆ ಮಾಡಲಾರರುಕಳ್ಳ ಮಾರ್ಗದಿ ಎಂದೂ ನುಸುಳಲಾರರುಸಿಂಧೂರ ಅಳಿಸಿದವರನ್ನು ಬಿಡಲಾರರುಓ ಭಾರತಮಾತೆ ಹಾಕದಿರು ನೀ ಕಣ್ಣೀರು. ಅನ್ಯಾಯ ಅನೀತಿ ಕಿಂಚಿತ್ತೂ ಸಹಿಸರುಹಿಂದೂ ಸಂಸ್ಕೃತಿಯ ಉಳಿಸದೇ ಇರರುಧರ್ಮ ಮಾರ್ಗವ ಬಿಟ್ಟು ಎಂದೂ ಬಿಡರುಓ ಭಾರತಮಾತೆ ಹಾಕದಿರು

ಅದೊಂದು ಮುರಿದು ಹೋದ ಸಂಬಂಧ ಪತಿ-ಪತ್ನಿಯರಲ್ಲಿ ಯಾವುದೇ ರೀತಿಯ ಹೊಂದಾಣಿಕೆಇರಲಿಲ್ಲ.ಸದಾ ಮನೆಯಲ್ಲಿ ಜಗಳ… ಪುಣ್ಯಕ್ಕೆ ಅವರಿಬ್ಬರಿಗೂ ಮಕ್ಕಳಾಗಿರಲಿಲ್ಲ. ಹಲವಾರು ತಿಂಗಳುಗಳ ಮನಸ್ತಾಪ, ಮುನಿಸು, ಜಗಳ ಕಿರಿಕಿರಿಯಿಂದ ಬೇಸತ್ತು ಹೋದ ದಂಪತಿಗಳು ಅಂತಿಮವಾಗಿ ವಿಚ್ಛೇದನದ ತೀರ್ಮಾನಕ್ಕೆ
೧. ಅಂದು-ಇಂದು. ಕಾಣುತ್ತಿದೆ ಬರೀಹೆಣ್ಣಿನ ವಾಸನೆ! ೨. ಸಾಯುತಿದೆ ನುಡಿ. ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಸಿಕ್ಕು ನಾವುಮಾಡುತ್ತಿದ್ದೇವೆ,ನಾಡು ನುಡಿಗೆ ನೋವು,ಅಂತೆಯೇ ಕನ್ನಡ ಭಾಷೆಗಿಲ್ಲಿನಿತ್ಯವೂ ಸಾವು! ೩. ಕಟ್ಟೋಣ. ೫. ಹ(ಣ)ಗರಣ.

“ಇಲ್ಲಿರುವ ಕತೆಗಳು ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳ ವಿರುದ್ಧ ಬಾಣಗಳಂತಿವೆ” ಕಾವು ಕೊಡಲಿಯೊಡಗೂಡಿದರೆ ಕಾಡು ಕಟಾವು, ಬರಿ ಕಾವು ಮನವ ಸೇರಿದರೆ ಮನಸ್ಸಿನ ಅಂತರಾಳದಲಿ ಅಡಗಿ ಕುಳಿತಿರುವ ವಾಂಛೆಗಳ ಬಟಾಬಯಲು. ಲೇಖಕ ಚಿರಂಜೀವಿ ಇಲ್ಲಿ ‘ಕಾವು’

ಎಷ್ಟೋ ಬಾರಿ ಬದುಕಿನಲ್ಲಿ ನಾವು ಹೊಂದಿರುವ ಗುರಿಯ ಕುರಿತು ನಮಗೆ ಅರಿವೇ ಇರುವುದಿಲ್ಲ. ಅಥವಾ ಆ ಗುರಿಯನ್ನು ಹೊಂದಲು ಬೇಕಾದ ಅವಶ್ಯಕ ಮಾಹಿತಿ ಇರುವುದಿಲ್ಲ, ಇನ್ನೂ ಹೇಳಬೇಕೆಂದರೆ ನಮ್ಮ ಬದುಕಿಗೆ ಒಂದು ಗುರಿ ಇದ್ದೇ

ನಮ್ಮ ರೈತನಿಗೆ ಹೆಣ್ಣು ಕೊಡಿ,ದುಡಿಯುವ ಕೈಗೆ ಹೆಗಲು ಕೊಡಿ,ಅನ್ನದಾತನನ್ನ ಮರೆಯಬೇಡಿ,ಬಾಳು ಬೆಳಗಲು ಅವಕಾಶ ಕೊಡಿ, ಅಂಜದಿರಿ ಅಳುಕದಿರಿಹೆಚ್ಚು ಯೋಚಿಸದಿರಿ,ಸಿಟಿಯವರಿಗಿಂತ ಹೆಚ್ಚು ಗಳಿಸ್ತಾರ್ರಿ,ಸಿಟಿ ಸೌಲಭ್ಯ ಅಲ್ಲೂ ಐತೆರಿ,ಶುದ್ಧ ಹಸಿರು ಉಸಿರು ಸಿಗುತೈತೆರಿ. ಪಂಚೆ ಟವಲ್ ಹಾಕಿದಾಕ್ಷಣ

ಬೇಲೂರ ಹಳೇಬೀಡು ಶಿಲ್ಪಕಲೆ ಸುವಾಸನೆ ಸೂಸುವ ಶ್ರೀಗಂಧದ ಅಲೆ ಅಕ್ಕಮಹಾದೇವಿಯಂತ ಶರಣರ ತಾಣಮಾಸ್ತಿ ಕುವೆಂಪುರವರ ಸಾಹಿತ್ಯದ ಬಣ ಸಿರಿ ಮಲ್ಲಿಗೆ ಗುಲಾಬಿಗಳ ಕಲರವ ಧುಮುಕಿ ಹರಿಯುವ ಜಲಪಾತಗಳ ಸರಿಗಮ ಒನಕೆ ಓಬವ್ವನ ಛಲಕಿತ್ತೂರು ರಾಣಿಯ
Website Design and Development By ❤ Serverhug Web Solutions