ಜ್ಞಾನವಾಣಿ
ಬಂಧುಗಳೇಈಗೀಗ ನಮಗೆ “ಬಲವೇ” ಇಲ್ಲವೆಂದು ಒಮ್ಮೊಮ್ಮೆ ಬಹಳಷ್ಟು ಬೇಜಾರಾಗಿ ಏನಾದರು ಮಾಡಿಬಿಡೋಣ ಅಥವಾ ಏನಾದರು ಮಾಡಿಕೊಂಡುಬಿಡೋಣವೆಂದು ಕಾಟರಿಸಿ ಕಾಟರಿಸಿದ ಆಲೋಚನೆ ಬಂದುಬಿಡುತ್ತದೆ.ಮತ್ತು ಇಂತಹ ನೋವು ಹೀರಿಯರಿಗೂ ಬಿಟ್ಟಿಲ್ಲ ,ಕೀರಿಯರಿಗೂ ಬಿಟ್ಟಿಲ್ಲ. ಆದರೆ ಮರೆಯದಿರಿ, ಆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ಬಂಧುಗಳೇಈಗೀಗ ನಮಗೆ “ಬಲವೇ” ಇಲ್ಲವೆಂದು ಒಮ್ಮೊಮ್ಮೆ ಬಹಳಷ್ಟು ಬೇಜಾರಾಗಿ ಏನಾದರು ಮಾಡಿಬಿಡೋಣ ಅಥವಾ ಏನಾದರು ಮಾಡಿಕೊಂಡುಬಿಡೋಣವೆಂದು ಕಾಟರಿಸಿ ಕಾಟರಿಸಿದ ಆಲೋಚನೆ ಬಂದುಬಿಡುತ್ತದೆ.ಮತ್ತು ಇಂತಹ ನೋವು ಹೀರಿಯರಿಗೂ ಬಿಟ್ಟಿಲ್ಲ ,ಕೀರಿಯರಿಗೂ ಬಿಟ್ಟಿಲ್ಲ. ಆದರೆ ಮರೆಯದಿರಿ, ಆ
ಜಗತ್ತಿನ ಬಹುತೇಕ ಜನರು ತಂತ್ರಜ್ಞಾನ ಮತ್ತು ಹೊಸ ಹೊಸ ಆವಿಷ್ಕಾರಗಳ ಅತಿಯಾದ ಬಳಕೆ ಮತ್ತು ಉಪಯೋಗದಿಂದ ಇಂದು ಮಾನಸಿಕ ಹಾಗೂ ದೇಹದ ಇನ್ನಿತರ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಮತ್ತು ಇದು ಬರೀ ಮಾನವನ ಆರೋಗ್ಯಕ್ಕೆ ಸಂಬಂಧಿಸಿದ್ದಷ್ಟೇ
ನಮ್ಮೂರ ಕಾಯೊ ಹನುಮ ನಿನ್ನಿಂದ ಸಾರ್ಥಕವಾಯಿತು ಈ ಜನ್ಮ ಪ್ರಸನ್ನಾಂಜನೆಯ ನೀನು ಬಂದು ನೆಲೆಸಿ ನಿನ್ನಿಂದ ಪ್ರಸನ್ನವಾಯಿತು ವಾಣಿಗರಹಳ್ಳಿ ಎನ್ನುವ ನಮ್ಮೂರು ಅನಾದಿಕಾಲದಿಂದ ನಲೆಸಿರುವ ಅಭಯಾಂಜನೇಯ ನೀನು ಊರಾಚೆ ಗುಡಿಯಲ್ಲಿ ನೀನಿದ್ದೆ ಹಿರಿಯರು ಕಿರಿಯರು
ನೆನಪುಗಳೇ ಹಾಗೆ ಸತ್ತವರ ಬದುಕಿಸುತ್ತಿವೆಬದುಕಿದ್ದವರನ್ನು ನಿದ್ದೆಗೆಡಿಸಿ ಸಾಯಿಸುತ್ತಿವೆಬಾಲ್ಯದಿಂದ ಯೌವನದ ಹಾದಿಯಲ್ಲಿಹಿಂದೆ ಹಿಂದೆ ಬರುವುವು ನೆನಪುಗಳುನಾವು ಕಟ್ಟಿಕೊಂಡ ಕನಸು ಕೈಗೆ ಸಿಗದೆ ಸಾಗುತ್ತಿರಲು ನೆನಪಿನಂಗಳದಿಂದ ಉದಯಿಸಿವೆ ಮತ್ತೆ ಮತ್ತೆ ಕನಸುಗಳು ನೆನಪುಗಳ ಸರಮಾಲೆಯಿಂದ ನಗುವು ಕಾಣದಾಗಿದೆಕಾಣದ
ಗಳಿಕೆಯ ಹಿರಿಮೆ ಪರಿಚಯ ಅಗತ್ಯ ಪರಿಕರ ಅನಗತ್ಯ ರೊಕ್ಕವೂ ಮುಖ್ಯ ಸಂಸಾರವೇ ಸೌಖ್ಯ ಖ್ಯಾತಿಯ ಪ್ರೌಢಿಮೆ ಉಲ್ಲಾಸದ ಉಸಿರು ಸುವರ್ಣವ ಸವರು ನೋಟದಾಗ ಇಣುಕು ಸ್ವಾರ್ಥವೇ ಬದುಕು ಕಪಟವೇ ಕೌಶಲ ಉದಾರತೆಯೇ ಜಟಿಲ ಒಡಂಬಡಿಕೆಯ
ತೊಳಲಾಟ ಕಾಯಕವೂ ಆಡಂಬರವಲ್ಲಮಾಹಿತಿಯು ಹಂಚಿದೆನಲ್ಲಮನತೃಪ್ತಿಯ ತೊಳಲಾಟಕಗ್ಗಂಟಿನ ದೊಂಬರಾಟ ಸಂತೃಪ್ತಿ ಆಗದೇನುಬೇಸರ ಮೂಡಿತೇನುಮುಂದಡಿಯ ಇಡಲೇನುನೆಮ್ಮದಿ ಸಿಗದೇನು ಭವಿಷ್ಯದ ಬವಣೆಬೆಂದ ಒಗ್ಗರಣೆಜಿಗುಪ್ಸೆಯ ಕಾದಾಟತಪ್ಪಿನ ಹೊಯ್ದಾಟ ಚಿಂತನೆಯ ಕೂಟಹೊಂದಾಣಿಕೆಯ ಓಟಸಲಹೆಯ ಪಾಠಮಾರ್ಗದರ್ಶನವೇ ಮಠಕಾವ್ಯನಾಮ:ಅರಸು
ಪರಿಚಯ ಆಕಸ್ಮಿಕಮುಕ್ತವಾದ ಭಾವುಕಸರ್ವವೂ ಕ್ಷಣಿಕನಂಬಿಕೆಯೇ ನಾಟಕ. ವ್ಯಕ್ತವಾದ ಕೋರಿಕೆಅಂತರಂಗದ ಅನಿಸಿಕೆಸಾಂತ್ವನದ ಮರೀಚಿಕೆಸಮಾಧಾನವೇ ಕಾಣಿಕೆ. ಅರಿಕೆಯ ನಾಜೂಕುಮೋಸದ ಕೊಳಕುಮುಗ್ಧತೆಯ ತಳುಕುನ್ಯಾಯವೇ ಬದುಕು. ಕಾವ್ಯನಾಮ:ಅರಸು
ದೀಪ ಶ್ರೀಮಂತನ ಮನೆಯಲ್ಲಿ ಎಷ್ಟು ಬೆಳಕನ್ನು ಕೊಡುತ್ತದೆಯೋ.. ಅಷ್ಟೆ ಬೆಳಕನ್ನು ಬಡವನ ಮನೆಯಲ್ಲೂ ಕೊಡುತ್ತದೆ. ನಮ್ಮ ಸ್ವಭಾವ ಕೂಡಾ ಈ ದೀಪದಂತೆ ಇರಬೇಕು ಎಲ್ಲಿಯೂ ಹೋದರು ನಮ್ಮತನ ಯಾವತ್ತು ಬಿಟ್ಟು ಕೊಡಬಾರದು ಗೌರಿ ಪಾಟೀಲ್
Website Design and Development By ❤ Serverhug Web Solutions