
ಶುಭಾಷಯ
ಒಟ್ಟಾಗಿ ಬಾಳುವ ಬದುಕಲ್ಲಿ ಬೇದಭಾವಅಲ್ಲಾನ್ನು ಭಗವಂತನು ನೆಮ್ಮದಿಯುಸುಖ ಶಾಂತಿ ನೆಮ್ಮದಿಯು ಬಾಳಲ್ಲಿಬಾಳಲ್ಲಿ ಬೆಳಕಾಗಿ ಬಂದು ಹಂದರವೆರಲ್ಲಿ ಕುಗ್ಗದೆ ಅಂಜದೆ ಅಳಕದೆ ಮುನ್ನುಗುವರೈತರ ಬದುಕು ಹಸನಾಗಿ ಸಾಗಿಸುವಈ ವರ್ಷದಲ್ಲಿ ಹರುಷ ತರಲೆಂದುಕೈ ಜೋಡಿಸಿ ಬೇಡುವೆನ್ನು ಇಂದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಒಟ್ಟಾಗಿ ಬಾಳುವ ಬದುಕಲ್ಲಿ ಬೇದಭಾವಅಲ್ಲಾನ್ನು ಭಗವಂತನು ನೆಮ್ಮದಿಯುಸುಖ ಶಾಂತಿ ನೆಮ್ಮದಿಯು ಬಾಳಲ್ಲಿಬಾಳಲ್ಲಿ ಬೆಳಕಾಗಿ ಬಂದು ಹಂದರವೆರಲ್ಲಿ ಕುಗ್ಗದೆ ಅಂಜದೆ ಅಳಕದೆ ಮುನ್ನುಗುವರೈತರ ಬದುಕು ಹಸನಾಗಿ ಸಾಗಿಸುವಈ ವರ್ಷದಲ್ಲಿ ಹರುಷ ತರಲೆಂದುಕೈ ಜೋಡಿಸಿ ಬೇಡುವೆನ್ನು ಇಂದು

ಯುಗಾದಿ ಮತ್ತೆ ಮರಳಿ ಬಂದಿದೆಮರಳಿ ಬಂದಿದೆ ಸೊಬಗ ತಂದಿದೆ ಭುವಿ ತುಂಬಾ ಚೆಲುವು ತುಂಬಿದೆ ನಿಸರ್ಗದಿ ಹಸಿರು ಮೂಡಿದೆ. ಹಸಿರ ಬಸಿರು ನಯನ ಸೆಳೆದಿದೆ ಮರ ಗಿಡದಲಿ ರಂಗು ಚೆಲ್ಲಿದೆ ಮರದ ತುಂಬಾ ಹಕ್ಕಿ…. ವಸಂತ ರಾಗ ಉಕ್ಕಿ….. ಉದಯನುದಯ ಉಲ್ಲಾಸವೂ.. ಮನದ ಮನಸ… ಮಧುರದೊಸೆಗೆಯು.

ಬೇವು ಬೆಲ್ಲ ಸೇರಿ ಸಂಭ್ರಮಿಸಿತ್ತುಬೇಧ ಭಾವ ಮರೆತು ನಾವು ಬದುಕೋಣಇಂದು ಹಬ್ಬದ ವಾತಾವರಣ ಮೂಡಿತುರೈತಪಿ ವರ್ಗ ಸಂತೋಷಗೊಂಡಿತ್ತುಬಿಸಿಲು ತಾಪ ಮರೆತೆವು ನಾವುಬಂಧು ಬಳಗಸೇರಿ ಯುಗಾದಿ ಆಚರಿಸಿದೆವು ರಂಜಾನ್ ಹಬ್ಬ ಧಗ ಧಗನೆ ಉರಿಯುವ ಬಿಸಿಲುವರುಷದ

ಬ್ರಹ್ಮದೇವನು ಯುಗಾದಿ ಪಾಡ್ಯದಂದು ಸೃಷ್ಟಿಯನ್ನು ನಿರ್ಮಿಸಿದ್ದರಿಂದ ಧರ್ಮಶಾಸ್ತ್ರದಲ್ಲಿ ಧ್ವಜಕ್ಕೆ ‘ಬ್ರಹ್ಮಧ್ವಜ’ ಎನ್ನುತ್ತಾರೆ. ಇದಕ್ಕೆ ಕೆಲವು ಜನರು ‘ಇಂದ್ರಧ್ವಜ’ ಎಂದೂ ಹೇಳುತ್ತಾರೆ. ಧ್ವಜವು ಯಾವುದರ ಪ್ರತೀಕವಾಗಿದೆ! ಧ್ವಜವು ವಿಜಯದ ಮತ್ತು ಆನಂದದ ಪ್ರತೀಕವಾಗಿದೆ, ಆದುದರಿಂದ ಮನೆಮನೆಗಳಲ್ಲಿ

ಎಲ್ಲೆಂದರಲ್ಲಿ ಬಿಸಿಲ ಬೇಗೆಯಲ್ಲಿ ನರಳಾಡುವ ಜೀವಿಗಳು ಮನಕಲುಕುವ ದೃಶ್ಯ ನೋವು ಉಂಟುಮಾಡುತ್ತದೆ ಇವುಗಳ ಮಧ್ಯೆ ಏಪ್ರಿಲ್ ಫೂಲ್ ಆಚರಣೆ ಬೇಕೇ?ಮಾನವರಾದ ನಾವು ಎತ್ತ ಸಾಗುತ್ತಿದ್ದೇವೆ ? ಸ್ವಾರ್ಥ ಪರ ಜೀವನ ಅವನತಿಗೆ ಕಾರಣ ಎಂಬುದು


ಈ ಹಬ್ಬಗಳು ಈ ವರ್ಷದಿ ಒಂದಾಗಿಒಗ್ಗೂಡಿ ಬಂದು ಹೇಳುತ್ತಿವೆ ನಮಗಾಗಿಭಾವೈಕ್ಯತೆಯ ಬದುಕಿಗೆ ಫಲಪ್ರದವಾಗಿಬದುಕಿರಿ ಜಾತಿ ಎಂಬುದರ ಹೊರತಾಗಿ..!! ಯುಗಾದಿ-ರಂಜಾನ್ ಹಬ್ಬಗಳ ರೀತಿಹೀಗೆಯೇ ಒಂದಾಗೋಣ ಎಂಬ ನೀತಿಸಾಬೀತು ಮಾಡಿದೆ ನೋಡು ಪ್ರಕೃತಿಸಾಕಿನ್ನು ಜಾತಿಯ ಕುರುಡು ಪ್ರೀತಿ..!!

ವಿಶೇಷ ವರದಿ :ಜಿಲಾನ್ ಸಾಬ್ ಬಡಿಗೇರ. ನೀವು ಖರೀದಿಸುವ ಮಟನ್ ಒಳ್ಳೆಯದೇ, ತಾಜಾ ಆಗಿದೆಯಾ ಎಂದು ತಿಳಿಯುವುದು ಹೇಗೆ?ಭಾನುವಾರ ಬಂತೆಂದರೆ ಮನೆಯಲ್ಲಿ ಮಟನ್ ಇದ್ದೇ ಇರಬೇಕು ಮಟನ್ ತಿನ್ನುವವರು ಬಹಳಷ್ಟು ಜನರಿದ್ದಾರೆ. ಇತ್ತೀಚಿಗೆ ಬರ್ಡ್

ಸೌಂಡರ್ ಹತ್ಯೆ ಪ್ರಕರಣಕ್ಕೆ ನಿಗದಿತ ಸಮಯಕ್ಕಿಂತ 11 ಗಂಟೆಗಳ ಮೊದಲು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರನ್ನು ಗಲ್ಲಿಗೇರಿಸಲಾಯಿತು. ಅವರನ್ನು ಗಲ್ಲಿಗೇರಿಸಿದ ದಿನವನ್ನು ದೇಶಾದ್ಯಂತ ಹುತಾತ್ಮರ ದಿನವೆಂದು ಆಚರಿಸಲಾಗುತ್ತದೆ. ಭಗತ್ ಸಿಂಗ್ ಒಬ್ಬ
Website Design and Development By ❤ Serverhug Web Solutions