ಕವನದ:ಮರೆತು ನಡೆ ದ್ವೇಷ
ಅಚ್ಚು ಮೆಚ್ಚಿನ ಹವ್ಯಾಸ ನಂದುಹೊಂದಾಣಿಕೆಯ ಗುಣ ಅರಿವದುದಿನವು ಸೂರ್ಯನ ಬೆಳಕು ಅಂದಭೂಮಿಗೆ ಚಂದ್ರನ ಕಳೆವು ನೋಡು ಷಡ್ಯಂತ್ರ ಮಾಡಬೇಡ ನರಭಕ್ಷಕಸತ್ತಾಗ ಯಾರು ಬರೋದಿಲ್ಲ ಮೂರ್ಖಹೂವಿನ ಅಲಂಕಾರವು ನೋಡು ಭಕ್ಷಕಹಾಳ ಮಾಡಬೇಡ ಸುಂದರ ವನ ಬಕಾಸುರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಅಚ್ಚು ಮೆಚ್ಚಿನ ಹವ್ಯಾಸ ನಂದುಹೊಂದಾಣಿಕೆಯ ಗುಣ ಅರಿವದುದಿನವು ಸೂರ್ಯನ ಬೆಳಕು ಅಂದಭೂಮಿಗೆ ಚಂದ್ರನ ಕಳೆವು ನೋಡು ಷಡ್ಯಂತ್ರ ಮಾಡಬೇಡ ನರಭಕ್ಷಕಸತ್ತಾಗ ಯಾರು ಬರೋದಿಲ್ಲ ಮೂರ್ಖಹೂವಿನ ಅಲಂಕಾರವು ನೋಡು ಭಕ್ಷಕಹಾಳ ಮಾಡಬೇಡ ಸುಂದರ ವನ ಬಕಾಸುರ
ಎಲ್ಲೋ ಹುಟ್ಟಿ, ಎಲ್ಲೋ ಬೆಳೆದುಬಂದಿಹೆವು ಭಾವ ಬಂಧ ಬೆಸೆದುಎಲ್ಲಿಂದ ಎಲ್ಲಿಗೋ ಅಲೆದು ಅಲೆದುಯಾರೋ ಆಜ್ಞೆಗೆ ಮಣಿದು ದುಡಿದು. ಎಲ್ಲಿರುವುದೋ ನಮ್ಮ ಅನ್ನದ ಋಣಅಲ್ಲಿಗೆ ಸಾಗಲೇಬೇಕು ಎಲ್ಲರ ಪಯಣಜಗದ ಮೂಲೆ ಮೂಲೆಯೂ ಅವನ ತಾಣದೇವನಾಜ್ಞೆಯೇ ನಡೆಯುವುದು

ಮಠದ ಪಾಟೀಲ್ ಪ್ರಕಾಶ್ ನಮ್ಮ ಭಾಗದಲ್ಲಿ ಎಂ. ಪಿ. ಪ್ರಕಾಶ್ ಎಂದೇ ಪ್ರಖ್ಯಾತಿ ಪಡೆದ ನೇರ ನುಡಿಯ ರಾಜಕಾರಣಿಗಳು, ರಾಜಕೀಯವೆಂಬ ಸಾಗರದಲ್ಲಿ ನಿಶ್ಕಲ್ಮಷ ಮನಸ್ಸಿನ ದೋಣಿಯನ್ನು ನಿಷ್ಠೆ ಪ್ರಾಮಾಣಿಕತೆಯಿಂದ ದಡ ಸೆರೆಸುವ ಧೀಮಂತ ನಾವಿಕರು,
ನನ್ನ ಅಮ್ಮ ನನಗೆ ಸ್ವರ್ಗಮೊದಲ ಚಂದ್ರ ತೋರಿದಾಕೆಕಂಕುಳಲ್ಲಿ ಎತ್ತಿಕೊಂಡುಜಗವ ಸುತ್ತಿ ನಲಿಸಿದಾಕೆ//೧// ಅಮ್ಮ ಎಂಬ ಮೊದಲ ಪದವುಕರವ ಹಿಡಿದು ಬರೆಸಿದಾಕೆತಪ್ಪು ಮಾಡಿದಾಗ ತಿದ್ದಿ ತೀಡಿಕಿವಿಯ ಹಿಂಡಿ ಹೇಳಿದಾಕೆ//೨// ಬೀದಿ ಜಗಳ ಮನೆಗೆ ತರಲುಕೋಪದಿಂದ ಬರೆ
ಹಸಿರು ಬಳಿಯಲ್ಲಿ ಹೂ ಒಂದುಬೆಳೆದಿದೆ ಹೊಸ ಹುರುಪು ನೋಡುಒಂದೆರಡು ಬಣ್ಣ ನಿನ್ನ ಮೈಯಲ್ಲಿ ನೋಡುನಾರಿಯರ ಜಡೆಗೆ ಮಲ್ಲಿಗೆ ನೀ ನೋಡು ಮನೆಯ ಹಿತ್ತಲದಲ್ಲಿ ಹೆಚ್ಚು ನೀನುಚೆಲುವೆರ ಅಂದದ ಜಡೆಗೆ ಹೆಚ್ಚು ನೀನುಸ್ವಲ್ಪ ನಾಚುವಾ ನಾರಿಯರ
ಹುಟ್ಟು ಸಾವು ಈ ಜಗದ ನಿಯಮಕೂಡಿ ಸಾಗಲು ಬಾಂಧವ್ಯ ಸಂಗಮಜೊತೆಗೆ ಇದ್ದರೆ ತಾಳ್ಮೆಯ ಸಂಯಮನಮ್ಮ ಬದುಕಲಿ ನಿತ್ಯವೂ ಸಂಭ್ರಮ. ಹುಟ್ಟು ಸಾವಿನ ಬಂಧದ ನಡುವೆಇರುವುದೆಲ್ಲವ ನನಗೆ ಸಿಗಲೆನ್ನುವೆಪಯಣ ತಪ್ಪದೆಂದು ತಿಳಿದ ಮನವೆಕೊನೆಗೂ ಸ್ವಾರ್ಥದಂಟಿಗೆ ಸಿಲುಕುವೆ.

|| ಗುರುಕೃಪಾ ಹಿ ಕೇವಲಮ್ ಶಿಷ್ಯ ಪರಮ ಮಂಗಲಮ್ || ಗುರು ಪೂರ್ಣಿಮೆ, ಶಿಷ್ಯನ ಜೀವನದಲ್ಲಿ ಅತ್ಯಂತ ಪ್ರಮುಖ ದಿನ, ಇದು ಗುರು ಮತ್ತು ಗುರು ತತ್ವದ ಆಚರಣೆಯಾಗಿದೆ. ಮೋಕ್ಷದ (ಮುಕ್ತಿ) ಮಾರ್ಗವನ್ನು ತೋರಿಸುವ

ಭಣಗುಟ್ಟುತ್ತಿರುವ ಮನೆ,ಮಂದಿರಗಳು ಎಲ್ಲಾ ಹಳ್ಳಿಗಳಲ್ಲೂ ಒಂದೇ ಕಥೆ. ಹೆಚ್ಚಿನ ಕುಟುಂಬಗಳಲ್ಲಿ ಗಂಡೋ-ಹೆಣ್ಣೋ ಎಂಬಂತೆ ಒಂದೇ ಮಗು.ಎಲ್ಲರಿಗೂ ಬೆಂಗಳೂರಿನಲ್ಲಿ ಕೆಲಸ.ಹೆಂಡತಿ, ಮಗುವಿನೊಂದಿಗೆ ಅಲ್ಲೇ ಸಂಸಾರ. ದೊಡ್ಡ ಆಸ್ತಿ, ದೊಡ್ಡ ಮನೆ ನೋಡಿಕೊಂಡು 60-70 ದಾಟಿರುವ ವೃದ್ಧ

ಹಣ್ಣಾಗುವಂತೆಮಾಗಿದರೂ ನನ್ನ ನಿನ್ನದೇಹಗಳು ವಯಸಿನಲಿಇನ್ನೂ ಮಾಗಬೇಕುನನ್ನ ನಿನ್ನ ಮನಸುಗಳುಬಾಳಿನ ಪಯಣದ ದಾರಿಯಲಿ ನನ್ನೊಳಗಿನ ನೀನುನಿನ್ನೊಳಗಿನ ನಾನುಎಂದಿಗೂ ಬಾಡದ ಹೂವಿನಂತಿರಲಿಹಣ್ಣರಿಯದೇ ಹಸಿರು ಎಲೆಯಂತಿರಲಿ ನನ್ನ ನಿನ್ನ ಪ್ರೀತಿಯುಮಾಗಿದರೂ ಮುಪ್ಪಾಗದಿರಲಿಸಾಗರಲ್ಲಿದ್ದರೂ ಉಪ್ಪಾಗದೇಅಮೂಲ್ಯವಾದ ಮುತ್ತಾಗಿರಲಿ ✍️ಚನಬಸಪ್ಪ ಬಳಗಾರ,(ಮಾಜಿ ಸೈನಿಕ)ಪೊಲೀಸ್

ಗೆಳೆತಿ….ನೀ-ಹೃದಯದಿ ಬಿತ್ತಿದಪ್ರೀತಿ ಬೀಜವುಬೆಳೆದು ಹೆಮ್ಮರವಾಗಿದೆ ಮೊಗ್ಗಾಗಿ ಹೂ-ಬಿಟ್ಟು ಹಣ್ಣಾಗಿದೆಸಿಹಿ ಸವಿಯಲುಮನ ಕಾತರಿಸಿದೆ !! ✍️ಚನಬಸಪ್ಪ ಬಳಗಾರ,(ಮಾಜಿ ಸೈನಿಕ)ಪೊಲೀಸ್ ಇಲಾಖೆ
Website Design and Development By ❤ Serverhug Web Solutions