ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಹನಿಗವನಗಳು

೧. ಸಾಯುತಿದೆ ನುಡಿ. ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಸಿಕ್ಕು,ಮಾಡುತ್ತಿದ್ದೇವೆ ನಾವು,ನಾಡು ನುಡಿಗೆ ನೋವು,ಅಂತೆಯೇ ಕನ್ನಡ ಭಾಷೆಗಿಲ್ಲಿ,ನಿತ್ಯವೂ ಸಾವು! ೨. ಅಸಮಾನತೆ. ಅಂದು ಬಸವಾದಿ ಶರಣರುಇವ ನಮ್ಮವ, ಇವ ನಮ್ಮವ,ಎಂದು ಎಲ್ಲಾ ಜನ, ಸಮುದಾಯವನ್ನು,ಒಂದೆಡೆ ಸೇರಿಸಿದರು,ಆದರೆ,

Read More »

ನಿಡಸನೂರ ಜಾತ್ರೆಗೆ ದಶಮಾನೋತ್ಸವದ ಸಂಭ್ರಮ

16.04.2025 ಜಾತ್ರಾ ನಿಮಿತ್ಯ ಲೇಖನ ಪ್ರತಿಯೊಂದು ಗ್ರಾಮವು ತನ್ನದೇ ಆದ ಗ್ರಾಮದ ಆರಾಧ್ಯದೈವ, ದೇವರನ್ನು ಹೊಂದಿರುವುದು ವಾಡಿಕೆ. ಅದರ ಮೂಲಕವೇ ಉತ್ಸವ, ಜಾತ್ರೆಗಳನ್ನು ಹಮ್ಮಿಕೊಂಡು ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ವಾತಾವರಣವನ್ನು ನಿರ್ಮಾಣ ಮಾಡಲು ಪ್ರಯತ್ನ

Read More »

ದಲಿತ ಸೂರ್ಯ

ಬಂದರು ಅವರು,ದಾರಿ ಬಿಡಿ,ದಲಿತರು ಅವರು,ದಾರಿ ಕೊಡಿ ಅವಮಾನ,ಅಪಮಾನಗಳೆರಡೂ,ಹೊಸದಲ್ಲ ನಮಗೆ,ನಮ್ಮ ನೋಯಿಸುವುದೇಕೆಲಸ ನಿಮಗೆ,ಶಿಕ್ಷಣವ ಪಡೆದರೂಸೌಲಭ್ಯ ವಂಚಿತರು ನಾವು,ಸಂಘಟಿತರಾದರೂ ಹೋರಾಟದ ಕಿಚ್ಚು ಹಚ್ಚದವರು,ಸಂವಿಧಾನ ಶಿಲ್ಪಿಗೆಅಪಮಾನದ ಸಂಕೋಲೆತೊಡಿಸಿದವರು,ನಾವು,ನಾವು ದಲಿತರು,ನಾವು ಶೋಷಿತರುನಾವು ದಮನಿತರು,ಧ್ವನಿಯ ಕಳಕೊಂಡವರುಸಿಟ್ಟು, ಸೆಡವುಗಳಿಗೆ ಉತ್ತಮಉದಾಹರಣೆಯಾದವರು ! ದಲಿತ

Read More »

ವೃತ್ತಿಯಿಂದ ಬೋಧಕ, ಪ್ರವೃತ್ತಿಯಿಂದ ಸಾಧಕ, ಗ್ರಾಮೀಣ ಭಾಗದ ಪ್ರತಿಭಾವಂತ,ಯುವಕ ಡಾ.ಮಹಾಂತೇಶ ನೆಲಾಗಣಿ

ಹಂಪಿಯ ಘಟಿಕೋತ್ಸವ ಸಮಾರಂಭದಲ್ಲಿಡಾಕ್ಟರೇಟ್ ಪದವಿ ಪಡೆದ ಸಂದರ್ಭದಲ್ಲಿ… ಮಹಾಂತೇಶ ನೆಲಾಗಣಿ ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದವರು. ಈ ಗ್ರಾಮದ ಬಸಪ್ಪ ಮತ್ತು ಕಲ್ಲಮ್ಮ ದಂಪತಿಗಳ ಐದು ಜನ ಮಕ್ಕಳಲ್ಲಿ ಕೊನೆಯ

Read More »

ದಮನಿತರ ದನಿ ಡಾ.ಬಿ.ಆರ್.ಅಂಬೇಡ್ಕರ್

ರಾಷ್ಟ್ರದ ಶ್ರೇಷ್ಠ ಪ್ರಗತಿಪರ ಚಿಂತಕರು,ವೈಜ್ಞಾನಿಕ ಪ್ರತಿಪಾದಕರು, ಆಧ್ಯಾತ್ಮ ಜೀವಿ, ರಾಜಕೀಯ ಮುತ್ಸದ್ದಿ, ಕಾನೂನು – ಆರ್ಥಿಕ ತಜ್ಞ, ಅಪ್ರತಿಮ ಸಂಶೋಧಕ, ನೇರ ನುಡಿಯ ಪತ್ರಕರ್ತ, ಚಿಂತನಶೀಲ ಸಾಹಿತಿ,ಅಪ್ರತಿಮ ರಾಷ್ಟ್ರೀಯವಾದಿ ಮತ್ತು ಅಗ್ರಮಾನ್ಯ ದೇಶಭಕ್ತ,ದೇಶಪ್ರೇಮಿಯಾಗಿತಮ್ಮನ್ನು ತಾವು

Read More »

ರಾಮ ಭಕ್ತ ಹನುಮಾನ್ ಜನ್ಮೋತ್ಸವ

ವಿಶೇಷ ಲೇಖನ : ಜಿಲಾನ್ ಸಾಬ್ ಬಡಿಗೇರ ಹನುಮಾನ್ ಜಯಂತಿಯು ಮಾರುತಿ ನಂದನ ಎಂದೂ ಕರೆಯಲ್ಪಡುವ ಆಂಜನೇಯ ಸ್ವಾಮಿಯ ಜನ್ಮದಿನವಾಗಿದೆ. ಹನುಮಾನ್‌ ಜಯಂತಿಯನ್ನು ಯಾವಾಗಲೂ ರಾಮ ನವಮಿಯ ನಂತರವೇ ಅಚರಿಸಲಾಗುತ್ತದೆ. ಹಿಂದೂ ನಂಬಿಕೆಯಲ್ಲಿ, ಆಂಜನೇಯ

Read More »

ಕಟ್ಟಿದ ಬುತ್ತಿ ಒಂದು ಅವಲೋಕನ…

ಬೆಳಗಾವಿ ಜಿಲ್ಲೆಯ ಹಿರಿಯ ಸಾಹಿತಿಗಳು ಹಾಗೂ ಶಿಕ್ಷಕರಾದ ಸ೦ಜಯ ಕುರಣೆಯವರು ಕನ್ನಡ ಸಾರಸ್ವತ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ನೀಡುತ್ತಿದ್ದಾರೆ ಕೂಡಾ 17 ಕೃತಿ ರಚನೆ ಮಾಡಿರುವ ಕುರಣೆಯವರು ಗಡಿ ಭಾಗದ ಕನ್ನಡ ಬೆಳವಣಿಗೆ

Read More »

ಕನ್ನಡದ ಮೊದಲ ಕವಯತ್ರಿ ಅಕ್ಕಮಹಾದೇವಿ ಅಕ್ಕ

ಹನ್ನೆರಡನೆಯ ಶತಮಾನದ ಬಸವಾದಿ ಪ್ರಥಮರ ಕಾಲದ ಸಮಕಾಲೀನರು, ಜಾಗತಿಕ ಮಹಿಳೆಯರಿಗೆ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿ, ಸಮಾನತೆ ಸಾರಿದ ಧೀಮಂತ ಮಹಾ ಶಿವಶರಣರೆ, ಶರಣರ ಚಳುವಳಿಯ ಪ್ರಮುಖ ಘಟ್ಟದ ರೂವಾರಿಯಾಗಿ, ಸ್ವಾಭಿಮಾನದ ಪ್ರತೀಕವಾಗಿ, ಸ್ತ್ರೀವಾದಿ ಚಳುವಳಿಯಹೋರಾಟದ

Read More »

ಡಯಾಲಿಸಿಸ್ ಕೊಠಡಿಯಲ್ಲಿ ಒಂದು ಚಿಂತನೆ..

ಮನದೊಳಗೆ ಹುತ್ತ ಗಟ್ಟಿ,ಆಲೋಚನೆಗಳ ಹೆಪ್ಪಾಗಿಸುವಸ್ವಾರ್ಥ, ಭ್ರಷ್ಟತೆ, ಹೀನ ಚಿಂತನೆಗಳಬೇರು ಸಹಿತ ತೆಗೆದು ಬಿಡಲುಒಮ್ಮೆ ಇಡೀ ಮನಸ್ಸನ್ನುಡಯಾಲಿಸಿಸ್ ಮಾಡಿಸಿಬಿಡು,ಸಮಾಜವನ್ನು ನೋಡುವನಿನ್ನ ಹೀನ ದೃಷ್ಟಿಯನ್ನೊಮ್ಮೆಬದಲಿಸಿಬಿಡಲುನಿನ್ನ ದೃಷ್ಟಿಕೋನಕ್ಕೆಮುಚ್ಚಿರುವ ಸ್ವಾರ್ಥ,ಅಹಂಕಾರಗಳಪೊರೆಯ ಒಮ್ಮೆ ತೆಗೆದುಬಿಡು,ನಿನ್ನ ಮನದ ಸ್ವಾರ್ಥದ ಕಳೆಯಈ ಕ್ಷಣದಲ್ಲೇ ಕಳೆದುಬಿಡು,ಕಾಡುತ್ತಿರುವ

Read More »

ಆದರ್ಶ ಶಿಕ್ಷಕ ಸಮಾಜ ಸೇವಕ ಬಾಬುರಾವ ದಾನಿ

ಒಬ್ಬ ಆದರ್ಶ ಶಿಕ್ಷಕನಾದವನು ಶಿಕ್ಷಣ ಎನ್ನುವ ಪ್ರಪಂಚದಲ್ಲಿ ಜ್ಞಾನ ನೀಡುವ ಬೆಳಕಿನ ದೀಪವಾಗಿ ವಿದ್ಯಾರ್ಥಿ ಗಳಿಗೆ ಸದಾಕಾಲ ಮಾರ್ಗದರ್ಶಿಯಾಗಿರುತ್ತಾನೆ. ದೇಶದ ಭವಿಷ್ಯದ ಪೀಳಿಗೆಯನ್ನು ತಮ್ಮ ಜ್ಞಾನದ ಮೂಲಕ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕನಿಗಿದೆ. ಅಂತಃ

Read More »
error: Content is protected !!