
ಪುಟಾಣಿ ಸಂಚಯ ಕೃತಿ ಪರಿಚಯ
ಮುನ್ನುಡಿ : ಪುಟಾಣಿ ಸಂಚಯ…( ಮಕ್ಕಳ ಕವನ ಸಂಕಲನ ) ಕವಯತ್ರಿಯವರು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕನ್ನಡದ ಪ್ರಥಮ ಶಾಸನವಾದ ಹಲ್ಮಿಡಿ ಗ್ರಾಮದ ಸಮೀಪವಿರುವ ನಾರಾಯಣಪುರ ಎಂಬ ಹಳ್ಳಿಯ ಆದರ್ಶ ದಂಪತಿಗಳಾದ ಲೋಕೇಶ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮುನ್ನುಡಿ : ಪುಟಾಣಿ ಸಂಚಯ…( ಮಕ್ಕಳ ಕವನ ಸಂಕಲನ ) ಕವಯತ್ರಿಯವರು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕನ್ನಡದ ಪ್ರಥಮ ಶಾಸನವಾದ ಹಲ್ಮಿಡಿ ಗ್ರಾಮದ ಸಮೀಪವಿರುವ ನಾರಾಯಣಪುರ ಎಂಬ ಹಳ್ಳಿಯ ಆದರ್ಶ ದಂಪತಿಗಳಾದ ಲೋಕೇಶ್

ಆಕಾಶ ಎತ್ತರಕ್ಕೆ ನಿಂತ ಕಲ್ಪವೃಕ್ಷವೇಮೋಡಗಳಿಗೆ ಮುತ್ತ ನಿಟ್ಟಿರುವೆಪಕ್ಷಿಗಳಿಗೆ ಆಶ್ರಯವ ನೀಡಿರುವೆರೈತರನ್ನು ಕೈ ಹಿಡಿದು ನಡೆಸಿರುವೆ ಕಲ್ಪವೃಕ್ಷದ ಎಳನೀರ ರುಚಿಯುಜನರ ಆರೋಗ್ಯಕ್ಕೆ ಬಲು ಹಿತವುದೇವರಿಗೆ ತಂಗಿನ ಕಾಯಿಯುಅಡುಗೆ ಮಾಡಲು ಚಟ್ನಿಯು ನಿನ್ನಿಂದ ಬಲು ಉಪಯೋಗವಿದೆಇದು ನಮ್ಮ

ನೀ ಬರುವ ದಾರಿ ಕಾಯುತಿರುವೆ ಯಾವ ದಾರಿಯಾದರೂ ಬಾ ಆವ ರೂಪದಲ್ಲಾದರೂ ಬಾ ತೆರೆದ ಹೃದಯ ಭಕ್ತಿಯಿಂದ ಕರೆವೆ ಪ್ರೀತಿಯಿಂದ ಪ್ರೇಮದಿಂದ ಸ್ವಾಗತಿಸುವೆ ಮನದಾಳದ ಅಂತರಂಗದಿಂದ ಕರೆಯುವೆ ಎನ್ನ ಕರೆಗೆ ಓಗೊಟ್ಟು ಓಡೋಡಿ ಬಾ
ಅಧಿಕಾರಕ್ಕಾಗಿ ಕಚ್ಚಾಡುವ ಜನಗೆದ್ದು ಗದ್ದುಗೆ ಏರಿದಾಗ ಬಡವರ ಒದ್ದ ಜನ,ವಿದೇಶಿಯರಿಗೆ ಮರುಳಾಗಿಅವರಿಗೆ ನಮ್ಮನ್ನೇ ಮಾರಿಕೊಂಡಂಥ ಜನ,ಗಾಳಿ ಬಂದಾಗ ತೂರಿಕೊಳ್ಳುವತಮ್ಮ ಬೇಳೆ ಬೇಯಿಸಿಕೊಳ್ಳುವ ಜನ,ಜಾತ್ಯಾತೀತ ದೇಶದಲ್ಲಿ ,ಜಾತಿ, ಜಾತಿ ಎನುತ ಜಂಜಡದಲಿ, ಬಿದ್ದು ಒದ್ದಾಡುವ ಜನ,ವಿದೇಶಿ

ತಾಯಿ ಎಂದರೆ ಮಮತೆ.ಪ್ರೀತಿ, ದಯೆ, ಕರುಣೆಯೆ ವಾತ್ಸಲ್ಯ ಪ್ರತೀಕ. ತಾಯಿಯಾದವಳು ಜೀವವೆಲ್ಲ ತನ್ನ ಮಕ್ಕಳಿಗಾಗಿ ಮೀಸಲಿಟ್ಟಿರುತ್ತಾಳೆ. ಮುಕ್ಕೋಟಿ ದೇವತೆಗಳ ಮುಂದೆ ತಾಯಿಯೇ ಸರ್ವಸ್ವ. ನನಗೆ ಇತ್ತೀಚಿಗೆ ಬುದ್ಧಿ ಬಂದಾಗ ಅಮ್ಮ ಆಗ ನನಗೆ ತಿಳಿಸಿಕೊಟ್ಟಂತಹ

ನನ್ನ ಅಮ್ಮ ತುಂಬು ಕುಟುಂಬದ ತೇರಎಳೆಯುತ್ತಿರುವ ತ್ಯಾಗಮಯಿ.ಕಷ್ಟವ ತಾನು ಉಂಡು ಸುಖವ ನಮಗೆ ಉಣಬಡಿಸಿದವಳು. ನಯವಾಗಿ ತಿದ್ದಿ ತೀಡಿದವಳು. ಸಂಸ್ಕಾರ ಬಿತ್ತಿ ಬೆಳೆಸಿ ಕಷ್ಟಕ್ಕೆ ಅಂಜದೆ ಮುನ್ನುಗಲು ಕಲಿಸಿರುವಳು. ಇದ್ದದ್ದರಲ್ಲೇ ಹಂಚಿತಿನ್ನುವುದ ಕಲಿಸಿದಳು. ಮೆಟ್ಟಿದ

ಕರ್ನಾಟಕದ ದಕ್ಷಿಣ ತುದಿಯ ಗಡಿಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಮುಖ್ಯ ಶ್ರದ್ಧಾಭಕ್ತಿ ಕೇಂದ್ರ. ದೇವಸ್ಥಾನವು ಬೆಟ್ಟಗಳಿಂದ ಸುತ್ತುವರಿದಿರುವ ಕಾರಣ ಮಹದೇಶ್ವರ ಬೆಟ್ಟವೆಂದು ಕರೆಯಲಾಗುತ್ತದೆ. ಪಶ್ಚಿಮಘಟ್ಟಗಳ ಭಾಗದಿಂದ ಆರಂಭವಾಗಿ ಪೂರ್ವಘಟ್ಟಗಳ ಕಡೆಗೆ ಹರಡಿಕೊಂಡಿರುವ ಬೆಟ್ಟ ಸಾಲುಗಳಲ್ಲಿ ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಹಬ್ಬಿರುವ

ಮಧುರ ಭಾವ ಮನದಿ ಮೂಡಿಸಾವಿರ ಕಲ್ಪನೆ ಮೋಡಿ ಮಾಡಿತುಡಿತ ಮಿಡಿತ ವಿರಹವು ಕಾಡಿಹೃದಯಕ್ಕೆ ಹಾಕಿದೆ ಗಟ್ಟಿ ಬೇಡಿ. ಭಾವನೆಯ ಶೃತಿ ತಾಳ ತಪ್ಪಿದೆಸುಂದರ ಆಸೆ ಮನ ತಲುಪಿದೆಎದೆಯಂಗಳ ತಣಿದು ತಂಪಿದೆಎಲ್ಲಿಲ್ಲದ ತವಕವು ನಿತ್ಯ ಹೆಚ್ಚಿದೆ.

ಪುರುಷರ ಸಮಾನವಾಗಿ ಎಲ್ಲಾ ಕ್ಷೇತ್ರದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಮಹಿಳೆಯರು, ನರೇಗಾ ಯೋಜನೆಯಲ್ಲೂ ಮೇಲುಗೈ ಸಾಧಿಸಿದ್ದಾರೆ.ಗ್ರಾಮೀಣ ಮಹಿಳೆಯರು ಕೇವಲ ಮನೆ, ಮಕ್ಕಳು ಎನ್ನದೇ ಈಗ ಅದನ್ನು ದಾಟಿ ಗಂಡಿಗೆ ಸಮಾನವಾದ ದುಡಿಮೆಗೆ ಕಾಲಿಟ್ಟಿದ್ದಾರೆ. ಇಂತಹ ಸಮಾನ

ಮಕ್ಕಳು ನಮ್ಮೆಲ್ಲರ ಹೆಮ್ಮೆ ಮತ್ತು ಭವಿಷ್ಯದ ಆಧಾರ. ವಿದ್ಯೆಯೊಂದಿಗೆ ಸಂಸ್ಕಾರವನ್ನು ಮಕ್ಕಳಿಗೆ ಕಲಿಸುವುದು ಅವಶ್ಯಕ, ಏಕೆಂದರೆ ವಿದ್ಯೆ ಅವರಿಗೆ ಜ್ಞಾನವನ್ನು ನೀಡಿದರೆ, ಸಂಸ್ಕಾರ ಅವರ ವ್ಯಕ್ತಿತ್ವವನ್ನು ಮತ್ತು ನೈತಿಕತೆಯನ್ನು ರೂಪಿಸುತ್ತದೆ. ಇಂದಿನ ವೇಗವಾದ ಜಗತ್ತಿನಲ್ಲಿ,
Website Design and Development By ❤ Serverhug Web Solutions