
ದೇವಧೂತ
ಜಾತಿ ಮತ ಪಂಥ ಎಣಿಸದ ಸಂತರುವಸತಿ,ಅನ್ನ ಜ್ಞಾನವ ನೀಡಿದ ದೀನರುಕಾಯಕವೇ ಕೈಲಾಸ ಎಂದ ದೇವರುಬಡವರಲ್ಲಿ ಶಿವನ ಕಂಡ ದೇವಧೂತರು. ಆಧ್ಯಾತ್ಮಿಕ ಸಾಧನೆಯ ಶ್ರೇಷ್ಠ ನಾಯಕಬಸವ ತತ್ವ ಬೀಜ ಬಿತ್ತಿ ಬೆಳೆದ ಶ್ರಮಿಕಮಾನವೀಯ ಮೌಲ್ಯ ಹಂಚಿದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಜಾತಿ ಮತ ಪಂಥ ಎಣಿಸದ ಸಂತರುವಸತಿ,ಅನ್ನ ಜ್ಞಾನವ ನೀಡಿದ ದೀನರುಕಾಯಕವೇ ಕೈಲಾಸ ಎಂದ ದೇವರುಬಡವರಲ್ಲಿ ಶಿವನ ಕಂಡ ದೇವಧೂತರು. ಆಧ್ಯಾತ್ಮಿಕ ಸಾಧನೆಯ ಶ್ರೇಷ್ಠ ನಾಯಕಬಸವ ತತ್ವ ಬೀಜ ಬಿತ್ತಿ ಬೆಳೆದ ಶ್ರಮಿಕಮಾನವೀಯ ಮೌಲ್ಯ ಹಂಚಿದ

ಧರೆಗೆ ನಕ್ಷತ್ರವಾಗಿ ಬಂದೆ ಗುರುವೇ ಶಿವಣ್ಣನಾಗಿ ಹೊನ್ನೇಗೌಡ-ಗಂಗಮ್ಮರ ಮುದ್ದಿನ ಕಂದನಾಗಿ1907 ಏಪ್ರಿಲ್ 1 ರಲ್ಲಿ ಮಹಾ ಚೇತನವಾಗಿಬದಲಾಯಿಸಿದಿರಿ ನಡೆದ ದಾರಿಯನ್ನೇ ಸ್ವರ್ಗವಾಗಿ ಕಲಿಯುಗದ ನಡೆದಾಡುವ ನಿಜ ದೇವರಾಗಿಹಗಲಿರುಳೆನ್ನದೆ ಬಡ ಮಕ್ಕಳಿಗಾಗಿ ದುಡಿದ ಕಾಯಕಯೋಗಿ ಅನ್ನ,ಜ್ಞಾನ

ಹೆಣ್ಣಿಗೆ ಗಂಡು ಎಂಬ ಆಗಿನ ನುಡಿಈಗಿನ ದಿನಮಾನಗಳಲ್ಲಿ ಅದು ಬಿಡಿಹೆಣ್ಣು ಕೊಟ್ಟು ಕನ್ಯಾದಾನ ಮಾಡುತ್ತಿದ್ದರು ಆಗಗಂಡಿಗೆ ಬೈಸಿಕಲ್, ವರದಕ್ಷಣೆ ಕೊಡುತ್ತಿರುವಾಗ !!೧!! ಡಿಗ್ರಿಗಳು, ಜಾಬುಗಳು ಇಲ್ಲದ ಸಂದರ್ಭದಲ್ಲಿಗಂಡಿಗಾಗಿ ಹುಡುಕುತ್ತಿದ್ದರೂ ಹೆಣ್ಣಿನ ಮಾವರಲ್ಲಿಕಷ್ಟದ ಜೀವನದ ಬೇಗೆಯಲ್ಲಿ

( ದಿನಾಂಕ: 21-01-2025 ರಂದು ಜರುಗುವ ಲಿಂಗೈಕ್ಯ ಶಿವಕುಮಾರ ಶ್ರೀ ಗಳರವರ 6ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಹಾಗೂ ದಾಸೋಹ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಈ ಲೇಖನ ಅರ್ಪಣೆ ) 111 ವರ್ಷಗಳ ಸಾರ್ಥಕ

ಹೆತ್ತವರು ಹೇಳಿಕೊಟ್ಟ ಸಂಸ್ಕಾರ ನನ್ನಲ್ಲಿರಲುನಾನೇಕೆ ಸಂಸ್ಕೃತಿ ಹೀನನಾಗುವೆಗುರುಗಳು ಬೋದಿಸಿದ ವಿಧ್ಯೆ ಮನದೊಳಿರಲುನಾನೇಕೆ ದಡ್ಡತನ ತೋರಿ ನಡೆಯುವೆ. ನೊಂದಾಗ ಸಂತೈಸುವ ಸೋದರಿ ಒಲವಿರಲುನಾನೇಕೆ ಅಂಜಿ ಅಳುಕಿ ಮರೆಯಾಗಲಿಎಡವಿದಾಗ ಹಿಡಿದು ಮೇಲೆತ್ತುವ ತಮ್ಮನಿರಲುನಾನೇಕೆ ಪರರ ಪ್ರೀತಿ ಬಯಸಿ

ಅಪ್ಪ ಹೇಳಿಕೊಟ್ಟ ಸಂಸ್ಕಾರಅಮ್ಮ ತೋರಿಸಿದ ಮಮಕಾರಗುರು ಬೋಧಿಸಿದ ವಿದ್ಯಾಸಾರಜೀವನ ಕಲಿಸಿದ ಅನುಭವ ಸಾರ ನಾನೇಕೆ ನಡುಗಲಿ ಬದುಕಿನ ಆಗು ಹೋಗುಗಳಿಗೆ, ನೊಂದಾಗ ಸಂತೈಸುವ ಹೆತ್ತವರು ಅಂಜಿದಾಗ ಬೆನ್ನು ತಟ್ಟುವ ಸಹೋದರರು ಎಡವಿದಾಗ ಕೈಹಿಡಿದ ಸ್ನೇಹಿತರು

ನೀ ಹೋದ ಮರುದಿನನಾ ಹೆಂಗ ಬಾಳಲಿನಿನ್ನಂಗ ಪ್ರೀತಿ ಮಾಡುವವರು ಬರಲಿಲ್ಲ ಇನ್ನೂ ತನಕ ಪ್ರತಿನಿತ್ಯ ಎದ್ದಾಗ ನಿನದೇ ನೆನಪು ಮನದಾಗಹೋದ ಹೋದಲ್ಲೆಲ್ಲ ನೆನಪುಗಳ ಸರಮಾಲೆಮನ ನೋಂದಾವ ಒಡಲಾಗ ಎಲ್ಲಿ ಕೇಳಿದರಲ್ಲಿ ಗುಣಗಾನಗಳ ಸದ್ದು ದುಃಖ

ಕೊಪ್ಪಳವು ಜೈನರ ಪವಿತ್ರ ಕ್ಷೇತ್ರವಾಗಿತ್ತು, ಇಲ್ಲಿ ಸುಮಾರು ೭೭೭ ಜೈನ ಬಸದಿಗಳು ಇದ್ದವು. ವೈಧಿಕ ಸಂಪ್ರದಾಯದ ದೇವಸ್ಥಾನಗಳು, ಸುಂದರವಾಗಿ ನಿರ್ಮಿಸಿದ ಸೂಫಿ ಸಂತರ ಸಮಾದಿಗಳು ಇವೆ. ಇದರ ಜೊತೆಗೆ ಪುರಂದರ ದಾಸರು ಮತ್ತು ಶರಣರು

ಸಂಕ್ರಾಂತಿ ಹಬ್ಬ ಸಂಭ್ರಮದ ಹಬ್ಬಎಳ್ಳುಬೆಲ್ಲ ಸೇವಿಸಿ ಸಂತಸದಿ ಸವಿ ಮಾತನಾಡುತಕಹಿ ನೆನಪುಗಳ ಮರೆಯುತಸಿಹಿ ಕನಸುಗಳ ತೋರುವ ಹಬ್ಬ ಮನೆಯಂಗಳದಿ ನಗುತಿಹ ರಂಗೋಲಿತಳಿರು ತೋರಣದಿ ಸಿಂಗರಿಸುವ ಹಬ್ಬರೈತನು ಫಸಲಿಗೆ ಭಕ್ತಿಯಿಂದ ನಮಿಸಿಭೂತಾಯಿಯ ಸ್ಮರಣೆ ಮಾಡುವ ಹಬ್ಬ

ಸೂರ್ಯಮಾನ ಪಂಚಾಂಗದಂತೆ, ಪ್ರತಿ ವರ್ಷ ಧನುರ್ ರಾಶಿಯಿಂದ ಮಕರ ರಾಶಿಗೆ ಸೂರ್ಯ ಚಲಿಸುವ ಬದಲಾವಣೆ ಪರ್ವವಾದ ಮಕರ ಸಂಕ್ರಾಂತಿ ಜನವರಿ ೧೪.ಸಂಕ್ರಾಂತಿ ಹಬ್ಬ, ಸತ್ವ ಶಕ್ತಿಗಳ ಸಂಗಮ.ಎಳ್ಳು ಬೆಲ್ಲ ತರುತ್ತದೆ ಚೈತನ್ಯ, ಚಳಿಯಿಂದ ವಿರಾಮ.ಸುಗ್ಗಿ
Website Design and Development By ❤ Serverhug Web Solutions