ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಉಪವಾಸಿಗರ ಸಮಾಗಮ ಈದುಲ್ ಫಿತ್ರ್

ಜಗತ್ತಿನ ಮುಸ್ಲಿಂ ಬಾಂಧವರು ಇಂದು ಸಡಗರದಿಂದ ಸಂಭ್ರಮಿಸುವ ಸಮಯ ರಂಝಾನ್ ಒಂದು ತಿಂಗಳ ಕಾಲ ನಿರಂತರ ಕೆಡುಕುಗಳಿಂದ ದೂರ ಉಳಿದು ಉಪವಾಸವಿದ್ದು,ಸಹರಿ,ಇಫ್ತಾರ್,ವಿಶೇಷ ನಮಾಝ್,ಪ್ರಾರ್ಥನೆ ಮತ್ತು ದಾನ ಧರ್ಮ ಮುಂತಾದ ಪುಣ್ಯ ಕಾರ್ಯಗಳನ್ನು ಪೂರೈಸಿ ಪವಿತ್ರ

Read More »

ಇಂಗ್ಲೀಷ್ ರ ಜನವರಿ 1 ಅಲ್ಲ ಹೊಸ ವರ್ಷ,ಪ್ರಕೃತಿ ಮಾತೆಯ ಹಬ್ಬ ಯುಗಾದಿ ಹೊಸ ವರ್ಷ

ಜನ‌ ಮರಳೋ,ಜಾತ್ರೆ ಮರಳೋ ಎಂಬಂತೆ 21ನೆಯ ಶತಮಾನದ ಈ ಕಾಲಾವಧಿಯಲ್ಲಿ ಜನರ ಆಚರಣೆಗಳನ್ನು ನೋಡಿದರೆ ಭಾರತಕ್ಕೆ ಸ್ವತಂತ್ರ ಇನ್ನೂ ಸಿಕ್ಕಿಲ್ಲ ಎನಿಸುತ್ತದೆ,ಏಕೆಂದರೆ ಜನರು ಇವತ್ತಿಗೂ ಕೂಡಾ ನಮ್ಮ ಜಾಗಕ್ಕೆ ಬಂದು ನಮ್ಮ ಹಕ್ಕುಗಳನ್ನು ಕಿತ್ತುಕೊಂಡು,ನಮ್ಮದೇ

Read More »

ಜೇಡರ ಬಲೆ (ಕಾಲ್ಪನಿಕ ಕಥೆ )ಭಾಗ೨

ಓಟದ ನಡಿಗೆ ವೇಗವು ತಗ್ಗಿದಂತೆಯಾಗಿದೆ ಅಂತರ್ಜಾಲದ ಹಲವಾರು ದೃಶ್ಯಗಳಲ್ಲಿ ಬರುವ ವಿಚಾರವಾಗಿ ಅದು ಸರಿ ಇದು ಸರಿ ಎಂಬ ಯೋಚನೆಯನ್ನು ಮಾಡುತ್ತಾ ಕುಳಿತಿದ್ದೆ ಹಣಕಾಸಿನ ವ್ಯವಸ್ಥಿತ ಜಾಲಗಳು ಬೇರೂರಿದೆ.ರಣಹದ್ದುಗಳು ಸತ್ತ ಪ್ರಾಣಿಗಳ ಮೇಲೆರಗಿ ಬರುವಂತೆ

Read More »

ಹಸಿರು ಕ್ರಾಂತಿ ಹರಿಕಾರ,ಕಾರ್ಮಿಕರ ಬಂದು ಬಾಬೂಜೀ

ನಾನಿರುತ್ತೇನೋ ಬಿಡುತ್ತೇನೋ ನಾವು ಇರುತ್ತೇವೋ ಬಿಡುತ್ತೇವೋ ಭಾರತವಂತೂ ಇದ್ದೇ ಇರುತ್ತದೆ.ದೇಶದ ಒಗ್ಗಟ್ಟು ಅಖಂಡತೆಯ ವಿಚಾರ ಬಂದಾಗ ಜಾತಿಯಾಗಲಿ,ಧರ್ಮವಾಗಲಿ,ಭಾಷೆಯಾಗಲಿ ದೊಡ್ಡ ವಿಚಾರವಾಗುವುದಿಲ್ಲ.ದೇಶದೊಂದಿಗೆ ಹೋಲಿಸಿದಾಗ ಅವೆಲ್ಲ ಅಗಣ್ಯ.ಅವಕ್ಕೆ ಅಸ್ತಿತ್ವವಿರುವುದೇ ದೇಶದಿಂದ ಎಂದು ಹೇಳಿದ ದೇಶಕಂಡ ಧೀಮಂತ ನಾಯಕ

Read More »

ಜೇಡರಬಲೆ(ಕಾಲ್ಪನಿಕ ಕಥೆ)ಭಾಗ ೧

ಸುತ್ತುವರಿದ ಪಕ್ಷಿಗಳ ಹಾರಾಟ ನಾನಿರುವುದು ಬೆಟ್ಟದ ಕಂದರದ ಜಾಗ,ಸಿಂಹ,ಚಿರತೆಗಳ ಬೀಡು,ದಿಕ್ಕಿರದ ದಿಕ್ಸೂಚಿ, ನಕ್ಷತ್ರಗಳು ಸಾವಿರ ಸಾವಿರ ಮಿಂಚುತ್ತಿರುವುದು. ಎಲ್ಲಿ ನೋಡಿದರಲ್ಲಿ ದೂರಕ್ಕೆ ಬೆಟ್ಟಗಳ ಸಾಲು.ಏಳು,ಬೀಳುಗಳ ನೆಡೆ, ಎತ್ತ ನೋಡಿದರೂ ಜೀವ ಸಂಕುಲಗಳೆ ಇಲ್ಲದ ಮೌನ

Read More »

ಶೀರ್ಷಿಕೆ:ನನ್ನ ಚೆಲುವೆ

ಚೆಲುವೆ ನನ್ನ ಬಾಲೆಸೌಂದರ್ಯ ನಲ್ಲೆಯ ಬಲ್ಲೆಕಣ್ಣಿಗೆ ಹಚ್ಚಿದಾಳೆ ಕಾಡಿಗೆ!!ಪ!! ನೇರ ನುಡಿ ಇವಳದ್ದುಪ್ರೀತಿಗೆ ಏನು ಕಮ್ಮಿ ಇಲ್ಲಮೃದುವಾದ ಮನಸ್ಸಿನ ಮಲ್ಲಿಗೆಯು ಬರೆದಷ್ಟು ಪದಗಳು ಸಾಲದುಗುಣದಲ್ಲಿವು ಮನದಲ್ಲಿ ಒಳ್ಳೆವಳುಪ್ರೀತಿಯ ಭಾವ ತುಂಬಿದವಳು -ಮಹಾಂತೇಶ ಖೈನೂರ

Read More »

ಭಾಷೆ ಜನಸ್ನೇಹಿಯಾಗಿರಬೇಕು

ಜಗತ್ತಿನ ಎಲ್ಲಾ ಭಾಷೆಗಳ ಪದಕೋಶದಲ್ಲಿ ಅನೇಕ ಭಾಷೆಗಳ ಪದಗಳು ಎರವಲಾಗಿ ಸಹಜ ರೀತಿಯಲ್ಲಿ ಬಳಕೆಗೊಳ್ಳುತ್ತಿರುತ್ತವೆ.ಅದು ಕನ್ನಡದ ಸಂದರ್ಭವಾಗಿರಬಹುದು,ಇಲ್ಲವೆ ಸಂಸ್ಕೃತ ಹಾಗೂ ಯಾವುದೇ ಭಾಷೆಯ ಸಂದರ್ಭವೂ ಆಗಿರಬಹುದು. ಕನ್ನಡ ಪದಕೋಶ ಸಂಸ್ಕೃತ,ಇಂಗ್ಲಿಷ್,ಗ್ರೀಕ್, ಲ್ಯಾಟೀನ್,ಪೋರ್ಚುಗೀಸ್,ಮರಾಠಿ,ಹಿಂದಿ,ಉರ್ದು, ಅರೇಬಿಕ್ ಮೊದಲಾದ

Read More »

ಮತದಾರ

ಮತ ನೀಡಿ ಎಂದುಅಭ್ಯರ್ಥಿಯ ಕೂಗು ನೋಡಿಜನರು ತಮ್ಮಿಚ್ಛೆಗೆ ಇಂದುಹಾಕುವರು ಮತ ನೋಡಿಮತದಾರನ ಸೆಳೆಯಲುಹಲವು ಭರವಸೆಗಳುಅಭ್ಯರ್ಥಿಗಳದು ಸೋಲುಗೆಲುವು ಲೆಕ್ಕಾಚಾರಗಳುಮತದಾರನದು ಪಕ್ಷಗಳಿಂದ ಹೊಸನಿರೀಕ್ಷೆಗಳುಹಿಂದಿನ ಬದಲಾವಣೆಯೆಇಂದಿನ ಚುನಾವಣೆ -ಚೇತನ್ ಕುಮಾರ್ ಎಂ,ಕೆ.ಮೈಸೂರು

Read More »

ಚೆಲವು

ಚೆಲವುಆಕಾಶದಲ್ಲಿ ಹಕ್ಕಿಗಳ ಸಾಲುಸಾಲಾಗಿ ಹಾರುತ್ತಿವೆಬೆಟ್ಟಗಳ ಹಸಿರು ಸಾಲುಮನ ಸೆಳೆಯುತ್ತಿವೆಸಂಜೆ ಗಾನದಲ್ಲಿ ಕಲಿಕೆಹಕ್ಕಿಗಳ ಕಲರವತಾಣವಾಗಿದೆ ಚೆಲವುಮೈಮನವೆಲ್ಲ ನಲಿವುಹರಿಯುವ ನದಿ ತೀರದೂರದಿ ಒಂದಾಗಿದೆ ಭೂಆಕಾಶ -ಚೇತನ್ ಕುಮಾರ್ ಎಂ,ಕೆ.ಮೈಸೂರು.

Read More »
error: Content is protected !!