
ಮತ್ತೆ ಸಂಕ್ರಾಂತಿ
ಮಕರ ಸಂಕ್ರಾಂತಿ ಮತ್ತೆ ಬಂತುಮನಕೆ ಸಡಗರ ಸಂತಸ ತಂತುಬಲಿತ ಧಾನ್ಯದ ಸುಗ್ಗಿ ಆಯಿತುರೈತರ ಬಾಳಿಗೆ ಖುಷಿ ತಂದಿತು. ಕಣವ ಸಾರಿಸಿ ಧಾನ್ಯಗಳ ಇರಿಸಿಎತ್ತು, ಬಂಡಿ,ನೇಗಿಲನು ಪೂಜಿಸಿನಲಿಯುತ ಹೊಸ ಬಟ್ಟೆಯ ಧರಿಸಿಬಂಧು ಬಾಂಧವರ ಮನೆಗೆ ಕರೆಸಿ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮಕರ ಸಂಕ್ರಾಂತಿ ಮತ್ತೆ ಬಂತುಮನಕೆ ಸಡಗರ ಸಂತಸ ತಂತುಬಲಿತ ಧಾನ್ಯದ ಸುಗ್ಗಿ ಆಯಿತುರೈತರ ಬಾಳಿಗೆ ಖುಷಿ ತಂದಿತು. ಕಣವ ಸಾರಿಸಿ ಧಾನ್ಯಗಳ ಇರಿಸಿಎತ್ತು, ಬಂಡಿ,ನೇಗಿಲನು ಪೂಜಿಸಿನಲಿಯುತ ಹೊಸ ಬಟ್ಟೆಯ ಧರಿಸಿಬಂಧು ಬಾಂಧವರ ಮನೆಗೆ ಕರೆಸಿ.

ಹೆತ್ತವರು ಹೇಳಿಕೊಟ್ಟ ಸಂಸ್ಕಾರ ನನ್ನಲ್ಲಿರಲುನಾನೇಕೆ ಸಂಸ್ಕೃತಿ ಹೀನನಾಗುವೆಗುರುಗಳು ಬೋದಿಸಿದ ವಿಧ್ಯೆ ಮನದೊಳಿರಲುನಾನೇಕೆ ದಡ್ಡತನ ತೋರಿ ನಡೆಯುವೆ. ನೊಂದಾಗ ಸಂತೈಸುವ ಸೋದರಿ ಒಲವಿರಲುನಾನೇಕೆ ಅಂಜಿ ಅಳುಕಿ ಮರೆಯಾಗಲಿಎಡವಿದಾಗ ಹಿಡಿದು ಮೇಲೆತ್ತುವ ತಮ್ಮನಿರಲುನಾನೇಕೆ ಪರರ ಪ್ರೀತಿ ಬಯಸಿ

ಮಕರ ಸಂಕ್ರಾಂತಿ ಎಂಬ ಈ ಹಬ್ಬವು ಉಳಿದೆಲ್ಲಾ ಹಬ್ಬಗಳಿಗಿಂತ ವೈಶಿಷ್ಟ್ಯಪೂರ್ಣವಾಗಿ ಆಚರಿಸುವ ಶ್ರೇಷ್ಠ ಹಬ್ಬವಾಗಿದೆ. ಯಾಕೆಂದರೆ ಇದನ್ನು ಆಚರಿಸುವುದರಲ್ಲಿ ಬಹುಮುಖ್ಯವಾಗಿ ರೈತರು ಸುಗ್ಗಿಯ ಹಬ್ಬವೆಂದು ಸಂಕ್ರಮಣದ ಕಾಲವನ್ನು ಸಂಭ್ರಮಿಸುತ್ತಿದ್ದಾರೆ. ಸುಗ್ಗಿ ಎಂದರೆ ವಿಪುಲವಾಗಿ ಬೆಳೆದದ್ದು

ಸಂಕ್ರಾಂತಿ ಎಂದರೆ ಸುಗ್ಗಿ ಹಬ್ಬ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವರ್ಷದ ಮೊದಲ ಹಬ್ಬ. ರೈತರ ಪಾಲಿಗೆ ಈ ಹಬ್ಬ ವಿಶೇಷ. ಬೆಳಿದಿರುವ ಬೆಳೆ ಕೊಯ್ಲಿಗೆ ಬಂದು, ಸುಗ್ಗಿ ಮಾಡುವ ಕಾಲ. ಬಂದ ಧಾನ್ಯ ರಾಶಿ

ಪುನೀತ್ ಅವರು ಸಾಮಾನ್ಯವಾಗಿ ಸರಳ ಜೀವನವನ್ನು ನಡೆಸಿಕೊಂಡು ಬಂದವರಲ್ಲಿ ಮೊದಲಾದವರು ಇವರು ಜೀವನಶೈಲಿ ಬೆಳೆದು ಬಂದ ದಾರಿ ನೋಡುಗರ ಮತ್ತು ಕೇಳುಗರ ಮನ ಸೆಳೆದವು ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನ ತಂದೆಯ ದೊಡ್ಡತನದಿಂದ ಬೆಳೆದು

ಹಿರೇಮಠ ಸಂಸ್ಥಾನ ಭಾಲ್ಕಿ ಶ್ರೀ ಮಠವು ಕರುನಾಡಿನಲ್ಲಿ ಕನ್ನಡ ಕಟ್ಟಿದ ವಿಶ್ವಶ್ರೇಷ್ಠ ಮಠ, ಬಸವ ತತ್ವಗಳ ನೈಜ ಆಚರಣೆಗೆ ತಂದ ಶ್ರಿಮಠ, ಬಡವರ ನೊಂದವರ ಮಠ, ಬಸವ ತತ್ವ ಜಗದಗಲ ಪ್ರಚಾರ ಮಾಡುತ್ತಿರುವ ಮಠ,

ಕೆಳಜಾತಿಗಳಿಗೆ ಅಕ್ಷರ ಕಲಿಸುವುದು ಧರ್ಮ ವಿರೋಧಿ ಎಂದು ಮೇಲ್ಜಾತಿಗಳು ವ್ಯಾಪಾರಿ ಗೋವಿಂದರಾವ್ ಜತೆ ಜಗಳ ತೆಗೆದಿದ್ದಾರೆ. ಇದರಿಂದಾಗಿ ಮಗ ಜ್ಯೋತಿಬಾ ಸೊಸೆ ಸಾವಿತ್ರಿಬಾಯಿ ಅವರು ಅಕ್ಷರ ಕಲಿಸುವುದನ್ನು ನಿಲ್ಲಿಸದ್ದಕ್ಕೆ ಉಟ್ಟ ಬಟ್ಟೆಯಲ್ಲಿಯೇ ಮನೆಯಿಂದ ಹೊರಹಾಕುತ್ತಾರೆ.

(ಸ್ವಾಮಿ ವಿವೇಕಾನಂದರ ಜನ್ಮದಿನದ ನಿಮಿತ್ತ ಬರೆದ ಲೇಖನ) 1893 ಸೆಪ್ಟೆಂಬರ್ 11ರಂದು ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ನಡೆದ ಐತಿಹಾಸಿಕ ಉಪನ್ಯಾಸ ಸಮಾರಂಭದಲ್ಲಿ ಅಮೆರಿಕದ ಸಹೋದರಿಯರೆ ಮತ್ತು ಸಹೋದರರೆ, ನಮಗೆ ನೀವು ನೀಡಿರುವ ಆತ್ಮೀಯವಾದ ಆಮಂತ್ರಣಕ್ಕೆ

ಇಂದು ಹಿಂದೂಗಳಿಗೆ ಪವಿತ್ರವಾದ ಸ್ವರ್ಗಕ್ಕೆ ಬಾಗಿಲು ತೆರೆಯವ ದಿನ, ಅದನ್ನು ವಿಷ್ಣು ದೇವಸ್ಥಾನಗಳಲ್ಲಿರುವ ವೈಕುಂಠ ದ್ವಾರದ ಮೂಲಕ ಹಾದು ಹೋದರೆ ಸ್ವರ್ಗ ಸಿಗುತ್ತದೆ ಎಂಬ ನಂಬಿಕೆಯಿಂದ ಆಚರಿಸುವ ಭಕ್ತಿ ಆಚರಣೆಯ ದಿನ.ಈ ವೈಕುಂಠ ಏಕಾದಶಿಯ
ಉಮರಾಣಿಯ ಪೂಜ್ಯ ಮಾತಾಜಿ ಅಮ್ಮಮುನ್ನಡೆಸುತಿಹರು ಜ್ಞಾನಯೋಗಾಶ್ರಮಅದುವೇ ಅಕ್ಕಮಹಾದೇವಿಯ ಪುಣ್ಯಾಶ್ರಮಭಕ್ತರ ಪಾಲಿನ ಭಕ್ತಿ ಧಾಮ ಭಕ್ತಿ ಎಂಬ ಬೀಜವ ಬಿತ್ತಿಅಜ್ಞಾನವೆಂಬ ಕಳೆಯನು ತೆಗೆದುಸುಜ್ಞಾನವೆಂಬ ಬೆಳೆಯನು ಬೆಳೆದುಜ್ಞಾನದ ಸುಧೆ ಹರಿಸುತಿಹರು ಬಂಗಾರದಂತ ಮನಸ್ಸು ನಿಮ್ಮದುಮುಗ್ಧ ಮಗುವಿನಂತ ಭಾವ
Website Design and Development By ❤ Serverhug Web Solutions