
ಹೊಸ ವರ್ಷದ ಸಾಧನೆ
ಹೊಸ ವರ್ಷ ನಮಗೆ ಹೊಸ ಹರುಷ ತರಲೆಂದುಬಾಳಿನ ಕಷ್ಟ ಕಾರ್ಪಣ್ಯಗಳು ದೂರಾಗಲೆಂದುಬಾಳಲ್ಲಿ ಮುಖದಲ್ಲಿ ನಗು ಚೆಲ್ಲುತ್ತಿರಲಿ ಹಿಂದುನಾವೆಲ್ಲರೂ ಕಂಡಂತ ಕನಸು ನನಸಾಗಲೆಂದು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದುನಮ್ಮ ಬರಹವನ್ನು ಸಮಾಜ ಪಾಲಿಸಬೇಕೆಂದುಕವಿಯಂತೆ ಇನ್ನು ಮುಂದೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹೊಸ ವರ್ಷ ನಮಗೆ ಹೊಸ ಹರುಷ ತರಲೆಂದುಬಾಳಿನ ಕಷ್ಟ ಕಾರ್ಪಣ್ಯಗಳು ದೂರಾಗಲೆಂದುಬಾಳಲ್ಲಿ ಮುಖದಲ್ಲಿ ನಗು ಚೆಲ್ಲುತ್ತಿರಲಿ ಹಿಂದುನಾವೆಲ್ಲರೂ ಕಂಡಂತ ಕನಸು ನನಸಾಗಲೆಂದು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದುನಮ್ಮ ಬರಹವನ್ನು ಸಮಾಜ ಪಾಲಿಸಬೇಕೆಂದುಕವಿಯಂತೆ ಇನ್ನು ಮುಂದೆ

ಸಂಬಂಧಗಳ ಕೊಂಡಿಯ ಕಳಚಿಟ್ಟುಮಾನವೀಯ ಮೌಲ್ಯಗಳ ಬದಿಗಿಟ್ಟುಆಡಂಬರದ ಜೀವನವನ್ನು ತಲೆಗಿಟ್ಟುಸಾಗಿಹರು ಹಣಕ್ಕೆ ಪ್ರಾಧಾನ್ಯತೆ ಕೊಟ್ಟು. ಬೆಳೆದು ಬಂದ ದಾರಿಯನೆಲ್ಲಾ ಮರೆತುನಿಂತಲ್ಲೇ ಬಿಟ್ಟು ಹೋಗಿ ಕೊಟ್ಟ ಮಾತುಆಸೆ, ಆಕಾಂಕ್ಷೆಗಳಿಗೆ ಮನವ ಸೋತುಸಾಗಿಹರು ಕಾಸಿದ್ರೆ ಕೈಲಾಸ ಎಂದರಿತು. ನಿರ್ಗತಿಕರ

ಅನಾದಿಯಲ್ಲಿ ಈ ಬ್ರಹ್ಮಾ೦ಡ ಆದಿ ಮಾಯೆ ಜಗನ್ಮಾತೆ ಯಿಂದ ಸೃಷ್ಟಿ ಆಯಿತೆಂದು ಶ್ರೀ ದೇವಿ ಮಹಾತ್ಮೆಯಲ್ಲಿ ಹೇಳಲಾಗಿದೆ. ಆ ನಂಬಿಕೆಯನ್ನು ಪ್ರಸ್ತುತವಾಗಿಡಲು ಕರಾವಳಿ ಭಾಗದಲ್ಲಿ ಯಕ್ಷಗಾನ ಪುಣ್ಯ ಕಥಾ ಭಾಗದಿಂದ ಆಡಿ ತೋರಿಸಲಾಗುತ್ತದೆ. ಈಗ

ಬಿಜ್ಜರಗಿಯಲಿ ಜನಿಸಿ ಬಂದ ದೇವರೆವಿಶ್ವಕ್ಕೆ ಗುರುವಾಗಿ ಬೆಳಕು ನೀಡಿದವರೆಸಾವಿರ ಪ್ರವಚನ ನೀಡಿದ ಪಿತಾಮಹರೆಭಗವಂತನ ಪ್ರತಿರೂಪವು ಸಿದ್ಧೇಶ್ವರರೆನಿಮಗಿದೋ ನನ್ನ ಕೋಟಿ ನಮನ. ಎಲ್ಲ ಬಲ್ಲ ಸರ್ವಜ್ಞ ಸಮಾನರಾದಸರಳ ಜೀವನವ ಬಯಸಿ ಸಾಗಿದಭೋಗ ಭಾಗ್ಯಗಳ ತ್ಯಜಿಸಿ ಬಾಳಿದಹೆಣ್ಣು

ಬೆಂಗಳೂರು : ನಗರದ ಗಾಯನ ಸಮಾಜದಲ್ಲಿ ಮಾತಿನ ಮನೆ ಹಾಗೂ ನೊಬಲ್ ಹಾರ್ಟ್ಸ್ ಹಮ್ಮಿಕೊಂಡಿದ್ದ ಕವಿ ಕಾವ್ಯ ಗಾಯನ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ಹಾಗೂ ಡಾ ಸಿ ಅಶ್ವತ್ಥ್ ಅವರುಗಳನ್ನು ಹಾಡುಗಳ ಮೂಲಕ ಸ್ಮರಿಸಲಾಯಿತು.

ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ ।ನಿನ್ನಳಿಸುವ ನಗಿಸುವೆಲ್ಲ ನಿನ್ನಂಶ ।।ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ ।ಸಣ್ಣತನ ಸವೆಯುವುದು – ಮಂಕುತಿಮ್ಮ ।। ಮೇಲಿನ ಕಗ್ಗದ ಸಾರದಂತೆ.., ನಮ್ಮ ಕಣ್ಣುಗಳು ಕಂಡದ್ದು, ನಾವು

ಯಾರಿಗೇಳೋಣ ನಮ್ಮ ಪ್ರಾಬ್ಲಮ್ ! ನಾನೊಬ್ಬ ಬಡ ವಿದ್ಯಾರ್ಥಿಗಳಲ್ಲಿ ಒಬ್ಬ ಹಾಗಾಗಿ ನಾನು ಹಾಸ್ಟೆಲ್ ಅಲ್ಲಿ ಇದ್ದು ಓದುತ್ತಿದ್ದೇನೆ ನಮ್ಮ ಹಾಸ್ಟೆಲ್ ವಿದ್ಯಾರ್ಥಿಗಳನ್ನು ವಂಚಿಸುವವರು ಯಾರಾದ್ರೂ ಇದ್ರೆ ಅವರೇ ನಮಗೆ ಆಶ್ರಯ ನೀಡುವ ಇಲಾಖೆಯ

ಅನ್ನ ನೀರು ನಿನ್ನಲ್ಲಿರುವ ತನಕನಿನ್ನ ಬಯಸಿ ಬರುವರುನಿನ್ನಲ್ಲಿಹ ಅನ್ನ ಮುಗಿದೊಡನೆಎಲ್ಲ ದೂರ ಸರಿಯುವರು ಸಿರಿವಂತ ಸ್ಥಿತಿವಂತ ನೀನಾದರೆಹತ್ತು ಬಣ ಬಂದು ನಿಲ್ಲುವರುಬಡತನ ಬೇಗೆಯಲ್ಲಿ ನೀನಿದ್ದರೆಹತ್ತಿರ ಯಾರು ಸುಳಿಯರು ಅಂತರಂಗದ ಶುದ್ಧ ಗುಣ ನೋಡದೆತಾತ್ಸಾರ ಭಾವನೆ

ನನ್ನವ್ವ ನನ್ನ ಮಗಳೇನೆನಪಿಸು ನನ್ನ ಮಾತುನೊಂದಿಸಬೇಡ ಮನವಕಾಯಿಸಬೇಡ ಉದರವ ಕೊಂಚ ದಿವಸ ಕಾಯ್ದು ನೋಡು ಮಗಳೇನಾನು ನಿನ್ನ ಜೊತೆ ಇಲ್ಲ ಅಂತ ಕೊರಗಬೇಡ ನಿನ್ನ ನೋವಿಗೆ ಧೈರ್ಯವಾಗಿನಿನ್ನ ಸಂತಸಕ್ಕೆ ಸಂಭ್ರಮವಾಗಿನಿನ್ನ ಸೋಲಿಗೆ ಗೆಲುವಿನ ಸೂತ್ರವಾಗಿನಿನ್ನ

ಹಳ್ಳ ಹಿಡಿದ ಆಲೋಚನೆಗಳುಗ್ರಹಣ ಹಿಡಿದ ಸಂಬಂಧಗಳುಬೆಸೆಯದ ಭಾವನೆಗಳುಮಾರೆಯದ ಮೌಲ್ಯಗಳುಹೆಚ್ಚಿದ ಕಂದಕಗಳುಇವಾವು ಬದಲಾಗಲಿಲ್ಲಬದಲಾಗಿದ್ದು ಮಾತ್ರಧೂಳು ಬಿದ್ದ ಕ್ಯಾಲೆಂಡರ್. ಮಾನವೀಯತೆ ಮಾಯವಾಯಿತುಹೆತ್ತವರು ಬೇಡವಾದರುಆಶ್ರಮಗಳು ನಕ್ಕವುಹಣದ ಮೋಹ ಗೆದ್ದಿತ್ತುಬಂಧಗಳು ಬಂಧನವಾದವುಆದರ್ಶಗಳು ಪುಸ್ತಕ ಹೊಕ್ಕವುಇವಾವು ಅರಿವಿಗೆ ಸಿಗಲಿಲ್ಲಬದಲಾಗಿದ್ದು ಮಾತ್ರಧೂಳು ಬಿದ್ದ
Website Design and Development By ❤ Serverhug Web Solutions