
ಕವನ
ನಾವೇತಕೆ ಹೀಗೆಅಚಲನದ ಹಾಗೆಬರಿಯ ಕನಸು ನೂರಾರುಎಲ್ಲಿರುವೆವೊ ಅಲ್ಲಿಯೆ ಸ್ಥಿರವಾಗಿರುವೆವೋನಾವೇತಕೆ ಹೀಗೆಎಲ್ಲಿ ಹೋದರೂ ಕಾಡುವುದುಭಯಂಕರವಾಗಿ ಎನಿದುನಾವೇತಕೆ ಹೀಗೆ… -ಚೇತನ್ ಕುಮಾರ್ ಎಂ.ಕೆ.ಮೈಸೂರು.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಾವೇತಕೆ ಹೀಗೆಅಚಲನದ ಹಾಗೆಬರಿಯ ಕನಸು ನೂರಾರುಎಲ್ಲಿರುವೆವೊ ಅಲ್ಲಿಯೆ ಸ್ಥಿರವಾಗಿರುವೆವೋನಾವೇತಕೆ ಹೀಗೆಎಲ್ಲಿ ಹೋದರೂ ಕಾಡುವುದುಭಯಂಕರವಾಗಿ ಎನಿದುನಾವೇತಕೆ ಹೀಗೆ… -ಚೇತನ್ ಕುಮಾರ್ ಎಂ.ಕೆ.ಮೈಸೂರು.

ಕೊಪ್ಪಳ ಜಿಲ್ಲೆ ಸಾಂಸ್ಕೃತಿಕ,ಧಾರ್ಮಿಕ,ರಾಜಕೀಯ,ಶೈಕ್ಷಣಿಕ ರಂಗಗಳಲ್ಲಿ ಮುಂಚೂಣಿಯಲ್ಲಿರುವುದಾದರೂ, ಸಾಮಾಜಿಕವಾಗಿ,ಆರ್ಥಿಕವಾಗಿ ಹೇಳಿಕೊಳ್ಳುವಂತಹ ಸಾಧನೆ ಮಾಡುವಲ್ಲಿ ಹಿಂದೆ ಬಿದ್ದಿದೆ ಎಂದು ಹೇಳಿದರೆತಪ್ಪಾಗಲಾರದು.ಇದಕ್ಕೆ ಮುಖ್ಯವಾಗಿ ಇಲ್ಲಿನ ಬಡತನ,ಅನಕ್ಷರತೆ, ನಿರುದ್ಯೋಗ ದಂತಹ ಸಮಸ್ಯೆಗಳು ಕಾರಣವಾಗಿವೆ.ಇಂತಹ ಬಡತನದ ಕುಟುಂಬವೊಂದರಲ್ಲಿ ಜನಿಸಿದ, ಅನಕ್ಷರಸ್ಥ,ಬಸಮ್ಮ ಅರಕೇರಿ

ನಿಜ ಬಿತ್ತಿದ ರಾಗಿ ಪೈರಾಗಿ, ಗಿಡವಾಗಿ, ತೆನೆ ಬಿಡುವಂತೆ, ಈ ರಾಗಿಯ ನೆನಪುಗಳು ರಂಗಭೂಮಿಯ,ಪೈರಾಗಿ,ಗಿಡವಾಗಿ,ಈಗ ತೆನೆಯಾಗಿ ತುಂಬಿವೆ…..ಹೌದು ರಾಮನಗರ ಜಿಲ್ಲೆ, ರಾಮನಗರ ತಾಲ್ಲೂಕು,ಕೂಟಗಲ್ಲ್ ಹೋಬಳಿಗೆ ಸೇರಿದ ಒಂದು ಹಳ್ಳಿ (ಶ್ಯಾನುಭೋಗನಹಳ್ಳಿ)ಯಿಂದ ಆ ನೆನಪಿನ ಪುಟ

ಹೆಣ್ಣಿನ ಕಾಲ್ಗೆಜ್ಜೆ ನಾದವುಗಂಡಿನ ಹೃದಯದ ಝೆoಕಾರವುಮನಸ್ಸಿನಲ್ಲಿ ತೊಳಲಾಟವುಧ್ಯಾನಾಸಕ್ತರಿಗೆ ಮನ ಭಂಗವು ಪುಟ್ಟ ಹೆಣ್ಮಕ್ಕಳ ನಾದ ತಾಯಿ ತಂದೆಯರಿಗೆ ಆನಂದವುಶೋಡಶಿಯರು ಓಡಾಡಲು ಹುಚ್ಚು ಖೋಡಿ ಮನಸದುಹರೆಯದ ಬಾಲೆ ಬರಲು ಎಲ್ಲರ ದೃಷ್ಟಿ ಗೆಜ್ಜೆ ಮೇಲಿರುವುದುಸತಿಯರ ಗೆಜ್ಜೆ

ಗ್ರಾಮೀಣ ಮಕ್ಕಳ ಹಿತಚಿಂತನೆಯ ಪ್ರೊಫೆಸರ್ ಸು.ಜ.ನಾ. ಪ್ರೊ.ಸು.ಜ.ನ. ಅವರು ಮೈಸೂರಿನ ಯುವರಾಜ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ದಿನಗಳು ನಾನು ಮೈಸೂರಿನ ಆರತಿ ದಿನಪತ್ರಿಕೆಯಲ್ಲಿ ಉಪಸಂಪಾದಕ ಆಗಿ ಕಾರ್ಯ ಮಾಡುತ್ತಿದ್ದೆ.ಜೊತೆಗೆ ಗೆಳೆಯ ಸಿಂಗನಹಳ್ಳಿ ಸ್ವಾಮಿಗೌಡ ಜೊತೆ ಸೇರಿ

ನನ್ನ ನೋಡಿ ನೀನೀಗ ಕಿರು ನಗೆ ಬೀರಿದರು!ನನ್ನ ಜೊತೆ ನೀ ಸವಿನುಡಿ ನುಡಿಯ ಬೇಕೆಂದರೂ!!ಬರಲಾರೇನು ನಿನ್ನ ಸನಿಹ ಇನ್ನೆಂದು !!! ಅಂದು! ಪ್ರೀತಿಗೆ ದೇವತೆ ನೀನೆಂದು ಮರುಳಾಗಿದ್ದೆ!!ಮೋಸಕೆ ಒಡತಿ ನೀನೆಂದುತಿಳಿದುಮರುಕ ಪಟ್ಟು ಮರೆತೀರುವೆ ನಿನ್ನ

ಭಾರತೀಯರು ನಾವು,ಅನೇಕ ಧರ್ಮಸಂಸ್ಕೃತಿಗಳ,ಕಲೆಗಳ, ತವರೂರುಸಂವಿಧಾನದ ಅಡಿಯಲ್ಲಿಒಂದು ನಾವು.ವಿವಿಧತೆಯ,ಸಾರುತಿಹುದುಸಂವಿಧಾನದ ಜಾತ್ಯಾತೀತತೆಜಾಗೃತಗೊಳಿಸುವ ನಾವುಇಂದೇ ಓದೋಣ ಪೀಠಿಕೆನಾವೆಲ್ಲ ಒಂದು ಎಂದುನಾಡಿನೆಲ್ಲೆಡೆ,ಗಡಿಗಳಾಚೆಪ್ರತಿಜ್ಞೆಯನ್ನು ಮಾಡೋಣಮನೋಭಾವಗಳ ಬದಲಾಗುವಕಾಲದ ಅಂಚಿನಲ್ಲಿ… -ಚೇತನ್ ಕುಮಾರ್ ಎಂ,ಕೆ,ಮೈಸೂರು.

ವಾರಗಿತ್ತಿ ಎಂಬ ಕನ್ನಡದ ಸಂಬಂಧವಾಚಕ ರೂಪವು ರಚನೆ ಹಾಗೂ ಬಳಕೆಯಲ್ಲಿ ಬದಲಾವಣೆ ಹೊಂದಿರುವುದು ಕನ್ನಡ ಸಮಾಜದಲ್ಲಿ ಕಾಣುತ್ತೇವೆ. ಮಾದ್ಯಮಗಳ ಪ್ರಭಾವ ಕನ್ನಡ ನುಡಿಯ ಮೇಲೆ ಹೇಗೆಲ್ಲಾ ಪರಿಣಾಮ ಬೀರಿದೆ ಎಂಬುದು ಇಂತಹ ರೂಪಗಳನ್ನು ಗಮನಿಸಿದಾಗ
ಪೃಥ್ವಿಯೊಳ್ ಬಂಧಿಸಿದ ಬೇರಂತೆ ಮನೆಯಲ್ಲಿದ್ದ ಹೆಣ್ಣು, ಪರತಂತ್ರ ದಾಚೆಯ ಬದುಕನು ಬಯಸಿತವಳ ಕಣ್ಣು ತನ್ನವರ ಹಸಿವ ಇಂಗಿಸಿ ಉಪವಾಸ ಇರುವಳು ಅವ್ವ, ಕುದಿಯುವ ನೋವಿನೊಳಗೂ ನಮಗೆ ನಗುವುದ ಕಲಿಸಿದ ಜೀವ ಜ್ಞಾನಾಸಕ್ತರನ್ನಾಗಿಸಿತು ಮಹಿಳೆಯರಿಗೆ ಮಹನೀಯರ

ಶ್ರೀರಂಗಪಟ್ಟಣದಲ್ಲಿ ಸುತ್ತುವರಿದ ಕಾವೇರಿಯ ನಡುವೆ ದ್ವೀಪದಂತೆ ಶ್ರೀರಂಗನಾಥ ಸ್ವಾಮಿ ದೇವಾಲಯ ನೆಲೆಸಿದೆ ಹಿಂದೆ ಶ್ರೀರಂಗಪುರಿ,ಲಕ್ಷೋದ್ಯಾನ ಪುರಿ ಎಂದು ಈಗ ಶ್ರೀರಂಗಪಟ್ಟಣ ಎಂದು ಪ್ರಸಿದ್ಧವಾಗಿದೆ.ಇರುವ ದೇವಾಲಯಗಳಲ್ಲಿ ಶ್ರೀರಂಗನಾಥನ ದೇವಾಲಯವು ದೊಡ್ಡ ಗೋಪುರದಿಂದ ಕೂಡಿದ್ದು ಮೂರು ಪ್ರಕಾರವುಳ್ಳ
Website Design and Development By ❤ Serverhug Web Solutions