ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಕನ್ನಡ ಶಾಲೆಗಳ ಉಳಿವಿಗೆ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ -ಡಾ.ಭೇರ್ಯ ರಾಮಕುಮಾರ್ ಸ್ವಾಗತ

87 ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಾಚೀನ ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ನಿರ್ಣಯ ಅಂಗೀಕರಿಸಿರುವ ಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ.ಭೇರ್ಯ ರಾಮಕುಮಾರ್ ಸ್ವಾಗತಿಸಿದ್ದಾರೆ.

Read More »

ಸಹನೆ..!!

ಬದುಕಿಗೆ ಬೇಕೆ ಬೇಕು ಸಹನೆಅದರಿಂದಾಗಿಯೇ ನಿನ್ನ ಸಾಧನೆ ತಾಳ್ಮೆಯೆಂಬ ಶ್ರೇಷ್ಠ ಸದ್ಗುಣನಮ್ಮೆಲ್ಲರ ಯಶಸ್ಸಿಗೆ ಕಾರಣ..! ಬದುಕಿನ ದಾರಿಯ ಗೆಲುವಿಗೆಮುಖದಲ್ಲಿರಲಿ ಪ್ರೀತಿಯ ಕಿರುನಗೆ ಇರಬೇಕು ಶ್ರಮದ ಸ್ವಪ್ರಯತ್ನನೀನಾಗುವೆಯೋ ಆಗ ಭಾರತರತ್ನ..!! ದುಡುಕುವ ನಿನ್ನ ಅವಲಕ್ಷಣದುಷ್ಪರಿಣಾಮಗಳಿಗಾದೀತು ಕಾರಣ

Read More »

ಪುನೀತ್ ಸಿನಿಮಾಗಳ ಮೂಲಕ ನಮ್ಮನ್ನೆಲ್ಲಾ ರಂಜಿಸಿ ಅದಕ್ಕೂ ಮಿಗಿಲಾಗಿ ಪ್ರಾಮಾಣಿಕತೆ ಹಾಗೂ ಉತ್ಸಾಹದಿಂದ ನಮ್ಮನ್ನೆಲ್ಲ ಗೆದ್ದರು…

ಸಾಮಾನ್ಯವಾಗಿ ನಾವು ಒಬ್ಬ ವ್ಯಕ್ತಿಯನ್ನು ಅವನ ನಟನೆ ಅವನ ವ್ಯಕ್ತಿತ್ವ ಅವನ ಸೌಂದರ್ಯ ಅವನ ಅಭಿರುಚಿಗಳ ಮೂಲಕ ಗುರುತಿಸುತ್ತೇವೆ. ಭಾರತದಲ್ಲಿ ಯಾವುದೇ ನಟನನ್ನು ತೆಗೆದುಕೊಂಡರೂ ಕೂಡಾ ಅವನ ಜೀವನ ಕ್ರಮದಲ್ಲಿ ಹೊಂದಿಲ್ಲ ಒಂದು ತೊಂದರೆ

Read More »

ಹಾಯ್ಕುಗಳು

೧.ಬಳಸು ದೇಸಿಸರಿಸು ಆ ವಿದೇಶಿ ,ನೀ ಸ್ವಾವಲಂಬಿ. ೨.ಕುಗ್ಗದಿರು ನೀಜೀವನದಲ್ಲಿ ನುಗ್ಗು,ಆಗು ಅಮರ. ೩.ಬುದ್ಧ ಆಗಲ್ಲಪರವಾಗಿಲ್ಲ ಆಗು,ನಿಯಮ ಬದ್ಧ. ೪.ಚಿಂತೆಯು ಬೇಡಇರಲಿ ಚಿಂತನೆಯು,ಸುಖ ಜೀವನ. ೫.ಕಂಗಳು ಸೇರಿಅಂಕುರಿಸಿತು ಪ್ರೀತಿ,ಶುಭ ಮಿಲನ. -ಶಿವಪ್ರಸಾದ್ ಹಾದಿಮನಿ, ಕೊಪ್ಪಳ.

Read More »

ಅಂತರಂಗದ ಭಾವ

ಅಂತರಂಗದಿ ಶುದ್ಧ ಗುಣವ ನೆಟ್ಟುಶರಣರ ವಿಚಾರ ಮನದಲ್ಲಿ ಇಟ್ಟುಕಾಯಕ ನಿಷ್ಠೆಯ ಶ್ರದ್ಧೆಯ ತೊಟ್ಟುಸಾಗು ಹೆತ್ತವರಿಗೆ ಮಮತೆ ಕೊಟ್ಟು. ಹೆಸರನು ಗಳಿಸಿದ ಶ್ರೇಷ್ಠ ಮನೆತನಉಳಿಸುತಲಿ ನಡೆ ಅವರ ಗಟ್ಟಿತನಬಯಸದೆ ಯಾರಿಗೂ ಕೆಡುಕುತನಸನ್ಮಾರ್ಗದಿ ಸಾಗಲಿ ನಿನ್ನ ಜೀವನ.

Read More »

ಹೇಗಿದೆ ಕನ್ನಡ

ಹುಟ್ಟಿದ ನೆಲದಲ್ಲಿ ಹಳಿಯುತ್ತಿದೆ ಕನ್ನಡ.ಪರಭಾಷೆ ಏಳಿಗೆಗೆ ಸಹಕಾರಿಯೂ ನೋಡ.ಕಣ್ಣೆದುರೆ ಆಂಗ್ಲ ಭಾಷೆಯ ಪರಾಕಾಷ್ಟೆಯು.ನವೆಂಬರ್ ಬಂದಾಗ ಕನ್ನಡಿಗರಿಗೆ ಪ್ರತಿಷ್ಠೆಯು.!!೧!! ಎತ್ತಿ ಹಿಡಿಯಬೇಕಾಗಿದೆ ನಾಡ ಧ್ವಜವನ್ನು.ಮಮತೆಯಿಂದ ಬೆಳೆಸಿದ ಭುವನೇಶ್ವರಿಯನ್ನು.ಕನ್ನಡ ನೆಲ ಜಲಕ್ಕಾಗಿ ಜೀವವನ್ನು ನೀಡು.ಮಾತೃಭಾಷೆಯನ್ನು ಉಸಿರಾಗಿಸಿ ಹಾಡು.!!೨!!

Read More »

ಮಕ್ಕಳ ಪದ್ಯ – ಕೋಳಿ ನಾನು.. ಸುಮ್ಮನಲ್ಲ..

ಕೋಳಿಯೊಂದು ಕೂಗಿತಣ್ಣಎಷ್ಟು ಮೊಟ್ಟೆ ಇಡಲಿ ಎಂದುಇಟ್ಟು ಇಟ್ಟು ನಾನೇ ಬಳಲಿಸೊಂಟವೆಲ್ಲ ಬಿದ್ದು ಹೋಯ್ತು. ದಿನವು ಸೂಜಿ ಚುಚ್ಚಿ ಜಗವುಮೊಟ್ಟೆಯನ್ನೇ ನೋಡುತಿಹುದು.ನಿಮ್ಮ ಪಾಪ ನಿಮ್ಮ ಪುಣ್ಯನಿಮ್ಮ ಮೈಗೆ ಹತ್ತುತಿಹುದು. ಹೇಳಿರಣ್ಣ ಮಾಡಲೇನು?ನೊಂದು ಬೆಂದು ಬಳಲಿ ಬಿದ್ದುಸೋತು

Read More »

ಆಧ್ಯಾತ್ಮಿಕ ಸಂತ ಬಸವಲಿಂಗ ಅವಧೂತಶರಣರು

ಬಸವಾದಿ ಶರಣರ ಕರ್ಮಭೂಮಿ, ಋಷಿ ಮುನಿಗಳು ನಡೆದಾಡಿದ ಪಾವನ ನೆಲ~ಭಾವೈಕ್ಯತೆಯ ಪವಿತ್ರ ಭೂಮಿ, ಸೌಹಾರ್ದ, ಸಹೋದರತೆ ,ಸಹಬಾಳ್ವೆ ,ಸಮಾನತೆಗಾಗಿ ಶ್ರಮಿಸಿದ ಕಾಯಕ ತತ್ವದ ವಚನ ಸಾಹಿತ್ಯ. ಕಲ್ಯಾಣ ನಾಡಿನ ಮುಕುಟವೆಂದೇ ಪ್ರಸಿದ್ಧಿ ಪಡೆದು ಜನಸಾಮಾನ್ಯರ

Read More »

ಶ್ರೀಮಂತ ಯಾರು?

ಬಡತನ ಯಾರಿಗೂ ಬೇಡ, ಎಲ್ಲರಿಗೂ ಈ ಶ್ರೀಮಂತಿಕೆ ಬೇಕು.ಬಡತನ ಯಾಕೆ ಬೇಡ?ಬಡತನ ಅಹಿತಕರವಾಗಿದೆ!ಮಾನವ ಸಮಾಜದಲ್ಲಿ ಮಾನವನಿಗೆ ಬೆಲೆ ಇಲ್ಲದಂತಾಗಿಸುತ್ತದೆ!ಘೋರವಾದ ನರಕ ದರ್ಶನ ಮಾಡಿಸುತ್ತದೆ!ಅದಕ್ಕೆ ಈ ಬಡತನ ಯಾರಿಗೂ ಬೇಡ…ಬೇಡವೇ ಬೇಡ! ಶ್ರೀಮಂತ-ಬಡವ…!ಬಡವ ಯಾರು?ಶ್ರೀಮಂತ ಯಾರು?ಈ

Read More »

ಲೇಖನ : ಆಹಾರದ ಅವಶ್ಯಕತೆ

ಪ್ರತಿ ಅಗುಳಿನ ಮೇಲೆಯೂ ತಿನ್ನುವವರ ಹೆಸರು ಬರೆದಿರುತ್ತದೆ ಎಂಬುದು ನಮ್ಮ ಹಿರಿಯರ ಮಾತು ಅಕ್ಷರಶಃ ನಿಜ, ಅಂತೆಯೇ ಇದನ್ನು ತಮ್ಮಗೆಲ್ಲರಿಗೂ ಇನ್ನೊಮ್ಮೆ ನೆನಪಿಸುತ್ತಾ, ಇತ್ತೀಚಿನ ದಿನಗಳಲ್ಲಿ ಹಸಿವು ಇರುವ ಯಾವ ಜೀವಿಗೂ ಆಹಾರದ ಪ್ರಾಮುಖ್ಯತೆಯ

Read More »
error: Content is protected !!