
ಪುಸ್ತಕ ಪರಿಚಯ – ಜಾಲಿ ರೈಡ್
ಜಾಲಿ ರೈಡ್ ಪುಸ್ತಕದ ಕರ್ತೃ ಕವಿ ಹಾಗೂ ಲೇಖಕ ವಿ ಶ್ರೀನಿವಾಸ ವಾಣಿಗರಹಳ್ಳಿ, ದೊಡ್ಡಬಳ್ಳಾಪುರದವರು ಬರೆದಿರುವ ಈ ಪುಸ್ತಕ ವೀರಲೋಕ ಪುಸ್ತಕ ಸಂತೆಯಲ್ಲಿ ಬಿಡುಗಡೆಗೊಂಡ ಒಂದೊಳ್ಳೆಪುಸ್ತಕವಾಗಿದೆ ಇದು ಪರ್ಸನಾಲಿಟಿ ಡೆವಲಪ್ಮೆಂಟ್ ಪುಸ್ತಕವಾಗಿದ್ದು ಓದುಗರ ಮನಸ್ಸನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಜಾಲಿ ರೈಡ್ ಪುಸ್ತಕದ ಕರ್ತೃ ಕವಿ ಹಾಗೂ ಲೇಖಕ ವಿ ಶ್ರೀನಿವಾಸ ವಾಣಿಗರಹಳ್ಳಿ, ದೊಡ್ಡಬಳ್ಳಾಪುರದವರು ಬರೆದಿರುವ ಈ ಪುಸ್ತಕ ವೀರಲೋಕ ಪುಸ್ತಕ ಸಂತೆಯಲ್ಲಿ ಬಿಡುಗಡೆಗೊಂಡ ಒಂದೊಳ್ಳೆಪುಸ್ತಕವಾಗಿದೆ ಇದು ಪರ್ಸನಾಲಿಟಿ ಡೆವಲಪ್ಮೆಂಟ್ ಪುಸ್ತಕವಾಗಿದ್ದು ಓದುಗರ ಮನಸ್ಸನ್ನು

ಬೆನ್ನಿಗೆ ಅಂಟಿ ಬಂದ ಬಡತನಹೊಟ್ಟೆ ಹಸಿದು ಮಲಗಿದ ದಿನಬಂದು ನೋಡದ ಯಾವ ಜನಕಿಂಚಿತ್ತೂ ಹೆದರಲಿಲ್ಲ ನನ್ನ ಮನ. ನೀವೆಷ್ಟೇ ತೋರಿಸಿದರೂ ಒಲವುಅನ್ನದಿಂದಲೇ ನಮಗೆಲ್ಲಾ ಬಲವುಕೋಟಿಗಟ್ಟಲೆ ಇದ್ದರದು ಹಣವುನೀಗುವುದೇ ನಿನ್ನ ಹೊಟ್ಟೆ ಹಸಿವು. ತುಂಬಲು ಹೊಟ್ಟೆಯೆಂಬ

ಇಂದಿನ ಪೀಳಿಗೆಯ ನಿರ್ದೇಶಕರಲ್ಲಿ ಸೂರಿ ನನಗೆ ಅಚ್ಚುಮೆಚ್ಚು. ಸೂರಿ ಎಂಬ ಬ್ರಾಂಡ್ ಸಿನಿ ಪ್ರಿಯರಿಗೆ ಹೊಸದೇನೂ ಅಲ್ಲ, ಅವರ ನಿರ್ದೇಶನದ ಇಂತಿ ನಿನ್ನ ಪ್ರೀತಿಯ , ದುನಿಯಾ, ಕೆಂಡಸಂಪಿಗೆ, ಕಡ್ಡಿಪುಡಿ, ಹಾಗೂ ಟಗರು ಮುಂತಾದ

ದ್ರೋಣ ಮತ್ತು ಏಕಲವ್ಯನ ಬಗ್ಗೆ ಎಲ್ಲರಿಗೂ 7ನೇ ತರಗತಿಯಿಂದ ತಿಳಿದೇ ಇದೆ.ಜನ ತಿಳಿದ ಹಾಗೆ ಇದು ಏಕಲವ್ಯ ಕೊಟ್ಟ ಹೆಬ್ಬೆರಳ ಕಾಣಿಕೆ ಯಾವುದೇ ರೀತಿಯ ದಕ್ಷಿಣೆ ಅಲ್ಲ. ದ್ರೋಣಾಚಾರ್ಯರು ಹೆಬ್ಬರೆಳು ಕೇಳಲು ಸಾಕಷ್ಟು ಕಾರಣಗಳು

ಪ್ರತಿಯೊಬ್ಬ ಮನುಜನ ಜೀವನದಲ್ಲೂ ಬಾಲ್ಯ, ಯೌವ್ವನ, ಮುಪ್ಪು ಎಂಬ ಮೂರು ಹಂತಗಳಿರುತ್ತವೆ. ಈ ಎಲ್ಲಾ ಹಂತದಲ್ಲಿನ ನಮ್ಮ ನಡಿಗೆಯ ಮೊತ್ತವೆ ಸಾರ್ಥಕ ಜೀವನ. ಬಾಲ್ಯ ನಮ್ಮಿಡೀ ಜೀವನದ ಅಡಿಪಾಯ ಎಂದರೆ ತಪ್ಪಾಗಲಾರದು.ಬಾಲ್ಯದಲ್ಲಿ ನಾವು ಬೆಳೆಸಿಕೊಳ್ಳುವ

ರಾಷ್ಟ್ರದ ಶ್ರೇಷ್ಠ ಪ್ರಗತಿಪರ ಚಿಂತಕರು,ವೈಜ್ಞಾನಿಕ ಪ್ರತಿಪಾದಕರು, ಆಧ್ಯಾತ್ಮ ಜೀವಿ, ರಾಜಕೀಯ ಮುತ್ಸದ್ದಿ, ಕಾನೂನು – ಆರ್ಥಿಕ ತಜ್ಞ, ಅಪ್ರತಿಮ ಸಂಶೋಧಕ, ನೇರ ನುಡಿಯ ಪತ್ರಕರ್ತ, ಚಿಂತನಶೀಲ ಸಾಹಿತಿ,ಅಪ್ರತಿಮ ರಾಷ್ಟ್ರೀಯವಾದಿ ಮತ್ತು ಅಗ್ರಮಾನ್ಯ ದೇಶಭಕ್ತ,ದೇಶಪ್ರೇಮಿಯಾಗಿತಮ್ಮನ್ನು ತಾವು

ಮುಂಜಾನೆ ಇರಲಿ ಧ್ಯಾನ, ಯೋಗದಿನಚರಿ ಆಗಲಿ ಕಾಲ್ನಡಿಗೆಯ ಭಾಗಆರೋಗ್ಯಕರ ದೇಹವು ಆಗ ಸರಾಗಹತ್ತಿರ ಸುಳಿಯದು ಯಾವ ರೋಗ. ಹಸಿ ತರಕಾರಿ ಸೊಪ್ಪನ್ನು ನಿತ್ಯ ಬಳಸಿತುಪ್ಪ ಮೊಸರು ಬೆಣ್ಣೆ ಊಟದಿ ಇರಿಸಿಮಿಶ್ರ ಕಾಳುಗಳನ್ನು ಮೊಳಕೆ ಬರಿಸಿದಿನವೂ

ಈ ಸೃಷ್ಟಿ ಕೋಟ್ಯಾಂತರ ಜೀವಿಗಳಿಗೆ ಜೀವನ ಆಸರೆಯಾಗಿದೆ. ಈ ಒಂದು ಆಸರೆಯಲ್ಲಿ ನಮ್ಮ ಭೂಮಿಯ ಮಣ್ಣೂ ಸಹ ಒಂದಾಗಿದೆ.ಮಣ್ಣು ಕೋಟ್ಯಂತರ ಜನರಿಗೆ ಜೀವನಕ್ಕೆ ಆಸರೆಯಾಗಿರುವ ಶ್ರೇಷ್ಠ ಫಲವತ್ತತೆಯ ಜೀವಕಳೆಮಣ್ಣು ಒಂದು ನೈಸರ್ಗಿಕ ಸಂಪನ್ಮೂಲವಾಗಿ, ವಿಶ್ವದರೈತರ

ಕರುನಾಡಿನ ಶ್ರೇಷ್ಠ ಪ್ರಗತಿಪರ ಚಿಂತಕರು, ಸಾಹಿತಿಗಳಾಗಿ, ಜಾನಪದ ವಿದ್ವಾಂಸರಾಗಿ, ಶಿಕ್ಷಕರಾಗಿ, ಕನ್ನಡ ಸಾಹಿತ್ಯ, ಶರಣ ಸಾಹಿತ್ಯ ಪರಿಷತ್ತುಗಳ ಆಡಳಿತಗಾರರಾಗಿ ಈ ನಾಡಿನಲ್ಲಿ ಅನೇಕ ನಿಸ್ವಾರ್ಥ ಸೇವೆಗಳ ಮಾಡಿ ಜನಮನ್ನಣೆ ಗಳಿಸಿ, ಪ್ರಸಿದ್ಧಿ ಪಡೆದವರು ಗೊ

ಅನುಕಂಪದ ಜೊತೆ ಅವಕಾಶವನ್ನೂ ನೀಡಿ,ಸಹಾನುಭೂತಿಯ ಜೊತೆ ಸದಾಶಯವೂ ಇರಲಿ,ಕರುಣೆಯ ಜೊತೆ ಸಹಕಾರವೂ ಇರಲಿ… ವಿಶ್ವ ಅಂಗವಿಕಲರ ದಿನಡಿಸೆಂಬರ್ 3 2024 ರ ಘೋಷಣೆ….” ಸಮಗ್ರ ಮತ್ತು ಸುಸ್ತಿರ ಅಭಿವೃದ್ಧಿಗಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವಕ್ಕೆ ಉತ್ತೇಜನ…”
Website Design and Development By ❤ Serverhug Web Solutions