
ಒಣ ಪ್ರತಿಷ್ಠೆಯ ಪರಿಣಾಮ…!!
ಇತ್ತೀಚಿನ ದಿನಗಳಲ್ಲಿ ಹಲವಾರು ಜನರಿಗೆ ತಮ್ಮಲ್ಲಿ ಇಲ್ಲದುದರ ಬಗ್ಗೆ ವಿಪರೀತ ಅಹಂಕಾರ ಉಂಟಾಗಿ, ಒಣ ಪ್ರತಿಷ್ಠೆಗಾಗಿಯೋ ಅಥವಾ ಸ್ಟೇಟಸ್ ಗಾಗಿಯೋ ಬಡಿದಾಡುವ ದುಸ್ವಭಾವ ದಿನೇ ದಿನೇ ಹೆಚ್ಚಾಗುತ್ತಲಿದೆ.ತಮ್ಮಲ್ಲಿ ಜ್ಞಾನ, ತಿಳುವಳಿಕೆ ಇಲ್ಲದಿದ್ದರೂ ಇದೆ ಎಂದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಇತ್ತೀಚಿನ ದಿನಗಳಲ್ಲಿ ಹಲವಾರು ಜನರಿಗೆ ತಮ್ಮಲ್ಲಿ ಇಲ್ಲದುದರ ಬಗ್ಗೆ ವಿಪರೀತ ಅಹಂಕಾರ ಉಂಟಾಗಿ, ಒಣ ಪ್ರತಿಷ್ಠೆಗಾಗಿಯೋ ಅಥವಾ ಸ್ಟೇಟಸ್ ಗಾಗಿಯೋ ಬಡಿದಾಡುವ ದುಸ್ವಭಾವ ದಿನೇ ದಿನೇ ಹೆಚ್ಚಾಗುತ್ತಲಿದೆ.ತಮ್ಮಲ್ಲಿ ಜ್ಞಾನ, ತಿಳುವಳಿಕೆ ಇಲ್ಲದಿದ್ದರೂ ಇದೆ ಎಂದು

ತಾಯಿಯೇ ಮೊದಲ ಗುರು ಅಂದವರು ಅಂದಿನ ಹಿರಿಯರುಗುರುವಿನಂತೆ ತಾಯಿ ಜ್ಞಾನವಂತಳು ಹೃದಯವಂತಳು ಜೀವನದ ದಾರಿ ತೋರಿಸಿದವಳುಮಕ್ಕಳ ಪಾಲಿನದೇವತೆ ಇವಳುಆಚಾರ ವಿಚಾರಮನನ ಮಾಡಿದವಳು ತಪ್ಪು ಒಪ್ಪುಗಳ ತಿಳುವಳಿಕೆ ನೀಡಿದವಳುಉಸಿರಲ್ಲಿ ಉಸಿರಾದವಳು ಉಸಿರಿನಲ್ಲಿ ಬೆಳಕಾದವಳುಇವಳು ಮರೆಯಲಾಗದ ಮಾಣಿಕ್ಯ

ಮಧುರ ಭಾವ ಮನದಿ ಮೂಡಿಸಾವಿರ ಕಲ್ಪನೆ ಮೋಡಿ ಮಾಡಿತುಡಿತ ಮಿಡಿತ ವಿರಹವು ಕಾಡಿಹೃದಯಕ್ಕೆ ಹಾಕಿದೆ ಗಟ್ಟಿ ಬೇಡಿ. ಭಾವನೆಯ ಶೃತಿ ತಾಳ ತಪ್ಪಿದೆಸುಂದರ ಆಸೆ ಮನ ತಲುಪಿದೆಎದೆಯಂಗಳ ತಣಿದು ತಂಪಿದೆಎಲ್ಲಿಲ್ಲದ ತವಕವು ನಿತ್ಯ ಹೆಚ್ಚಿದೆ.

ಬೀದರ ಜಿಲ್ಲೆಯ ಭಾಲ್ಕಿಯಲ್ಲಿ ಹಿರೇಮಠ ಸಂಸ್ಥಾನವು ಕೇವಲ ಮಠವಾಗಿರದೆ, ಅಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯ ಚಟುವಟಿಕೆಗಳ ಮೂಲಕ ತನ್ನದೇ ಆದ ಹಿರಿಮೆ ಮತ್ತು ಗರಿಮೆಯನ್ನು ಹೊಂದಿರುವಂತ ಈ ಮಠವು ಶಿಕ್ಷಣ ದಾಸೋಹ ಕೇಂದ್ರವಾಗಿದ್ದು ಅನಾಥ

ಈ ರಾಮ ಮತ್ತು ರಾವಣ ಯಾರು ? ಎಂದು ಕೇಳಿದರೆ ಎಲ್ಲರೂ ಥಟ್ಟನೆ ಹೇಳುತ್ತಾರೆ;ರಾಮಾಯಣದಲ್ಲಿ ಬರುವ ಎರಡು ಪ್ರಮುಖ ಪಾತ್ರಗಳು .ನಾಯಕ-ಖಳನಾಯಕ ! ಅಂತ.ರಾಮ ಅವನೊಬ್ಬ ದೇವತಾ ಪುರುಷ!ಉತ್ತಮರಲ್ಲಿ ಪುರುಷೋತ್ತಮ ಈ ರಾಮ !!ರಾವಣ…

“ನೀನು ಹೇಳಿದಂತೆ ನೆನ್ನೆ ರಾತ್ರಿ ಊಟದಲ್ಲಿ ಅದನ್ನು ಬೆರೆಸಿ ತಿನಿಸಿದೆ. 20 ದಿನಗಳ ನಂತರ ನನ್ನ ಗಂಡ ಸತ್ತೋಗ್ತಾನ? ನೀನು ನನ್ನವನಾಗತಿಯ ಕರಿಯ? “ಅಸತಿಯೊಬ್ಬಳ ಈ ಪ್ರಶ್ನೆಗೆ ಕರಿಯ-“ಇಲ್ಲ ಸತ್ತಹೋಗಲ್ಲ. ಯಾಕೆ ಅಂತ ಇನ್ಮುಂದೆ
ಮುರಳಿಯ ಕ್ಷಣಿಕ ಸುಖಕ್ಕಾಗಿ ಆಕರ್ಷಿತಳಾಗಿ ಭಾರತಿ ಆ ದಿನ ಎಲ್ಲವನ್ನೂ ಮರೆತು ಕಣ್ಣಿದ್ದರೂ ಕುರುಡಾಗಿದ್ದಳು.ಸಿನಿಮಾ, ಪಾರ್ಕು, ಪಾರ್ಟಿ…. ಅಂತ ಮನಸ್ಸು ಬಂದ ಕಡೆ ತಿರುಗುತ್ತಾ ಮುರಳಿ ಜೊತೆ ಎಂಜಾಯ್ ಮಾಡಲಾರಂಭಿಸಿದಳು ಭಾರತಿ.ಕಳ್ಳ ಬೆಕ್ಕು ಕಣ್ಣು

ಅವಳು ಮಾತಾಡಿದರೆ ಕೋಗಿಲೆ ವಸಂತ ರಾಗ ಹಾಡಿದಂತೆ…ಅವಳು ನಕ್ಕರೆ ಮುತ್ತಿನ ಹರಳು ಉದುರಿದಂತೆ!ಅವಳ ನಡಿಗೆ… ಹಂಸನಡಿಗೆ!ಅವಳು ನಡೆದುಕೊಂಡು ಬರುತ್ತಿದ್ದರೆ ಬೆಳದಿಂಗಳು ಚಲಿಸಿಕೊಂಡು ಬಂದಂತೆ ಭಾಸವಾಗುತ್ತದೆ.ಎಂತಹ ಅದ್ಭುತ ಸೌಂದರ್ಯ ಅವಳದು!ಪದಗಳಲ್ಲಿ ವರ್ಣಿಸಲಾಗದಂತಹ ಅತ್ಯದ್ಭುತ ಸೌಂದರ್ಯವಳದು!ಸೃಷ್ಟಿಯ ಇನ್ನೊಂದು

“ಬಲಭದ್ರ…”“ಹೇಳಿ ಮೇಡಂ…”“ನನ್ನ ಗಂಡನ ಎದುರಿಗಷ್ಟೇ ನಾನು ನಿನಗೆ ಮೇಡಂ. ನಾನೀಗ ಕೇವಲ ನಿನ್ನ ಸಾವಿತ್ರಿ.. ಸಾವಿತ್ರಿ ಅಂತ ಹೆಸರು ಹಿಡಿದು ಮಾತಾಡು ಬಲಭದ್ರ ಪರ್ವಾಗಿಲ್ಲ.”“ಅದೇನು ಅಂತ ಹೇಳು ಸಾವಿತ್ರಿ.”“ನನ್ನ ನಾದಿನಿ ನವ್ಯಳ ಹೆಸರಿನಲ್ಲಿ ಐದು
ಅಂದು ಪ್ರೇಮಿಗಳು ದಂಪತಿಗಳಾಗಿದ್ದರು.ದಂಪತಿಗಳು ಬೆಚ್ಚಿಬಿದ್ದರು!ಗೂಂಡಾಗಳು ನುಗ್ಗಿದರು!ಅಮರ್ ಗುಂಡಗಳ ಜೊತೆ ಕೆಲ ಸಮಯ ಫೈಟ್ ಮಾಡಿದನು.ಕೊನೆಗೆ ಸೋತಿದ್ದನು.ಚಾಕು ವಾರ್ ಮಾಡಿದರು.ಜ್ಯೋತಿ ಹೌಹಾರಿ ಅರಚಿದಳು.ಕಾಮ ಪಿಪಾಸಿ ಗುಂಡಾಗಳು ಸಾಮೂಹಿಕ ಅತ್ಯಾಚಾರವೆಸಗಿ ಜಾಗ ಖಾಲಿ ಮಾಡಿದರು.ತುಂಬ ಹೊತ್ತಿನ ನಂತರ
Website Design and Development By ❤ Serverhug Web Solutions