
ಕ್ಷಮೆಗಳ ಸರದಾರ ನನ್ನ ಅಪ್ಪ
ನಾನು ಪೂಜಿಸುವ ದೇವರು,ಋಣ ತೀರಿಸಲು ಸಾಧ್ಯವಾಗದ ಜೀವ,ಎಷ್ಟೇ ತಪ್ಪುಗಳು ಮಾಡಿದರೂ ಕ್ಷಮಿಸಿದ ಒಂದು ಮುಗ್ದ ಜೀವ ನನ್ನ ತಂದೆ.ನನ್ನ ಜೀವನದ ನಾಯಕ ನನ್ನ ಅಪ್ಪ ನನ್ನ ಸೋಲು-ಗೆಲುವಿನ ಏಳು-ಬೀಳಿನ ಜೊತೆಯಲ್ಲಿ ಇರುವವರು,ನಾನು ಸೋತಾಗಲೂ ನನಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಾನು ಪೂಜಿಸುವ ದೇವರು,ಋಣ ತೀರಿಸಲು ಸಾಧ್ಯವಾಗದ ಜೀವ,ಎಷ್ಟೇ ತಪ್ಪುಗಳು ಮಾಡಿದರೂ ಕ್ಷಮಿಸಿದ ಒಂದು ಮುಗ್ದ ಜೀವ ನನ್ನ ತಂದೆ.ನನ್ನ ಜೀವನದ ನಾಯಕ ನನ್ನ ಅಪ್ಪ ನನ್ನ ಸೋಲು-ಗೆಲುವಿನ ಏಳು-ಬೀಳಿನ ಜೊತೆಯಲ್ಲಿ ಇರುವವರು,ನಾನು ಸೋತಾಗಲೂ ನನಗೆ
ಮೇಲು ಕೀಳು ನಿನ್ನಲಿಲ್ಲಬೇದ ಭಾವ ಮಾಡಲಿಲ್ಲಬರುವವರು ಬದುಕಲುಆಸರೆ ದಾತರು ಇವರು ಎಲ್ಲರಲ್ಲಿಬಾಬಾ ಸಾಹೇಬ್ ಅಂಬೇಡ್ಕರರು// ಸಮಾನತೆಯ ಹರಿಕಾರುಸಮಾಧಾನದಿಂದ ಇರುವರುಬಡವರ ಪಾಲಿನ ಗುರುಶೋಷಿತರ ರಕ್ಷಣೆಯಕಾರರುಬಾಬಾ ಸಾಹೇಬ್ ಅಂಬೇಡ್ಕರರು// ಹತ್ತಾರು ದೇಶವು ಸುತ್ತಿಹೊತ್ತು ತಂದರು ಸಮಾನತೆಭೂಮಿಯು ಸೂರ್ಯ

ಕಲಬುರಗಿ-ಶ್ರೀ ಯಲ್ಲಾಲಿಂಗೇಶ್ವರ ಟ್ರಸ್ಟ್ (ರಿ.) ಆನಂದಾಶ್ರಮ,ಸಸ್ತಾಪೂರ ಮತ್ತು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತು ಬೀದರ ಸಂಯುಕ್ತಾಶ್ರಯದಲ್ಲಿ ಪೂಜ್ಯ ಲಿಂ.ಸದ್ಗುರು ಯಲ್ಲಾಲಿಂಗೇಶ್ವರ 34 ನೇ ಪುಣ್ಯ ಸ್ಮರಣೋತ್ಸವ ಮತ್ತು ಪೂಜ್ಯ ಮಹಾದೇವಿ ತಾಯಿಶರಣೆ ಯವರ 59
ಕಥೆಗಾರ ಸೊಗಸುಗಾರ ನೀನುಕೊನೆವರೆಗೆ ಇರಲಿ ನಿನ್ನ ಕವನಸಾರಾಂಶದ ಕಥೆಯು ಅರ್ಥವು ನೀಡುವುದುಜಗತ್ತಿಗೆ ಬೆಳಕಾಗುವುದು ನೋಡುಇದಕ್ಕಿಂತ ಹೆಚ್ಚಿನ ಸೌಭಾಗ್ಯ ಇನ್ನೇನು// ಬರುವೆನು ನಾನು ಒಂದು ದಿನನನ್ನ ಹಿಂದೆ ಇದ್ದಾರೆ ಬಹಳ ಜನಮುಂದೆ ಬರಲಕ್ಕ ಆಗದು ನೋಡುಹಿಂದ

ಸಾಧನ ಕೇರಿಯ ಸಾಧಕ,ಕನ್ನಡ ಸಾಹಿತ್ಯ ಸಾರ್ಥಕ,ನೀ ಆಡಿದ್ದೆಲ್ಲಾ ಸಾಹಿತ್ಯ,ಯುಗದ ಕವಿ,ಜಗದ ಕವಿಅಭಿಜಾತ ವರಕವಿ.ಶಬ್ದ ಗಾರುಡಿಗ ಬೇಂದ್ರೆ,“ನಾಕು ತಂತಿ” ಯಿಂದಜೀವನ ಮೀಟಿದ ಬೇಂದ್ರೆ. -ಶಿವಪ್ರಸಾದ್ ಹಾದಿಮನಿ ✍

ದೇಶದ ಪಿತ ಗಾಂಧಿಗೋಡ್ಸೆ ಗುಂಡಿಗೆ ಬಲಿ,ಸ್ವಾತಂತ್ರ್ಯ ತಂದುಕೊಟ್ಟಶಾಂತಿ ದೂತ,ಸತ್ತು ಹೋಗಿಎಪ್ಪತ್ತಾರು ವಸಂತಗಳು,ಕಳೆದಿವೆ,ಗಾಂಧಿಯ ಹೆಸರಿನಲ್ಲಿ,ನಡೆಯಬಾರದಎಲ್ಲ ಕೃತ್ಯಗಳೂ ಎಗ್ಗಿಲ್ಲದೆನಡೆದಿವೆ,ಇಂದುಹುತಾತ್ಮ ದಿನ ಆಚರಿಸುತ್ತೇವೆ,! ಗಾಂಧೀ,ನೀ ಕಂಡ ರಾಮರಾಜ್ಯವಿನ್ನೂಕನಸಾಗಿಯೇ ಉಳಿದಿದೆ,ನನಸಾಗುವ ಕಾಲದೂರ ಹೋಗಿದೆ,ಗಾಂಧೀ,ನೀ ನೀಡಿದ“ಸತ್ಯ,ಅಹಿಂಸೆ,ಶಾಂತಿ”ಅಸ್ತ್ರ ಗಳು ವಿರುದ್ಧ ಪದಗಳಾಗಿಮಾರ್ಪಟ್ಟಿವೆ,ನಾವಿಂದು ಹುತಾತ್ಮ
ಮೂರ್ತಿ ಪೂಜೆಯ ಖಂಡಿಸಿದರು,ಬಸವಾದಿ ಶರಣರು,ಗಲ್ಲಿಗೊಂದರಂತೆ,ಗುಡಿಗಳಕಟ್ಟುತಿರುವರು,ಆಧುನಿಕರು,ಹುಸಿಯ ನುಡಿಯ ಬೇಡಎಂದರು ಬಸವಣ್ಣನವರು,ಸುಳ್ಳೇ ನಮ್ಮ ಮನೆ ದೇವರುಎನ್ನುತಿರುವರು ಆಧುನಿಕರು.ಬೇಡ ಡಂಭಾಚಾರ ಎಂದರುಶಿವಶರಣರೆಲ್ಲರು,ಆಡಂಬರವೇ ಇರಲೆಂದುಬಯಸುತಿರುವರು ಆಧುನಿಕರುಅದು ೧೨ನೇ ಶತಮಾನ,ಇದು ೨೧ಶತಮಾನ,ಆಗ“ಕಾಯಕ” ಒಂದು ತತ್ವ ವಾಗಿತ್ತುಅದಕ್ಕೊಂದು ಬಧ್ಧತೆಯೂ ಇತ್ತು,ಈಗ ಏನಾಗಿದೆ?ಅದು ಈಗ,ವ್ಯವಹಾರ,ಸ್ವಾರ್ಥವಾಗಿ,ಮಾರ್ಪಟ್ಟಿದೆ,ಕಾಲಾಯ

ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ನಮ್ಮ ದೇಶದ ಹೆಮ್ಮೆಯ ವಕೀಲರು ಹಾಗೂ ಹೋರಾಟಗಾರರು,ತಮ್ಮ ಜೀವನವನ್ನೇ ಹೋರಾಟಕ್ಕಾಗಿ ಮುಡುಪಾಗಿಟ್ಟ ಮಹಾನ್ ತ್ಯಾಗಮಯಿ ಸಂವಿಧಾನ ರಚನಾ ಸಭೆಯಲ್ಲಿ ಇವರದ್ದು ಪ್ರಮುಖವಾದ ಪಾತ್ರವಿದೆ ಏಕೆಂದರೆ ಸರ್ವರಿಗೂ ಸಮಾನತೆಯ ಸ್ವಾತಂತ್ರ್ಯ
ಭಾರತದೇಶದ ಸ್ವಾತಂತ್ರಕ್ಕೆ ನಾಂದಿಶಾಂತಿ ಅಹಿಂಸೆಯೆ ಇವರ ಬುನಾದಿಮೋಡಿ ಮಾಡಿತ್ತು ಇವರ ಅಹಿಂಸೆಯ ಗುರಿಕಡೆಗೂ ಹುತಾತ್ಮರಾದರೂ ಹಿಂಸೆಯಿಂದಭಾರತಾಂಬೆಯ ನೆಲ ಒದ್ದೆಯಾಗಿತ್ತುಗಾಂದಿಜೀಯವರ ಶಾಂತಿ ಅಹಿಂಸೆಯೆತುಂಬಿದ್ದ ನೆತ್ತರಿಂದಸತ್ಯ ನ್ಯಾಯ ನೀತಿ ತಾಳ್ಮೆಗೆ ಸಿಕ್ಕ ಬಹುಮಾನದಿಂದಹುತಾತ್ಮರಾದರು ಹೇ ರಾಮ್ ಎಂದು.
ಸ್ನೇಹಿತರೇ,ತಂಗಿ ಯಾರಿಗೆ ಇಷ್ಟ ಇಲ್ಲ ಹೇಳಿ ಅಪ್ಪ ಅಮ್ಮನಿಗೆ ಮುದ್ದಿನ ಮಗಳಾಗಿ ಅಕ್ಕಂದಿರಿಗೆ ತಂಗಿಯಾಗಿ ಅಣ್ಣನಿಗೆ ಪ್ರೀತಿಯ ಸ್ನೇಹಿತೆಯಾಗಿ ಜೊತೆಗಿರುವಳೇ ತಂಗಿ.ಅಂತಹ ತಂಗಿಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಅಂತಹ ತಂಗಿ ಪರಿಚಯವಾಗಿದ್ದು ಕೆಲವು
Website Design and Development By ❤ Serverhug Web Solutions