ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ವಿಷ -ವಿಷಯ

ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡದೆಚಾಡಿ ಮಾತನು ಕೇಳುತ ಚಾಚೂ ತಪ್ಪದೆಹಿರಿಯರ ಬುದ್ಧಿಯ ಮಾತಿಗೆ ತಲೆ ಬಾಗದೆಸಾಗುತಿಹರು ಮನದಿ ಅಜ್ಞಾನವಿರಿಸಿ. ಸ್ವಾರ್ಥ ಸಾಧನೆಗೆ ಪರರ ಬಲಿ ಕೊಟ್ಟುಮಾನ ಮರ್ಯಾದೆ ಎಲ್ಲವನ್ನೂ ಬಿಟ್ಟುಗೋಮುಖ ವ್ಯಾಘ್ರದ ವೇಷ ತೊಟ್ಟುನಡೆದಿಹರು

Read More »

ಹೊಟ್ಟೆಕಿಚ್ಚು

ಸಂಬಂಧಗಳ ಕಳಚುತ ನಮ್ಮ ಹಿತಕ್ಕಾಗಿದಾಯಾದಿಗಳನು ದೂರವಿರಿಸಿ ಆಸ್ತಿಗಾಗಿಬೇರೊಬ್ಬರ ತುಳಿದು ತಮ್ಮಯ ಏಳಿಗೆಗಾಗಿಜನತೆ ಮುಂದಾಗಿದೆ ಸ್ವಾರ್ಥ ಸಾಧನೆಗಾಗಿ. ಹಚ್ಚಿಕೊಂಡು ಹಗಲುಗನಸಿನ ಬಯಕೆಕೆಡಿಸಿಕೊಂಡು ನಮ್ಮೊಳಗಿನ ನಡವಳಿಕೆಕಳೆದುಕೊಂಡು ನಮ್ಮ ನಮ್ಮಲ್ಲೇ ನಂಬಿಕೆಆಯಸ್ಸು ಇಳಿದಿದೆ ಈಗ ವರ್ಷ ಐವತ್ತಕ್ಕೆ ಹಚ್ಚುತ

Read More »

ವರದಿಗಾರರೇ, ಸುದ್ದಿಗಳನ್ನು ಓದುಗನಿಗೆ ಬೇಕಾಬಿಟ್ಟಿ ಎಸೆಯಬೇಡಿ; ಸುದ್ದಿ ಸತ್ತರೂ, ಕಾಟ ತಪ್ಪದು..!

ಇತ್ತೀಚೆಗೆ ಒಂದು ಸುದ್ದಿಯನ್ನು ಓದುತ್ತಿದ್ದೆ,ಒಬ್ಬ ಯುವಕ ದಿಢೀರ್ ಅಂತ ಸಾವಿಗೀಡಾದ ಸುದ್ದಿಯದು; ಏನಾಗಿದ್ದಿರಬಹುದೆಂದು ತಕ್ಷಣ ಕೊಟ್ಟಿರುವ ಲಿಂಕ್ ಒತ್ತಿ ಸುದ್ದಿಯ ಕಡೆಗೆ ಕಣ್ಣಾಡಿಸಿದೆ, ಈಡೀ ಬರಹವನ್ನು ಓದಿದರೂ ಸಾವಿನ ಬಗ್ಗೆ ಸ್ಪಷ್ಟತೆ ಸಿಗಲಿಲ್ಲ, ಅಫ್

Read More »

ಹೇಮಾ ಮಳಗಿ ಅವರ “ಹೃದಯಾ” ಕಾದಂಬರಿ ಲೋಕಾರ್ಪಣೆ

ಮಹಾರಾಷ್ಟ್ರ:ಪುಣೆಯ ಸಾಹಿತಿ ಶ್ರೀಮತಿ ಹೇಮಾ ಧೀ. ಮಳಗಿ ಅವರ ಹೃದಯಾ ಕಾದಂಬರಿಯನ್ನು ಪುಣೆಯಲ್ಲಿ ನಮ್ಮವರು ಕನ್ನಡ ಬಳಗದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಜಯಂತ್ ಕಾಯ್ಕಿಣಿ ಲೋಕಾರ್ಪಣೆ ಮಾಡಿದರು. ಹೃದಯಾ ಕಾದಂಬರಿಯು ಶ್ರೀಮತಿ

Read More »

ಲೇಖನ-ಕೀಳರಿಮೆ

ಮನುಷ್ಯರ ಸಂಬಂಧಗಳು ಈರುಳ್ಳಿಇದ್ದ ಹಾಗೆ. ಅದು ಆಗಾಧವಾದ, ನಂಬಿಕೆ ಕಾಳಜಿ ಮತ್ತು ಪ್ರೀತಿ ಎಂಬ ಹಲವು ನವಿರಾದ ಪದರಗಳನ್ನು ಹೊಂದಿರುತ್ತದೆ. ಆ ಪದರಗಳನ್ನು ಹೊರ ತೆಗೆಯುವಾಗ ಜಾಗ್ರತೆಯಿಂದ ನೋಡಿಕೊಳ್ಳಬೇಕು. ಆಗ ನಮಗೆ ಈರುಳ್ಳಿಯ ಸವಿಯಾದ

Read More »

ಲೈಫ್ ಪುಲ್ ಬೋರ್ !

ಸಾಮಾನ್ಯವಾಗಿ ಈಗ ಎಲ್ಲರ ಬಾಯಲ್ಲಿ ಬರುವ ಶಬ್ಧ ವೆಂದರೆ ಬೋರ್. ಹೇಗೆ ಇದೀಯಾ ಕೇಳಿದರೆ ಸಾಕು ಅಯ್ಯೋ ಲೈಫ್ ಪುಲ್ ಬೋರ್ ಅಂತಾರೆಒಂಥರಾ ಟ್ರೆಂಡಿಂಗ್ ನಲ್ಲಿ ಇರುವ ಪದ ಅದು.ಬಹುಶಃ ಥ್ಯಾಂಕ್ಸ್ ಹಾಗೂ ಸ್ಸಾರಿ

Read More »

ನೈಜ ಘಟನೆ – ಹೋಮದ ಹೊಗೆಯ ನಿಗೂಢ ಶಕ್ತಿ

ಹಳ್ಳಿ ಮನೆಯಲ್ಲಿ ಧನ್ವಂತರಿ ಹೋಮ, ಕಾಕತಾಳೀಯ ವಾಗಿ ಹೋಮದ ಕುಂಡ ನಿರ್ಮಿಸಿದ ಸರೀ ಮೇಲೆ ಶೀಟ್ ನ ಬೀಮ್ ಗೆ ಸೀಲಿಂಗ್ ಪ್ಯಾನ್ ಹಲವಾರು ವರ್ಷಗಳಿಂದ ಇದೆ.ಎರಡೂವರೆ ಗಂಟೆ ಜರುಗಿದ ಹೋಮದಲ್ಲಿ ಹೊಗೆ, ಆಹುತಿ

Read More »

ಹವ್ಯಾಸಗಳು ನೆಮ್ಮದಿಯ ತಾಣಗಳು

ಇವಾಗಿನ ಮಕ್ಕಳ ಹತ್ತಿರ ಯಾರಾದರೂ ನಿನ್ನ ಹವ್ಯಾಸವೇನು ಕೇಳಿದರೆ ರೀಲ್ಸ್ ಮಾಡೋದು ಅಂತಾರೆ, ಅದೇ ಆಂಟಿ ಅಂಕಲ್ ಕೇಳಿದರೆ ಸೀರಿಯಲ್ ನೋಡೋದು ಅಂತಾರೆ, ಟಿವಿ ಮೊಬೈಲ್ ನೋಡೋದು ಬಿಟ್ಟು ಬೇರೆ ನಮಗೆ ನೆನಪು ಆಗಲ್ಲ

Read More »

ಒಂದು ಜೀವನದ ಕಥೆ

ಮಕ್ಕಳ ಕಾಟಕ್ಕೆ ಅಜ್ಜಿ ಮನೆ ಪಕ್ಕದಲ್ಲಿರುವ ಗುಡಿ ಒಳಗಡೆ ಹೋಗಿ ಮಲಗಿದ್ದೆ ಹೆಂಡತಿ ಈರುಳ್ಳಿ ಕತ್ತರಿಸುತ್ತಾ ಕರೆಯಲು ಗುಡಿಯ ಒಳಗಡೆ ಮಲಗಿದ್ದ ಗಂಡನನ್ನುಎಬ್ಬಿಸಲು ಬಂದಳು ಗಂಡನು ಎದ್ದು ಹೊರಗೆ ಬರುವಾಗ ಪೂಜಾರಿ ಈತನ ಹೆಂಡತಿಗೆ

Read More »
error: Content is protected !!