ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

ಜಗತ್ಪ್ರಸಿದ್ಧ ರಾಮಮಂದಿರಕ್ಕೆ ಕರ್ನಾಟಕದ ಐದು ಕೊಡುಗೆಗಳು

ಜಗತ್ತಿನಲ್ಲಿಯೇ ಹಿಂದೂ ಧರ್ಮ ದೇವಸ್ಥಾನಗಳ ತವರೂರು ಎಂದು ಕರೆಸಿಕೊಳ್ಳುವ ಭಾರತದಲ್ಲಿ ದೇವರು ಮತ್ತು ದೇವಸ್ಥಾನಕ್ಕೆ ಇರುವಷ್ಟು ಪ್ರಾಮುಖ್ಯತೆ ಜಗತ್ತಿನ ಯಾವ ರಾಷ್ಟ್ರದಲ್ಲಿಯೂ ಇಲ್ಲ ಅನೇಕ ಸಾಮ್ರಾಜ್ಯಗಳು ದಾಳಿಕೋರರು ದಾಳಿ ಅತಿಕ್ರಮಣ ಮಾಡಿ ಹಿಂದೂ ದೇವಸ್ಥಾನಗಳನ್ನು

Read More »

ರೈತ ಮಹಿಳೆಯರ ಯಶಸ್ಸು ಬಯಸುವ ಹಾಲಕೆರೆ ಮಠ

ಗದಗ:ಈಸಬೇಕು ಇದ್ದು ಜಯಿಸಬೇಕು ಎನ್ನುವ ಮಾರ್ಗ ತೋರಿಸಿಕೊಟ್ಟ ಸಾಧರು ಸಂತರು ಶರಣರು ದಾರ್ಶನಿಕರು ಸತ್ಪುರುಷರು ಮನೋ ಜ್ಞಾನಿಗಳು ಹೀಗೆ ಅನೇಕ ಜ್ಞಾನಿಗಳ ನಾಡು ಸಾಧು ಸಂತರ ಬೀಡು ಶರಣರ ನಾಡು ನಮ್ಮ ಈ ಕನ್ನಡ

Read More »

ಭಾವೈಕ್ಯತೆಯ ಸಂತ ಸ್ವಾಮಿ ವಿವೇಕಾನಂದರು:(ಸ್ವಾಮಿ ವಿವೇಕಾನಂದರ ಜನ್ಮದಿನದ ನಿಮಿತ್ತ ಬರೆದ ಲೇಖನ)

1893 ಸೆಪ್ಟೆಂಬರ್ 11ರಂದು ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ನಡೆದ ಐತಿಹಾಸಿಕ ಉಪನ್ಯಾಸ ಸಮಾರಂಭದಲ್ಲಿ ಅಮೆರಿಕದ ಸಹೋದರಿಯರೆ ಮತ್ತು ಸಹೋದರರೆ,ನಮಗೆ ನೀವು ನೀಡಿರುವ ಆತ್ಮೀಯವಾದ ಆಮಂತ್ರಣಕ್ಕೆ ವಂದನೆಗಳನ್ನು ಸಲ್ಲಿಸಲು ಬಂದಿರುವೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದಂತೆ

Read More »

ರೈತರ ಹಬ್ಬ-ಎಳ್ಳು ಅಮಾವಾಸ್ಯೆ

ಎಳ್ಳು ಅಮಾವಾಸ್ಯೆ ಇದು ಭೂ ತಾಯಿಗೆ ಆರಾಧಿಸುವ ರೈತರು ಹಬ್ಬ ಭೂ ತಾಯಿಗೆ ಚೆರಗ ಚೆಲ್ಲುವ ಮೂಲಕ ಭೂ ತಾಯಿಯನ್ನು ಪೂಜಿಸುವ ಹಬ್ಬ ಎಳ್ಳು ಅಮಾವಾಸ್ಯೆ ಹಬ್ಬಕ್ಕೆ ಮನೆಯೂ ಸಂಭ್ರಮ ಸಡಗರ ಮನೆಮಾಡಿರುತ್ತದೆ ಬಗೆ

Read More »

ಅನ್ನದಾತರ ಅಪ್ಪಟ ಪ್ರಸಿದ್ದ ಹಬ್ಬ ಈ ಎಳ್ಳ ಅಮವಾಸ್ಯೆ

ಉತ್ತರ ಕರ್ನಾಟಕ ಅದರಲ್ಲೂ ಗದಗ ಜಿಲ್ಲೆ ಗದಗ ತಾಲ್ಲೂಕು ತಿಮ್ಮಾಪೂರ ಗ್ರಾಮದಲ್ಲಿ ಅತೀ ಹೆಚ್ಚು ಯರಿ ಭೂಮಿಯನ್ನು ಹೊಂದಿದ್ದು,ದಿನಾಂಕ -11-01-2024 ರ ಗುರುವಾರ ಎಳ್ಳ ಅಮಾವಾಸ್ಯೆಯಂದು ಭೂಮಿಪೂಜೆ ನೆರವೇರಿಸುವರು.ರೈತರ ಹಬ್ಬ ಎಳ್ಳು ಅಮಾವಾಸ್ಯೆ,ಇವತ್ತಿನ ದಿನ

Read More »

ಸಂಗೀತ ಸಂಜೆ ಕಾರ್ಯಕ್ರಮ

ಯಾದಗಿರಿ:ಶ್ರೀಸಾಯಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಶಿಕ್ಷಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮ ದಿನದ ಪ್ರಯುಕ್ತ ಶ್ರೀರಕ್ಷಾ ವಿದ್ಯಾಮಂದಿರ ಯಾದಗಿರಿಯಲ್ಲಿ ಸಂಗೀತ

Read More »

ನಸುಕಿನ ನುಡಿ

ಆಸರೆಯಿಲ್ಲದ ಪ್ರಾಣಿಯ ರಕ್ಷಿಸೋರು ಯಾರುಮಾನವನು ಎಲ್ಲಾ ಇದ್ದು ಅನಾಥರುಶವಕ್ಕೆ ಸಂಸ್ಕಾರ ಇರದ ಬದುಕುಕೋಟಿ ಒಡೆಯನಾದರು ಆರಡಿ,ಮೂರಡಿ ಸಾಕು.I೧I ಕೂಡು ಒಗ್ಗಟ್ಟಲ್ಲಿ ನಾವೇ ಉತ್ತಮರುಸ್ವಾರ್ಥವೇ ನಿಯಮವೂ ಅನ್ನುವಂತೆ ಬಾಳುವರುಹಂಚಿ ತಿನ್ನುವುದು ಇವರ ಸಂಪ್ರದಾಯತಾನು ಅನ್ನೋ ಅಸ್ತ್ರವೇ

Read More »

ಜವಾದಿ ರವರಿಗೆ ರಾಜ್ಯೋತ್ಸವ ಪ್ರಶಸ್ತಿ

ಬೀದರ:ಕಲ್ಯಾಣ ಕರ್ನಾಟಕದ ಹೆಮ್ಮೆಯ ಸಾಹಿತಿಗಳು,ಸಂವೇದನಾಶೀಲ ಬರಹಗಾರರು , ವೈಚಾರಿಕ ಚಿಂತಕರು,ಅಂಕಣಕಾರರು,ಪತ್ರಕರ್ತರು, ಸಂಘಟಕರು,ಪರಿಸರ ಸಂರಕ್ಷಕರು, ಹೋರಾಟಗಾರರು,ಸಾಂಸ್ಕೃತಿಕ ಸಂಘಟಕರಾದ ಶರಣ ಶ್ರೀ ಸಂಗಮೇಶ ಎನ್ ಜವಾದಿ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಂಡಿರುವುದಕ್ಕೆ ಬಹಳ

Read More »

ಕವನ:-ಬೀದರ

ಬೀದರ ಒಂದು ಸುಂದರ ನೋಟನೆಹರು ಕ್ರೀಡಾಂಗಣದಲ್ಲಿ ಆಡಿದ ಕ್ರಿಕೆಟ್ ಆಟರಾಯಲ್ ಅನ್ಮೊಲ್ ಇದರ ರುಚಿ ಆದ ಊಟಹುಡುಕಿ ಹೋದೆವು ಸುಂದರ ಕ್ಷಣಗಳ ಪರದಾಟಸೆಳೆಯಿತು ಬೀದರ ಕೋಟೆಯ ಸೌಂದರ್ಯದ ನೋಟಸಮಯವನ್ನು ವ್ಯರ್ಥ ಮಾಡದೆ ಗುರಿಯನ್ನು ಸಾಧಿಸಿ

Read More »

ನಸುಕಿನ ನುಡಿ

ವಾಸನೆ ಗುರುತಿಸಲು ಮೂಗು ಕೊಟ್ಟರುಚಿಯ ಅಸ್ವಾದಿಸಲು ನಾಲಿಗೆಯ ಇಟ್ಟನೋಟ ನೋಡಲು ಅಕ್ಷಿ ಯನ್ನಿಟ್ಟಗ್ರಹಿಸಲು ಕರ್ಣನನ್ನು ಮನುಜನಿಗಿಟ್ಟ.I೧I ಉಣ್ಣಲು,ಕಾಯ ಮಾಡಲು ಕೈ ಇತ್ತನಡೆಯಲು,ಓಡಲು ಕಾಲನಿತ್ತಒಬ್ಬೊಬ್ಬರಿಗೂ ಒಂದೊಂದು ಚಹರೆಯನ್ನಿತ್ತರೂಪವೂ ಮುಖ್ಯವೇ ಇಲ್ಲಾ ಗುಣವೇ ಉದಾತ್ತ.I೨I ✍🏻ದೇವರಾಜು ಬಿ

Read More »
error: Content is protected !!