ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ

“ಗೊಂಬೆ ಹೇಳುತೈತೆ,ಮತ್ತೆ ಮತ್ತೆ ಹೇಳುತೈತೆ “

ಸರ್ವರಿಗೂ ನಮಸ್ಕಾರಗಳು ಏನಪ್ಪಾ ಇವನು ಚಿತ್ರನಟ ಶ್ರೀ ಪುನೀತ ರಾಜಕುಮಾರ ಅವರ ಚಲನಚಿತ್ರದ ಹಾಡು ಹೇಳತಿದ್ದಾನೆ ಅಂತ ಅಂದುಕೊಂಡಿದ್ದೀರಾ ಅಲ್ಲವಾ,ನಿಜ ಚಿತ್ರದ ಹಾಡಿನ ಸಾಲುಗಳೇ ಆದ್ರೆ ಇದ್ರಲ್ಲೆ ಅರ್ಥ ಬಹಳ ಇದೆ ಸ್ನೇಹಿತರೆ ಬನ್ನಿ

Read More »

ನಮ್ಮ ಗುರುಗಳು

ವಿದ್ಯೆ ಜೊತೆಗೆ ವಿನಯವ ಕಲಿಸಿಜ್ಞಾನ ಮಾರ್ಗದಲ್ಲಿ ನಡೆಸಿದಾತಅಜ್ಞಾನ ಎಂಬ ಕತ್ತಲೆಯನ್ನು ಅಳಿಸಿಸುಜ್ಞಾನ ಎಂಬ ಬೆಳಕನ್ನು ಕರುಣಿಸಿದಾತ ಭಯದ ಜೊತೆ ಭಕ್ತಿಯ ತುಂಬಿಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬಾಳುವಂತೆ ಮಾಡಿದಾತಎಲ್ಲರೊಡನೆ ಬೆರೆತು ಕಲಿಕೆಯಲ್ಲಿ ತೊಡಗುವಂತೆ ಮಾಡಿದನು ಈತ

Read More »

ನಮ್ಮ ತಾಯಿ

ಕೈಯ ತುತ್ತು ಇಟ್ಟು ಮುದ್ದಿನಿಂದ ಸಾಕಿದೆ ನೀನುನಿನ್ನ ಮಾಡಿಲ್ಲ ಮಡಿಲಲ್ಲಿ ಬೆಳೆದ ನಾನುನಿನ್ನ ಕಷ್ಟಗಳು ಎಷ್ಟೇ ಇದ್ದರೂ ಕಲಿಕೆಗಿಂತ ನಮಗಾಗಿ ಶ್ರಮಿಸುತ್ತಿರುವೆ ಪ್ರತಿನಿತ್ಯವೂ ನೀನು ಮನೆಯ ಮೊದಲ ಗುರುವಾಗಿಕಲಿಕೆಗಂತ ಅಕ್ಷರ ಕಲಿಸಿಕರುಣೆ ಪ್ರೀತಿ ವಾತ್ಸಲ್ಯ

Read More »

ಕವನದ ಶೀರ್ಷಿಕೆ:–ರೈತ

ಅನ್ನದಾತ ಅರಿವಿನ ದಾರಿಪರಿಸರ ಉಳಿಸಿ ತೋರಿಸಿರಿಉಳುಮೆ ಮಾಡುವುದು ನೋಡಿರಿಕಪ್ಪು ಮಣ್ಣನ್ಯಾಗ ನೇಗಿಲರಿಹಗಲುರಾತ್ರಿ ಎನ್ನದೆ ದುಡಿತಾರಿರೈತನಿಗೆ ದಾರಿ ತಪ್ಪಿಸುತ್ತಾರೀತಿಳಿದವರು ಮುಗ್ದನಿಗೆ ಕಂಟಕರಿಜೀವದಾತನೇ ದೇಶದ ಅನ್ನದಾತನುರೀ

Read More »

ಅಮ್ಮ

ಗರ್ಭದ ಅರಮನೆಯಲ್ಲಿ ಬೆಚ್ಚಗಿನ ಕಾಳಜಿಯಿಂದ ತನ್ನ ಉಸಿರಿನ ಜೊತೆ ಜಗವ ಪರಿಚಯಿಸಿದ ನಿಸ್ವಾರ್ಥಿ ಅಮ್ಮ||ಮಮತೆಯ ಅಮೃತ ಉಣಿಸಿಇರುಳಿನ ಅಕ್ಕರೆಯ ಜೋಗುಳ ಹಾಡಿ ಪ್ರೀತಿಯ ಮೊದಲ ಕೈ ತುತ್ತು ನೀಡಿ ಅದ್ಭುತ ಬದುಕು ಭಿಕ್ಷೆ ನೀಡಿದ

Read More »

ಸೋಫಿಯಾ ಶಿಕ್ಷಕರು

ಸೋಫಿಯಾ ಶಿಕ್ಷಕರು ಎಂದರೆಮಕ್ಕಳ ಜೊತೆಗೆ ಮಕ್ಕಳಾಗುವರು….ಸೋಫಿಯಾ ಶಿಕ್ಷಕರು ಎಂದರೆಶಾಲೆಯ ಮುನ್ನಡೆಸುವರು…..ಸೋಫಿಯಾ ಶಿಕ್ಷಕರು ಎಂದರೆಜೀವನಕ್ಕ ಮಾರ್ಗದರ್ಶಕರು…..ಸೋಫಿಯಾ ಶಿಕ್ಷಕರು ಎಂದರೆಸವಾಲುಗಳನ್ನು ಎದುರಿಸುವರು…ಸೋಫಿಯಾ ಶಿಕ್ಷಕರು ಎಂದರೆಸ್ನೇಹಮಯಿಗಳು ಆಗಿರುವರು…. ನಕ್ಷತ್ರದಂತೆ ಹೊಳೆಯಲು….ಹೂಗಳಂತೆ ಅರಳಲು….ದೀಪದಂತೆ ಬೆಳಗಲು….ಮಕ್ಕಳ ಪಾಲಿಗೆ ವರದಾನನಮ್ಮ ಸೋಫಿಯಾ ಶಿಕ್ಷಕರು…”

Read More »

ಕವನದ ಶೀರ್ಷಿಕೆ:ನೋಡಿದೆ ನಾನು ನಿನ್ನ

ನನ್ನ ಬಾಜು ಊರ ಜಾತ್ರ್ಯಾಗನನ್ನ ಹಿಂದ ನೀ ಬರುವಾಗಕಳ್ಳಿತರ ಕದ್ದು ನೋಡಿ ಆಗನಾನು ನೋಡಿನಿ ನಿನಗ ಈಗ// ಎಷ್ಟು ಚಂದ ನಿನ್ನ ನಡಿಗೆ ನಿತ್ತು ನೋಡುವಂಗಬಂದಾರ ಬಾರ ಜನದಾಗ ಜಾತ್ರೆ ಮಾಡುವಂಗಜನ ಜಂಗುಳಿ ಜಾಸ್ತಿ

Read More »

ಕೋಮು ದಳ್ಳುರಿಗೆ ನಲುಗದಿರಲಿ ನಾಡು

ಡಾ.ಬಿ.ಆರ್.ಅಂಬೇಡ್ಕರ್ ಅವರ”ಶಿಕ್ಷಣ ಅನ್ನುವುದು ಹುಲಿಯ ಹಾಲಿನಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು” ಈ ಮಾತು ಇಲ್ಲಿ ನೆನಪು ಮಾಡಿಕೊಂಡು ಈ ವಿಷಯ ಪ್ರಾರಂಭಿಸೋಣ.ಶಿಕ್ಷಣ ಅನ್ನುವುದು ದೇಶದ ಪ್ರಗತಿಯ ಸಂಕೇತ, ಇಂತಹ ಶಿಕ್ಷಣ ವ್ಯವಸ್ಥೆ ಮೇಲೆ ರಾಜಕೀಯ

Read More »

ಜ್ಞಾನ ಬೆಳೆಸುವ ಪತ್ರಿಕೆಗಳನ್ನು ಕೊಳ್ಳಲು ನಿರಾಸಕ್ತಿವಹಿಸುವುದು ದುರಂತ-ಡಿ.ಮಂಜುನಾಥ್

ಭದ್ರಾವತಿ:ನಿತ್ಯದ ಸಮಾಚಾರಗಳನ್ನು ತಿಳಿಸುವ ಹಾಗೂ ಜನರಲ್ಲಿ ಜ್ಞಾನ ಬೆಳೆಸುವ ಪತ್ರಿಕೆಗಳನ್ನು ಕೊಳ್ಳಲು ನಿರಾಸಕ್ತಿವಹಿಸುವುದು ದುರಂತ.ದಿನಸಿ, ಆಹಾರಗಳಂತೆಯೇ ಪತ್ರಿಕೆಗಳು ನಮ್ಮ ಜೀವನದ ಭಾಗವಾಗಬೇಕು.ಆಗ ಮಾತ್ರ ಜ್ಞಾನಯುತ ಸಮಾಜದ ನಿರ್ಮಾಣ ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್

Read More »

“ಏಡ್ಸ್ ಎಂಬ ಮಾರಿ “

ಡಿಸೆಂಬರ್ 1ರ ವಿಶ್ವ ಏಡ್ಸ್ ವಿಮೋಚನಾ ದಿನ “ಏಡ್ಸ್ ಎಂಬ ಮಾರಿ “ ಕಾಮದಾಹದ ಕ್ಷಣ ಸೋಲುವುದು ಮನ,ತಿಳಿಯದೆ ಒಳಗಿನ ಊರಣ,ದುಡುಕಿನಿಂದಾಗುವುದು ಇಬ್ಬರ ಮಿಲನ, ತುತ್ತಾದಿತು ರೋಗಕ್ಕೆ ನಿಮ್ಮ ಪ್ರಾಣ,ಖರ್ಚಾದರೂ ಆಗಲಿ ಹಣ,ಆದರೂ ನೀನಾಗುವುದಿಲ್ಲ

Read More »
error: Content is protected !!