ಮಕ್ಕಳಿಗಾಗಿ ಪದ್ಯ
ಒಂದು ಎರಡುಮನೆಗೆ ಹೊರಡುಎರಡು ಮೂರುಓದಲು ತಯಾರುಮೂರು ನಾಲ್ಕುಗಣಿತದ ಲೆಕ್ಕ ಹಾಕುನಾಲ್ಕು ಐದುಕನ್ನಡ ಓದುಐದು ಆರುಇಂಗ್ಲಿಷ್ ಬರೆ ಜೋರುಆರು ಏಳುಹಿಂದಿ ಕಂಠಪಾಠ ಹೇಳುಏಳು ಎಂಟುಇರಲಿ ಸಮಾಜದ ನಂಟುಎಂಟು ಒಂಭತ್ತುವಿಜ್ಞಾನ ನಿಮಗೆಷ್ಟು ಗೊತ್ತುಒಂಭತ್ತು ಹತ್ತು ಹೀಗಿತ್ತುನಿತ್ಯ ಶಾಲೆಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಒಂದು ಎರಡುಮನೆಗೆ ಹೊರಡುಎರಡು ಮೂರುಓದಲು ತಯಾರುಮೂರು ನಾಲ್ಕುಗಣಿತದ ಲೆಕ್ಕ ಹಾಕುನಾಲ್ಕು ಐದುಕನ್ನಡ ಓದುಐದು ಆರುಇಂಗ್ಲಿಷ್ ಬರೆ ಜೋರುಆರು ಏಳುಹಿಂದಿ ಕಂಠಪಾಠ ಹೇಳುಏಳು ಎಂಟುಇರಲಿ ಸಮಾಜದ ನಂಟುಎಂಟು ಒಂಭತ್ತುವಿಜ್ಞಾನ ನಿಮಗೆಷ್ಟು ಗೊತ್ತುಒಂಭತ್ತು ಹತ್ತು ಹೀಗಿತ್ತುನಿತ್ಯ ಶಾಲೆಯ
೧. ವಿಪರ್ಯಾಸ.ನಾವು ಭಾರತೀಯರಾದೆವುನಾವು ಕನ್ನಡಿಗರಾದೆವು,ನಾವು ಸಹಸ್ರಾರು ಜಾತಿಯಜನರೂ ಆದೆವು,ಮಾನವೀಯಮನಸ್ಸುಳ್ಳ ಮನುಷ್ಯರುಮಾತ್ರ ನಾವಾಗಲಿಲ್ಲ! ೨.ನಿಶ್ಯಕ್ತಿ. ಹೆಣ್ಣ ಕಣ್ಣೀರಿಗೆಅದೆಂತಹ ಶಕ್ತಿ,ಎಂತಹ ಬಲಶಾಲಿಗಂಡೂ ಆಗ ನಿಶ್ಯಕ್ತಿ! -ಶಿವಪ್ರಸಾದ್ ಹಾದಿಮನಿ,ಕನ್ನಡ ಉಪನ್ಯಾಸಕರು.ಕೊಪ್ಪಳ.
ಬಾಳಿನ ಬಹುಪಾಲು ಕಳೆದಿರುವೆಕ್ವಚಿತ್ತಾದ ನೆನಪಲಿಮರಳಿ ಬಾರದ ಪಟ್ಟಿಯಲ್ಲಿಸಮಯವೆಂಬ ಅಮೃತನನ್ನನೆ ನಂಜಾಗಿಸಿಕೊಂಡೆಯಲ್ಲಾ ….ಎಂದು ಗಹಗಹಿಸಿ ನಗತೊಡಗಿದೆ…ವ್ಯಂಗ್ಯದಿ…. ಮೌನವಾಗಿ ನಿಲ್ಲದೆ ಬೇರೆ ವಿಧಿಯಿಲ್ಲಕ್ವಚಿತ್ತಾದ ನೆನಪೆಂಬ ಭಾವಅನಿರೀಕ್ಷಿತ……ಬಾಳಪಯಣದ ಹಲವುತಿರುವಿನಲೊಂದುತಿರುವು ಪಡೆದ ಭಾವ ಮಾತ್ರ ಈಗೇನಗೆ ಅದರ ಬಗೆಗೆ ಅಂಥಕ್ರೋಧವಾಗಲೀ,ದ್ವೇಷವಾಗಲೀ,ತಾತ್ಸಾರವಾಗಲೀ

ಕಲ್ಯಾಣ ಕರ್ನಾಟಕ ಕಲ್ಯಾಣೋತ್ಸವ:ಅಖಂಡ ಭಾರತಕ್ಕೆ ವಿಲೀನವಾದ ಹೈದರಾಬಾದ್ ಸಂಸ್ಥಾನ ಭಾರತ, ಆ ಹೆಸರೇ ಅತ್ಯಂತ ಅದ್ಭುತ, ಮೈನವಿರೇಳಿಸುವ ಆ ಶಬ್ದದ ಝೇಂಕಾರದಲ್ಲಿ ಅನನ್ಯವಾದ ಸಾಂಸ್ಕೃತಿಕ ಮೌಲ್ಯಗಳು, ಕ್ಷಾತ್ರ ತೇಜಸ್ಸಿನ ರೋಮಾಂಚಕಾರಿ ಘಟನೆಗಳು ಸಾಲು ಸಾಲಾಗಿವೆ.

ಕೋಟೆನಾಡು ಎಂದೇ ಹೆಸರಾಗಿರುವ ಚಿತ್ರದುರ್ಗದ ಸಮೀಪದಲ್ಲಿ ನಂದನಹಳ್ಳಿ ಎಂಬ ಚಿಕ್ಕ ಗ್ರಾಮವಿದೆ. ಅಲ್ಲಿ ೩೮ ವರ್ಷದ ಮಹಿಳೆಯೊಬ್ಬಳು ಏಕಾಂಗಿಯಾಗಿ, ಹೋರಾಡುತ್ತಾ ಜೀವನ ಸಾಗಿಸುತ್ತಿದ್ದಾಳೆ,ಅವಳಿಗೆ ಮೂರು ಜನ ಹೆಣ್ಣುಮಕ್ಕಳು,ಗಂಡ ಅಪಘಾತದಲ್ಲಿ ತೀರಿಕೊಂಡಿದ್ದಾನೆ. ಊರಿನ ನಾಯಕರಲ್ಲಿ ರಾಮನೂ

ಮೊದಲ ಶಿಬಿರ: 58 ರಿಂದ 65 ವರ್ಷಗಳು ಕೆಲಸದ ಸ್ಥಳವು ನಿಮ್ಮಿಂದ ದೂರ ಸರಿಯುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಎಷ್ಟೇ ಯಶಸ್ವಿ ಅಥವಾ ಶಕ್ತಿಶಾಲಿಯಾಗಿದ್ದರೂ, ನಿಮ್ಮನ್ನು ಸಾಮಾನ್ಯ ವ್ಯಕ್ತಿ ಎಂದು ಕರೆಯಲಾಗುತ್ತದೆ. ಆದ್ದರಿಂದ, ನಿಮ್ಮ
ಬದುಕ ಬಂಡಿಯ ನೂಕುತ್ತಸಾಗಿರುವ ನಾವು,ಉಂಡಿರುವೆವು ಸಹಸ್ರಾರುನೋವು-ನಲಿವು.ಕಷ್ಟಗಳು ನಮಗೇನುಹೊಸದಲ್ಲ, ಗೆಳೆಯ,ಅವುಗಳನೇ ಹಾಸಿ,ಹೊದ್ದವರುನೋವಿನಲ್ಲಿ, ಮಿಂದೆದ್ದವರು, ನೋವೇ ಬರಲಿ,ನಗುವೇ ಇರಲಿಎರಡನ್ನೂ ಸಮನಾಗಿ ಕಂಡವರು ನಾವು,ಬದುಕಿರುವ ತನಕಅನುಭವಿಸಲೇ ಬೇಕಲ್ಲ,ಬೇಂದ್ರೆ ಹೇಳಿಲ್ಲವೇ,“ಬಡ ನೂರು ವರುಷಾನ,ಹರುಷಾದಿ ಕಳೆಯೋಣ”ಜೀವನದಿ ನೋಯಬೇಕು,ಬೇಯಬೇಕು,ಆಗಲೇಸಾರ್ಥಕ ಬದುಕು.ನೊಂದವನೆಂದು,ನೀಕಳೆಗುಂದಬೇಡ, ಸಮಾಧಾನಕ್ಕಿಂತ ದೊಡ್ಡಬಹುಮಾನ

ಜೇವರ್ಗಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯ ಮಟ್ಟದ ಗಮಕ ಸಮ್ಮೇಳ ಕಾರ್ಯಕ್ರಮಕ್ಕೆ ಅದ್ದೂರಿ ಪೋಸ್ಟರ್ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಗಮಕ ಸಮ್ಮೇಳನ ಎಂದರೇನು? ಅದರ ಮಹತ್ವವೇನು ಹಾಗೂ ವಿಶೇಷ ಸಂಪನ್ಮೂಲ ವ್ಯಕ್ತಿಗಳಿಂದ

ಒಂದು ಪುಟ್ಟ ಹಳ್ಳಿ ಆ ಪುಟ್ಟ ಹಳ್ಳಿಯಲ್ಲಿ ಒಂದು ಸಣ್ಣ ಕುಂಟುಬ ಈ ಕುಟುಂಬದಲ್ಲಿ ಇಬ್ಬರು ಸತಿಪತಿಗಳು. ಇವರಿಗೆ ಅನೇಕ ವರ್ಷಗಳವರೆಗೆ ಮಕ್ಕಳು ಇರಲಿಲ್ಲ ಅದರ ಸಲುವಾಗಿ ಇವರ ಮನಸ್ಸಿನಲ್ಲಿ ಚಿಂತೆ ಮನೆ ಮಾಡಿತ್ತು
ಭಾದ್ರಪದ ಮಾಸದ ಗಣೇಶ ಚೌತಿಯುವಿನಾಯಕನಿಗೆ ವಾಹನ ಚಿಕ್ಕ ಇಲಿಯುಬಹಳ ಪ್ರಸಿದ್ಧಿ ಗಣೇಶನ ಬುದ್ಧಿವಂತಿಕೆಯುದೇವರಿಂದ ಜನ್ಮ ಪಡೆದ ನಮ್ಮ ಗಣಪತಿಯು ಶಿವ ಪಾರ್ವತಿಯರ ಪ್ರೀತಿಯ ಸುತನುವಿದ್ಯೆಗಿವನೇ ಭೂಷಣ ನಮ್ಮ ಗಜಮುಖನುನಿನ್ನ ಪೂಜಿಸಿದೊಡೆ ಗಾನಪತ್ಯನಾದೆ ನಾನುಸದಾ ಕಾಪಾಡುವ
Website Design and Development By ❤ Serverhug Web Solutions