ಕೆಂಪಾದ ಸೂರ್ಯ
ಮಟ ಮಟ ಮಧ್ಯಾಹ್ನಸೂರ್ಯ ನಿಂತಾನಕೆಂಪಾದ ನೋಟ ಬೀರಾನ ಮನುಷ್ಯನ ಸುಸ್ತು ಮಾಡ್ಯಾನಬಿಸಿಲಿನ ಜಳಕ ಮಾಡಿಸ್ಯಾನಹೆಚ್ಚು ಹೆಚ್ಚು ನೀರನು ಕುಡಿಸ್ಯಾನ ಏನಿದು ನಿನ್ನಾಟ ಎಂದಾಗ ಸಿಟ್ಟಾಗಿಹೆಚ್ಚಿನ ಬೆಳಕ ಬೀರಾನಕಣ್ಣನ್ನು ಹೆತ್ತ ಹಾಗೆ ಮಾಡ್ಯಾನಮನೆ ಒಳಗ ಇರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮಟ ಮಟ ಮಧ್ಯಾಹ್ನಸೂರ್ಯ ನಿಂತಾನಕೆಂಪಾದ ನೋಟ ಬೀರಾನ ಮನುಷ್ಯನ ಸುಸ್ತು ಮಾಡ್ಯಾನಬಿಸಿಲಿನ ಜಳಕ ಮಾಡಿಸ್ಯಾನಹೆಚ್ಚು ಹೆಚ್ಚು ನೀರನು ಕುಡಿಸ್ಯಾನ ಏನಿದು ನಿನ್ನಾಟ ಎಂದಾಗ ಸಿಟ್ಟಾಗಿಹೆಚ್ಚಿನ ಬೆಳಕ ಬೀರಾನಕಣ್ಣನ್ನು ಹೆತ್ತ ಹಾಗೆ ಮಾಡ್ಯಾನಮನೆ ಒಳಗ ಇರು
ಕವಿದ ಕಾರ್ಮೋಡದಿಮಳೆಯು ಧರೆಗಿಳಿದುಹನಿಗಳನ್ನು ಪಸರಿಸುತ್ತಾಗಿಡ ಮರಗಳು ತಂಪಾದವು ಬಾಯಿ ತೆರೆದ ಭೂಮಿಗೆಮರು ಜೀವ ತುಂಬಿಬಾಯಾರಿದ ದನ ಕರುಗಳಿಗೆಒಣಗಿ ನಿಂತ ಫೈರುಗಳಿಗೆದಣಿವ ನೀ ನೀಗಿಸಿದೆ ತಲೆ ಮೇಲೆ ಕೈ ಹಿಡಿದುನಿಂತ ರೈತರ ಕಂಡುಅವರ ಮನಸ್ಸಿನ ತಳಮಳವನ್ನು
ಅಗೋ ನೋಡು ಹಾರುತಿಹ ಹಕ್ಕಿಗಳನುಅಗೋ ಕೃಷ್ಣೆ,ತುಂಗಾ,ಭದ್ರಾ,ಕಾವೇರಿಯುಮೈತುಂಬಿ ಹರಿಯುತ್ತಿರೋ ನದಿಗಳನುಅಗೋ ನೋಡು ಕನ್ನಡನಾಡಿನ ಸೊಬಗನು !! ಅಗೋ ನೋಡು ಈ ನಾಡಿನ ಕಲ್ಪವೃಕ್ಷವನುಅಗೋ ವನ್ಯಮೃಗಗಳ ಕನ್ನಡ ನಾಡುಮೈತುಂಬಿ ಕೊಂಡಿವುದು ಅಚ್ಚ ಹಸಿರ ಕಾಡನುಅಗೋ ನೋಡು ಕನ್ನಡನಾಡಿನ

ತುಮಕೂರಿನ ಗುರುಕುಲ ಪ್ರತಿಷ್ಠಾನ ಕೊಡ ಮಾಡುವ ಗುರುಕುಲ ನಾಡ ರತ್ನ ಪ್ರಶಸ್ತಿಗೆ ನಾಗವಾಡದ ಸಾಹಿತಿ ಪ್ರಭಾಕರ್ ಕೆಡದ ಆಯ್ಕೆಯಾಗಿದ್ದಾರೆ ಬಸವನಬಾಗೇವಾಡಿ ತಾಲೂಕಿನ ಕ ಚು ಸಾ ಪ ಅಧ್ಯಕ್ಷರಾಗಿರುವ ಇವರು ಇತ್ತೀಚಿನ ತಮ್ಮ ಉತ್ತರ
ಬೊಬ್ಬೆ ಇಡುವರು ಇಂದು,ಕನ್ನಡ ಕನ್ನಡ ಎಂದುಬಂದಿದೆ ಮತ್ತೆ ನವಂಬರ್ ಒಂದು,ಈ ದಿನ ಮಾತ್ರವೇ ಕನ್ನಡಿಗರೆಲ್ಲ ಒಂದು,ಮರುದಿನದಿಂದಲೇ ಹಾಯ್ ಹಲೋ,ಬಾಯ್,ಎನ್ನುತ್ತಾ ಆಂಗ್ಲಮ್ಮನಿಗೇಶರಣಾಗುವರು,ಕನ್ನಡಮ್ಮನ ಮರೆಯುವವರುಕನ್ನಡಿಗರಿವರು ನವಂಬರ್ ಕನ್ನಡಿಗರು,!ಕ್ಷಮಿಸಿ ನೀವು ಈ ಕನ್ನಡಿಗರಾದರೆ!ಕನ್ನಡ ನಾಡನು ಉಳಿಸೋಣ,ಕನ್ನಡ ಭಾಷೆಯ ಬೆಳೆಸೋಣ,ಕನ್ನಡಿಗರಾಗಿ
ನಾಲಿಗೆಯಲ್ಲಿ ನಲಿಯುವ ನಮ್ಮೂರ ನುಡಿಸುಲಲಿತವಾದ ಕನ್ನಡ ಭಾಷೆ ಜೇನ್ನುಡಿನಾಟ್ಯದ ಉತ್ತುಂಗ ಶಿಖರವೇ ಭಾವಸುಲಭವಾದ ಅರ್ಥಗರ್ಭಿತ ಪದಗಳೇ ಜೀವ ಕರುನಾಡಿಗೆ ಕಂಪು ಸೂಸುವ ಹಿತನುಡಿನವಿಲ ಮೈಮಾಟದಂತೆ ಸೊಬಗೇ ನಾಡಿಕಜ್ಜಾಯದಂತ ಮಧುರತೆ ನೀಡುವಕಾವ್ಯಕ್ಕೆ ವಿಜೃಂಭಣೆ ಗಳಿಸಿಕೊಡುವ ನಮ್ಮ
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು.ಪ್ರಕೃತಿಯೇ ಸ್ವರ್ಗ ಎನ್ನಿಸುವಷ್ಟು ಹಸಿರಿನಿಂದ ಮೈದುಂಬಿಕೊಂಡು ಸೃಷ್ಟಿಯ ಅದ್ಭುತಕ್ಕೆ ಸಾಕ್ಷಿಯಾದ ಕಪ್ಪು ಮಣ್ಣಿನ ನಾಡು ನಮ್ಮ ಕರುನಾಡು ಕರ್ನಾಟಕ ಎಂದರೆ ಒಂದು ಸಂಸ್ಕೃತಿ ವಿಶ್ವವೇ ಬೆರಗಾಗಿ

ದುಡ್ಡಿಗೆ ನಾನಾತರಹದ ಹೆಸರಿದೆದೇವಸ್ಥಾನದ ಹುಂಡಿಯಲ್ಲಿ ಸಿಕ್ಕರೆ ಕಾಣಿಕೆ,ತಂದೆ ಕೊಟ್ಟರೆ ಪಾಕೆಟ್ ಮನಿ,ಮಂತ್ರಿಗಳ ಮನೆಯಲ್ಲಿ ಸಿಕ್ಕರೆ ಕಪ್ಪು ಹಣ,ವೃದ್ದಾಶ್ರಮಕ್ಕೆ ಕೊಟ್ಟರೆ ದಾನ, ಕಾರ್ಮಿಕನಿಗೆ ಕೊಟ್ಟರೆ ಕೂಲಿ.ಈ ವಾಸ್ತವದಲ್ಲಿ ಹಣವೆಂಬುದು ಮೂಲಭೂತ ಸೌಕರ್ಯಗಳಲ್ಲಿ ಒಂದು ಎಂದರೆ ನಿಜಕ್ಕೂ

ಹೂವೇ ಓ ನನ್ನ ಹೂವೇ ನೀನೆಷ್ಟು ಮುಗ್ಧ…ಗಿಡದಿಂದ ಚಿವುಟಿದರೆಂಬ ನೋವಿಲ್ಲ ನಿನಗೆಮುಂದೇನು ಎಂಬ ಅರಿವಿಲ್ಲ ನಿನಗೆಅರಳಿದ ಪ್ರೀತಿಗಳಿಗೆ ಸಾಕ್ಷಿಯಾದೆವಿರಹದಲ್ಲಿ ಕೊನೆಯಾದ ಪ್ರೀತಿಗಳ ಪರವಾಗಿ ವಿಧಿಗೆ ಶಾಪ ಹಾಕಿ ನೀ ಕಂಬನಿ ಮಿಡಿದೆಎಲ್ಲೋ ಬೆಳೆದು ಯಾರ

ಕಲಾವಿದರ ಕುಟುಂಬದ ಕುಡಿಅಪ್ಪು ಹುಟ್ಟು ಕಲಾವಿದ ನೋಡಿ,ತಂದೆಯನ್ನೇ ಮೀರಿಸಿದ ಅಪ್ಪುಬೆಳೆದ “ಆಕಾಶ್ ” ದೆತ್ತರ,“ಬೆಟ್ಟದ ಹೂವು ” ಸಿನಿಮಾಗೆರಾಷ್ಟ್ರ ಪ್ರಶಸ್ತಿ ಪಡೆದ ಪೋರ,“ಭಕ್ತ ಪ್ರಹ್ಲಾದ” ನಾಗಿ ದೇವರನ್ನೇ ಮೈ ಮರೆಸಿದ ಚೋರ,“ವೀರ ಕನ್ನಡಿಗ ”
Website Design and Development By ❤ Serverhug Web Solutions