
ಭಕ್ತಿಯೇ ಯೋಗ,ಯೋಗವೇ ಭಕ್ತಿ
ನಿತ್ಯ ಮಾಡು ನೀ ಯೋಗದೂರವಿಡು ದೇಹದ ರೋಗವಿಲಾಸಿ ಜೀವನದಲ್ಲಿ ನೀ ಆಲಸಿಯಾಗಬೇಡದಿನಂಪ್ರತಿ ದೇಹವು ಸುಚಿಗೊಳಿಸುವುದಾ ಮರೆಯಬೇಡದೈಹಿಕ ಮಾನಸಿಕ ಅನುಸಂಧಾನವೇ ಯೋಗಭಕ್ತಿ ಮತ್ತು ಆಧ್ಯಾತ್ಮಿಕ ಆಚರಣವೆ ಯೋಗಆಸ್ತಿಕರ ಪಾಲಿಗೆ ಜೀವಾತ್ಮ ಪರಮಾತ್ಮವೂ ಯೋಗಭೋಗಿಯಾದರೆ ಬದುಕೇ ನಿಸ್ಸಾರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಿತ್ಯ ಮಾಡು ನೀ ಯೋಗದೂರವಿಡು ದೇಹದ ರೋಗವಿಲಾಸಿ ಜೀವನದಲ್ಲಿ ನೀ ಆಲಸಿಯಾಗಬೇಡದಿನಂಪ್ರತಿ ದೇಹವು ಸುಚಿಗೊಳಿಸುವುದಾ ಮರೆಯಬೇಡದೈಹಿಕ ಮಾನಸಿಕ ಅನುಸಂಧಾನವೇ ಯೋಗಭಕ್ತಿ ಮತ್ತು ಆಧ್ಯಾತ್ಮಿಕ ಆಚರಣವೆ ಯೋಗಆಸ್ತಿಕರ ಪಾಲಿಗೆ ಜೀವಾತ್ಮ ಪರಮಾತ್ಮವೂ ಯೋಗಭೋಗಿಯಾದರೆ ಬದುಕೇ ನಿಸ್ಸಾರ

ಭಗವದ್ಗೀತೆಯಲ್ಲಿ ಕೃಷ್ಣನು “‘”ಯೋಗಃ ಕರ್ಮಸು ಕೌಶಲ್ಯಂ ಎಂದು ಹೇಳಿದ್ದಾನೆ.ಯೋಗವು ಕೇವಲ ಶರೀರದ ಆರೋಗ್ಯಕ್ಕೆ ಅಷ್ಟೇ ಅಲ್ಲ ಮಾನಸಿಕ ಆರೋಗ್ಯಕ್ಕೂ ಅವಶ್ಯಕ.ಅಂತರಾಷ್ಟ್ರೀಯ ಮಟ್ಟದಲ್ಲಿ ಜೂನ್ 21ರಂದು ಯೋಗ ದಿನಾಚರಣೆಯನ್ನು ಆಚರಿಸಿ ಅದರ ಮಹತ್ವವನ್ನು ಸಾರಲಾಗುತ್ತಿದೆ.ಶರೀರ ಮಾಧ್ಯಮ0
“ರೀ ಪಕ್ಕದ ಮನೆಯವನ ಹತ್ತಿರ ಫಾರ್ಚುನರ್ ಕಾರ್ ಇದೆ. ನಮ್ಮ ಹತ್ತಿರ ಅದೇ ಹಳೇ ಆಲ್ಟೋ ಕಾರ್ ಇದೆ..” ಎಂದಳು ಬೇಸರ ವ್ಯಕ್ತಪಡಿಸುತ್ತಾ.. ಅದಕ್ಕವನು “ಪಕ್ಕದ ಮನೆಯವನ ಹೆಂಡತಿ ಚೆನ್ನಾಗಿಲ್ಲ..ಆದರೆ ನನ್ನ ಹೆಂಡತಿ ಸುಂದರವಾಗಿದ್ದಾಳೆ…”

ವಿಶ್ವದೆಲ್ಲಡೆ ಯೋಗ ದಿನಯೋಗ ಮಾಡಿರಿ ತಪ್ಪದೇ ಪ್ರತಿದಿನಸಂದೇಹವೇ ಬೇಡ ನಿತ್ಯ ಆರೋಗ್ಯ ದಿನಸೀಮಿತವಾಗದಿರಲಿ ಯೋಗ ಕೇವಲ ಈ ದಿನ ನೆನಪಿರಲಿ ನಾಣ್ಣುಡಿ ಆರೋಗ್ಯವೇ ಭಾಗ್ಯರೋಗದಿ ದೂರವಿರಲು ಯೋಗವೇ ಸೌಭಾಗ್ಯದೇಹಕ್ಕೆ ಯೋಗವಿರದಿದ್ದರೆ ಬದುಕು ದೌರ್ಭಾಗ್ಯಯೋಗದಿಂದ ಯೋಗಿಯಾಗಿ

ಏನಾದರೂ ಆಗು ಮೊದಲು ಮಾನವನಾಗು ಎಂಬ ನುಡಿ,ಹೊತ್ತಿತೋ ಹೊತ್ತಿತೋ ಕನ್ನಡದ ದೀಪ…ಎಂಬ ಹಾಡು ಡಾ.ಸಿದ್ದಯ್ಯ ಪುರಾಣಿಕರನ್ನು ನೆನಪಿಸುತ್ತವೆ.ಕನ್ನಡ ನಾಡು ಕಂಡಅಪರೂಪದ ಐ.ಎ.ಎಸ್.ಅಧಿಕಾರಿ,ಸಾಹಿತಿ,ಕವಿ, ವಚನಕಾರ,ದಕ್ಷ ಆಡಳಿತಗಾರ ಹೀಗೆ ಬಹುಮುಖ ಪ್ರತಿಭೆಯ,ಬಹು ಭಾಷಾ ಪಂಡಿತ, ವಾಗ್ಮೀ,ಚಿಂತನಾಶೀಲರು ಹಾಗೂ

ಅದ್ಭುತ ಅಪ್ಪನ ಪ್ರೀತಿಯ ಮಾತುಅಳಿಸಲಾಗದ ಅಪ್ಪಟ ಗುಣಗಳುಅಪರೂಪದ ದೇವರು ಇವರುಅತ್ಯಂತ ಶ್ರದ್ಧೆ ಉಳ್ಳ ಉತ್ತಮ ಗುಣದವನು ದೇಹದ ಬಂಡಿ ಸಾಗಲು ಕಲಿಸಿದದೇವರ ರೂಪ ಉಳ್ಳ ಭವ್ಯರತ್ನದಣಿದರು ತಾನು ಬೇಸರಾಗದೆದೇಶದ ಹಿರಿಮೆಯನ್ನು ಗಳಿಸಿದ ನಡೆದಾಡುವ ದೇವರು
ಜೀವ ಬಂಡಿಯು ಸಾಗಿ ಮುಂದಿನ ಊರಿಗೂ ಹೋಗಿ ಕತ್ತಲೆಯಲ್ಲಿ ಗಾಲಿಯ ಕೀಲ ಕಳೆದಾಗ ಕವಿತೆ ಹುಟ್ಟಿತುಚಂದದ ಬಾಳು ನಡೆಸಿ ಅಂದದ ಮಕ್ಕಳ ಹುಟ್ಟಿಸಿ ಜೀವನವೇ ಕಷ್ಟವಾದಾಗ ಕವಿತೆ ಹುಟ್ಟಿತು ಮದ್ಯಪಾನವ ಕುಡಿದು ತುಂಡುಮಾಂಸವ ಕಡಿದು

ನಮ್ಮ ಬದುಕಿನ ಶ್ರೇಷ್ಠ ಜೀವಿ,ತ್ಯಾಗಮಯಿ ನಿಷ್ಕಲ್ಮಷ ಮನಸಿನ ಕಾಯಕಯೋಗಿ,ನಮ್ಮ ಬದುಕು ರೂಪಿಸಿದ ಕಣ್ಣಿಗೆ ಕಾಣುವ ಹಾಗೂ ಕಾಯುವ ನಿಜ ದೈವ,ಜಗತ್ತಿನ ಬಗ್ಗೆ ಅರಿವು ಮೂಡಿಸಿದ ಗುರು,ತನ್ನ ಮಕ್ಕಳ ಬದುಕಿನಲ್ಲಿ ಕನಸುಗಳ ತುಂಬಿ ಭವಿಷ್ಯದ ಭರವಸೆ
ಸೂರ್ಯನ ಬೆಳಕು ಚಂದ್ರನ ಮೇಲೆಚಂದ್ರನಿಂದ ಬೆಳಕು ಭೂಮಿಯ ಮೇಲೆಆಕಾಶದಲ್ಲಿ ಮೂಡಿದೆ ಕರಿಯ ಮೋಡಭೂಮಿಗೆ ಬಯಸಿದೆ ಮಳೆಯ ಅಂದ ಕಪ್ಪು ಬಣ್ಣದ ಮಣ್ಣಿನಲ್ಲಿ ಹಸಿರಿನ ಸಿರಿಬೇಸಿಗೆಯು ಮೂಗಿಸಿ ಮಿರ್ಗ ಹೊಡಿತುರೈತನ ಮುಖದಲ್ಲಿ ಹಸಿರು ಮೂಡಿತ್ತುನಿಸರ್ಗದ ಅರಮನೆಯು

ಆಕಾಶ ಎತ್ತರ ಏರಿಜೀವನ ನಡೆಸುವ ಈ ಸಂದರ್ಭದಲ್ಲಿಹಾರಿ ಹಾರಿ ಸುಸ್ತಾದವು ರೆಕ್ಕೆಗಳು ಇಲ್ಲಿಸಂಸಾರ ಸಾಗಿಸಲು ಗೂಡು ಕಟ್ಟಿಕೊಂಡೆವು ನಾವು ಅಲ್ಲಿ ಮರದ ಕೊಂಬೆಗಳಲ್ಲಿ,ಮನೆಗಳ ಚಾವಣಿಯಲ್ಲಿಯಾರು ಕಳಿಸಲಿಲ್ಲ ಶಿಕ್ಷಕರು ಇಲ್ಲಿಗೂಡು ಹೆಣೆಯಲಿಕ್ಕೆ ತಂದೆವು ಗರಕೆಗಳನ್ನು ಅಲ್ಲಲ್ಲಿಆಹಾರಕ್ಕಾಗಿ
Website Design and Development By ❤ Serverhug Web Solutions