ಹೊಂದಿಸಿ ಬರೆಯಿರಿ
ಅರಿತು ಕಲಿತು ಬೆರೆತುನೋವುಗಳನ್ನು ಮರೆತು, ಭಾವಗಳನ್ನು ಹೊಂದಿಸಿಕೊಳ್ಳಬೇಕುಬದುಕನ್ನು ಮುನ್ನಡೆಸಲುಭಾವನೆಗಳನ್ನು ಗೌರವಿಸಬೇಕುನೆಮ್ಮದಿಯಾಗಿ ಜೀವಿಸಲು. ಸ್ನೇಹ ಪ್ರೀತಿಸಮಯ ಸಂದರ್ಭಸಮಸ್ಯೆ ಸವಾಲುಎಲ್ಲವನ್ನು ಎಲ್ಲತನವನ್ನುಹೊಂದಿಸಿಕೊಂಡು ಹೋಗಬೇಕು. -ಸುನಿಲ್ ಲೇಖಕ್ ಎನ್ಬೆಂಗಳೂರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಅರಿತು ಕಲಿತು ಬೆರೆತುನೋವುಗಳನ್ನು ಮರೆತು, ಭಾವಗಳನ್ನು ಹೊಂದಿಸಿಕೊಳ್ಳಬೇಕುಬದುಕನ್ನು ಮುನ್ನಡೆಸಲುಭಾವನೆಗಳನ್ನು ಗೌರವಿಸಬೇಕುನೆಮ್ಮದಿಯಾಗಿ ಜೀವಿಸಲು. ಸ್ನೇಹ ಪ್ರೀತಿಸಮಯ ಸಂದರ್ಭಸಮಸ್ಯೆ ಸವಾಲುಎಲ್ಲವನ್ನು ಎಲ್ಲತನವನ್ನುಹೊಂದಿಸಿಕೊಂಡು ಹೋಗಬೇಕು. -ಸುನಿಲ್ ಲೇಖಕ್ ಎನ್ಬೆಂಗಳೂರು

ಮುಸ್ಲಿಮರು ಲವ್ ಜಿಹಾದ್ ಮಾಡುವುದಿಲ್ಲ ಸರ್ವ ಧರ್ಮದವರನ್ನೂ ಸಹೊದರತೆಯಿ೦ದ ಕಾಣುತ್ತಾರೆ ಅನ್ಯಧರ್ಮದ ಹುಡುಗಿಯರನ್ನ ಮೋಸದಿಂದ ಪ್ರೇಮ ಪಾಶದಲ್ಲಿ ಸಿಲುಕಿಸಿ ಅವಳನ್ನ ಮದುವೆಯಾಗಿ ಮಜಾ ಮಾಡಿ ಸುಖ ಅನುಭವಿಸಿದ ನಂತರ ಅನ್ಯಾಯವಾಗಿ ಆ ಹುಡುಗಿಯನ್ನ ಸಿರಿಯಾ

ಕಾಂಗ್ರೆಸ್ ಪಕ್ಷದವರು ತನ್ನ ಪ್ರಣಾಳಿಕೆಯಲ್ಲಿ 10 ಕೆಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿದಾಗ ಬಹಳಷ್ಟು ಜನ ಅದನ್ನ ವಿರೋಧಿಸಿದರು.ಜನ ಸೊಂಬೇರಿಗಳಾಗುತ್ತಾರೆ ಎಂದು ಹಂಗಿಸಿದರು10 ಕೆಜಿ ಅಕ್ಕಿ ನೀಡಿದರೆ ಜನ ಕೂಲಿ ಕೆಲಸಕ್ಕೆ ಬರುತ್ತಾರಾ.?ಎಂದು ಪ್ರಶ್ನಿಸಿದರು

ದೇಶಕ್ಕೆ ಅಚ್ಚೆದಿನವನ್ನು ತರುತ್ತೇವೆ ಎಂದು ಹೇಳುತ್ತಾ ಕೇಂದ್ರ ಸರ್ಕಾರವು ಯಶಸ್ವಿಯಾಗಿ ಒಂಭತ್ತು ವರ್ಷಗಳನ್ನೇನೋ ಪೂರೈಸಿ ಮುನ್ನುಗುತ್ತಿದೆ ಆದರೆ ಒಂಬತ್ತೂ ವರ್ಷಗಳನ್ನು ಕಳೆದರು ಇನ್ನೂ ಆ ಅಚ್ಚೆ ದಿನ ಯಾವಾಗ ಬರುವುದೆಂದು ದೇಶವಾಸಿಗಳು ಕಾಯುತ್ತಾ ಕುಳಿತಿದ್ದಾರೆ,2014ರ

ನೂತನ ರಾಜ್ಯ ಸರ್ಕಾರವು ನೀಡಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಮೊದಲನೆಯದಾಗಿ ಜಾರಿಯಾಗಿರುವ ಶಕ್ತಿ ಯೋಜನೆಯು ಸ್ವಾಗತಾರ್ಹವಾಗಿದೆ ಇಂತಹ ಯೋಜನೆಗಳಿಗಿಂತಲೂ ಅವಶ್ಯಕ,ಉಚಿತ ಯೋಜನೆ ಒಂದರ ಬಗ್ಗೆ ನಮ್ಮ ಘನ ಸರ್ಕಾರ ಗಮನಹರಿಸಬೇಕಿದೆ.ಅದುವೇ ಸರ್ಕಾರಿ ಶಾಲೆಗಳ ಅಭಿವೃದ್ಧಿ
ಅತಿಥಿ ಶಿಕ್ಷಕರ ಗೋಳು ಕೇಳುವರು ಯಾರಿಲ್ಲ ಆದರೆ ಅತಿಥಿ ಶಿಕ್ಷಕರು ಶೈಕ್ಷಣಿಕ ಹಿತ ದೃಷ್ಟಿಯಿಂದ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಮುಂದೆ ಬರುತ್ತಾರೆ ಅತಿಥಿ ಶಿಕ್ಷಕರನ್ನು ಕಡೆಗಣಿಸುತ್ತಿದ್ದಾರೆ ಮೊದಲು ಮಾಡಿದವರಿಗೆ ಆದ್ಯತೆ ನೀಡಬೇಕು,ಈಗ ಸರ್ಕಾರ ಏನು
ಶತ್ರುತ್ವ ಎನ್ನುವುದು ನಮ್ಮ ಬದುಕಿನ ಸೌಂದರ್ಯವನ್ನೇ ಹಾಳು ಮಾಡಿಬಿಡುತ್ತದೆ. ಶತ್ರುಗಳಲ್ಲಿ ಆಂತರಿಕ ಶತ್ರುಗಳು,ಬಾಹ್ಯ ಶತ್ರುಗಳು ಎಂದು ಎರಡು ರೀತಿಗಳಲ್ಲಿ ನಾವು ಕಾಣಬಹುದು.ಆಂತರಿಕ ಶತ್ರುಗಳು,ಬಾಹ್ಯ ಶತ್ರುಗಳಿಗಿಂತ ಭಯಾನಕರು.ನಮ್ಮ ಶಾಶ್ವತ ಶತ್ರುಗಳು ಅವರೇ.ಆ ಶಾಶ್ವತ ಶತ್ರುಗಳನ್ನ ಹುಡುಕುತ್ತಾ ಹೋದರೆ

ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೇಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು ಚುನಾವಣೆ ಗೆಲ್ಲೋದಕ್ಕೆ ಈ ಪ್ರಣಾಳಿಕೆಗಳ ಜನರ ಮೇಲೆ ಪರಿಣಾಮ ಬೀರಿದೆ ಎಂದರೆ ತಪ್ಪಾಗಲಾರದು ಆದರೆ ಕಾಂಗ್ರೆಸ್ ಪಕ್ಷ ತಾವು ಅಂದುಕೊಂಡಂತೆ ವಿಧಾನಸಭೆ ಚುನಾವಣೆ

ಗೋಲಗುಮ್ಮಟ:ವಿಜಯಪುರದಲ್ಲಿ ಸ್ಥಿತವಾಗಿರುವ ಮೊಹಮ್ಮದ್ ಆದಿಲ್ ಶಾ (೧೬೨೭-೧೬೫೭) ಅವರ ಸಮಾಧಿ ಬಿಜಾಪುರವಲ್ಲದೆ ಬೀದರ,ಗೋಲ್ಕೊಂಡ, ಗುಲ್ಬರ್ಗಾಗಳನ್ನೊಳಗೊಳ್ಳುವ ‘ಗೋಲ್ ಗುಂಬಜ್’ ಬಿಜಾಪುರದ ಅತ್ಯಂತ ಆಕರ್ಷಕವಾದ ಸ್ಮಾರಕ. ಇದನ್ನು ಮುಹಮ್ಮದ್ ಆದಿಲ್ ಷಾ,(1627-56) ತನ್ನ ಸಮಾಧಿ ಹಾಗೂ ಸ್ಮಾರಕವಾಗಿ

ಮನಸ್ಸು ಅದೊಂದು “ಮುಟ್ಟಿದರೆ ಮುನಿ” ಎಂಬ ಪ್ರಭೇದದ ಸಸ್ಯಜೀವಿ ಇದ್ದಂತೆ ಅದಕ್ಕೆ ಒಳ್ಳೆಯ ವಿಚಾರಗಳು ಇದ್ದಾಗ ಒಳ್ಳೆಯ ವಿಚಾರಗಳನ್ನೇ ತುಂಬಬೇಕು ಅಥವಾ ಒಳ್ಳೆಯ ವಿಚಾರವಿರುವ ಮನಸ್ಸುಗಳನ್ನು ಮಾತ್ರ ಹತ್ತಿರ ಬಿಟ್ಟುಕೊಳ್ಳುತ್ತೇ ಹಾಗೂ ಹತ್ತಿರವೂ ಸುಳಿಯುತ್ತೆ
Website Design and Development By ❤ Serverhug Web Solutions