ಹನಿಗವನ: ಪ್ರೇಮ ಸಲ್ಲಾಪ
ಪ್ರಿಯೇ ನೀ ನನ್ನಕೊಲ್ಲಬೇಡ, ನಿನ್ನಕಣ್ಣುಗಳಿಂದ,ಪ್ರಿಯಾ ನನ್ನ ನೀಕೊಲ್ಲಬೇಡ ನಿನ್ನಮಾತುಗಳಿಂದ!. -ಶಿವಪ್ರಸಾದ್ ಹಾದಿಮನಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.
ಪ್ರಿಯೇ ನೀ ನನ್ನಕೊಲ್ಲಬೇಡ, ನಿನ್ನಕಣ್ಣುಗಳಿಂದ,ಪ್ರಿಯಾ ನನ್ನ ನೀಕೊಲ್ಲಬೇಡ ನಿನ್ನಮಾತುಗಳಿಂದ!. -ಶಿವಪ್ರಸಾದ್ ಹಾದಿಮನಿ
“ಯಾರು ಹೋಗುತ್ತೀರಿ ಸ್ವರ್ಗಕ್ಕೆ”ಕೇಳಿದರು ಗುರುಗಳು ಶಿಷ್ಯಗಣಕ್ಕೆ,ಶಿಷ್ಯರೆಲ್ಲರೂ ನೋಡಿಕೊಂಡರು,ತಮ್ಮ ತಮ್ಮ ಮುಖಾರವಿಂದಎಲ್ಲರಿಗೂ ತಮ್ಮೊಳಗೇ ಅನುಮಾನ,” ನೀ ಏನಂತಿಯೋ ಕನಕ”ಎಂದರು ಗುರುವರ್ಯರು,” ನಾ ಹೋದರೆ ಹೋದೇನು”ಅಂದರು ಕನಕದಾಸರು.ಅಂದರಾಗ ಉಳಿದ ಶಿಷ್ಯರು,ಕನಕನಿಗೆ ಕೊಬ್ಬು,ಅತಿಯಾಯ್ತು,ಅದಕ್ಕೇ ಹೀಗೆಲ್ಲಾ ಆಡತಾನೆ, ಕನಕನನ್ನುನೋಡಿ ಅಪಹಾಸ್ಯ
ಹಾವೇರಿ ಜಿಲ್ಲೆಯಲ್ಲಿ ಬಾಡ ಎಂಬ ಗ್ರಾಮವೊಂದಿತ್ತುಬೀರಪ್ಪ ಬಚ್ಚಮ್ಮರ ದಾಂಪತ್ಯವು ಸುಂದರವಾಗಿತ್ತುತಿರುಪತಿ ತಿಮ್ಮಪ್ಪನ ಕೃಪೆ ಇವರಿಗೆ ಬಲು ಒಲಿದಿತ್ತುತಿಮ್ಮಪ್ಪ ನೆಂಬ ಮುದ್ಧು ಕಂದನ ಜನನವಾಗಿತ್ತು. ತಿಮ್ಮಪ್ಪನಿಗೊಲಿಯಿತು ಧನಕನಕ ಕೊಪ್ಪರಿಗೆಯಷ್ಟುತನ್ನ ಸ್ವಂತಕ್ಕಾಗಿ ಉಳಿಸಿಕೊಳ್ಳಲಿಲ್ಲ ಎಳ್ಳಷ್ಟೂಏಳು ಕೊಪ್ಪರಿಗೆ ಹೊನ್ನು
ಭಕ್ತಿ ಭಾವಕೆ ಅಜರಾಮರದ ಹೆಸರು ಕನ್ನಡ ಭಾಷೆಯ ವಿಶಿಷ್ಟ ಕೀರ್ತನೆಕಾರರುಯುದ್ಧದಿ ಸೋತ ದಾಸ ಪರಂಪರೆಯ ಹರಿದಾಸರು ಕಾಗಿನೆಲೆಯ ವಾಸಿ ನಮ್ಮ ಶ್ರೀ ಕನಕದಾಸರು ಹಾವೇರಿಯ ಬಾಡ ಗ್ರಾಮದ ತಿಮ್ಮಪ್ಪ ನಾಯಕಚಿನ್ನದಂತ ಮಗನ ಹೆತ್ತರು ಬಚ್ಚಮ್ಮ
ಒಂದು ದೊಡ್ಡದಾದ ಆಲದ ಮರವಿತ್ತು. ಅಲ್ಲಿ ದಿನಾಲೂ ಮಕ್ಕಳು ಆಟ ಆಡಲು ಬರುತ್ತಿದ್ದರು. ಒಂದು ದಿನ ಒಂದು ಮಗು ಮನೆಯಲ್ಲಿ ಊಟ ಮಾಡದೆ ಆಟ ಆಡಲು ತನ್ನ ಗೆಳೆಯರ ಬಳಗದಲ್ಲಿ ಬಂದು ಆಟ ಆಡಿದರು.
ಚಾಚಾ, ಚಾಚಾ, ನೆಹರೂ ಚಾಚಾ, ಮಕ್ಕಳ ಚಾಚಾ, ಜಯಭಾರತಿಯ ಸುಪುತ್ರ ಮಕ್ಕಳಿಗೆ ನಿನ್ನಯ ಪ್ರೀತಿ ಅಮೃತ ।। ಸ।। ಹುಟ್ಟಿದೆಯಾ ಸಿರಿವಂತಿಕೆಯಲ್ಲಿ ಬೆಳೆದೆಯಾ ಗುಣವಂತಿಕೆಯಲ್ಲಿ ದೇಶದ ಸಮೃದ್ಧಿಗೆ ಸಿರಿತನ ತ್ಯಾಗ ಮಾಡಿದೆಯಾ ದೇಶಸೇವೆಯ ಮುಕ್ತಿಯಲಿ
ಹೊರಗೆ ಮುಸುಕಿನ ಕಿರುನಗೆ ಬೀರುತಒಳಗೊಳಗೆ ದ್ವೇಷ ಜಾಲವ ಹಣೆಯುತಬಣ್ಣದ ಮಾತಲ್ಲೇ ವಂಚನೆ ಮಾಡುತಬದುಕಿಹರು ಮೌನದ ಕತ್ತಿ ಮಸೆಯುತ. ತಲೆಗಳ ಒಡೆದು ದೌರ್ಜನ್ಯದಿ ಮೆರೆದುಬಡವರ ಶ್ರಮದಲ್ಲಿ ಲಂಚವನ್ನು ಪಡೆದುಸ್ವಾರ್ಥದ ಮಧದಲಿ ಅಡ್ಡದಾರಿ ಹಿಡಿದುಬದುಕಿಹರು ಮಾನ ಮರ್ಯಾದೆ
ಹುಟ್ಟಿದ ನೆಲದಲ್ಲಿ ಹಳಿಯುತ್ತಿದೆ ಕನ್ನಡ.ಪರಭಾಷೆ ಏಳಿಗೆಗೆ ಸಹಕಾರಿಯೂ ನೋಡ.ಕಣ್ಣೆದುರೆ ಆಂಗ್ಲ ಭಾಷೆಯ ಪರಾಕಾಷ್ಟೆಯು.ನವೆಂಬರ್ ಬಂದಾಗ ಕನ್ನಡಿಗರಿಗೆ ಪ್ರತಿಷ್ಠೆಯು.!!೧!! ಎತ್ತಿ ಹಿಡಿಯಬೇಕಾಗಿದೆ ನಾಡ ಧ್ವಜವನ್ನು.ಮಮತೆಯಿಂದ ಬೆಳೆಸಿದ ಭುವನೇಶ್ವರಿಯನ್ನು.ಕನ್ನಡ ನೆಲ ಜಲಕ್ಕಾಗಿ ಜೀವವನ್ನು ನೀಡು.ಮಾತೃಭಾಷೆಯನ್ನು ಉಸಿರಾಗಿಸಿ ಹಾಡು.!!೨!!
ಹೆಣ್ಣು ಹುಟ್ಟಬೇಕು ಹಬ್ಬ ಹರಿದಿನ ಮಾಡಬೇಕುಹೆಣ್ಣಾಗಿ ಹುಟ್ಟಬೇಕು ಗೌರಿ ಹುಣ್ಣಿಮೆ ಸಡಗರ ಬೇಕುಹೆಣ್ಣಾಗಿ ಹುಟ್ಟಬೇಕು ಸೀರೆ ಉಡಲು ಸೊಗಸಾಗಿರಬೇಕುಹೆಣ್ಣಾಗಿ ಹುಟ್ಟಲು ಭೂಮಿ ಜಗಕ್ಕೆ ಕಣ್ಣಾಗಬೇಕು ಹೆಣ್ಣು ಮಕ್ಕಳ ಗೌರಿ ಹುಣ್ಣಿಮೆ ಸಡಗರದ ಹಬ್ಬಕಾರ್ತಿಕ ಮಾಸದಲ್ಲಿ
ಕೆನ್ನೆಮೇಲೆ ಕುಳಿತ ನಲ್ಲೆಯ ಕರಾಮತ್ತುಅಳಿಸಿದರೆ ಗಮ್ಮತ್ತು ಹೋಗುವ ಹೊತ್ತುಕಂಗಳಲ್ಲೆ ಕೊಲ್ಲುವ ಅವಳ ಸೆಳೆತನೋಟದಾಗೆ ಇರುವ ಆಕರ್ಷಣೆಯು ಗುರುತು|೧| ಹದಿಹರೆಯದ ವಯಸ್ಸಿನಾಗೆ ಪ್ರೇಮ ನಿವೇದನೆಯುಹೆಚ್ಚು ಹೆಚ್ಚೆಂದು ಗಮನಿಸಬೇಕು, ಸಹನೆಯುಮಹತ್ವವೆಂದು ಅರಿಯಬೇಕು ಚಿಗುರುವ ಬಳ್ಳಿಯುಕಳ್ಳಕಾಕರ ವಶವಾಗದಂತೆ ರಕ್ಷಿಸು
Website Design and Development By ❤ Serverhug Web Solutions