
ಕನಕದಾಸರು.(ಕಥನ ಕವನ)
“ಯಾರು ಹೋಗುತ್ತೀರಿ ಸ್ವರ್ಗಕ್ಕೆ”ಕೇಳಿದರು ಗುರುಗಳು ಶಿಷ್ಯಗಣಕ್ಕೆ,ಶಿಷ್ಯರೆಲ್ಲರೂ ನೋಡಿಕೊಂಡರು,ತಮ್ಮ ತಮ್ಮ ಮುಖಾರವಿಂದಎಲ್ಲರಿಗೂ ತಮ್ಮೊಳಗೇ ಅನುಮಾನ,” ನೀ ಏನಂತಿಯೋ ಕನಕ”ಎಂದರು ಗುರುವರ್ಯರು,” ನಾ ಹೋದರೆ ಹೋದೇನು”ಅಂದರು ಕನಕದಾಸರು.ಅಂದರಾಗ ಉಳಿದ ಶಿಷ್ಯರು,ಕನಕನಿಗೆ ಕೊಬ್ಬು,ಅತಿಯಾಯ್ತು,ಅದಕ್ಕೇ ಹೀಗೆಲ್ಲಾ ಆಡತಾನೆ, ಕನಕನನ್ನುನೋಡಿ ಅಪಹಾಸ್ಯ